alex Certify Britain | Kannada Dunia | Kannada News | Karnataka News | India News - Part 5
ಕನ್ನಡ ದುನಿಯಾ
    Dailyhunt JioNews

Kannada Duniya

ಮೆಚ್ಚಿನ ಗಾಯಕನಂತೆ ಕಾಣಲು ಪ್ಲಾಸ್ಟಿಕ್ ಸರ್ಜರಿ ಮಾಡಿಸಿಕೊಂಡ ಯುವಕ

ತನ್ನನ್ನು ತಾನು ಕೊರಿಯನ್ ಎಂದು ಕರೆದುಕೊಳ್ಳುವ ಬ್ರಿಟನ್‌ನ ಇನ್‌ಫ್ಲುಯೆನ್ಸರ್‌‌ ಓಲಿ ಲಂಡನ್‌, ಕೆ-ಪಾಪ್ ಬ್ಯಾಂಡ್‌‌ ಬಿಟಿಎಸ್‌ ಸದಸ್ಯರಂತೆ ಕಾಣಲು 18 ಕಾಸ್ಮೆಟಿಕ್ ಸರ್ಜರಿಗಳನ್ನು ಮಾಡಿಸಿಕೊಂಡಿದ್ದಾನೆ. ಇಲ್ಲಿದೆ ದೇಶದ ಜನತೆ Read more…

7 ವರ್ಷದ ಮಗನ ಗೇಮಿಂಗ್‌ ಹುಚ್ಚಿಗೆ ಕಾರು ಮಾರಿ ಬಿಲ್ ಕಟ್ಟಿದ ತಂದೆ

ಏಳು ವರ್ಷದ ಬಾಲಕನೊಬ್ಬ ಮೊಬೈಲ್ ಗೇಮ್ ಆಡುವ ತನ್ನ ಗೀಳಿನಿಂದ ಒಂದೇ ಒಂದು ಗಂಟೆಯಲ್ಲಿ $1800 (1.3 ಲಕ್ಷ ರೂಪಾಯಿ) ತೊಳೆದುಹಾಕಿದ್ದಾನೆ. ಈ ಬಾಲಕನ ಹುಚ್ಚಿನಿಂದಾಗಿ ಆತನ ತಂದೆ Read more…

ತಮ್ಮಂತೆ ಕಾಣುವ ಮಹಿಳೆ ಮೇಕಪ್ ಕಂಡು ಪುಳಕಿತರಾದ ಸೆಲೆಬ್ರಿಟಿ ಶೆಫ್

ಸೆಲೆಬ್ರಿಟಿಗಳಂತೆ ಕಾಣಲು ವಿಶೇಷವಾದ ಮೇಕಪ್‌ಗಳನ್ನು ಮಾಡುವಲ್ಲಿ ಸಿದ್ಧಹಸ್ತರಾದ ಕೆಂಟ್‌ನ ಲಿಸಾ ಇತ್ತೀಚೆಗೆ ಸೆಲೆಬ್ರಿಟಿ ಶೆಫ್ ಗಾರ್ಡನ್ ರಾಮ್ಸೆ ಅವರಂತೆ ಕಾಣಲು ಮೇಕಪ್ ಮಾಡಿಕೊಂಡು, ಬ್ಯಾಕ್ ಗ್ರೌಂಡ್‌ನಲ್ಲಿ ಅವರ ದನಿಯನ್ನು Read more…

ರೇಸ್ ವೇಳೆ 10,000 ಕ್ಕೂ ಅಧಿಕ ಪಾರಿವಾಳಗಳು ನಾಪತ್ತೆ

ಬ್ರಿಟನ್‌ನ ಪೀಟರ್‌ಬರೋನಲ್ಲಿ ಶನಿವಾರ ಹಮ್ಮಿಕೊಂಡಿದ್ದ ರೇಸ್ ಒಂದರ ವೇಳೆ 10,000 ಪಾರಿವಾಳಗಳು ಒಮ್ಮೆಲೇ ಮಾಯವಾಗಿಬಿಟ್ಟಿವೆ. 273 ಕಿಮೀ ರೇಸ್‌ ವೇಳೆ ಈ ಪಕ್ಷಿಗಳು ನಾಪತ್ತೆಯಾಗಿವೆ. ಕೆಲವರ ಪ್ರಕಾರ, ಮೋಡಗಳ Read more…

Shocking News: ಕೇವಲ 11ನೇ ವಯಸ್ಸಿನಲ್ಲಿ ಮಗುವಿಗೆ ಜನ್ಮ ನೀಡಿದ ಹುಡುಗಿ

ಬ್ರಿಟನ್ ನಲ್ಲಿ 11 ವರ್ಷದ ಹುಡುಗಿ ಮಗುವಿಗೆ ಜನ್ಮ ನೀಡಿದ್ದಾಳೆ. ಕೇಳಲು ವಿಚಿತ್ರವೆನಿಸಿದ್ರೂ ಇದು ಸತ್ಯ. ಹುಡುಗಿ 10 ವರ್ಷದವಳಿದ್ದಾಗಲೇ ಗರ್ಭ ಧರಿಸಿದ್ದಳಂತೆ. ಆರಂಭದಲ್ಲಿ ಪಾಲಕರಿಗೆ ಈ ಸಂಗತಿ Read more…

ಹುಬ್ಬೇರಿಸುತ್ತೆ ಸ್ವಂತ ಮನೆಯನ್ನೇ ಈತ ಸುಟ್ಟು ಹಾಕಿರುವುದರ ಹಿಂದಿನ ಕಾರಣ

ಬ್ರಿಟನ್‌ನ ಪಿಂಚಣಿದಾರನೊಬ್ಬ ತನ್ನ ಮನೆಯನ್ನು ಬೇಕಂತಲೇ ಸುಟ್ಟು ಹಾಕಿದ್ದಾನೆ. 550,000 ಪೌಂಡ್ ಮೌಲ್ಯದ ಈ ಮನೆಯನ್ನು ಈತ ಸುಟ್ಟು ಹಾಕಿರುವ ಕಾರಣ ಕೇಳಿದರೆ ನಿಮ್ಮ ಹುಬ್ಬೇರಬಹುದು. ಜಾನ್ ಮ್ಯಾಕ್‌ಕೊರ‍್ರಿ Read more…

ಬೆಚ್ಚಿಬೀಳಿಸುವಂತಿದೆ ದೆವ್ವಗಳ ಬೆನ್ನತ್ತಿ ಹೊರಟ ಜೋಡಿಯ ಕ್ಯಾಮೆರಾ ಕಣ್ಣಿಗೆ ಕಂಡ ದೃಶ್ಯ

ಬ್ರಿಟನ್‌ನ ಅತ್ಯಂತ ಜನಪ್ರಿಯ ಹೊಟೇಲುಗಳಲ್ಲಿ ಒಂದಾದ ಲಿವರ್‌ಪೂಲ್‌ನ ಅಡೆಲ್ಫಿ ಹೊಟೇಲ್‌ಗೆ ಚೆಕ್‌-ಇನ್ ಆದ ದಂಪತಿಗಳಿಗೆ ವಿಚಿತ್ರ ಸದ್ದಿನೊಂದಿಗೆ ಏನೋ ಇದೆ ಎಂದು ಭಾಸವಾಗಿದೆ. ಕೂಡಲೇ ಹೊಟೇಲ್‌ ಆವರಣದಲ್ಲಿ ಅಡ್ಡಾಡಲು Read more…

ವಿಶಿಷ್ಟ ರೀತಿಯ ʼಮಿಂಚುʼ ಮಹಿಳೆ ಕ್ಯಾಮರಾದಲ್ಲಿ ಸೆರೆ

ಬ್ರಿಟನ್‌ನ ಮೇರಿ-ಆನ್‌-ಫ್ಲೆಚರ್‌ ಎಂಬ ಮಹಿಳೆ ವಿಶಿಷ್ಟ ರೀತಿಯ ಮಿಂಚೊಂದನ್ನು ತಮ್ಮ ಕ್ಯಾಮೆರಾದಲ್ಲಿ ಸೆರೆ ಹಿಡಿದಿದ್ದು, ಇದು ಹೇಗೆ ರಚನೆಗೊಂಡಿತು ಎಂದು ವಿಜ್ಞಾನಿಗಳಿಗೇ ಸ್ಪಷ್ಟವಾಗಿಲ್ಲ. ಕೊರೊನಾ ವಾಸಿಯಾದರೂ ನಿಲ್ಲದ ಆತಂಕ: Read more…

ಕಾಮದ ಮದದಲ್ಲಿ 15 ವರ್ಷದ ಹುಡುಗನಿಗೆ ಮಹಿಳಾ ಅಧಿಕಾರಿ ಮಾಡಿದ್ದೇನು….?

ಕಾಯುವವರೇ ಕಾಮುಕರಾದ್ರೆ ರಕ್ಷಣೆ ಯಾರಿಗೆ ಸಿಗಲು ಸಾಧ್ಯ? ಬ್ರಿಟನ್ ನಲ್ಲಿ ಇಂಥಹ ಘಟನೆ ನಡೆದಿದೆ. ಕಸ್ಟಡಿ ಅಧಿಕಾರಿಯೊಬ್ಬಳು 15 ವರ್ಷದ ಹುಡುಗನಿಗೆ ಲೈಂಗಿಕ ಕಿರುಕುಳ ನೀಡಿದ್ದಾಳೆ. ಬಾಲಕನ ರಕ್ಷಣೆಗಾಗಿ Read more…

ಸ್ಮಾರ್ಟ್ ಫೋನ್ ಇಲ್ಲದ್ದಕ್ಕೆ ಸಿಗಲಿಲ್ಲ ಎಂಟ್ರಿ….!

ಇತ್ತೀಚಿನ ದಿನಗಳಲ್ಲಿ ಸ್ಮಾರ್ಟ್‌ಫೋನ್ ಇಲ್ಲದ ಮಂದಿಯೇ ಇಲ್ಲ ಎಂಬಂತಾಗಿದೆ. ಈ ಡಿವೈಸ್‌ನ ಬಳಕೆಯಿಂದ ಲಕ್ಷಾಂತರ ಮಂದಿಯ ಜೀವನ ಸರಳವಾಗಿದ್ದರೆ ಇನ್ನಷ್ಟು ಜನ ಈಗಲೂ ಸರಳ ಫೋನ್‌ಗಳನ್ನು ಬಳಸಲು ಇಚ್ಛಿಸುತ್ತಾರೆ. Read more…

ಆತ್ಮಹತ್ಯೆ ಮಾಡಿಕೊಳ್ಳಲು ಮುಂದಾಗಿದ್ದ ಯುವತಿ ಪ್ರಾಣ ಉಳಿಸಲು ನೆರವಾಯ್ತು ಶ್ವಾನ

ಸೇತುವೆ ಮೇಲಿಂದ ಬಿದ್ದು ಆತ್ಮಹತ್ಯೆ ಮಾಡಿಕೊಳ್ಳುವ ನಿರ್ಧಾರ ಮಾಡಿದ್ದ ಯುವತಿಯೊಬ್ಬರನ್ನು ರಕ್ಷಿಸಿದ ಬ್ರಿಟನ್‌ನ ನಾಯಿಯೊಂದನ್ನು ಹೀರೋ ಎಂದು ನೆಟ್ಟಿಗರು ಕೊಂಡಾಡಿದ್ದಾರೆ. ಡಿಗ್ಬಿ ಹೆಸರಿನ ಈ ನಾಯಿಯ ಬಗ್ಗೆ ಪರಿಚಯ Read more…

ಕಾರಿನೊಳಗೆ ಲಾಕ್ ಆಗಿದ್ದ ನಾಯಿ ರಕ್ಷಿಸಿದ ಪೊಲೀಸರು: ಗಾಜು ಒಡೆದಿದ್ದೇಕೆ ಎಂದು ಪ್ರಶ್ನಿಸಿದ ಮಾಲಕಿ

ಬಿರುಬಿಸಿಲಿನ ನಡುವೆಯೇ ಲಾಕ್ ಮಾಡಲಾಗಿದ್ದ ಕಾರಿನ ಒಳಗಿದ್ದ ನಾಯಿಗಳನ್ನು ಬ್ರಿಟನ್‌ನ ಬ್ರೈಟನ್‌ನ ಪೊಲೀಸರು ರಕ್ಷಿಸಿದ್ದಾರೆ. ಕಾರಿನ ಕಿಟಕಿ ಗಾಜುಗಳನ್ನು ಒಡೆಯುವ ಮೂಲಕ ಪೊಲೀಸ್ ಅಧಿಕಾರಿ ನಾಯಿಗಳನ್ನು ರಕ್ಷಿಸಿದ್ದಾರೆ. ಕಾರಿನ Read more…

ಮೊಸಳೆ ಬಾಯಿಯಿಂದ ಬಚಾವಾಗಿ ಬಂದಿದ್ದ ಯುವತಿ ʼಕೋಮಾʼದಿಂದ ಹೊರಕ್ಕೆ…!

ತಮ್ಮ ಸಹೋದರಿಯ ಸಾಹಸದಿಂದಾಗಿ ಮೊಸಳೆ ಬಾಯಿಂದ ಬಚಾವಾಗಿ ಬಂದ ಬ್ರಿಟನ್‌ನ 28ರ ಹರೆಯದ ಮಹಿಳೆಯೊಬ್ಬರು ಕೋಮಾ ಸ್ಥಿತಿಯಿಂದ ಗುಣಮುಖರಾಗಿ ಎಂದಿನ ಜೀವನಕ್ಕೆ ಮರಳಿದ್ದಾರೆ. ಮೆಲಿಸ್ಸಾ ಹಾಗೂ ಜಾರ್ಜಿಯಾ ಲೌರಿ Read more…

ಸಾಮಾಜಿಕ ಅಂತರ ಕಾಯ್ದುಕೊಂಡು ಜಿ7 ನಾಯಕರ ಗ್ರೂಪ್ ಫೋಟೋ…!

ಕೋವಿಡ್‌ ಲಾಕ್‌ಡೌನ್ ಕಾಲಘಟ್ಟ ಆರಂಭಗೊಂಡ ಬಳಿಕ ಇದೇ ಮೊದಲ ಬಾರಿಗೆ ಜಾಗತಿಕ ನಾಯಕರ ಮುಖಾಮುಖಿ ಭೇಟಿಯನ್ನು ಹಮ್ಮಿಕೊಳ್ಳಲಾಗಿದೆ. ಬೆನ್ನ ಮೇಲೆ ಮರಿಗಳನ್ನು ಹೊತ್ತ ಹಂಸದ ಫೋಟೋ – ವಿಡಿಯೋ Read more…

ಕೋವಿಡ್‌ ಲಸಿಕೆ ಬ್ಯಾಡ್ಜ್‌ ಹಾಕಿಕೊಂಡು ಡೇಟಿಂಗ್ ಸಂಗಾತಿ ಹುಡುಕಲಿರುವ ಬ್ರಿಟನ್ ಮಂದಿ

ಬ್ರಿಟನ್‌ನಲ್ಲಿ ಆನ್ಲೈನ್‌ ಡೇಟಿಂಗ್ ಮಾಡುವವರು ಇನ್ನು ಮುಂದೆ ತಮ್ಮ ಪ್ರೊಫೈಲ್‌ಗಳ ಜೊತೆಗೆ ಕೋವಿಡ್‌ ಲಸಿಕೆ ಪಡೆದಿರುವ ಬ್ಯಾಡ್ಜ್‌ ಅನ್ನು ಹಾಕಿಕೊಳ್ಳಬಹುದಾಗಿದೆ. ಟಿಂಡರ್‌‌, ಮ್ಯಾಚ್‌, ಹಿಂಜ್, ಬಂಬಲ್, ಬಡೋ, ಪ್ಲೆಂಟಿ Read more…

ಮೊಬೈಲ್‌ನಲ್ಲಿ ಯಾವ್ಯಾವ ʼಕೆಮಿಕಲ್ಸ್ʼ ಇರುತ್ತೆ ಗೊತ್ತಾ….?

ನಾವು ದಿನವೂ ಬಳಸುವ ಮೊಬೈಲ್‌ ಅನ್ನು ಯಾವ ರಾಸಾಯನಿಕಗಳಿಂದ ಮಾಡಿರುತ್ತಾರೆ ಎಂದು ಯಾವಾಗಲಾದರೂ ಯೋಚಿಸಿದ್ದೀರಾ…? ಅದನ್ನು ಬ್ರಿಟನ್‌ನ ಪ್ಲೈಮೌತ್ ವಿಶ್ವವಿದ್ಯಾಲಯದ ವಿಜ್ಞಾನಿಗಳು ಕಂಡು ಹಿಡಿಯಲು ಪ್ರಯತ್ನಿಸಿದ್ದಾರೆ. ಅದಕ್ಕಾಗಿ ಅವರು Read more…

ಇಲ್ಲಿ ನಿರ್ಮಾಣವಾಗಲಿದೆ ಜಗತ್ತಿನ ಅತ್ಯಂತ ದೊಡ್ಡ ಹಾಗೂ ಆಳದ ಈಜುಕೊಳ

ಗಗನಯಾತ್ರಿಗಳಿಗೆ ತರಬೇತಿ ಕೊಡಲು ನೆರವಾಗಲೆಂದು ಜಗತ್ತಿನ ಅತಿ ದೊಡ್ಡ ಈಜುಕೊಳವನ್ನು ಬ್ರಿಟನ್‌ನಲ್ಲಿ ನಿರ್ಮಿಸಲಾಗುತ್ತಿದೆ. ಇಲ್ಲಿನ ಕಾರ್ನ್‌ವಾಲ್‌ನಲ್ಲಿ ನಿರ್ಮಿಸಲಾಗುವ ಈ ಕೊಳವನ್ನು ಪರ್ಯಾವರಣ ತರಬೇತಿ ಕೇಂದ್ರವಾದ ಬ್ಲೂ ಅಬಿಸ್‌‌ನ ಅಂಗಳದಲ್ಲಿ Read more…

ವಾರ್ತಾ ವಾಚಕಿ ಮಾಡಿದ ಯಡವಟ್ಟು ಜಾಲತಾಣದಲ್ಲಿ ವೈರಲ್

ವಿಶ್ವ ವಿಖ್ಯಾತ ಬರಹಗಾರ ವಿಲಿಯಂ ಶೇಕ್ಸ್‌ಪಿಯರ್‌ ಅವರು ಕೋವಿಡ್-19 ಲಸಿಕೆ ಪಡೆದ ಐದು ತಿಂಗಳ ಬಳಿಕ ನಿಧನರಾಗಿದ್ದಾರೆ ಎಂಬ ಸುದ್ದಿಯನ್ನು ಅರ್ಜೆಂಟೀನಾದ ಮಾಧ್ಯಮವೊಂದರಲ್ಲಿ ನೋಡಿದ ವೀಕ್ಷಕರು ತಲೆಗೆ ಹುಳ Read more…

ಕೋವಿಡ್ ವಿರುದ್ಧ ಭಾರತದ ಹೋರಾಟಕ್ಕೆ ಕೈ ಜೋಡಿಸಿದ ಅಥ್ಲೀಟ್

ಭಾರತದಲ್ಲಿ ಕೋವಿಡ್‌ ಎರಡನೇ ಅಲೆ ದೊಡ್ಡ ಮಟ್ಟದಲ್ಲಿ ಆತಂಕ ಸೃಷ್ಟಿಸಿದ್ದು, ಮಾಧ್ಯಮಗಳಲ್ಲಿ ಈ ಕುರಿತು ವರದಿಯಾಗುತ್ತಿರುವ ಹಿನ್ನಲೆಯಲ್ಲಿ ಜಗತ್ತಿನಾದ್ಯಂತ ದೇಶವಾಸಿಗಳ ಕುರಿತಂತೆ ಕಾಳಜಿ ವ್ಯಕ್ತವಾಗಿದೆ. ಹಿರಿಯ ನಾಗರಿಕರಿಗೆ ಮಹತ್ವದ Read more…

ವಿಶ್ವದಲ್ಲಿ ಕೋವಿಡ್‌ ಮೊದಲ ಲಸಿಕೆ ಪಡೆದ ಹೆಗ್ಗಳಿಕೆ ಹೊಂದಿದ್ದ 81 ರ ವೃದ್ದ ವಯೋಸಹಜ ಕಾಯಿಲೆಯಿಂದ ನಿಧನ

ಕೋವಿಡ್‌-19ಗೆ ಮೊದಲ ಲಸಿಕೆ ಹಾಕಿಸಿಕೊಂಡು ಭಾರೀ ಸುದ್ದಿಯಲ್ಲಿದ್ದ ಬ್ರಿಟನ್‌ನ 81ರ ಹರೆಯದ ಪಿಂಚಣಿದಾರರೊಬ್ಬರು, ಅನಾರೋಗ್ಯದ ಕಾರಣದಿಂದ ಮೃತಪಟ್ಟಿದ್ದಾರೆ. ಅವರ ಅನಾರೋಗ್ಯಕ್ಕೂ ಲಸಿಕೆಗೂ ಯಾವುದೇ ಸಂಬಂಧವಿಲ್ಲ ಎಂದು ಸ್ಪಷ್ಟವಾಗಿ ತಿಳಿದುಬಂದಿದೆ. Read more…

ಪಾರ್ಟಿ ಫೋಟೋದಲ್ಲಿ ’ಭೂತ’ ಕಂಡು ಬೆಚ್ಚಿ ಬಿದ್ದ ಯುವತಿ…!

ಸಾಮೂಹಿಕ ಫೋಟೋವೊಂದರಲ್ಲಿ ಭೂತದಂತ ಆಕೃತಿಯೊಂದನ್ನು ಕಂಡಿದ್ದಾಗಿ ಹೇಳಿಕೊಂಡಿರುವ ಬ್ರಿಟನ್‌ನ ಯುವತಿಯೊಬ್ಬರು ರಾತ್ರಿಗಳನ್ನು ನಿದ್ರೆಯಿಲ್ಲದೇ ಕಳೆಯುತ್ತಿದ್ದಾರೆ. BIG NEWS: ಮಾಡೆರ್ನಾ ಬಿಡುಗಡೆ ಮಾಡ್ತಿದೆ ಕೊರೊನಾ ಸಿಂಗಲ್ ಡೋಸ್ ಲಸಿಕೆ ಇಂಗ್ಲೆಂಡ್‌ನ Read more…

ಮಹಿಳೆ ಬ್ಯಾಗಿನಿಂದ ಹೊರಜಿಗಿದ ಇಲಿ: ಬಾಗಿಲು ಮುಚ್ಚಿದ ಸ್ಟೋರ್‌

ಮಹಿಳೆಯೊಬ್ಬರ ಬ್ಯಾಗಿನಿಂದ ಇಲಿಯೊಂದು ಹೊರಗೆ ಜಿಗಿದ ಕಾರಣ ಬ್ರಿಟನ್‌ನಲ್ಲಿರುವ ಆಲ್ಡಿ ಸ್ಟೋರ್‌ ಒಂದರಲ್ಲಿ ಗೊಂದಲಮಯ ಸನ್ನಿವೇಶ ಸೃಷ್ಟಿಯಾಗಿ ಅಂಗಡಿಯನ್ನು ಮುಚ್ಚಬೇಕಾಗಿ ಬಂದಿತ್ತು. ಬರೋಬ್ಬರಿ 7 ಕೋಟಿ ರೂ. ಮೌಲ್ಯದ Read more…

ಬೊಂಬೆಯಂತೆ ಕಾಣಲು ಪ್ಲಾಸ್ಟಿಕ್ ಸರ್ಜರಿಗೆ 10 ಲಕ್ಷ ಖರ್ಚು ಮಾಡಿದ ಯುವಕ

ಕಾಸ್ಮೆಟಿಕ್ ಸರ್ಜರಿಯ ಹುಚ್ಚು ಹಿಡಿಸಿಕೊಂಡಿರುವ ಬ್ರಿಟನ್‌ನ ಯುವಕನೊಬ್ಬ ತನ್ನನ್ನು ತಾನು ಬಾರ್ಬಿ ಗೊಂಬೆಯ ಪ್ರಿಯಕರನ ಹಾಗೆ ಕಾಣುವಂತೆ ಮಾಡಲು $14,000 ಖರ್ಚು ಮಾಡಿದ್ದಾನೆ. ಜಿಮ್ಮಿ ಫೆದರ್‌ಸ್ಟೋನ್ ಹೆಸರಿನ ಈ Read more…

ʼಇಬೇʼನಲ್ಲಿ ಸಜೀವ ಬಾಂಬ್ ಮಾರಲು ಹೋಗಿದ್ದ ಲೋಹ ಶೋಧಕ…!

ತನ್ನ ಎಂದಿನ ಕೆಲಸದಲ್ಲಿ ನಿರತರಾಗಿದ್ದ ಬ್ರಿಟನ್‌ನ ಲೋಹ ಪತ್ತೆದಾರ ಮಾರ್ಕ್ ವಿಲಿಯಮ್ಸ್‌ಗೆ ಎರಡನೇ ವಿಶ್ವ ಮಹಾಯುದ್ಧದ ಕಾಲದ ಜೀವಂತ ಬಾಂಬ್ ಒಂದು ಸಿಕ್ಕಿದೆ. ಹ್ಯಾಂಪ್‌ಶೈರ್‌‌ನ ಸ್ವೇಯ್ಥ್‌ಲಿಂಗ್‌ ಎಂಬ ಊರಿನಲ್ಲಿರುವ Read more…

ಹಿರಿಯ ಜೀವದ ’ಬಿಯರ್‌’ ಬಯಕೆ ಈಡೇರಿಸಿದ ಹೃದಯವಂತ

ಕೋವಿಡ್-19 ಸಾಂಕ್ರಮಿಕದ ನಡುವೆ, ಇಂಗ್ಲೆಂಡ್‌ನಲ್ಲಿ ಮೇ 17ರಿಂದ ಪಬ್‌ಗಳನ್ನು ಮತ್ತೆ ತೆರೆಯಲು ಅವಕಾಶ ನೀಡಲಾಗಿದೆ. ಆದರೆ ಹೊಸ ಮಾರ್ಗಸೂಚಿಗಳನ್ನು ಅರ್ಥೈಸಿಕೊಂಡು ಅವುಗಳ ಅನುಸಾರ ಪಬ್‌ಗಳಿಗೆ ಬರುವುದು ಹಿರಿಯ ನಾಗರಿಕರಿಗೆ Read more…

ಬ್ರಿಟನ್‌ ರಾಜಮನೆತನದಿಂದ ಮುಂಬೈನಲ್ಲಿ ಕೋವಿಡ್‌ ಆರೈಕೆ ಕೇಂದ್ರ

ಬ್ರಿಟನ್‌ನ ಯುವರಾಜ ಹ್ಯಾರಿ ಹಾಗೂ ಮೆಘನ್ ಮಾರ್ಕೆಲ್ ಅವರು ತಮ್ಮ ವಿವಾಹ ವಾರ್ಷಿಕೋತ್ಸವದ ಹಿನ್ನೆಲೆಯಲ್ಲಿ ಮುಂಬಯಿಯಲ್ಲಿ ಕೋವಿಡ್ ಆರೈಕೆ ಕೇಂದ್ರವೊಂದಕ್ಕೆ ಚಾಲನೆ ನೀಡಲಿದ್ದಾರೆ. ಈ ಮೂಲಕ ಸ್ಥಳೀಯ ಸಮುದಾಯಗಳಿಗೆ Read more…

ಈಜುಕೊಳದ ಮೂಲಕ ಹರಡುತ್ತಾ ಕೊರೊನಾ…? ಅಧ್ಯಯನದಲ್ಲಿ ಮಹತ್ವದ ಮಾಹಿತಿ ಬಹಿರಂಗ

ಕಳೆದ ಒಂದು ವರ್ಷದಿಂದ ಎಲ್ಲೆಲ್ಲೂ ಕೋವಿಡ್-19 ಸೋಂಕಿನದ್ದೇ ಸುದ್ದಿಯಾಗಿದೆ. ವೈದ್ಯಕೀಯ ಲೋಕದಲ್ಲಂತೂ ಈ ವೈರಾಣುವಿನ ಬಗ್ಗೆಯೇ ಅಧ್ಯಯನ ಹಾಗೂ ಸಂಶೋಧನೆಗಳು ಎಂಬಂತಾಗಿಬಿಟ್ಟಿದೆ. ಈಜುಕೊಳದಿಂದ ಕೊರೊನಾ ವೈರಸ್ ಹಬ್ಬುವ ಸಾಧ್ಯತೆಗಳು Read more…

ತಳ್ಳು ಗಾಡಿಯಲ್ಲಿ ಮಣ್ಣು ತರುವಾಗ ಆಯ್ತು ಎಡವಟ್ಟು….!

ಕೋವಿಡ್ ಸಾಂಕ್ರಮಿಕದ ಕಾರಣ ಎಲ್ಲರೂ ತಮ್ಮ ಮನೆಯ ಕೆಲಸಗಳನ್ನು ಸಾಧ್ಯವಾದಷ್ಟು ತಾವೇ ಮಾಡಿಕೊಳ್ಳುವಂತೆ ಆಗಿಬಿಟ್ಟಿದೆ. ಕೆಲವು ಮಂದಿ ಆನ್ಲೈನ್‌ ವಿಡಿಯೋಗಳನ್ನು ನೋಡಿಕೊಂಡು ಲನಿಂಗ್, ಗಾರ್ಡನಿಂಗ್, ಅಡುಗೆ, ಮನೆಯ ಕ್ಲೀನಿಂಗ್‌ Read more…

ಪ್ರಿನ್ಸ್‌ ಫಿಲಿಪ್ ʼದೇವರ ಅವತಾರʼವೆಂದೇ ಭಾವಿಸುತ್ತಾರೆ ಇಲ್ಲಿನ ಜನ…!

ಎಡಿನ್‌ಬರ್ಗ್‌ನ ಡ್ಯೂಕ್‌ ಮತ್ತು ರಾಣಿ ಎಲಿಜಬೆತ್‌ 2ರ ಪತಿ ಯುವರಾಜ ಪ್ರಿನ್ಸ್‌ ಫಿಲಿಪ್‌ ತಮ್ಮ 99ನೇ ವಯಸ್ಸಿನಲ್ಲಿ ತಮ್ಮ ವಿಂಡ್ಸರ್‌ ಕ್ಯಾಸಲ್ ನಿವಾಸದಲ್ಲಿ ಕೊನೆಯುಸಿರೆಳೆದಿದ್ದಾರೆ. ಡ್ಯೂಕ್ ಸಾವಿಗೆ ಕಂಬನಿ Read more…

ಹೊಸದಾಗಿ ಖರೀದಿಸಿದ ಜಾಕೆಟ್ ಜೇಬಿನಲ್ಲಿ ಹಲ್ಲಿನ ಸೆಟ್‌ ಕಂಡು ಶಾಕ್‌ ಆದ ಮಹಿಳೆ

ಸ್ಕಾಟ್ಲೆಂಡ್‌ನ ಅಸ್ಡಾ ಸ್ಟೋರ್‌ನಲ್ಲಿ ಜಾಕೆಟ್ ಒಂದನ್ನು ಖರೀದಿ ಮಾಡಿದ ಮಹಿಳೆಯೊಬ್ಬರು ಅದರ ಜೇಬಿನಲ್ಲಿ ಕೃತಕ ಹಲ್ಲೊಂದು ಸಿಕ್ಕಿ ಬೆಚ್ಚಿ ಬಿದ್ದಿದ್ದಾರೆ. ಇಲ್ಲಿನ ಡಂಬಾರ್ಟನ್‌ನ ಅಸ್ಡಾ ಸ್ಟೋರ್‌ನಲ್ಲಿ 30 ಪೌಂಡ್ Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...