alex Certify Britain | Kannada Dunia | Kannada News | Karnataka News | India News - Part 2
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಸ್ಪರ್ಧೆಯಿಂದ ಹಿಂದೆ ಸರಿದ ಬೋರಿಸ್ ಜಾನ್ಸನ್; ರಿಷಿ ಸುನಾಕ್ ಬ್ರಿಟನ್ ಪ್ರಧಾನಿಯಾಗುವುದು ಬಹುತೇಕ ಖಚಿತ

ಬ್ರಿಟನ್ ಮಾಜಿ ಪ್ರಧಾನಿ ಬೋರಿಸ್ ಜಾನ್ಸನ್, ಕನ್ಸರ್ವೇಟಿವ್ ಪಕ್ಷದ ಅಧ್ಯಕ್ಷ ಸ್ಥಾನದ ಸ್ಪರ್ಧೆಯಿಂದ ತಾವು ಹಿಂದೆ ಸರಿದಿರುವುದಾಗಿ ಘೋಷಿಸಿದ್ದು, ಹೀಗಾಗಿ ಭಾರತೀಯ ಮೂಲದ ರಿಷಿ ಸುನಾಕ್ ಬ್ರಿಟನ್ ಮುಂದಿನ Read more…

ಬ್ರಿಟನ್ ಪ್ರಧಾನಿ ಸ್ಥಾನಕ್ಕೆ ಮತ್ತೆ ಸ್ಪರ್ಧೆ; ಟ್ವೀಟ್ ಮೂಲಕ ಖಚಿತಪಡಿಸಿದ ರಿಷಿ ಸುನಾಕ್

ಬ್ರಿಟನ್ ಪ್ರಧಾನಿ ಚುನಾವಣೆಯಲ್ಲಿ ಲಿಜ್ ಟ್ರಸ್ ಎದುರು ಪರಾಭವಗೊಂಡಿದ್ದ ಭಾರತೀಯ ಮೂಲದ ರಿಷಿ ಸುನಾಕ್ ಈಗ ತಾವು ಮತ್ತೊಮ್ಮೆ ಚುನಾವಣೆಗೆ ಸ್ಪರ್ಧಿಸುವುದಾಗಿ ಘೋಷಿಸಿದ್ದಾರೆ. ಲಿಜ್ ಟ್ರಸ್ ರಾಜೀನಾಮೆಯಿಂದ ಪ್ರಧಾನಿ Read more…

ಕೇವಲ 45 ದಿನ ಅಧಿಕಾರದಲ್ಲಿದ್ದರೂ ವಾರ್ಷಿಕವಾಗಿ ಸಿಗುತ್ತೆ ಕೋಟಿ ರೂ. ಭತ್ಯೆ…!

ಬೋರಿಸ್ ಜಾನ್ಸನ್ ಅವರ ರಾಜೀನಾಮೆಯಿಂದ ತೆರವಾಗಿದ್ದ ಬ್ರಿಟನ್ ಪ್ರಧಾನಿ ಪಟ್ಟಕ್ಕೆ ಆಯ್ಕೆಯಾಗಿದ್ದ ಲಿಜ್ ಟ್ರಸ್ ಕೇವಲ 45 ದಿನಗಳಲ್ಲಿಯೇ ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ. ಈ ಮೂಲಕ ಅತ್ಯಂತ Read more…

BIG NEWS: ‘ಕೊಹಿನೂರ್ ಡೈಮಂಡ್’ ಪುರಿ ಜಗನ್ನಾಥನಿಗೆ ಸೇರಿದ್ದು; ರಾಷ್ಟ್ರಪತಿಗೆ ಪತ್ರ ಬರೆದ ಸಾಮಾಜಿಕ ಸಂಘಟನೆ

ಬ್ರಿಟನ್ ರಾಣಿ ಎಲಿಜಬೆತ್ 2 ನಿಧನದ ಬಳಿಕ ಅವರ ಪುತ್ರ ಚಾರ್ಲ್ಸ್ ರಾಜನ ಪಟ್ಟಕ್ಕೆ ಏರಿದ್ದಾರೆ. ಈ ಸಂದರ್ಭದಲ್ಲಿ ಎಲಿಜಬೆತ್ ಅವರಿಗೆ ಸೇರಿದ 105 ಕ್ಯಾರೆಟ್ ಡೈಮಂಡ್ ‘ಕೊಹಿನೂರ್’ Read more…

Commonwealth Games: ಶ್ರೀಲಂಕಾಕ್ಕೆ ಮರಳಲು ಇಷ್ಟವಿಲ್ಲದೆ ತಲೆಮರೆಸಿಕೊಂಡ ಕ್ರೀಡಾಪಟುಗಳು

ದ್ವೀಪ ರಾಷ್ಟ್ರ ಶ್ರೀಲಂಕಾ ಆರ್ಥಿಕ ಸಂಕಷ್ಟದಿಂದ ನಲುಗಿದೆ. ಬೀದಿಗಿಳಿದಿದ್ದ ಜನ ಅಧ್ಯಕ್ಷರ ಮನೆಗೇ ನುಗ್ಗಿ ದಾಂಧಲೆ ನಡೆಸಿದ್ದು, ಪ್ರತಿಭಟನೆಗೆ ಮಣಿದು ಗೊಟಬಯ ರಾಜಪಕ್ಸೆ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. Read more…

‘ಚತುರ್ಥಿ’ ಅಂಗವಾಗಿ ಬ್ರಿಟನ್ ನಲ್ಲಿ ಗಣೇಶನ ಚಿನ್ನದ ಗಟ್ಟಿ ಬಿಡುಗಡೆ

ಭಾರತದಲ್ಲಿ ಗೌರಿ – ಗಣೇಶ ಹಬ್ಬವನ್ನು ಸಡಗರ ಸಂಭ್ರಮದಿಂದ ಆಚರಿಸಲಾಗುತ್ತದೆ. ಈ ಸಂದರ್ಭದಲ್ಲಿ ಊರು – ಕೇರಿಗಳಲ್ಲಿ ಗಣೇಶನ ಪ್ರತಿಮೆ ಪ್ರತಿಷ್ಠಾಪಿಸಲಾಗುತ್ತದೆ. ಈ ಬಾರಿ ಗಣೇಶ ಚತುರ್ಥಿ ಆಗಸ್ಟ್ Read more…

BIG NEWS: ಬ್ರಿಟನ್ ಹಣಕಾಸು ಸಚಿವ ಸ್ಥಾನಕ್ಕೆ ಇನ್ಫೋಸಿಸ್ ನಾರಾಯಣ ಮೂರ್ತಿ ಅಳಿಯ ರಿಷಿ ಸುನಾಕ್ ರಾಜೀನಾಮೆ

ಬ್ರಿಟನ್ ಸರ್ಕಾರದಲ್ಲಿ ಹಣಕಾಸು ಸಚಿವರಾಗಿದ್ದ ಇನ್ಫೋಸಿಸ್ ನಾರಾಯಣ ಮೂರ್ತಿ ಅವರ ಅಳಿಯ ರಿಷಿ ಸುನಾಕ್ ಹಾಗೂ ಆರೋಗ್ಯ ಸಚಿವ ಸಜ್ಜಿದ್ ಜಾವೇದ್ ತಮ್ಮ ಸ್ಥಾನಗಳಿಗೆ ರಾಜೀನಾಮೆ ಸಲ್ಲಿಸಿದ್ದು ಇದರಿಂದಾಗಿ Read more…

Watch Video: ಬೆಚ್ಚಿ ಬೀಳಿಸುವಂತಿದೆ ಈ ಅಪಘಾತ; ಚಾಲಕ ಪ್ರಾಣಾಪಾಯದಿಂದ ಪಾರಾಗಿದ್ದೇ ‘ಪವಾಡ’

ಭಾನುವಾರ ನಡೆದ ಬ್ರಿಟಿಷ್ ಗ್ರಾಂಡ್ ಫ್ರಿಕ್ಸ್ ಫಾರ್ಮುಲಾ ರೇಸ್ನಲ್ಲಿ ಭೀಕರ ಅಪಘಾತವೊಂದು ನಡೆದಿದ್ದು, ಇದರಲ್ಲಿ ಚಾಲಕ ಪ್ರಾಣಾಪಾಯದಿಂದ ಪಾರಾಗಿರುವುದೇ ದೊಡ್ಡ ಪವಾಡವಾಗಿದೆ. ಇದರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಫುಲ್ Read more…

ಕೋವಿಡ್, ಮಂಕಿಪಾಕ್ಸ್ ಹೊತ್ತಲ್ಲೇ ಮತ್ತೊಂದು ಶಾಕ್: ‘ಡಿಸೀಸ್ ಎಕ್ಸ್’ ಹೊಸ ರೋಗದ ಬಗ್ಗೆ ಎಚ್ಚರಿಕೆ

ಕೋವಿಡ್, ಮಂಕಿಪಾಕ್ಸ್, ಪೋಲಿಯೊ ಪ್ರಕರಣಗಳ ಮಧ್ಯೆ ‘ಹೊಸ ಸಾಂಕ್ರಾಮಿಕ’ ಸಾಧ್ಯತೆಯ ಬಗ್ಗೆ ಬ್ರಿಟನ್ ಎಚ್ಚರಿಸಿದೆ. ‘ಡಿಸೀಸ್ ಎಕ್ಸ್’ ಬಗ್ಗೆ ಎಚ್ಚರಿಕೆ ವಹಿಸಲು ಸೂಚಿಸಲಾಗಿದೆ. ಕಳೆದ ಆರು ತಿಂಗಳುಗಳಲ್ಲಿ ಯುನೈಟೆಡ್ Read more…

ಮಹಿಳೆ ಪಕ್ಕದಲ್ಲೇ ಕುಳಿತು ಸೆಕ್ಸ್ ವಿಡಿಯೋ ವೀಕ್ಷಿಸಿದ್ದ ಬ್ರಿಟನ್ ಸಂಸದ ರಾಜೀನಾಮೆ

ಸದನ ನಡೆಯುತ್ತಿರುವಾಗಲೇ ಮಹಿಳಾ ಸಂಸದರೊಬ್ಬರ ಪಕ್ಕದಲ್ಲಿ ಕುಳಿತು ಸೆಕ್ಸ್ ವಿಡಿಯೋ ವೀಕ್ಷಿಸಿದ್ದ ಆರೋಪಕ್ಕೆ ಗುರಿಯಾಗಿದ್ದ ಆಡಳಿತರೂಢ ಪಕ್ಷದ ಸಂಸದ ನೀರ್ ಪರೀಶ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಸದನದಲ್ಲಿ Read more…

‘ತೆರಿಗೆ’ ವಿವಾದಕ್ಕೆ ತೆರೆ ಎಳೆಯಲು ಮುಂದಾದ ಇನ್ಫೋಸಿಸ್ ನಾರಾಯಣಮೂರ್ತಿ ಪುತ್ರಿ

ಕಳೆದ 9 ವರ್ಷಗಳಿಂದ ಪತಿ ರಿಷಿ ಸುನಕ್ ಜೊತೆಗೆ ಬ್ರಿಟನ್ ನಲ್ಲಿ ನೆಲೆಸಿರುವ ಇನ್ಫೋಸಿಸ್ ನಾರಾಯಣ ಮೂರ್ತಿ ಅವರ ಪುತ್ರಿ ಅಕ್ಷತಾ ಮೂರ್ತಿ, ಸದ್ಯ ಭುಗಿಲೆದ್ದಿರುವ ತೆರಿಗೆ ವಿವಾದಕ್ಕೆ Read more…

ರಷ್ಯಾ – ಆಫ್ರಿಕಾದ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ ಪ್ರಿನ್ಸ್ ವಿಲಿಯಂ; ಇತಿಹಾಸ ಮರೆತ್ರಾ ಬ್ರಿಟನ್ ದೊರೆ ಎಂದು ಕ್ಲಾಸ್ ತೆಗೆದ್ಕೊಂಡ ನೆಟ್ಟಿಗರು

ಬ್ರಿಟಿಷ್ ಸಿಂಹಾಸನದ ಸಾಲಿನಲ್ಲಿ ಎರಡನೇ ಸ್ಥಾನದಲ್ಲಿರುವ ಡ್ಯೂಕ್ ಆಫ್ ಕೇಂಬ್ರಿಡ್ಜ್ ಪ್ರಿನ್ಸ್ ವಿಲಿಯಂ, ರಷ್ಯಾ-ಉಕ್ರೇನ್ ಯುದ್ಧದ ಬಗ್ಗೆ ಮಾತನಾಡುತ್ತ ಏಷ್ಯಾ ಹಾಗೂ ಆಫ್ರಿಕಾದ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿ Read more…

90 ವರ್ಷಗಳ ಬಳಿಕ ಜನಿಸಿದೆ ಈ ಅತ್ಯಂತ ಅಪರೂಪದ ಪ್ರಾಣಿ….!

ವಿಶ್ವದಲ್ಲೇ ಅತ್ಯಂತ ಅಪರೂಪ ಎನ್ನಲಾದ ಸಸ್ತನಿ ವರ್ಗದ ಪ್ರಾಣಿ ’ಆರ್ದ್‌ವಾರ್ಕ್‌’ ನ ಸಂತತಿ ಬೆಳೆದಿದೆ. 90 ವರ್ಷಗಳ ಬಳಿಕ ಆರ್ದ್‌ವಾರ್ಕ್‌ನ ಅತ್ಯಂತ ಆರೋಗ್ಯವಂತ ಮರಿಯೊಂದು ಬ್ರಿಟನ್‌ ಮೃಗಾಲಯದಲ್ಲಿ ಜನಿಸಿದೆ. Read more…

ಭಾರತೀಯ ವಧುವಾಗಿ ಕಂಗೊಳಿಸಿದ ಬ್ರಿಟನ್ ಅಧಿಕಾರಿ

ಭಾರತೀಯ ಮದುಮಗಳಾಗಿ ಮಿಂಚುತ್ತಿರುವ ಬ್ರಿಟನ್ ರಾಜ ತಾಂತ್ರಿಕ ಅಧಿಕಾರಿಯೊಬ್ಬರ ಚಿತ್ರವೊಂದು ದೇಶಿ ನೆಟ್ಟಿಗರ ಹೃದಯ ಗೆದ್ದಿದೆ. ದಕ್ಷಿಣ ಏಷ್ಯಾದ ಪ್ರದೇಶದ ವಾಣಿಜ್ಯ ಉಪ ಆಯುಕ್ತರಾಗಿರುವ ರಿಯಾನ್ ಹ್ಯಾರಿಸ್ ಹೀಗೆ Read more…

ಬ್ರಿಟಿಷ್ ಪ್ರಧಾನಿ ಹುದ್ದೆಗೆ ಇನ್ಫೋಸಿಸ್ ನಾರಾಯಣ ಮೂರ್ತಿ ಅಳಿಯ: ಬ್ರಿಟನ್ ನ ಮೊದಲ ಹಿಂದೂ ಪ್ರಧಾನಿ ರಿಷಿ ಸುನಕ್…?

ಬ್ರಿಟಿಷ್ ಹಣಕಾಸು ಸಚಿವ ರಿಷಿ ಸುನಕ್ ಅವರು ಬ್ರಿಟನ್ ಪ್ರಧಾನಿ ಹುದ್ದೆಯ ಸನಿಹದಲ್ಲಿದ್ದಾರೆ. ಪ್ರಧಾನಿ ಬೋರಿಸ್ ಜಾನ್ಸನ್ ಅವರನ್ನು ಬಲವಂತವಾಗಿ ಹೊರಹಾಕಿದರೆ, ರಿಷಿ ಸುನಕ್ ಬ್ರಿಟನ್‌ನ ಮೊದಲ ಹಿಂದೂ Read more…

ಕೊರೊನಾ ಆತಂಕದ ಮಧ್ಯೆ ಮತ್ತೊಂದು ಭೀತಿ…! ಬ್ರಿಟನ್‌ ಕುಟುಂಬವನ್ನು ಕಾಡುತ್ತಿದೆ ಮಾರಣಾಂತಿಕ ಲಸ್ಸಾ ಜ್ವರ

ಕೊರೊನಾ ಸಾಂಕ್ರಾಮಿಕದ 3-4 ಅಲೆಗಳನ್ನು ಕಂಡು ಬೇಸತ್ತಿರುವ ಬ್ರಿಟನ್‌ನಲ್ಲಿ ಸದ್ಯ ಅತ್ಯಂತ ಮಾರಣಾಂತಿಕವಾದ ’ಲಸ್ಸಾ ಜ್ವರ’ ಕಾಣಿಸಿಕೊಂಡಿದೆ. ಎಬೊಲಾ ಮಾದರಿಯ ವೈರಾಣುವಿನಿಂದ ಉಂಟಾಗುವ ಲಸ್ಸಾ ಜ್ವರದಿಂದ ಬಾಧಿತ ಸೋಂಕಿತರು Read more…

50 ಸಂದರ್ಶನಗಳ ನಂತರ ʼಗೂಗಲ್‌ʼನಲ್ಲಿ 1 ಕೋಟಿ ಸಂಬಳದ ಉದ್ಯೋಗ ಪಡೆದ ಬಿಹಾರ ಹುಡುಗಿ..!

ಪ್ರತಿದಿನ ಲಕ್ಷಾಂತರ ಜನರು ವಿವಿಧ ಉದ್ಯೋಗಗಳಿಗಾಗಿ ಸಂದರ್ಶನಗಳಿಗೆ ಹೋಗುತ್ತಾರೆ. ಕೆಲವರಿಗೆ ಆರಂಭಿಕ ಹಂತದಲ್ಲಿ ಕೆಲಸ ಸಿಕ್ಕರೆ. ಹೆಚ್ಚಿನವರಿಗೆ ಸಮಯ ಹಿಡಿಯುತ್ತದೆ. ಆದರೆ ಅಂದುಕೊಂಡಿದ್ದನ್ನು ಸಾಧಿಸಬೇಕೆಂದರೆ ಮರಳಿ ಯತ್ನ ಮಾಡುತ್ತಿರಬೇಕು. Read more…

ಕೋವಿಡ್ ಎಫೆಕ್ಟ್: 1,229 ವರ್ಷಗಳ ಬಳಿಕ ಮೊದಲ ಬಾರಿಗೆ ಬಾಗಿಲು ಹಾಕಿಕೊಂಡ ಪಬ್

ಬ್ರಿಟನ್‌ನ ಅತ್ಯಂತ ಹಳೆಯ ಪಬ್ ಆಗಿರುವ ’ಯೇ ಓಲ್ಡೇ ಫೈಟಿಂಗ್ ಕಾಕ್ಸ್‌’ 1,229 ವರ್ಷ ಹಳೆಯದು ಎಂದು ನಂಬಲಾಗಿದೆ. ಕ್ರಿ.ಶ 739ರಲ್ಲಿ ಆರಂಭವಾಯಿತೆಂತು ನಂಬಲಾದ ಈ ಪಬ್‌ಅನ್ನು ಕೋವಿಡ್ Read more…

30 ಅಡಿ ಆಳಕ್ಕೆ ಬಿದ್ದು ಮೈಮೂಳೆಯೆಲ್ಲಾ ಪುಡಿಪುಡಿಯಾದರೂ ಬದುಕುಳಿದಿದ್ದೇ ಪವಾಡ…!

ಮೇಲ್ಛಾವಣಿಯೊಂದರಿಂದ 30 ಅಡಿಯಷ್ಟು ಆಳಕ್ಕೆ ಬಿದ್ದು ದೇಹದ ಬಹುತೇಕ ಎಲ್ಲಾ ಮೂಳೆ ಮುರಿದುಕೊಂಡಿದ್ದ ವ್ಯಕ್ತಿಯೊಬ್ಬರು ಪವಾಡ ಸದೃಶ ರೀತಿಯಲ್ಲಿ ಬದುಕುಳಿದಿದ್ದಾರೆ. 53 ವರ್ಷದ ಇಯಾನ್ ಲಾಕ್ ಕಳೆದ ವರ್ಷ Read more…

ಮಹಿಳೆಯ ಅದೃಷ್ಟವನ್ನೇ ಬದಲಿಸಿದೆ ಗುಜರಿಯಲ್ಲಿ ಕೊಂಡ 500 ರೂಪಾಯಿ ಕುರ್ಚಿ…!

ಗುಜರಿ ಅಂಗಡಿಯಿಂದ ಮರದ ಕುರ್ಚಿಯನ್ನು ಕೇವಲ 5 ಪೌಂಡ್ ( 500 ರೂ.) ಗೆ ಖರೀದಿಸಿದ ಮಹಿಳೆಯೊಬ್ಬರು ಅದನ್ನು ಹರಾಜಿನಲ್ಲಿ £16,250 (ರೂ. 16.4 ಲಕ್ಷ) ಗೆ ಮಾರಾಟ Read more…

ಅದೃಷ್ಟ ಬದಲಿಸಿದೆ ಆ ಒಂದು ನಾಣ್ಯ…! ರಾತ್ರೋರಾತ್ರಿ ಕೋಟ್ಯಾಧೀಶನಾದ ಲೋಹ ಶೋಧಕ

ನಿವೃತ್ತ ಲೋಹ ಶೋಧಕರೊಬ್ಬರು 6,48,000 ಪೌಂಡ್ (ರೂ. 6.5 ಕೋಟಿ) ಮೌಲ್ಯದ ಅತ್ಯಪರೂಪದ ಚಿನ್ನದ ನಾಣ್ಯವೊಂದನ್ನು ಪತ್ತೆಹಚ್ಚಿದ ನಂತರ ರಾತ್ರೋರಾತ್ರಿ ಅದೃಷ್ಟದ ಖುಲಾಯಿಸಿಕೊಂಡಿದ್ದಾರೆ. ಚಿನ್ನದ ಶೋಧಕರಾಗಿದ್ದ ಮೈಕೆಲ್ ಲೀ-ಮಲ್ಲೋರಿ Read more…

ಲಾಟರಿಯಲ್ಲಿ ಎರಡು ಮಿಲಿಯನ್ ಪೌಂಡ್ ಗೆದ್ದ ಕಾರ್ಮಿಕ

ಅದೃಷ್ಟದ ಚಕ್ರ ನಿಮ್ಮೆಡೆ ಯಾವಾಗ ತಿರುಗುತ್ತದೆ ಎಂದು ಹೇಳಲು ಬರುವುದಿಲ್ಲ. ಬ್ರಿಟನ್‌ನ ಕಾರ್ಖಾನೆಯೊಂದರ ಕಾರ್ಮಿಕನಿಗೆ ಇಂಥದ್ದೇ ಅನುಭವವಾಗಿದೆ. ಇಯಾನ್ ಬ್ಲಾಕ್ ಹೆಸರಿನ ಈತನ ಅದೃಷ್ಟಗಾಥೆಯನ್ನು ದಿ ಸನ್ ನಿಯತಕಾಲಿಕೆ Read more…

ನಿದ್ದೆಗಣ್ಣಿನಲ್ಲಿ ಕದ್ದ ವಿಚಾರವನ್ನು ಬಾಯಿಬಿಟ್ಟು ಸಿಕ್ಕಿಹಾಕಿಕೊಂಡ ಪತ್ನಿ…!

ನಿದ್ರೆ ಮಾಡುತ್ತಿದ್ದ ವೇಳೆ ತಾನು ಏಳು ಲಕ್ಷ ರೂಗಳನ್ನು ಕದ್ದಿರುವ ವಿಚಾರವನ್ನು ಬಾಯಿ ಬಿಟ್ಟ ಮಡದಿ ವಿರುದ್ಧ ವ್ಯಕ್ತಿಯೊಬ್ಬ ಪೊಲೀಸರಿಗೆ ದೂರು ಕೊಟ್ಟಿರುವ ಘಟನೆ ಬ್ರಿಟನ್‌ನಲ್ಲಿ ಜರುಗಿದೆ. ರು‌ತ್‌ Read more…

ಬಯಲಾಯ್ತು ಬ್ರಿಟನ್ ಹೈವೇಯಲ್ಲಿ ಕಂಡು ಬಂದ ‘ಹೆಣ್ಣು ದೆವ್ವ’ದ ಅಸಲಿಯತ್ತು

ಖಾಲಿ ಹೆದ್ದಾರಿಗಳಲ್ಲಿ ದೆವ್ವಗಳು ಅಡ್ಡಾಡುತ್ತವೆ ಎಂಬ ಕಥೆಗಳು ಬಹಳ ಸಾಮಾನ್ಯವಾಗಿ ಕೇಳಿರುವಂಥವು. ಕೆಲವರು ತಾವು ನಿಜವಾಗಿಯೂ ದೆವ್ವಗಳನ್ನು ಕಂಡಿರುವುದಾಗಿ ಹೇಳಿದರೆ, ಕೆಲವರು ಅವೆಲ್ಲಾ ಭ್ರಮೆ ಎನ್ನುತ್ತಾರೆ. ಆದರೆ, ಹೆಣ್ಣು Read more…

ಫ್ಲೈಟ್‌ನಲ್ಲಿ ಒಬ್ಬನೇ ಪ್ರಯಾಣಿಕನಾದ ’ವಿಚಿತ್ರಾನುಭವ’ ಹಂಚಿಕೊಂಡ ಟಿಕ್‌ ಟಾಕರ್‌

ಕೋವಿಡ್‌-19ನಿಂದಾಗಿ ನಾವು ಬದುಕುವ ರೀತಿಯೇ ಬದಲಾಗಿಬಿಟ್ಟಿದೆ. ಕೆಲವೊಮ್ಮೆ ಈ ಬದಲಾವಣೆಗಳು ನಮಗೆ ವಿಚಿತ್ರವಾದ ಅನುಭವಗಳನ್ನು ಕೊಡಲು ಆರಂಭಿಸಿಬಿಟ್ಟಿವೆ. ಟಿಕ್‌ಟಾಕ್ ಬಳಕೆದಾರ ಕಾಯ್ ಫಾರ್ಸಿತ್‌ಗೆ ಇಂಥದ್ದೇ ಒಂದು ಅನುಭವವಾಗಿದೆ. ಬ್ರಿಟನ್‌ನಿಂದ Read more…

ಮಾನಸಿಕ ಆಘಾತಕ್ಕೆ ಸಿಲುಕಿದ ರೋಗಿಗಳಿಗೆ ಬ್ರಿಟನ್ ವೈದ್ಯರಿಂದ ಹಾಸ್ಯ ಥೆರಪಿ ಸೂಚನೆ

ಆಘಾತಕ್ಕೀಡಾದ ರೋಗಿಗಳಿಗೆ ಸಾಮಾನ್ಯವಾಗಿ ಕೌನ್ಸೆಲಿಂಗ್, ಧ್ಯಾನ ಸೇರಿದಂತೆ ಒಂದಷ್ಟು ಮಾನಸಿಕ ಚಿಕಿತ್ಸೆಗಳನ್ನು ಕೊಡುವುದನ್ನು ಕೇಳಿದ್ದೇವೆ. ಇದೀಗ ಇಂಥ ಆಘಾತಗಳಿಂದ ಹೊರ ಬರಲು ಕಾಮಿಡಿ ಕೋರ್ಸ್ ಒಂದರಲ್ಲಿ ಭಾಗಿಯಾಗಲು ಬ್ರಿಟನ್‌ನಲ್ಲಿ Read more…

ಕೋವಿಡ್ ನಿರ್ಬಂಧದ ನಡುವೆಯೇ ಅಧಿಕೃತ ನಿವಾಸದಲ್ಲಿ ಎಣ್ಣೆ ಪಾರ್ಟಿ ಮಾಡಿ ಕ್ಷಮೆ ಕೇಳಿದ ಬ್ರಿಟನ್ ಪ್ರಧಾನಿ

ದೇಶವೆಲ್ಲಾ ಕೋವಿಡ್‌ ಲಾಕ್‌ಡೌನ್‌ ನಲ್ಲಿ ಸಿಲುಕಿರುವ ನಡುವೆ ತಮ್ಮ ಅಧಿಕೃತ ನಿವಾಸದಲ್ಲಿ ’ನಿಮ್ಮ ಎಣ್ಣೆ ನೀವೇ ಕೊಂಡು ಬನ್ನಿ’ ಪಾರ್ಟಿ ಆಯೋಜಿಸಿದ್ದಕ್ಕಾಗಿ ಬ್ರಿಟನ್ ಪ್ರಧಾನ ಮಂತ್ರಿ ಬೋರಿಸ್ ಜಾನ್ಸನ್ Read more…

ಬ್ರಿಟನ್: ಸಮುದ್ರ ತೀರದಲ್ಲಿ ಕಂಡು ಬಂತು ದೈತ್ಯ ’ಸಮುದ್ರ ಡ್ರ‍್ಯಾಗನ್’ ಪಳೆಯುಳಿಕೆ

ಬಹಳ ಕಾಲ ನೆನೆಪಿನಲ್ಲಿ ಉಳಿಯುವ ಶೋಧವೊಂದು ಬ್ರಿಟನ್‌ನ ಕಡಲ ತೀರದಲ್ಲಿ ಕಂಡು ಬಂದಿದೆ. ಲೀಸೆಸ್ಟರ್‌ಶೈರ್‌ ಮತ್ತು ರಟ್ಲಾಂಡ್ ವನ್ಯಜೀವಿ ಟ್ರಸ್ಟ್‌ ಈ ಸಂಶೋಧನೆ ಮಾಡಿದೆ. 32-ಅಡಿ ಉದ್ದವಿರುವ ಈ Read more…

ಒಮಿಕ್ರಾನ್‌ ಆತಂಕದ ಬೆನ್ನಲ್ಲೇ ಮತ್ತೊಂದು ಶಾಕ್: ಅತ್ಯಪರೂಪಕ್ಕೆ ಮಾನವನಲ್ಲಿ ಕಾಣಿಸಿಕೊಂಡ ಪಕ್ಷಿ ಜ್ವರ

ಬಹಳ ಅಪರೂಪದ ಪಕ್ಷಿ ಜ್ವರದ ಪ್ರಕರಣವೊಂದು ಇಂಗ್ಲೆಂಡ್‌ನ ನೈಋತ್ಯ ಭಾಗದಲ್ಲಿ ವಾಸಿಸುವ ವ್ಯಕ್ತಿಯೊಬ್ಬರಲ್ಲಿ ಪತ್ತೆಯಾಗಿದೆ ಎಂದು ಬ್ರಿಟನ್‌ನ ಆರೋಗ್ಯ ಭದ್ರತಾ ಏಜೆನ್ಸಿ (ಯುಕೆಎಚ್‌ಎಸ್‌ಎ) ಘೋಷಿಸಿದೆ. ಈ ವ್ಯಕ್ತಿ ತನ್ನ Read more…

ಅರೇಂಜ್ ಮದುವೆಯಿಂದ ಪಾರಾಗಲು ಭಿತ್ತಿ ಪತ್ರದ ಮೊರೆ ಹೋದ ಯುವಕ

ತಮ್ಮ ಜೀವನ ಸಂಗಾತಿಗಳನ್ನು ಕಂಡುಕೊಳ್ಳಲು ಜನರು ಸಾಕಷ್ಟು ಪ್ರಯತ್ನಗಳನ್ನು ಮಾಡುವುದು ನಮಗೆಲ್ಲಾ ಗೊತ್ತೇ ಇದೆ. ಬ್ರಿಟನ್‌ನ ಬ್ಯಾಚಲರ್‌ ಒಬ್ಬರು ಈ ವಿಚಾರದಲ್ಲಿ ಇನ್ನೊಂದು ಮೈಲಿ ದೂರ ಹೋಗಿದ್ದಾರೆ. ಬರ್ಮಿಂಗ್‌ಹ್ಯಾಂ Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...