alex Certify ರೇಸ್ ವೇಳೆ 10,000 ಕ್ಕೂ ಅಧಿಕ ಪಾರಿವಾಳಗಳು ನಾಪತ್ತೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ರೇಸ್ ವೇಳೆ 10,000 ಕ್ಕೂ ಅಧಿಕ ಪಾರಿವಾಳಗಳು ನಾಪತ್ತೆ

ಬ್ರಿಟನ್‌ನ ಪೀಟರ್‌ಬರೋನಲ್ಲಿ ಶನಿವಾರ ಹಮ್ಮಿಕೊಂಡಿದ್ದ ರೇಸ್ ಒಂದರ ವೇಳೆ 10,000 ಪಾರಿವಾಳಗಳು ಒಮ್ಮೆಲೇ ಮಾಯವಾಗಿಬಿಟ್ಟಿವೆ.

273 ಕಿಮೀ ರೇಸ್‌ ವೇಳೆ ಈ ಪಕ್ಷಿಗಳು ನಾಪತ್ತೆಯಾಗಿವೆ. ಕೆಲವರ ಪ್ರಕಾರ, ಮೋಡಗಳ ಮೇಲೆ ಸೌರವಾಯುವಿನ ಪರಿಣಾಮ ಹಕ್ಕಿಗಳು ದಾರಿ ತಪ್ಪಿರಬಹುದು. ಈ ಪಕ್ಷಿಗಳಲ್ಲಿ ಈಶಾನ್ಯ ಇಂಗ್ಲೆಂಡ್‌ನಿಂದಲೇ 9,000 ಹಕ್ಕಿಗಳು ಬಂದಿದ್ದು, ಅವುಗಳ ಪೈಕಿ 40% ನಷ್ಟು ಮನೆಗೆ ಮರಳೇ ಇಲ್ಲ.

ವಾಹನ ಹೊಂದಿರುವವರಿಗೆ ಖುಷಿ ಸುದ್ದಿ: ಇನ್ಮುಂದೆ ಮನೆ ಬಾಗಿಲಲ್ಲೇ ಲಭ್ಯವಾಗಲಿದೆ ಈ ಸೇವೆ

ಪಾರಿವಾಳಗಳ ರೇಸ್‌ ಬ್ರಿಟನ್‌ನಲ್ಲಿ ಜನಪ್ರಿಯ ಕ್ರೀಡೆಯಾಗಿದೆ. ಸಾಕಿದ ಹಕ್ಕಿಗಳಿಗೆ ವಿಶೇಷ ತರಬೇತಿ ನೀಡಿ ಅವುಗಳನ್ನು ಒಮ್ಮೆಲೆ ಹಾರಲು ಬಿಟ್ಟು ಒಂದು ಜಾಗದಿಂದ ಮತ್ತೊಂದು ಜಾಗದತ್ತ ಕಳುಹಿಸಲಾಗುತ್ತದೆ.

ಕೋವಿಶೀಲ್ಡ್ ಲಸಿಕೆ ಪಡೆದವರಿಗೆ ಈ ದೇಶದಲ್ಲಿ ಸಿಗಲ್ಲ ಗ್ರೀನ್ ಪಾಸ್

ಈ ಆಟಕ್ಕಾಗಿ ವಿಶೇಷವಾಗಿ ತರಬೇತುಗೊಂಡ ನಿರ್ದಿಷ್ಟ ತಳಿಯ ಪಾರಿವಾಳವೇ ಬೇಕಾಗುತ್ತದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...