alex Certify ಮಹಿಳೆ ಬ್ಯಾಗಿನಿಂದ ಹೊರಜಿಗಿದ ಇಲಿ: ಬಾಗಿಲು ಮುಚ್ಚಿದ ಸ್ಟೋರ್‌ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮಹಿಳೆ ಬ್ಯಾಗಿನಿಂದ ಹೊರಜಿಗಿದ ಇಲಿ: ಬಾಗಿಲು ಮುಚ್ಚಿದ ಸ್ಟೋರ್‌

ಮಹಿಳೆಯೊಬ್ಬರ ಬ್ಯಾಗಿನಿಂದ ಇಲಿಯೊಂದು ಹೊರಗೆ ಜಿಗಿದ ಕಾರಣ ಬ್ರಿಟನ್‌ನಲ್ಲಿರುವ ಆಲ್ಡಿ ಸ್ಟೋರ್‌ ಒಂದರಲ್ಲಿ ಗೊಂದಲಮಯ ಸನ್ನಿವೇಶ ಸೃಷ್ಟಿಯಾಗಿ ಅಂಗಡಿಯನ್ನು ಮುಚ್ಚಬೇಕಾಗಿ ಬಂದಿತ್ತು.

ಬರೋಬ್ಬರಿ 7 ಕೋಟಿ ರೂ. ಮೌಲ್ಯದ ತಿಮಿಂಗಿಲದ ವಾಂತಿ ಸಾಗಿಸುತ್ತಿದ್ದ ಆರೋಪಿಗಳು ಅಂದರ್​..!

ಮಹಿಳೆಯ ಸಾಕು ಬೆಕ್ಕಿನಿಂದ ತಪ್ಪಿಸಿಕೊಳ್ಳಲೆಂದು ಇಲಿಯು ಆಕೆ ಬ್ಯಾಗ್ ಒಳಗೆ ಬಂದು ಸೇರಿಕೊಂಡಿತ್ತು. ಐಲ್ ಆಫ್ ವಿಟ್‌ನಲ್ಲಿರುವ ಈ ಸ್ಟೋರ್‌ನಲ್ಲಿ ಶಾಪರ್‌ ಒಬ್ಬರು ಇನ್ನೇನು ಹೊರಗೆ ಹೋಗಬೇಕು ಎನ್ನುವಷ್ಟರಲ್ಲಿ ಇಲಿಯು ಆಕೆಯ ಬ್ಯಾಗ್‌ನಿಂದ ಹೊರಗೆ ಜಿಗಿದಿದೆ. ಅಂಗಡಿಯಲ್ಲೆಲ್ಲಾ ಎರ‍್ರಾಬಿರ‍್ರಿ ಅಡ್ಡಾಡಿದ ಇಲಿಯನ್ನು ಅಂಗಡಿಯ ಸಿಬ್ಬಂದಿ ಬೆನ್ನಟ್ಟಿದ್ದಾರೆ.

2022ರಲ್ಲಿ ಪುನಾರಂಭಗೊಳ್ಳಲಿದೆ ಮೇಣದ ಮ್ಯೂಸಿಯಂ: ಕೋವಿಡ್​ ವಾರಿಯರ್ಸ್​, ಲಸಿಕೆ ಪಡೆದವರಿಗೆ ಸಿಗಲಿದೆ ವಿನಾಯಿತಿ

ಮೊದಲೇ ಕೋವಿಡ್ ಸಾಂಕ್ರಮಿಕದ ಕಾರಣ ಭಾರೀ ನಿರ್ಬಂಧಗಳ ನಡುವೆ ನಿರ್ವಹಿಸುತ್ತಿರುವ ಸ್ಟೋರ್‌ ಅನ್ನು ಆರೋಗ್ಯ ಹಾಗೂ ಸುರಕ್ಷತೆಯ ದೃಷ್ಟಿಯಿಂದ ಕೂಡಲೇ ಮುಚ್ಚಬೇಕಾಗಿ ಬಂತು ಎಂದು ಪ್ರತ್ಯಕ್ಷದರ್ಶಿಯೊಬ್ಬರು ತಿಳಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...