alex Certify ತಮ್ಮಂತೆ ಕಾಣುವ ಮಹಿಳೆ ಮೇಕಪ್ ಕಂಡು ಪುಳಕಿತರಾದ ಸೆಲೆಬ್ರಿಟಿ ಶೆಫ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ತಮ್ಮಂತೆ ಕಾಣುವ ಮಹಿಳೆ ಮೇಕಪ್ ಕಂಡು ಪುಳಕಿತರಾದ ಸೆಲೆಬ್ರಿಟಿ ಶೆಫ್

ಸೆಲೆಬ್ರಿಟಿಗಳಂತೆ ಕಾಣಲು ವಿಶೇಷವಾದ ಮೇಕಪ್‌ಗಳನ್ನು ಮಾಡುವಲ್ಲಿ ಸಿದ್ಧಹಸ್ತರಾದ ಕೆಂಟ್‌ನ ಲಿಸಾ ಇತ್ತೀಚೆಗೆ ಸೆಲೆಬ್ರಿಟಿ ಶೆಫ್ ಗಾರ್ಡನ್ ರಾಮ್ಸೆ ಅವರಂತೆ ಕಾಣಲು ಮೇಕಪ್ ಮಾಡಿಕೊಂಡು, ಬ್ಯಾಕ್ ಗ್ರೌಂಡ್‌ನಲ್ಲಿ ಅವರ ದನಿಯನ್ನು ತಂದು ವಿಡಿಯೋ ಮಾಡಿದ್ದರು.

ಭಾರತದ ನಕಾಶೆಯನ್ನು ತಪ್ಪಾಗಿ ತೋರಿಸಿ ಸಂಕಷ್ಟಕ್ಕೆ ಸಿಲುಕಿದ ‘ಟ್ವಿಟರ್’

ಈ ವಿಡಿಯೋವನ್ನು ಕಂಡ ರಾಮ್ಸೆ ಖುದ್ದು ಪುಳಕಿತರಾಗಿ, ತಮ್ಮ ಪ್ರತಿಕ್ರಿಯೆಯ ವಿಡಿಯೋ ಮಾಡಿ ಶೇರ್‌ ಮಾಡಿಕೊಂಡಿದ್ದಾರೆ. ಮೇಕಪ್‌ನಲ್ಲಿ ತಮ್ಮಂತೆಯೇ ಕಾಣುವ ಲಿಸಾರನ್ನು ಕಂಡು ತಮಗೆ ಹೇಗನಿಸಿದೆ ಎಂಬ ಚಿತ್ರಗಳನ್ನು 54 ವರ್ಷದ ಶೆಫ್ ತಮ್ಮ ಟಿಕ್‌ಟಾಕ್ ಪ್ರೊಫೈಲ್‌ನಲ್ಲಿ ಶೇರ್‌ ಮಾಡಿದ್ದಾರೆ.

ತಡರಾತ್ರಿ ಸ್ನೇಹಿತನೊಂದಿಗೆ ಅಸಭ್ಯವಾಗಿದ್ದ ಸಹೋದರಿ, ಅಣ್ಣನಿಂದಲೇ ಘೋರ ಕೃತ್ಯ

“ನನ್ನ ಹೆಣ್ಣಿನ ಅವತಾರ ? ” ಎಂದು ಕ್ಯಾಪ್ಷನ್ ಹಾಕಿ ರಾಮ್ಸೆ ಶೇರ್‌ ಮಾಡಿರುವ ಈ ವಿಡಿಯೋಗೆ 7 ದಶಲಕ್ಷ ವೀವ್ಸ್‌ಗಳು ಸಿಕ್ಕಿವೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...