alex Certify ವಿಶಿಷ್ಟ ರೀತಿಯ ʼಮಿಂಚುʼ ಮಹಿಳೆ ಕ್ಯಾಮರಾದಲ್ಲಿ ಸೆರೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ವಿಶಿಷ್ಟ ರೀತಿಯ ʼಮಿಂಚುʼ ಮಹಿಳೆ ಕ್ಯಾಮರಾದಲ್ಲಿ ಸೆರೆ

ಬ್ರಿಟನ್‌ನ ಮೇರಿ-ಆನ್‌-ಫ್ಲೆಚರ್‌ ಎಂಬ ಮಹಿಳೆ ವಿಶಿಷ್ಟ ರೀತಿಯ ಮಿಂಚೊಂದನ್ನು ತಮ್ಮ ಕ್ಯಾಮೆರಾದಲ್ಲಿ ಸೆರೆ ಹಿಡಿದಿದ್ದು, ಇದು ಹೇಗೆ ರಚನೆಗೊಂಡಿತು ಎಂದು ವಿಜ್ಞಾನಿಗಳಿಗೇ ಸ್ಪಷ್ಟವಾಗಿಲ್ಲ.

ಕೊರೊನಾ ವಾಸಿಯಾದರೂ ನಿಲ್ಲದ ಆತಂಕ: ಮಕ್ಕಳಲ್ಲಿ ಹೆಚ್ಚಾಯ್ತು ಎಂಐಎಸ್​​ಸಿ ಕಾಯಿಲೆ..!

ಇನ್ನೂ ವಿಶ್ಲೇಷಿಸದ ವಿದ್ಯಮಾನವಾದ ಈ ಚೆಂಡು ಮಿಂಚನ್ನು, ಬಟಾಣಿ ಗಾತ್ರದಿಂದ ಹಿಡಿದು ಭಾರೀ ದೊಡ್ಡದಾದ ಗೋಳಾಕಾರದ, ಮಿನುಗುವ ವಸ್ತುಗಳಾಗಿವೆ ಎನ್ನಲಾಗಿದ್ದು, ಇವುಗಳು ವಿದ್ಯುತ್‌ನ ಚೆಂಡುಗಳು ಎನ್ನಲಾಗಿದೆ.

ಆಪ್​ನಲ್ಲಿ ಪರಿಚಯವಾಗಿದ್ದ ಬಾಲಕಿ ಅಪಹರಿಸಿದ್ದ ಐನಾತಿ ಅಂದರ್​..!

ಶತಮಾನಗಳಿಂದ ಈ ಅಪರೂಪದ ವಿದ್ಯಮಾನದ ಬಗ್ಗೆ ವಿವರಣೆ ಕೊಡಲು ವಿಜ್ಞಾನಿಗಳು ಬಹಳಷ್ಟು ರೀತಿಯ ಥಿಯರಿಗಳನ್ನು ಸೂಚಿಸಿದ್ದರು ಸಹ ಚೆಂಡು ಮಿಂಚಿನ ವಿದ್ಯಮಾನ ಮಾತ್ರ ಇನ್ನೂ ಹಾಗೇ ಉಳಿದಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...