alex Certify Britain | Kannada Dunia | Kannada News | Karnataka News | India News - Part 9
ಕನ್ನಡ ದುನಿಯಾ
    Dailyhunt JioNews

Kannada Duniya

ಮಗನಿಗೆ ಹೆಸರಿಡಲು ಪರದಾಡಿದ ದಂಪತಿ….!

ಆಗ ತಾನೇ ಜನಿಸಿದ ತಮ್ಮ ಮಗನಿಗೆ ’ಲೂಸಿಫರ್‌’ ಎಂದು ಹೆಸರಿಡಲು ಮುಂದಾದ ಬ್ರಿಟನ್‌ ದಂಪತಿಗಳಿಬ್ಬರು ಈ ಸಂಬಂಧ ಜನ್ಮ ನೋಂದಣಿ ಅಧಿಕಾರಿಗಳೊಂದಿಗೆ ಸುದೀರ್ಘ ಚರ್ಚೆಯೊಂದರಲ್ಲಿ ಭಾಗಿಯಾಗಬೇಕಾಗಿ ಬಂದಿದೆ. ತಮ್ಮ Read more…

ಸಿಗರೇಟ್ ಪ್ಯಾಕ್‌ ಗಾಗಿ ಪ್ರಾಣವನ್ನೇ ಪಣಕ್ಕಿಟ್ಟ ಭೂಪ…!

ನಾಲ್ಕು ಪ್ಯಾಕ್ ಸಿಗರೇಟಿಗೆ ತನ್ನ ಜೀವವನ್ನೇ ಪಣಕ್ಕಿಟ್ಟ ವ್ಯಕ್ತಿಯೊಬ್ಬ ನೆಟ್‌ನಲ್ಲಿ ಸುದ್ದಿಯಾಗಿದ್ದಾನೆ. ಸಮುದ್ರದ ನೀರಿನಲ್ಲಿ ಮುಳುಗಿಹೋಗಿದ್ದ ತನ್ನ ವ್ಯಾನ್‌ನಲ್ಲಿ ನಾಲ್ಕು ಪ್ಯಾಕ್ ಸಿಗರೇಟ್‌ ಇದ್ದ ಕಾರಣ, ಆ ನೀರಿನಲ್ಲೇ Read more…

ವಿಡಿಯೋದಲ್ಲಿ ಸೆರೆಯಾಗಿದೆ ವಿಸ್ಮಯಕಾರಿ ಘಟನೆ…!

ಬೆಚ್ಚಿ ಬೀಳಿಸುವ ವಿಡಿಯೋವೊಂದರಲ್ಲಿ, ಭಾರೀ ತೂಕದ ಬಾಗಿಲೊಂದು ತನ್ನಿಂತಾನೇ ಮುಚ್ಚಿಕೊಳ್ಳುವ ಮೂಲಕ ಸಂಚಲನ ಮೂಡಿಸುತ್ತಿದೆ. ಹ್ಯಾಂಪ್‌ಶೈರ್‌ನ ಪಾಳು ಕೋಟೆಯೊಂದರಲ್ಲಿ ಗಾಳಿ ಆಡದೇ ಇದ್ದರೂ ಸಹ ಈ ಬಾಗಿಲು ತಾನಾಗೇ Read more…

ಪತ್ನಿಯ ಕೈ ಹಿಡಿದುಕೊಂಡೇ ಪ್ರಾಣ ಬಿಟ್ಟ ವೃದ್ದ

ಕೊರೋನಾ ವೈರಸ್‌ ಅಬ್ಬರದಿಂದಾಗಿ ಸಾಕಷ್ಟು ಜೀವಗಳು ಬಲಿಯಾಗಿರುವುದು ಜಗತ್ತಿನಾದ್ಯಂತ ಜನರಿಗೆ ನೋವುಂಟು ಮಾಡುತ್ತಿದೆ. ಅನೇಕ ವೃದ್ಧ ಜೀವಗಳು ಈ ಸಾಂಕ್ರಮಿಕಕ್ಕೆ ಬಲಿಯಾಗುತ್ತಿರುವ ಸುದ್ದಿಗಳು ಬಹಳ ಡಿಪ್ರೆಸ್ ಆಗುವಂತೆ ಮಾಡುತ್ತಿದೆ. Read more…

ಸಾಮಾಜಿಕ ಅಂತರ ಉಲ್ಲಂಘಿಸಿದ್ರೆ ಹೊಡೆಯುತ್ತೆ ‌ʼಶಾಕ್ʼ

ಬ್ರಿಟನ್ ‌ನ ಬಾರೊಂದರ ಆಡಳಿತ ವರ್ಗವು ಕುಡುಕರ ಕಾಟದಿಂದ ತಪ್ಪಿಸಿಕೊಳ್ಳಲು ಹೊಸದೊಂದು ಆವಿಷ್ಕಾರಿ ಐಡಿಯಾ ಮಾಡಿಕೊಂಡಿದೆ. ಕೊರೊನಾ ವೈರಸ್‌ ಲಾಕ್ ‌ಡೌನ್‌ ನಿರ್ಬಂಧದ ನಡುವೆ ಮದ್ಯ ಮಾರಾಟಕ್ಕೆ ಇದೀಗ Read more…

ಬ್ರಿಟನ್ ರಾಣಿಗೆ ಪಝಲ್ ಕಳುಹಿಸಿದ 7ರ ಪೋರ…!

ಎಲ್ಲರೊಂದಿಗೂ ಸಂತಸ ಹಂಚಿಕೊಳ್ಳುವುದು ಜೀವಮಾನದಲ್ಲಿ ನಾವು ಮಾಡುವ ಅತ್ಯಂತ ಶ್ರೇಷ್ಠ ಕೆಲಸಗಳಲ್ಲಿ ಒಂದು ಎಂದು ಆಗಾಗ ಕೇಳುತ್ತಲೇ ಬಂದಿದ್ದೇವೆ. ಇಂಟರ್ನೆಟ್ ಇರುವ ಕಾರಣದಿಂದ ನಾವು ದಿನನಿತ್ಯದ ಜೀವನದಲ್ಲಿ ಇಂಥ Read more…

ನಾಯಿ ಹೊಟ್ಟೆಯಲ್ಲಿದ್ದ ವಸ್ತು ನೋಡಿ ದಂಗಾದ ವೈದ್ಯರು…!

ತನ್ನ ದೇಹದ ಉದ್ದದ ಅರ್ಧದಷ್ಟು ಇರುವ ಕಡ್ಡಿಯೊಂದನ್ನು ನುಂಗಿಬಿಟ್ಟ ಕಾರಣ ಒಂಬತ್ತು ತಿಂಗಳ ನಾಯಿ ಮರಿಯೊಂದಕ್ಕೆ ಶಸ್ತ್ರ ಚಿಕಿತ್ಸೆ ಮಾಡಬೇಕಾದ ಅನಿವಾರ್ಯತೆ ಎದುರಾಗಿತ್ತು. ಬ್ರಿಟನ್ ‌ನಲ್ಲಿ ನಡೆದ ಈ Read more…

ಜೇನ್ನೊಣಗಳ ದಾಳಿಯಿಂದ ಕಂಗೆಟ್ಟ ಕುಟುಂಬ…!

ಬ್ರಿಟನ್‌‌ನ ಬಾರ್ನ್ಸ್‌‌ಲೇ ಎಂಬ ಊರಿನಲ್ಲಿರುವ ಕುಟುಂಬವೊಂದರ ಮನೆಯ ಹಿಂದೆ 25,000 ಜೇನ್ನೊಣಗಳು ಒಮ್ಮೆಲೇ ದಾಂಗುಡಿ ಇಟ್ಟಿದ್ದಲ್ಲದೇ, ಅಲ್ಲೇ ಮನೆ ಮಾಡಿಕೊಂಡಿದ್ದು, ಮನೆಮಂದಿಗೆ ಬೆಚ್ಚಿಬೀಳಿಸಿವೆ. ಮನೆಯ ಆವರಣದಲ್ಲಿರುವ ಟ್ರಾಂಪೋಲಿನ್‌ ಕೆಳಗೆ Read more…

ಆಸ್ಪತ್ರೆ ಸೇರಿದ 91 ದಿನಗಳ ನಂತರ ನಡೆದಿದೆ ಪವಾಡ…!

ಬ್ರಿಟನ್‌‌ನ ಕೋವಿಡ್‌-19 ಇತಿಹಾಸದಲ್ಲೇ ಅತ್ಯಂತ ಹೆಚ್ಚು ಅವಧಿ ಆಸ್ಪತ್ರೆಯಲ್ಲಿ ಕಾಲ ಕಳೆದ ಸೋಂಕಿತರೊಬ್ಬರು, 95 ದಿನಗಳ ಹೋರಾಟದ ಬಳಿಕ ಕೊನೆಗೂ ಚೇತರಿಸಿಕೊಂಡು ತಮ್ಮ ಕುಟುಂಬಸ್ಥರನ್ನು ಮತ್ತೆ ಕೂಡಿಕೊಂಡಿದ್ದಾರೆ. ಕೀತ್‌ Read more…

ಅತಿ ದೊಡ್ಡ ಕಂದಮ್ಮನಿಗೆ ಜನ್ಮವಿತ್ತ ಮೂರು ಮಕ್ಕಳ ತಾಯಿ

ಕೋವಿಡ್-19 ಲಾಕ್‌ಡೌನ್‌ ಸಮಯದಲ್ಲಿ ಹಿಪ್ನೊಬರ್ತಿಂಗ್ ಟೆಕ್ನಿಕ್‌ಗಳ ಮೂಲಕ ಬರೋಬ್ಬರಿ 5ಕೆಜಿ ತೂಗುವ ಮಗುವೊಂದಕ್ಕೆ ಎಮ್ಮಾ ಫೆರಾನ್ ಎಂಬ ಮಹಿಳೆಯೊಬ್ಬರು ಜನ್ಮವಿತ್ತಿದ್ದಾರೆ. ಅಟ್ಟಿಕಸ್ ಜೇಮ್ಸ್‌ ಫೆರಾನ್ ಹೆಸರಿನ ಈ ಮಗುವು Read more…

ಸೂಪರ್‌ ಮಾರ್ಕೆಟ್ ‌ನಿಂದ ತಂದ ಮೊಟ್ಟೆಯಿಂದ ಮರಿ ಮಾಡಿದ ಮಹಿಳೆ

ಸೂಪರ್‌ ಮಾರ್ಕೆಟ್‌ನಲ್ಲಿ ಖರೀದಿ ಮಾಡಿ ತಂದ ಮೊಟ್ಟೆಗಳಿಗೆ ಕೃತಕವಾಗಿ ಕಾವು ಕೊಟ್ಟು ಕಾಪಾಡಿದ ಮಹಿಳೆಯೊಬ್ಬರು ಅವುಗಳಿಂದ ಬಾತುಕೋಳಿ ಮರಿಗಳಿಗೆ ಜನ್ಮ ಕೊಡಿಸಿದ್ದಾರೆ. ಬ್ರಿಟನ್‌ನ ಹರ್ಟ್‌ಫೋರ್ಡ್‌ಶೈರ್‌ನ ಚಾರ್ಲೀ ಲೆಲ್ಲೋ ಹೆಸರಿನ Read more…

ಕತ್ತೆಗಳ ಸ್ನೇಹ ಸಂಬಂಧ ನೋಡಿದ್ರೆ ಬೆರಗಾಗ್ತೀರಾ…!

ಈ ಸ್ನೇಹ ಸಂಬಂಧವೇ ಅಂಥದ್ದು. ಬಹಳ ಮಧುರಾನುಭವ ಕೊಡುವ ಸ್ನೇಹ ಬರೀ ಮಾನವರಿಗೆ ಮಾತ್ರವಲ್ಲ ಪ್ರಾಣಿಗಳಲ್ಲೂ ಸಹ ಗಾಢವಾದ ಸ್ನೇಹ ಸಂಬಂಧವನ್ನು ಕಾಣಬಹುದಾಗಿದೆ. ಫ್ಲಾಪ್‌ ಜಾಕ್ ಹಾಗೂ ಹೊರಾಯ್ಕೋ Read more…

ನವದಂಪತಿಗೆ ವರದಾನವಾಯ್ತು ಲಾಕ್‌ ಡೌನ್…!

ಕೊರೋನಾ ವೈರಸ್‌ ಲಾಕ್ ‌ಡೌನ್‌ನಿಂದ ಇಂಡೋನೇಷ್ಯಾದ ಹಳ್ಳಿಯೊಂದರಲ್ಲಿ ಸಿಲುಕಿರುವ ಬ್ರಿಟನ್‌ನ ಜೋಡಿಯೊಂದು ಇಲ್ಲಿನ ದಟ್ಟಡವಿಗಳ ನಡುವೆ ಸಖತ್‌ ಎಂಜಾಯ್ ಮಾಡಿಕೊಂಡು ಕಾಲ ಕಳೆಯುತ್ತಿವೆ. ಜೆಫ್ ಯಿಪ್ (37) ಹಾಗೂ Read more…

ಆಕ್ಸ್‌ಫರ್ಡ್ ವಿವಿಯಲ್ಲಿ ಪದವೀಧರೆಯಾದ ಮಲಾಲಾ

ನೋಬೆಲ್ ಪುರಸ್ಕೃತೆ ಮಲಾಲಾ ಯೂಸುಫ್‌ ಝಾಯ್‌ ಬ್ರಿಟನ್‌ನ ಆಕ್ಸ್‌ಫರ್ಡ್ ವಿವಿಯಲ್ಲಿ ರಾಜಕೀಯಶಾಸ್ತ್ರ, ಫಿಲಾಸಫಿ ಹಾಗೂ ಅರ್ಥಶಾಸ್ತ್ರಗಳಲ್ಲಿ ಬ್ಯಾಚಲರ್‌ ಪದವಿ ಪಡೆದುಕೊಂಡಿದ್ದಾರೆ. ಲೇಡಿ ಮಾರ್ಗರೆಟ್ ಹಾಲ್‌ನಲ್ಲಿ ತಮ್ಮ ಪದವಿ ಮಾಡುತ್ತಿದ್ದ Read more…

ಜನಾಂಗೀಯ ನಿಂದನೆ: ಬೇಷರತ್‌ ಕ್ಷಮೆಯಾಚಿಸಿದ ಬ್ರಿಟನ್ ಪೊಲೀಸರು

Black Lives Matter ಪ್ರತಿಭಟನೆಗಳ ಹಿನ್ನೆಲೆಯಲ್ಲೇ, ಕೃಷ್ಣ ವರ್ಣೀಯ ಜೋಡಿಯೊಂದಕ್ಕೆ ಕಿರುಕುಳ ಕೊಟ್ಟ ತನ್ನ ಸಿಬ್ಬಂದಿ ವರ್ಗದ ಪರವಾಗಿ ಬ್ರಿಟನ್‌ನ ಸಫ್ಫೋಕ್ ಪೊಲೀಸರು ಬೇಷರತ್‌ ಕ್ಷಮೆಯಾಚಿಸಿದ್ದಾರೆ. ಮೋಟಾರ್‌ ವಾಹನದಲ್ಲಿ Read more…

ಬೆರಗು ಹುಟ್ಟಿಸುತ್ತೆ ಪುಟ್ಟ ಬಾಲಕನ ಈ ಜೀವನೋತ್ಸಾಹ

ತನ್ನೆರಡೂ ಕಾಲುಗಳನ್ನು ಕಳೆದುಕೊಂಡಿರುವ 5 ವರ್ಷದ ಬಾಲಕನೊಬ್ಬ 10 ಕಿ.ಮೀ. ನಡಿಗೆ ಚಾಲೆಂಜ್ ‌ಅನ್ನು ತನ್ನಷ್ಟಕ್ಕೆ ತಾನೇ ಸ್ವೀಕರಿಸಿದ್ದಾನೆ. ಕೆಂಟ್‌ನ ವೆಸ್ಟ್ ಮಾಲಿಂಗ್ ‌ನಲ್ಲಿರುವ ಟೋನಿ ಹಡ್ಗೆಲ್ ಹೆಸರಿನ Read more…

ಕ್ಯಾಮೆರಾದಲ್ಲಿ ಸೆರೆಯಾಯ್ತು ಬೆಚ್ಚಿಬೀಳಿಸುವ ದೃಶ್ಯ…!

ವಿಪರೀತ ಮೋಡ ಮುಸುಕಿದ ವಾತಾವರಣದ ನಡುವೆ ಲಂಡನ್‌ನ ಆಗಸದಲ್ಲಿ ಹಾರಾಡುತ್ತಿದ್ದ ವಿಮಾನವೊಂದು ಅಲ್ಲಿನ ಹೀಥ್ರೋ ವಿಮಾನ ನಿಲ್ದಾಣದಲ್ಲಿ ಇನ್ನೇನು ಲ್ಯಾಂಡ್ ಆಗಬೇಕು ಎನ್ನುವಷ್ಟರಲ್ಲಿ ಮೂರು ಬಾರಿ ಸಿಡಿಲು ಬಡಿತಕ್ಕೆ Read more…

ಸಂಸತ್‌ ಸಮಿತಿ ಸದಸ್ಯರ ಸಭೆಯಲ್ಲಿ ಮಧ್ಯಪ್ರವೇಶ ಮಾಡಿದ ಬೆಕ್ಕು…!

ಮನೆಯಿಂದ ಕೆಲಸ ಮಾಡುವಾಗ ಆಗುವ ಅನೇಕ ವಿನೋದಮಯ ಅನುಭವಗಳ ಬಗ್ಗೆ ನೆಟ್ಟಿಗರು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ. ಇಂಥದ್ದೇ ಒಂದು ಫನ್ನಿ ‘work from home’ ಅನುಭವವನ್ನು ಬ್ರಿಟನ್ ಸಂಸತ್ತಿನ Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...