alex Certify ನಗು ಉಕ್ಕಿಸುವಂತಿದೆ‌ ಕ್ಯಾಪಿಟಲ್‌ ಗಲಭೆಯ ಕಮೆಂಟ್ರಿ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ನಗು ಉಕ್ಕಿಸುವಂತಿದೆ‌ ಕ್ಯಾಪಿಟಲ್‌ ಗಲಭೆಯ ಕಮೆಂಟ್ರಿ…!

ಅಮೆರಿಕಾದ ನೂತನ ಅಧ್ಯಕ್ಷ ಜೋ ಬಿಡೆನ್ ಆಯ್ಕೆ ವಿರೋಧಿಸಿ ಹಾಲಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಬೆಂಬಲಿಗರು ದೇಶದ ರಾಜಧಾನಿಯಲ್ಲಿ ನಡೆಸಿದ ಗಲಾಟೆ ಈಗ ಟಾಕ್ ಆಫ್ ದ ಟೌನ್. ಆ ಕುರಿತು ಯು ಟ್ಯೂಬರ್ ಒಬ್ಬ ಮಾಡಿದ ವಿಡಿಯೋ ಈಗ ಪ್ರಸಿದ್ಧವಾಗಿದೆ.

ಘಟನೆಯ ಕುರಿತು ಆಕಾಶ್ ಬ್ಯಾನರ್ಜಿ ಎಂಬ ಯು ಟ್ಯೂಬರ್ ಜಪಾನ್ ನ ಪ್ರಸಿದ್ಧ ಗೇಮ್ ಶೋ ತಾಕೇಶಿ ಕಾಸಲ್ ನಂತೆ ಕಾಮೆಂಟ್ರಿ ಹೇಳಿದ್ದಾರೆ. ಅದನ್ನು ಜ. 7 ರಂದು ಯು ಟ್ಯೂಬ್ ಗೆ ಅಪ್‌ಲೋಡ್ ಮಾಡಿದ್ದಾರೆ.

ಜಾವೇದ್ ಜಾಫ್ರಿ ಅವರ ಶೈಲಿಯಲ್ಲಿ ವಿಡಿಯೋಕ್ಕೆ ಹೊಂದಾಣಿಕೆಯಾಗುವಂತೆ ಬ್ಯಾನರ್ಜಿ‌ ಹಿಂದಿಯಲ್ಲಿ ಕಾಮೆಂಟ್ರಿ ಹೇಳಿದ್ದಾರೆ. ಅಮೆರಿಕಾ ಕಾಸಲ್ ಎಂದು ಶ್ವೇತ ಭವನ ತೋರಿಸಿದ್ದು, ಅವರ ಕಾಮೆಂಟ್ರಿ ನಗು ಉಕ್ಕಿಸುವಂತಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...