alex Certify ಸಖತ್‌ ಹಿಟ್ ಆಯ್ತು ಕಮಲಾ ಹ್ಯಾರಿಸ್‌ ’ಫ್ಯೂಚರ್‌ ಈಸ್ ಫೀಮೇಲ್‌’ ಸಾಕ್ಸ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸಖತ್‌ ಹಿಟ್ ಆಯ್ತು ಕಮಲಾ ಹ್ಯಾರಿಸ್‌ ’ಫ್ಯೂಚರ್‌ ಈಸ್ ಫೀಮೇಲ್‌’ ಸಾಕ್ಸ್

Kamala Harris' 'Future is Female' Socks are Selling Like Hotcakes Ahead of Her Swearing-in

ತನ್ನ 59ನೇ ಅಧ್ಯಕ್ಷೀಯ ಪ್ರಮಾಣ ವಚನ ಸಮಾರಂಭಕ್ಕೆ ಸಜ್ಜಾಗುತ್ತಿರುವ ಅಮೆರಿಕ ಬುಧವಾರದಂದು ನೂತನ ಅಧ್ಯಕ್ಷರು ಹಾಗೂ ಉಪಾಧ್ಯಕ್ಷರು ಗದ್ದುಗೆಗೆ ಏರುವುದನ್ನು ಕಾಣಲಿದೆ.

ಅಮೆರಿಕದ ಮೊದಲ ಮಹಿಳಾ ಉಪಾಧ್ಯಕ್ಷೆ ಎಂಬ ಶ್ರೇಯಕ್ಕೆ ಭಾಜನರಾಗಿರುವ ಕಮಲಾ ಹ್ಯಾರಿಸ್ ಧರಿಸುವ ಸಾಕ್ಸ್‌ಗಳು ಸಹ ವೈರಲ್ ಆಗಿವೆ. ಕಮಲಾ ಅವರ ಸಹೋದರಿಯ ಮಗಳು ಮೀನಾ ಹ್ಯಾರೀಸ್ ತಮ್ಮ ಚಿಕ್ಕಮ್ಮನ ಬಗ್ಗೆ ಶಾರ್ಟ್ ವಿಡಿಯೋವೊಂದನ್ನು ಟಿಕ್‌ಟಾಕ್‌ನಲ್ಲಿ ಕಳೆದ ವಾರ ಅಪ್ಲೋಡ್ ಮಾಡಿದ್ದು, ವೈರಲ್ ಆಗಿದೆ. ಈ ವಿಡಿಯೋಗೆ ಒಂದು ಕೋಟಿಗೂ ಅಧಿಕ ವೀವ್ಸ್ ಸಿಕ್ಕಿವೆ.

ತಮ್ಮ ಫ್ಯಾಶನ್‌ ಸೆನ್ಸ್‌ನಿಂದ ಸಾಕಷ್ಟು ಖ್ಯಾತಿ ಪಡೆದಿರುವ ಕಮಲಾ ಈ ವಿಡಿಯೋದಲ್ಲಿ ’ದಿ ಫ್ಯೂಚರ್‌ ಈಸ್ ಫೀಮೇಲ್‌’ ಎಂದು ಹಾಕಿರುವ ಸಾಕ್ಸ್‌ಗಳು $13 ಮೌಲ್ಯದ್ದಾಗಿವೆ. ವಿಡಿಯೋ ವೈರಲ್ ಆದ ಮೇಲೆ ಸಾಕ್ಸ್‌ಗಳಿಗೆ ಡಿಮ್ಯಾಂಡ್ ಜೋರಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...