alex Certify ವಿಮಾನ | Kannada Dunia | Kannada News | Karnataka News | India News - Part 13
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಲಾಕ್ ಡೌನ್ ವೇಳೆ ವಿಮಾನ ಟಿಕೆಟ್ ಕಾಯ್ದಿರಿಸಿದ್ದ ಪ್ರಯಾಣಿಕರಿಗೆ ಖುಷಿ ಸುದ್ದಿ…..!

ಲಾಕ್ ಡೌನ್ ಸಂದರ್ಭದಲ್ಲಿ ವಿಮಾನ ಟಿಕೆಟ್ ಕಾಯ್ದಿರಿಸಿ, ಟಿಕೆಟ್ ಹಣದ ಮರು ಪಾವತಿಗೆ ಕಾಯ್ತಿರುವ ಪ್ರಯಾಣಿಕರಿಗೆ ಖುಷಿ ಸುದ್ದಿಯೊಂದಿದೆ. 2020ರ ಮಾರ್ಚ್ 25 ರಿಂದ ಮೇ. 3 ರವರೆಗೆ Read more…

ಸಾರ್ವಜನಿಕ ಸ್ಥಳದಲ್ಲಿ ಮೂರು ಬಾರಿ ಎಡವಿ ಬಿದ್ದ ಅಮೆರಿಕ ಅಧ್ಯಕ್ಷ ಬಿಡೆನ್

ಅಮೆರಿಕ ಅಧ್ಯಕ್ಷ ಜೋ ಬಿಡೆನ್​​ರ ಒಂದು ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್​ ಆಗ್ತಿದೆ. ಈ ವಿಡಿಯೋದಲ್ಲಿ  ಜೋ ಬಿಡೆನ್​ ವಿಮಾನದ ಮೆಟ್ಟಿಲನ್ನ ಹತ್ತುವ ವೇಳೆ ಎಡವಿ ಬೀಳುವಂತಾದ Read more…

ವಿಮಾನ ಪ್ರಯಾಣದ ಮೊದಲು ತಿಳಿದಿರಲಿ ಈ ಕಟ್ಟುನಿಟ್ಟಿನ ಆದೇಶ

ವಿಮಾನ ಪ್ರಯಾಣ ಬೆಳೆಸುವ ಸಿದ್ಧತೆಯಲ್ಲಿದ್ದರೆ ಕೊರೊನಾ ಸಂದರ್ಭದಲ್ಲಿ ಜಾರಿಯಲ್ಲಿರುವ ಕೆಲವು ನಿಯಮಗಳ ಬಗ್ಗೆ ತಿಳಿದಿರುವ ಅಗತ್ಯವಿದೆ. ಒಂದು ವೇಳೆ ನೀವು ನಿಯಮ ಮೀರಿದ್ರೆ ವಿಮಾನದಿಂದ ಕೆಳಗಿಳಿಯಬೇಕಾಗುತ್ತದೆ. ಕೊರೊನಾ ಹೆಚ್ಚುತ್ತಿರುವ Read more…

ವಿಮಾನದಲ್ಲಿ ಬಟ್ಟೆ ಬಿಚ್ಚಲು ಮುಂದಾದ ಮಹಿಳೆಯನ್ನು ಕಟ್ಟಿಹಾಕಿದ ಸಿಬ್ಬಂದಿ

ಮಹಿಳಾ ಪ್ರಯಾಣಿಕರೊಬ್ಬರು ಪದೇ ಪದೇ ತಮ್ಮ ಒಳ ಉಡುಪನ್ನು ಸಹ ಪ್ರಯಾಣಿಕರ ಎದುರೇ ತೆಗೆಯಲು ಯತ್ನಿಸಿದ ಕಾರಣ ಆಕೆಯನ್ನು ಸೀಟಿಗೆ ಹಗ್ಗವೊಂದನ್ನು ಬಳಸಿ ಕಟ್ಟಿ ಹಾಕಿದ ಘಟನೆ ರಷ್ಯಾದ Read more…

ವಿಮಾನದ ಶೌಚಾಲಯ ಕನ್ನಡಿಯ ಹಿಂದಿತ್ತು 3 ಕೆಜಿ ಚಿನ್ನ

ಮುಂಬೈ: ಶೂದಲ್ಲಿ, ಗುದ ನಾಳದಲ್ಲೆಲ್ಲ ಚಿನ್ನ ಇಟ್ಟುಕೊಂಡು ವಿದೇಶದಿಂದ ಸ್ಮಗ್ಲಿಂಗ್ ಮಾಡುವುದನ್ನು ಕೇಳಿದ್ದೇವೆ. ಈಗ ನಾಲ್ಕಡಿಯೂ ದೊಡ್ಡದಿಲ್ಲದ ವಿಮಾನದ‌ ಟಾಯ್ಲೆಟ್ ನಲ್ಲೂ ಚಿನ್ನ ಸಿಗಲಾರಂಭಿಸಿದೆ. ಮುಂಬೈನಲ್ಲಿ ನಿಲ್ಲಿಸಲಾಗಿದ್ದ ವಿದೇಶಕ್ಕೆ Read more…

ಲಕ್ನೋಗೆ ಬರ್ತಿದ್ದ ವಿಮಾನ ಕರಾಚಿಯಲ್ಲಿ ತುರ್ತು ಲ್ಯಾಂಡಿಂಗ್: ಆದರೂ ಉಳಿಯಲಿಲ್ಲ ಪ್ರಯಾಣಿಕನ ಪ್ರಾಣ

ಯುಎಇಯಿಂದ ಲಕ್ನೋಗೆ ಬರ್ತಿದ್ದ ಪ್ರಯಾಣಿಕನೊಬ್ಬ ಲಕ್ನೋಗೆ ಜೀವಂತ ಬರಲಿಲ್ಲ. ವಿಮಾನದಲ್ಲಿಯೇ ಆತನ ಆರೋಗ್ಯ ಹದಗೆಟ್ಟಿತ್ತು. ತುರ್ತು ಚಿಕಿತ್ಸೆ ಫಲ ನೀಡಲಿಲ್ಲ. ಪ್ರಯಾಣಿಕರ ಕರಾಚಿಯಲ್ಲಿ ಸಾವನ್ನಪ್ಪಿದ್ದಾನೆ. ತುರ್ತು ವೈದ್ಯಕೀಯ ತಂಡ Read more…

ಹೆಚ್ಚುತ್ತಿರುವ ಕೊರೊನಾ: ಅಂತರಾಷ್ಟ್ರೀಯ ಪ್ರಯಾಣಿಕರಿಗೆ ಹೊಸ ಮಾರ್ಗಸೂಚಿ

ಕೊರೊನಾ ವೈರಸ್ ಮತ್ತೆ ಹೆಚ್ಚಾಗ್ತಿದೆ. ಇದನ್ನು ಗಮನದಲ್ಲಿಟ್ಟುಕೊಂಡಿರುವ ಭಾರತ, ಇದ್ರ ನಿಯಂತ್ರಣಕ್ಕೆ ಸಾಕಷ್ಟು ಕ್ರಮಗಳನ್ನು ತೆಗೆದುಕೊಳ್ತಿದೆ. ಈಗ ಅಂತರಾಷ್ಟ್ರೀಯ ಪ್ರಯಾಣಿಕರ ಮಾರ್ಗಸೂಚಿಯನ್ನು ನವೀಕರಿಸಿದೆ. ಹೊಸ ಎಸ್ಒಪಿ ಫೆಬ್ರವರಿ 22ರಿಂದ Read more…

ಪ್ರಯಾಣಿಕರಿಗೆ ಸರ್ಕಾರದಿಂದ ಮತ್ತೊಂದು ಬಿಗ್ ಶಾಕ್: ದೇಶಿಯ ವಿಮಾನ ಪ್ರಯಾಣ ದರ ದುಬಾರಿ

ನವದೆಹಲಿ: ದೇಶಿ ವಿಮಾನ ಪ್ರಯಾಣ ದರ ಶೇಕಡ 10 ರಿಂದ ಶೇಕಡ 30 ರಷ್ಟು ಹೆಚ್ಚಳ ಮಾಡಲಾಗಿದೆ. ತೈಲ ಬೆಲೆ ಸತತ ಏರಿಕೆ ಕಂಡಿದ್ದು, ಇದರ ಬೆನ್ನಲ್ಲೇ ವಿಮಾನ Read more…

ಪಾಕಿಸ್ತಾನಿ ಪೈಲಟ್ ಕಣ್ಣಿಗೆ ಬಿದ್ದ ಪ್ರಕಾಶಮಾನವಾದ ವಸ್ತು..! ಸೋಶಿಯಲ್ ಮೀಡಿಯಾದಲ್ಲಿ ಮೀಮ್ಸ್ ಸುರಿಮಳೆ

ವಿಮಾನ ಚಲಾವಣೆ ಮಾಡುತ್ತಿದ್ದ ವೇಳೆ ಆಕಾಶದಲ್ಲಿ ತಾನು ಪ್ರಕಾಶಮಾನವಾಗಿ ಹೊಳೆಯುತ್ತಿದ್ದ ಅಪರಿಚಿತ ವಸ್ತುವೊಂದನ್ನ ನೋಡಿದೆ ಎಂದು ಪಾಕಿಸ್ತಾನ ಪೈಲಟ್​ ಹೇಳಿದ್ದಾರೆ, ಅಲ್ಲದೇ ಪೈಲಟ್​ ಈ ಪ್ರಕಾಶಮಾನ ವಸ್ತುವಿನ ವಿಡಿಯೋವನ್ನೂ Read more…

ಪ್ರಯಾಣಿಕನ ಮೊಬೈಲ್‌ ನಲ್ಲಿ ಸೆರೆಯಾಯ್ತು ನಿಗೂಢ ಅಕೃತಿ

ಸಿಂಗಪುರ ಏರ್‌ಲೈನ್ಸ್‌ನ ಪ್ರಯಾಣಿಕರೊಬ್ಬರು ವಿಮಾನ ಇನ್ನೇನು ಲ್ಯಾಂಡ್ ಆಗಬೇಕು ಎನ್ನುವಷ್ಟರಲ್ಲಿ ಕಂಡು ಬಂದ ಯುಎಫ್‌ಓ (ಆಗಸದಲ್ಲಿ ಕಂಡು ಬರುವ ನಿಗೂಢ ವಸ್ತು) ಚಿತ್ರವೊಂದನ್ನು ಸೆರೆ ಹಿಡಿದಿದ್ದಾರೆ. ಜನವರಿ 17ರಂದು Read more…

ಅಗ್ಗದ ದರದಲ್ಲಿ ವಿಮಾನ ಪ್ರಯಾಣಕ್ಕೆ ಇಲ್ಲಿದೆ ಅವಕಾಶ

ಕಡಿಮೆ ಬಜೆಟ್‌ನಲ್ಲಿ ವಿಮಾನ ಪ್ರಯಾಣ ಆನಂದಿಸಲು ಬಯಸಿದರೆ ನಿಮಗೊಂದು ಖುಷಿ ಸುದ್ದಿಯಿದೆ. ಸ್ಪೈಸ್ ‌ಜೆಟ್ ಮತ್ತು ಇಂಡಿಗೋ ಅಗ್ಗದ ಬೆಲೆಗೆ ವಿಮಾನ ಪ್ರಯಾಣಕ್ಕೆ ಅವಕಾಶ ನೀಡುತ್ತಿದೆ. ಈ ಎರಡೂ Read more…

ಬಟ್ಟೆ ಕಾರಣಕ್ಕೆ ಯುವತಿ ವಿಮಾನ ಹತ್ತಲು ಬಿಡಲಿಲ್ಲ ಸಿಬ್ಬಂದಿ

ಬಟ್ಟೆ ವಿಚಾರಕ್ಕೆ ವಿಮಾನ ಸಿಬ್ಬಂದಿ ಹಾಗೂ ಪ್ರಯಾಣಿಕರ ಮಧ್ಯೆ ಆಗಾಗ ಅನೇಕ ಗಲಾಟೆಗಳು ಕೇಳಿ ಬರ್ತಿರುತ್ತವೆ. ಆಸ್ಟ್ರೇಲಿಯಾದಲ್ಲಿ ಈಗ ಮತ್ತೊಂದು ಇಂತಹದೇ ಸುದ್ದಿ ಹೊರ ಬಿದ್ದಿದೆ. ಬಟ್ಟೆ ಕಾರಣಕ್ಕೆ Read more…

BIG NEWS: ದೇಶದ ಜನತೆಗೆ ಸಿಹಿ ಸುದ್ದಿ, ಬಿಗಿ ಭದ್ರತೆಯೊಂದಿಗೆ ವಿಮಾನದಲ್ಲಿ ಬಂತು ‘ಸಂಜೀವಿನಿ’

ಪುಣೆ: ಪುಣೆಯ ಸೀರಮ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾದಿಂದ ಕೊರೋನಾ ಕೊವಿಶೀಲ್ಡ್ ಲಸಿಕೆಯನ್ನು ಪೂರೈಕೆ ಮಾಡಲಾಗುತ್ತಿದೆ. ಬೆಳಗಿನ ಜಾವ 5 ಗಂಟೆಯಿಂದಲೇ ಭಾರೀ ಸಿದ್ಧತೆ ಮತ್ತು ಭದ್ರತೆಯೊಂದಿಗೆ ಕೊರೋನಾ ಲಸಿಕೆಯನ್ನು Read more…

BIG NEWS: ಟೇಕಾಫ್ ಬೆನ್ನಲ್ಲೇ 59 ಪ್ರಯಾಣಿಕರಿದ್ದ ವಿಮಾನ ನಾಪತ್ತೆ

ಜಕಾರ್ತ: ಟೇಕಾಫ್ ಆದ ಕೆಲವೇ ಕ್ಷಣದಲ್ಲಿ ಶ್ರೀವಿಜಯ ಏರ್ ಸಂಸ್ಥೆಗೆ ಸೇರಿದ ವಿಮಾನ ನಾಪತ್ತೆಯಾಗಿದೆ. ಸಂಪರ್ಕ ಕಳೆದುಕೊಂಡ ವಿಮಾನಕ್ಕಾಗಿ ಹುಡುಕಾಟ ನಡೆಸಲಾಗಿದೆ. ಇಂಡೋನೇಷ್ಯಾದ ಜಕಾರ್ತದಿಂದ ಪಶ್ಚಿಮ ಕಾಲಿಮಂಥನ್ ಪ್ರಾಂತ್ಯದ Read more…

ಕೊರೊನಾ ಮಧ್ಯೆ ವಿಮಾನ ಪ್ರಯಾಣಿಕರಿಗೆ ಮತ್ತೊಂದು ಶಾಕ್…!

ದೆಹಲಿ ವಿಮಾನ ನಿಲ್ದಾಣದಿಂದ ವಿಮಾನವೇರುವ ಪ್ರಯಾಣಿಕರ ಜೇಬಿಗೆ ಕತ್ತರಿ ಬೀಳಲಿದೆ. ಫೆಬ್ರವರಿಯಿಂದ ದೆಹಲಿ ಇಂಟರ್ನ್ಯಾಷನಲ್ ಏರ್ಪೋರ್ಟ್ ಲಿಮಿಟೆಡ್ ಗೆ ಹೆಚ್ಚಿನ ಹಣ ವಸೂಲಿ ಮಾಡಲು ಏರಾ ಅನುಮತಿ ನೀಡಿದೆ. Read more…

ವಿಮಾನ ಚಲಾಯಿಸಿದ ಜೆಸಿಬಿ ಚಾಲಕ…! ನೆಟ್ಟಿಗರು ಶಾಕ್

ಗುಜರಿ ಸೇರಿದ್ದ ವಿಮಾನವೊಂದು ತನ್ನ ಕೊನೆಯ ಹಾರಾಟ ನಡೆಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ. ಅಂದಹಾಗೆ ಈ ವಿಡಿಯೋ ವೈರಲ್​ ಆಗೋಕೆ ಕಾರಣ ವಿಮಾನದ ಹಾರಾಟವಲ್ಲ ಬದಲಾಗಿ Read more…

ಚಲಿಸುತ್ತಿದ್ದ ವಿಮಾನದಿಂದ ತುರ್ತು ದ್ವಾರ ತೆಗೆದು ಹೊರ ಬಂದ ಪ್ರಯಾಣಿಕರು

ರನ್‌ವೇನಿಂದ ಹೊರಬರುತ್ತಿದ್ದ ವಿಮಾನವೊಂದರಲ್ಲಿ ಇದ್ದ ಇಬ್ಬರು ಪ್ರಯಾಣಿಕರು ಹಾಗೂ ಶ್ವಾನವೊಂದು ತುರ್ತು ನಿರ್ಗಮನ ಪ್ರವೇಶದ ಮೂಲಕ ಆಚೆ ಬಂದ ಘಟನೆ ನ್ಯೂಯಾರ್ಕ್‌ನ ಲಾ ಗಾರ್ಡಿಯಾ ವಿಮಾನ ನಿಲ್ದಾಣದಲ್ಲಿ ಘಟಿಸಿದೆ. Read more…

ನಂಬಲಸಾಧ್ಯವಾದರೂ ಇದು ಸತ್ಯ…! ವಿಮಾನದಿಂದ ಬಿದ್ದ ಮೊಬೈಲ್ ಯಾವುದೇ ಹಾನಿಗೊಳಗಾಗದೆ ಪತ್ತೆ

ಫೋನ್​ ಕೈನಿಂದ ಜಾರಿ ನೆಲಕ್ಕೆ ಬಿತ್ತು ಅಂದರೆ ಸಾಕು ಒಮ್ಮೆ ಹೃದಯ ಬಡಿತವೇ ನಿಂತಂತೆ ಭಾಸವಾಗುತ್ತೆ. ಅಂತದ್ರಲ್ಲಿ ನಿಮ್ಮ ಮೊಬೈಲ್​ ವಿಮಾನದಿಂದ ಕೆಳಗೆ ಬಿತ್ತು ಅಂದರೆ ಅದನ್ನ ಊಹಿಸಿಕೊಳ್ಳೋಕೆ Read more…

ಟೇಕಾಫ್ ಆಗಬೇಕಿದ್ದ ವಿಮಾನದ ರೆಕ್ಕೆ ಏರಿದ ಭೂಪ…!

ಇನ್ನೇನು ಟೇಕಾಫ್ ಆಗಬೇಕಿದ್ದ ವಿಮಾನದ ರೆಕ್ಕೆ ಏರಿ ಕುಳಿತ ವ್ಯಕ್ತಿಯನ್ನು ಲಾಸ್ ವೆಗಾಸ್ ಪೊಲೀಸರು ಬಂಧಿಸಿದ್ದಾರೆ. ಇಲ್ಲಿನ ಮ್ಯಾಕ್‌ಕರ‍್ರನ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಟಾರ್ಮ್ಯಾಕ್‌ಗೆ ಪ್ರವೇಶಿಸಿದ ಅಲೆಜಾಂಡ್ರೋ ಕಾರ್ಲ್‌ಸನ್ Read more…

ವಿಶ್ವದ ಅತ್ಯಂತ ದೊಡ್ಡ ಮಂಜುಗಡ್ಡೆ ಪರ್ವತ ಪತ್ತೆ

ದಕ್ಷಿಣ ಜಾರ್ಜಿಯಾ ಕಡೆ ಸಂಚರಿಸುತ್ತಿದ್ದ ಆರ್​ಎ​ಎಫ್​ ವಿಮಾನದಲ್ಲಿದ್ದ ಸಿಬ್ಬಂದಿ ವಿಶ್ವದ ಅತಿದೊಡ್ಡ ಮಂಜುಗಡ್ಡೆ ಪರ್ವತದ ಫೋಟೋಗಳನ್ನ ಸೆರೆಹಿಡಿದು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ. ಈ ಫೋಟೋ ಈಗ ಸೋಶಿಯಲ್​ ಮೀಡಿಯಾದಲ್ಲಿ Read more…

ಒಂದೇ ವಿಮಾನದಲ್ಲಿ ಬಿಜೆಪಿ, ಕಾಂಗ್ರೆಸ್ ನಾಯಕರು

ಬೆಳಗಾವಿ: ಕಾಂಗ್ರೆಸ್ ಹಾಗೂ ಬಿಜೆಪಿ ನಾಯಕರು ಒಟ್ಟಿಗೆ ವಿಮಾನದಲ್ಲಿ ಬೆಳಗಾವಿಯಿಂದ ಬೆಂಗಳೂರಿಗೆ ಪ್ರಯಾಣ ಬೆಳೆಸಿದ್ದಾರೆ. ಬೆಳಗಾವಿಯಲ್ಲಿ ನಡೆದ ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸಭೆಗೆ ಆಗಮಿಸಿದ್ದ ಬಿಜೆಪಿ ನಾಯಕರು ಹಾಗೂ Read more…

ಜಗತ್ತಿನ ಯಾವುದೇ ಮೂಲೆಗೂ ಎರಡೇ ಗಂಟೆಯಲ್ಲಿ ವಿಮಾನ ಕೊಂಡೊಯ್ಯಬಲ್ಲ ಎಂಜಿನ್ ಅಭಿವೃದ್ದಿ

ಜಗತ್ತಿನ ಯಾವುದೇ ಮೂಲೆಗೂ ಕೇವಲ ಎರಡು ಗಂಟೆಗಳ ಒಳಗೆ ವಿಮಾನವನ್ನು ಕರೆದೊಯ್ಯಬಲ್ಲ ಜೆಟ್ ಎಂಜಿನ್‌ ಒಂದನ್ನು ಅನ್ವೇಷಣೆ ಮಾಡಿರುವುದಾಗಿ ಚೀನೀ ವಿಜ್ಞಾನಿಗಳು ಹೇಳಿಕೊಂಡಿದ್ದಾರೆ. ಸೌತ್‌ ಚೈನಾ ಮಾರ್ನಿಂಗ್ ಪೋಸ್ಟ್‌ Read more…

ಜೇನ್ನೊಣಗಳ ಕಾರಣ ತಡವಾಯ್ತು ವಿಮಾನ…! ವಿಡಿಯೋ ವೈರಲ್

ಕೋಲ್ಕತ್ತಾದ ನೇತಾಜಿ ಸುಭಾಷ್ ಚಂದ್ರ ಬೋಸ್ ವಿಮಾನ ನಿಲ್ದಾಣದಲ್ಲಿ ಜೇನು ನೊಣಗಳ ದೊಡ್ಡ ಹಿಂಡೊಂದು ಏರ್‌ ವಿಸ್ತಾರಾ ವಿಮಾನವೊಂದರ ಕಿಟಕಿ ಮೇಲೆ ಕಾಣಿಸಿಕೊಂಡಿವೆ. ಈ ಘಟನೆಯ ವಿಡಿಯೋ ಸಾಮಾಜಿಕ Read more…

ದೇಶಿ ವಿಮಾನ ಪ್ರಯಾಣಿಕರಿಗೂ ಕೊರೊನಾ ಪರೀಕ್ಷೆ: ನೀಡ್ಬೇಕು ಇಷ್ಟು ಹಣ

ದೆಹಲಿಯ ಇಂದಿರಾ ಗಾಂಧಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ವಿದೇಶ ಪ್ರವಾಸ ಮಾಡುವ ಪ್ರಯಾಣಿಕರಿಗೆ ಕೊರೊನಾ ವೈರಸ್ ಪರೀಕ್ಷೆ ಸೌಲಭ್ಯ ನೀಡಲಾಗ್ತಿದೆ. ಟರ್ಮಿನಲ್ -3 ಕಾರ್ ಪಾರ್ಕಿಂಗ್‌ನಲ್ಲಿ ಸೆಪ್ಟೆಂಬರ್ 12 Read more…

ವಿಮಾನ ಪ್ರಯಾಣ ದರ ಕುರಿತಂತೆ ನಿಮಗೆ ತಿಳಿದಿರಲಿ ಈ ಮಾಹಿತಿ

ಲಾಕ್ ಡೌನ್ ನಂತ್ರ ಮೇ 25 ರಿಂದ ಆಯ್ದ ದೇಶಿ ವಿಮಾನಗಳ ಹಾರಾಟಕ್ಕೆ ಸರ್ಕಾರ ಒಪ್ಪಿಗೆ ನೀಡಿದೆ. ಕೊರೊನಾ ಹೆಸರಿನಲ್ಲಿ ವಿಮಾನ ಕಂಪನಿಗಳು ಟಿಕೆಟ್ ದರ ಹೆಚ್ಚಳ ಮಾಡದಿರಲಿ Read more…

ಪ್ರಯಾಣಿಕರಿಗೆ ಗುಡ್‌ ನ್ಯೂಸ್: ಏರ್​ ಇಂಡಿಯಾದಿಂದ ಲಂಡನ್​ಗೆ ಹೆಚ್ಚುವರಿ ವಿಮಾನ

ಏರ್​ ಬಬಲ್​ ಒಪ್ಪಂದದ ಅಡಿಯಲ್ಲಿ ಏರ್​ ಇಂಡಿಯಾ ಭಾರತ ಹಾಗೂ ಯುಕೆ ನಡುವೆ ಹೆಚ್ಚುವರಿ ವಿಮಾನವನ್ನ ಬಿಡಲು ನಿರ್ಧರಿಸಿದೆ. ಲಂಡನ್​ಗೆ ಈ ವಿಮಾನಗಳು ದೆಹಲಿ, ಮುಂಬೈ, ಅಹಮದಾಬಾದ್​, ಬೆಂಗಳೂರು, Read more…

ಬಿಗ್ ನ್ಯೂಸ್: ವಿಮಾನದಲ್ಲಿ ಜನಿಸಿದ ಮಗುವಿಗೆ ಭರ್ಜರಿ ಗಿಫ್ಟ್

ನವದೆಹಲಿ: ದೆಹಲಿಯಿಂದ ಬೆಂಗಳೂರಿಗೆ ಆಗಮಿಸುತ್ತಿದ್ದ ವಿಮಾನದಲ್ಲಿ ಜನಿಸಿದ ಮಗುವಿಗೆ ಅಜೀವ ಪರ್ಯಂತ ಉಚಿತವಾಗಿ ಪ್ರಯಾಣಿಸಲು ಅವಕಾಶ ಕಲ್ಪಿಸಲಾಗಿದೆ. ಇಂಡಿಗೋ ಸಂಸ್ಥೆ ಮಗುವಿಗೆ ಉಚಿತ ಪ್ರಯಾಣದ ಘೋಷಣೆ ಮಾಡಿದೆ. ದೆಹಲಿ Read more…

ವಿಮಾನದಲ್ಲೇ ಮಗುವಿಗೆ ಜನ್ಮ ನೀಡಿದ ಮಹಿಳೆ: ಬೆಂಗಳೂರಿನಲ್ಲಿ ಸ್ವಾಗತ – ಮಗುವಿಗೆ ಬಂಪರ್ ಗಿಫ್ಟ್…?

ಬೆಂಗಳೂರು: ವಿಮಾನದಲ್ಲಿಯೇ ಮಹಿಳೆಯೊಬ್ಬರು ಮಗುವಿಗೆ ಜನ್ಮ ನೀಡಿದ್ದು ವಿಮಾನದಲ್ಲಿ ಜನಿಸಿದ ಮಗುವಿಗೆ ಜೀವನಪೂರ್ತಿ ಉಚಿತವಾಗಿ ಟಿಕೆಟ್ ಘೋಷಿಸುವ ಸಾಧ್ಯತೆ ಇದೆ. ದೆಹಲಿಯಿಂದ ಬೆಂಗಳೂರಿಗೆ ಬರುತ್ತಿದ್ದ ಇಂಡಿಗೋ ವಿಮಾನ ಬುಧವಾರ Read more…

ಟ್ರಾಕ್ಟರ್ ಕುಶನ್ ಕುರಿತು ಮಾತಾಡ್ತಾರೆ; ಐಷಾರಾಮಿ ವಿಮಾನದ ಕುರಿತು ಮೋದಿಯವರನ್ನೇಕೆ ಪ್ರಶ್ನಿಸಲ್ಲವೆಂದ ರಾಹುಲ್

ಟ್ರಾಕ್ಟರ್ ಮೇಲೆ ಸೋಫಾ ಹಾಕಿಕೊಂಡು ರ್ಯಾಲಿ ನಡೆಸಿ ಟೀಕೆಗೆ ಗುರಿಯಾದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮೋದಿ ವಿರುದ್ಧ ಸಿಟ್ಟಿಗೆದ್ದಿದ್ದಾರೆ. ಪ್ರಧಾನಿ ನರೇಂದ್ರಮೋದಿ ಎಂಟು ಸಾವಿರ ಕೋಟಿಯ ಬೋಯಿಂಗ್ Read more…

ಮೋದಿಗಾಗಿ ಭಾರತಕ್ಕೆ ಬಂತು ವಿಶೇಷ ವಿಮಾನ…!

ರಫೇಲ್ ಯುದ್ಧ ವಿಮಾನ ಇತ್ತೀಚೆಗೆ ಭಾರತದ ರಕ್ಷಣಾ ಪಡೆಗೆ ಸೇರಿದ್ದು ಗೊತ್ತೇ ಇದೆ. ಈ ಲೋಹದ ಹಕ್ಕಿಯ ಹಾರಾಟದ ಜೊತೆ ಇದೀಗ ಮತ್ತೊಂದು ಲೋಹದ ಹಕ್ಕಿ ಭಾರತಕ್ಕೆ ಎಂಟ್ರಿ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...