alex Certify ಕಾರು | Kannada Dunia | Kannada News | Karnataka News | India News - Part 12
ಕನ್ನಡ ದುನಿಯಾ
    Dailyhunt JioNews

Kannada Duniya

ಕಾರು ಮುಟ್ಟಿದನೆಂಬ ಕಾರಣಕ್ಕೆ ಕಾಲಿನಿಂದ ಒದ್ದ ಮಾಲೀಕ; ಆಘಾತಕಾರಿ ದೃಶ್ಯ ಸಿಸಿ ಟಿವಿಯಲ್ಲಿ ಸೆರೆ

ತನ್ನ ಕಾರನ್ನು ಮುಟ್ಟಿದನೆಂಬ ಕ್ಷುಲ್ಲಕ ಕಾರಣಕ್ಕೆ ಅದರ ಮಾಲೀಕ ಆರು ವರ್ಷದ ಬಾಲಕನಿಗೆ ಕಾಲಿನಿಂದ ಒದ್ದಿರುವ ಅಮಾನವೀಯ ಘಟನೆ ಕೇರಳದಲ್ಲಿ ನಡೆದಿದ್ದು, ಈ ಆಘಾತಕಾರಿ ದೃಶ್ಯ ಸನಿಹದಲ್ಲಿ ಅಳವಡಿಸಲಾಗಿದ್ದ Read more…

ಗೂಗಲ್‌ ಅರ್ಥ್ ಸರ್ಚ್‌ ವೇಳೆ ಕಾರಿನಲ್ಲಿ ಕುಳಿತ ವಿಚಿತ್ರ ಜೀವಿ ಪತ್ತೆ….!

ಜಗತ್ತಿನಲ್ಲಿ ಏಲಿಯನ್‌ಗಳ ಅಸ್ತಿತ್ವದ ಬಗ್ಗೆ ಆಗಾಗ ಚರ್ಚೆಯಾಗುತ್ತಲೇ ಇರುತ್ತದೆ. ಏಲಿಯನ್‌ಗಳು ಅಸ್ತಿತ್ವದಲ್ಲಿವೆಯೋ? ಇಲ್ಲವೋ ಅನ್ನೋದಕ್ಕೆ ಇನ್ನೂ ಸಾಕಷ್ಟು ಪುರಾವೆಗಳು ಸಿಕ್ಕಿಲ್ಲ. ಆದ್ರೆ ಆಗಾಗ ಏಲಿಯನ್‌ಗಳು ಭೂಮಿ ಮೇಲೆ ಪ್ರತ್ಯಕ್ಷವಾಗಿರುವ Read more…

ವಾಹನ ಚಾಲನಾ ತರಬೇತಿ ನೀಡುತ್ತಿದ್ದಾಗಲೇ ದುರಂತ; ಕಾರು ಬಾವಿಗೆ ಬಿದ್ದು ತಂದೆ – ಮಗ ಸಾವು

ವಾಹನ ಚಾಲನಾ ತರಬೇತಿ ನೀಡುತ್ತಿದ್ದಾಗಲೇ ದುರಂತವೊಂದು ಸಂಭವಿಸಿದ್ದು, ಈ ವೇಳೆ ಕಾರು ಬಾವಿಗೆ ಬಿದ್ದ ಪರಿಣಾಮ ತಂದೆ – ಮಗ ಮೃತಪಟ್ಟಿದ್ದಾರೆ. ಇಂತಹದೊಂದು ಘಟನೆ ಕೇರಳದಲ್ಲಿ ನಡೆದಿದೆ. ಕಣ್ಣೂರಿನ Read more…

ಕಾರಿನ ಚಾವಣಿ ಮೇಲೆ ಪಟಾಕಿ ಹಾರಿಸಿ ಸಂಭ್ರಮ: ರಸ್ತೆಯಲ್ಲಿದ್ದವರಿಗೆ ನಡುಕ – ಯುವಕರು ಅರೆಸ್ಟ್​

ದೀಪಾವಳಿ ಹಬ್ಬ ಎಂದರೆ ಪಟಾಕಿಗಳ ಹಬ್ಬ. ಆದರೆ ಪಟಾಕಿ ಸಿಡಿಸುವಾಗ ಹುಚ್ಚು ಸಾಹಸ ಮಾಡಿದ ಯುವಕರ ಗುಂಪೊಂದನ್ನು ಅಹಮದಾಬಾದ್‌ನ ಪೊಲೀಸರು ಬಂಧಿಸಿದ್ದಾರೆ. ಇದಕ್ಕೆ ಕಾರಣ, ಈ ಯುವಕರು ಕಾರಿನ Read more…

ಇಂಥ ವಿಲಕ್ಷಣ, ವಿಚಿತ್ರ ಪ್ರೀ-ವೆಡ್ಡಿಂಗ್​ ಶೂಟ್​ ನೀವು ಜೀವನದಲ್ಲಿ ನೋಡಿರಲಿಕ್ಕಿಲ್ಲ…!

ಈಗ ಮದುವೆಗೂ ಮುನ್ನ ಮದುವೆಯಾಗುವ ಜೋಡಿ ಶೂಟಿಂಗ್​ (ಪ್ರೀ ವೆಡ್ಡಿಂಗ್​ ಶೂಟ್​) ಮಾಡಿಸಿಕೊಳ್ಳುವುದು ಸರ್ವೇ ಸಾಮಾನ್ಯ. ಎಲ್ಲರಕ್ಕಿಂತ ಡಿಫರೆಂಟ್​ ಆಗಿ ಫೋಟೋಶೂಟ್​ ಮಾಡಿಸಿಕೊಳ್ಳುವ ಉದ್ದೇಶದಿಂದ ಅತ್ಯಂತ ಅಪಾಯಕಾರಿ ಶೂಟಿಂಗ್​ಗೆ Read more…

ಅಪಘಾತ ತಪ್ಪಿಸಲು ಹೋಗಿ ದಿಕ್ಕು ಬದಲಿಸಿದ ಕಾರು ಚಾಲಕ; ರಸ್ತೆ ಬದಿ ನಿಂತವನಿಗೆ ಬಂತು ಗ್ರಹಚಾರ

ಅಪಘಾತಗಳೇ ಹಾಗೆ. ಹೇಗೆ ಸಂಭವಿಸುತ್ತದೆ ಎಂದು ತಿಳಿಯುವುದೇ ಕಷ್ಟ. ಅಂಥದ್ದೇ ಒಂದು ಅಪಘಾತ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ. ಈ ವಿಡಿಯೋ ನೋಡಿ ಹಲವರು ನಗುತ್ತಿದ್ದರೂ, ಅಪಘಾತದಿಂದ Read more…

ಮನೆಯಲ್ಲಿ ಟೂತ್‌ಪೇಸ್ಟ್‌ ಇದ್ದರೆ ಸಾಕು; ಕಾರಿನ ಸ್ಕ್ರಾಚ್‌ ತೆಗೆಯುವುದು ಬಲು ಈಸಿ

ಕಾರು ಯಾವಾಗಲೂ ಫಳ ಫಳ ಹೊಳೆಯುತ್ತ ಸ್ವಚ್ಛವಾಗಿರಬೇಕೆಂದು ಎಲ್ಲರೂ ಆಸೆಪಡುತ್ತಾರೆ. ಆದ್ರೆ ಕೆಲವೊಮ್ಮೆ ಆಕಸ್ಮಿಕವಾಗಿ ಕಾರಿಗೆ ಗೀರು ಬಿದ್ದುಬಿಡುತ್ತದೆ. ಒಮ್ಮೊಮ್ಮೆ ಪುಂಡ ಪೋಕರಿಗಳು ಅಥವಾ ಚಿಕ್ಕ ಮಕ್ಕಳು ಬೇಕಂತಲೇ Read more…

ಕಾರಿನಲ್ಲಿ ಸೆಕ್ಸ್‌ ಮಾಡ್ತಿದ್ದವನಿಗೆ ದಂಡ ವಿಧಿಸಿದ್ದು ಮಾತ್ರ ಬೇರೆ ಕಾರಣಕ್ಕೆ…!

ಕಾರಿನಲ್ಲಿ ಹೋಗುತ್ತಿದ್ದ ಸಮಯದಲ್ಲಿ ಮಹಿಳೆಯ ಜತೆ ಸೆಕ್ಸ್​ನಲ್ಲಿ ತೊಡಗಿಸಿಕೊಂಡಿದ್ದ ವ್ಯಕ್ತಿಯೊಬ್ಬನಿಗೆ ಪೊಲೀಸರು ದಂಡ ವಿಧಿಸಿದ್ದಾರೆ. ಇದಕ್ಕೆ ಕಾರಣ ಸೆಕ್ಸ್​ ಮಾಡುತ್ತಿದ್ದುದು ಅಲ್ಲ, ಬದಲಿಗೆ ಆತ ಆ ಸಮಯದಲ್ಲಿ ಸೀಟ್​ Read more…

BIG NEWS: ಬೆಚ್ಚಿ ಬೀಳಿಸುವಂತಿದೆ ಅತಿ ವೇಗದ ಚಾಲನೆಯಿಂದ ರಾಜ್ಯದಲ್ಲಿ ಸಾವನ್ನಪ್ಪಿರುವವರ ಸಂಖ್ಯೆ

ವಾಹನ ಚಾಲನೆ ಮಾಡುವಾಗ ಸುರಕ್ಷತೆ ಮತ್ತು ಸಾವಧಾನ ಅತಿ ಮುಖ್ಯ. ಅತಿ ವೇಗದ ಚಾಲನೆಯಿಂದ ಅವಘಡಗಳಾಗುವುದೇ ಜಾಸ್ತಿ. ಈ ರೀತಿ ಅತಿ ವೇಗದ ಚಾಲನೆಯಿಂದ ಕರ್ನಾಟಕದಲ್ಲಿ ಸಾವನ್ನಪ್ಪಿರುವವರ ಸಂಖ್ಯೆ Read more…

VIRAL VIDEO: ಕಾರಿನ ಮೇಲೆ ಲಿಪ್​ಸ್ಟಿಕ್​ನಿಂದ ಗೀಚಿ ಪುಟಾಣಿ ಎಸ್ಕೇಪ್​; ತುಂಟಾಟಕ್ಕೆ ನೆಟ್ಟಿಗರು ಫಿದಾ

ಮಕ್ಕಳು ಗೋಡೆಗಳು, ಮೇಜುಗಳು ಮತ್ತು ಕ್ಲೀನ್ ಮೇಲ್ಮೈ ಮೇಲೆ ಸಿಕ್ಕಸಿಕ್ಕ ವಸ್ತುಗಳಿಂದ ಗೀಚುವುದು ಸಾಮಾನ್ಯವಾಗಿದೆ. ಅದು ಅವರಿಗೆ ಡ್ರಾಯಿಂಗ್ ಬೋರ್ಡ್‌ನಂತೆ ಕಂಡರೆ ಅದರಿಂದ ತೊಂದರೆ ಅನುಭವಿಸುವವರ ಪಾಡಂತೂ ಕೇಳುವುದೇ Read more…

ದುಬಾರಿ ಕಾರು ಪಡೆದ ಖುಷಿಯಲ್ಲಿ ಗುಂಡು ಹಾರಿಸಿದ ಯುವಕ; ಪೊಲೀಸರಿಂದ ಕೇಸ್ ದಾಖಲು

ಯುವಕನೊಬ್ಬ ತನ್ನ ಪೋಷಕರಿಂದ ದುಬಾರಿ ಬೆಂಟ್ಲಿ ಕಾರನ್ನು ಉಡುಗೊರೆಯಾಗಿ ಪಡೆದಿದ್ದು, ಈ ಖುಷಿಗಾಗಿ ಗಾಳಿಯಲ್ಲಿ ಗುಂಡು ಹಾರಿಸಿ ಈಗ ಸಂಕಷ್ಟಕ್ಕೆ ಸಿಲುಕಿದ್ದಾನೆ. ಇಂತಹದೊಂದು ಘಟನೆ ಪಂಜಾಬಿನ ಮೊಹಾಲಿಯಲ್ಲಿ ನಡೆದಿದೆ. Read more…

ಪರವಾನಗಿ ಇಲ್ಲದ ವಾಹನ ಓಡಿಸಿದ್ರಾ ರಣವೀರ್​ ಸಿಂಗ್​ ? ನಟನ ವಿರುದ್ಧ ಕ್ರಮಕ್ಕೆ ಟ್ವಿಟರ್​ನಲ್ಲಿ ಕೋರಿಕೆ

ರಣವೀರ್ ಸಿಂಗ್ ಇತ್ತೀಚೆಗೆ ಮುಂಬೈ ವಿಮಾನ ನಿಲ್ದಾಣದಲ್ಲಿ ತಮ್ಮ ನೆಚ್ಚಿನ ವಾಹನಗಳಲ್ಲಿ ಒಂದಾದ ನೀಲಿ ಆಸ್ಟನ್ ಮಾರ್ಟಿನ್ ರಾಪಿಡ್ ಎಸ್ ಕಾರನ್ನು ಅನ್ನು ಚಾಲನೆ ಮಾಡುತ್ತಿರುವ ಫೋಟೋ ಸಾಮಾಜಿಕ Read more…

ವಾಹನ ಕಳ್ಳತನಕ್ಕೆ ಸಂಬಂಧಿಸಿದಂತೆ ಅಚ್ಚರಿ ಮಾಹಿತಿ ಬಹಿರಂಗ…! ಬಿಳಿ ಬಣ್ಣದ ಕಾರುಗಳೇ ಕಳ್ಳರ ಫೇವರೆಟ್

  ವಾಹನ ಕಳ್ಳತನಕ್ಕೆ ಸಂಬಂಧಿಸಿದಂತೆ ಅಚ್ಚರಿಯ ಮಾಹಿತಿಯೊಂದು ಬಹಿರಂಗವಾಗಿದ್ದು, ದೆಹಲಿ ಎನ್ ಸಿ ಆರ್ ಪ್ರದೇಶದಲ್ಲಿ ದೇಶದಲ್ಲಿಯೇ ಅತಿ ಹೆಚ್ಚು ವಾಹನ ಕಳ್ಳತನ ಪ್ರಕರಣಗಳು ನಡೆಯುತ್ತಿವೆ ಎಂದು ಹೇಳಲಾಗಿದೆ. Read more…

ಉದ್ಯೋಗಿಗಳಿಗೆ ಜುವೆಲರ್ ಶಾಪ್ ಮಾಲೀಕನಿಂದ ಬಂಪರ್ ಗಿಫ್ಟ್; ದೀಪಾವಳಿ ಅಂಗವಾಗಿ ಕಾರು – ಬೈಕುಗಳನ್ನು ನೀಡಿದ ಉದ್ಯಮಿ

ದೀಪಾವಳಿ ಹಬ್ಬ ಸಮೀಪಿಸುತ್ತಿದೆ. ಈ ಸಂದರ್ಭದಲ್ಲಿ ಉದ್ಯೋಗಿಗಳಿಗೆ ಬೋನಸ್ ನೀಡುವುದು ವಾಡಿಕೆ. ಆದರೆ ಇಲ್ಲೊಬ್ಬ ಉದ್ಯಮಿ ತನ್ನ ಉದ್ಯೋಗಿಗಳಿಗೆ ಬಂಪರ್ ಗಿಫ್ಟ್ ನೀಡಿದ್ದಾರೆ. ಹೌದು ತಮಿಳುನಾಡಿನ ಚೆನ್ನೈನಲ್ಲಿ ಜುವೆಲರ್ Read more…

ಎಥೆನಾಲ್ ಮಾತ್ರವಲ್ಲ ವಿದ್ಯುತ್ ಬಳಕೆಯಿಂದಲೂ ಓಡುತ್ತೆ ಈ ಕಾರು…!

ಮಾಲಿನ್ಯ ನಿಯಂತ್ರಣಕ್ಕಾಗಿ ದೇಶದಲ್ಲಿ ಹಲವು ಕ್ರಮಗಳನ್ನು ಕೈಗೊಳ್ಳಲಾಗುತ್ತಿದ್ದು, ಈ ಪೈಕಿ ಎಲೆಕ್ಟ್ರಿಕ್ ವಾಹನಗಳ ಬಳಕೆಯೂ ಒಂದು. ಇದೀಗ ಟೊಯೋಟಾ ಕಂಪನಿ ಕಾರೊಂದನ್ನು ಅಭಿವೃದ್ಧಿಪಡಿಸಿದ್ದು, ಇದು ಎಥೆನಾಲ್ ಮಾತ್ರವಲ್ಲದೆ ವಿದ್ಯುತ್ Read more…

ಶವದ ಸಮೇತ ಹಳಿ ಮೇಲೆ ಬಿದ್ದ ಕಾರು; ಪೊಲೀಸರ ವಿಚಾರಣೆ ವೇಳೆ ಬೆಚ್ಚಿ ಬೀಳಿಸುವ ಕೃತ್ಯ ಬಯಲು

ಬೊಲೆರೋ ವಾಹನ ಒಂದು ಹಾಸನ ಜಿಲ್ಲೆಯ ಶಾಂತಿ ಗ್ರಾಮದ ಬಳಿ ರೈಲು ಹಳಿಗಳ ಮೇಲೆ ಬಿದ್ದಿದ್ದು, ಇದರಲ್ಲಿ ಒಂದು ಶವ ಪತ್ತೆಯಾಗಿತ್ತು. ಅಲ್ಲದೆ ಇದರಲ್ಲಿ ಮೂವರು ಇದ್ದು, ಅವರನ್ನು Read more…

Viral Video: ತಂದ ದಿನವೇ ಅಪಘಾತಕ್ಕೀಡಾಯ್ತು ಹೊಚ್ಚಹೊಸ ಕಾರು

ಕಾರು ಚಾಲನೆ ಮಾಡುತ್ತಿದ್ದ ವ್ಯಕ್ತಿ ಗಾಬರಿಯಲ್ಲಿ ನಿಲ್ಲಿಸಿದ್ದ ಬೈಕ್ ​ಗಳ ಮೇಲೆ ಕಾರನ್ನು ಹತ್ತಿಸಿದ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ. ಸಿಸಿಟಿವಿ ದೃಶ್ಯಾವಳಿ ಪ್ರಕಾರ, ಮುಂಭಾಗದಲ್ಲಿ ಹಾರವನ್ನು Read more…

ಕಾರಿನ ಬೆಲೆಗಿಂತ ರಿಪೇರಿ ಶುಲ್ಕವೇ ದುಪ್ಪಟ್ಟು; ಬಿಲ್ ನೋಡಿ ಮಾಲೀಕ ಕಂಗಾಲು…!

ಕಾರಿನ ರಿಪೇರಿ ವೆಚ್ಚ ಅಸಲಿ ಬೆಲೆಗಿಂತ ದುಪ್ಪಟ್ಟಾಗಿದ್ರೆ ಹೇಗಿರಬಹುದು ಹೇಳಿ? ಬೆಂಗಳೂರಿನ ನಿವಾಸಿಯೊಬ್ಬರಿಗೆ ಇಂಥದ್ದೇ ವಿಲಕ್ಷಣ ಅನುಭವವಾಗಿದೆ. ಕಳೆದ ತಿಂಗಳು ಸಿಲಿಕಾನ್‌ ಸಿಟಿಯಲ್ಲಿ ಸುರಿದ ಭಾರೀ ಮಳೆಯಿಂದಾಗಿ ಪ್ರವಾಹ Read more…

BIG NEWS: ಸಿ.ಪಿ. ಯೋಗೇಶ್ವರ್ ಕಾರಿಗೆ ಕಲ್ಲು, ಮೊಟ್ಟೆ ತೂರಾಟ; JDS ಕಾರ್ಯಕರ್ತರ ಮೇಲೆ ಲಾಠಿಚಾರ್ಜ್

ರಾಮನಗರ: ಮಾಜಿ ಸಚಿವ ಸಿ.ಪಿ. ಯೋಗೇಶ್ವರ್ ವಿರುದ್ಧ ಜೆಡಿಎಸ್ ಕಾರ್ಯಕರ್ತರು ಪ್ರತಿಭಟನೆ ತೀವ್ರಗೊಳಿಸಿದ್ದು, ಯೋಗೇಶ್ವರ್ ಕಾರಿನ ಮೇಲೆ ಕಲ್ಲು, ಮೊಟ್ಟೆ ತೂರಾಟ ನಡೆಸಿದ್ದಾರೆ. ಚನ್ನಪಟ್ಟಣದ ಬೈರಾಪಟ್ಟಣದಲ್ಲಿ ಯೋಗೇಶ್ವರ್ ಕಾರಿಗೆ Read more…

Video: ನೋಡ ನೋಡುತ್ತಿದ್ದಂತೆಯೇ ಜನನಿಬಿಡ ರಸ್ತೆಯಲ್ಲಿ ಹೊತ್ತಿ ಉರಿದ ಕಾರು

ಜನನಿಬಿಡ ರಸ್ತೆಯಲ್ಲಿ ಚಲಿಸುತ್ತಿದ್ದ ಕಾರೊಂದಕ್ಕೆ ನೋಡ ನೋಡುತ್ತಿದ್ದಂತೆಯೇ ಬೆಂಕಿ ಹೊತ್ತಿಕೊಂಡಿದ್ದು, ಸಂಪೂರ್ಣವಾಗಿ ಸುಟ್ಟು ಭಸ್ಮವಾಗಿದೆ. ಇಂತಹದೊಂದು ಘಟನೆ ರಾಜ್ಯ ರಾಜಧಾನಿ ನವದೆಹಲಿಯಲ್ಲಿ ನಡೆದಿದೆ. ನವದೆಹಲಿಯ ಡಿಎನ್‌ಡಿ ಫ್ಲೈ ಓವರ್ Read more…

ಕಾರುಗಳಲ್ಲಿ ಆರು ಏರ್ ಬ್ಯಾಗ್ ಕಡ್ಡಾಯ; ಈ ದಿನದಿಂದ ಜಾರಿಗೆ ಬರಲಿದೆ ಹೊಸ ನಿಯಮ

ಪ್ರಯಾಣಿಕರ ಸುರಕ್ಷತೆಗಾಗಿ ಎಂಟು ಸೀಟುಗಳನ್ನು ಹೊಂದಿರುವ ಕಾರುಗಳಲ್ಲಿ 6 ಏರ್ ಬ್ಯಾಗ್ ಹೊಂದಿರುವುದು ಕಡ್ಡಾಯ ಎಂಬ ನಿಯಮವನ್ನು ಕೇಂದ್ರ ರಸ್ತೆ ಸಾರಿಗೆ ಸಚಿವಾಲಯ ಈಗಾಗಲೇ ಪ್ರಕಟಿಸಿದ್ದು, ಅಕ್ಟೋಬರ್ 1, Read more…

ಚಲಿಸುತ್ತಿದ್ದ ಕಾರಿಗೆ ಬೆಂಕಿ; ವ್ಯಕ್ತಿ ಸಜೀವ ದಹನ

ಚಲಿಸುತ್ತಿದ್ದ ಕಾರಿಗೆ ಬೆಂಕಿ ತಗುಲಿದ ಪರಿಣಾಮ ವ್ಯಕ್ತಿಯೊಬ್ಬರು ಸಜೀವ ದಹನವಾಗಿ ಮೂವರು ತೀವ್ರವಾಗಿ ಗಾಯಗೊಂಡಿರುವ ಘಟನೆ ತುಮಕೂರು ಜಿಲ್ಲೆ ಸಾತೇನಹಳ್ಳಿ ಗೇಟ್ ಬಳಿ ನಡೆದಿದೆ. ಗುಬ್ಬಿ ತಾಲೂಕಿನ ಹೊಸಕೆರೆ Read more…

BIG NEWS: ರಾಜ್ಯದಲ್ಲೂ ಗುಜರಿ ನೀತಿ ಜಾರಿಗೊಳಿಸಲು ಸಿದ್ದತೆ; 15 ವರ್ಷ ಮೇಲ್ಪಟ್ಟ ವಾಹನ ಮಾಲೀಕರಿಗೆ ಶುರುವಾಯ್ತು ಆತಂಕ

ಹೆಚ್ಚುತ್ತಿರುವ ವಾಯು ಮಾಲಿನ್ಯ ಮತ್ತು ಶಬ್ದ ಮಾಲಿನ್ಯವನ್ನು ನಿಯಂತ್ರಿಸುವ ಸಲುವಾಗಿ ಕೇಂದ್ರ ಸರ್ಕಾರ ನೂತನವಾಗಿ ಗುಜರಿ ನೀತಿಯನ್ನು ಜಾರಿಗೊಳಿಸಿದ್ದು, ಇದು ಈಗಾಗಲೇ ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ಅನುಷ್ಠಾನಗೊಂಡಿದೆ. ಇತರೆ Read more…

BIG NEWS: RSS ಮುಖಂಡನ ಕಾರಿನ ಮೇಲೆ ಜಿಹಾದಿ ಬರಹ

ಚಿಕ್ಕಮಗಳೂರು: ಪಿ ಎಫ್ ಐ ಹಾಗೂ ಎಸ್ ಡಿ ಪಿ ಐ ಸಂಘಟನೆ ಮುಖಂಡರ ಮೇಲೆ ಎನ್ ಐ ಎ ದಾಳಿ ಬೆನ್ನಲ್ಲೇ ಪಿ ಎಫ್ ಐ ಸಂಘಟನೆ Read more…

ಕಾರು ಖರೀದಿಸಲು ಇದು ಸೂಕ್ತ ಸಮಯವೇ ? ನಿಮ್ಮ ಗೊಂದಲಗಳಿಗೆ ಇಲ್ಲಿದೆ ಪರಿಹಾರ

ಕಾರು ಖರೀದಿ ಮಾಡಬೇಕು ಅನ್ನೋದು ಬಹುತೇಕ ಎಲ್ಲರ ಆಸೆ. ಆದ್ರೆ ಇದೊಂದು ದೊಡ್ಡ ನಿರ್ಧಾರ. ಕಾರು ಕೊಂಡುಕೊಳ್ಳಲು ಕನಿಷ್ಠ 4 ರಿಂದ 5 ಲಕ್ಷ ರೂಪಾಯಿ ಬೇಕು. ಹೊಸ Read more…

BREAKING: ಭೀಕರ ಅಪಘಾತ; ASI ಪತ್ನಿ, ಮಗಳು ಸೇರಿ ನಾಲ್ವರು ಸ್ಥಳದಲ್ಲೇ ಸಾವು

ಬೆಳಗಾವಿ: ಸಿಮಿಂಟ್ ಲಾರಿ, ಕಾರು ಹಾಗೂ ಬೈಕ್ ಗೆ ದಿಕ್ಕಿ ಹೊಡೆದ ಪರಿಣಾಮ ಸಂಭವಿಸಿದ ಭೀಕರ ಅಪಘಾತದಲ್ಲಿ ಎಎಸ್ಐ ಪತ್ನಿ ಸೇರಿ ನಾಲ್ವರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಬೆಳಗಾವಿ-ಬಾಗಲಕೋಟೆ Read more…

ಐಫೋನ್​ 14ರ ಕ್ರಾಶ್​ ಡಿಟೆಕ್ಷನ್​ ವೈಶಿಷ್ಟ್ಯ ಪರೀಕ್ಷಿಸಲು ಕಾರು ಅಪಘಾತ ನಡೆಸಿದ ಯೂಟ್ಯೂಬರ್​….!

ಮೊಬೈಲ್​ ಉತ್ಪಾದಕ ಕಂಪನಿ ಆಪಲ್​ ಈ ತಿಂಗಳ ಆರಂಭದಲ್ಲಿ ತನ್ಮ ಪ್ರಮುಖ ಉತ್ಪನ್ನದ ಹೊಸ ಸೀರೀಸ್​ ಬಿಡುಗಡೆ ಮಾಡಿ ಜಗತ್ತಿನ ಗಮನ ಸೆಳೆದಿದೆ. ಐಫೋನ್​ 14ಅನ್ನು ಅನಾವರಣಗೊಳಿಸಿದ್ದು, ಅದು Read more…

BIG NEWS: ಟೋಲ್ ಶುಲ್ಕ ಕೇಳಿದ್ದಕ್ಕೆ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿದ ಟಿ.ಆರ್.ಎಸ್. ಮುಖಂಡ

ತನ್ನ ವಾಹನಕ್ಕೆ ಟೋಲ್ ಪ್ಲಾಜಾ ಸಿಬ್ಬಂದಿ ಶುಲ್ಕ ಕೇಳಿದನೆಂಬ ಕಾರಣಕ್ಕೆ ತೆಲಂಗಾಣ ರಾಷ್ಟ್ರೀಯ ಸಮಿತಿ ಮುಖಂಡನೊಬ್ಬ ಆತನ ಮೇಲೆ ಹಲ್ಲೆ ನಡೆಸಿ ಟೋಲ್ ಧ್ವಂಸ ಮಾಡಿರುವ ಘಟನೆ ತೆಲಂಗಾಣದಲ್ಲಿ Read more…

ನೌಕರರಿಗೆ ಹೆಚ್ಚುವರಿ ಬೋನಸ್ ಪಾವತಿಸಿ ಪರಿತಪಿಸುತ್ತಿದೆ ಈ ಕಂಪನಿ; ಮರುಪಾವತಿಗೆ ಈಗ ನೀಡಿದೆ ನೋಟಿಸ್

ಯಾವುದೇ ನೌಕರರಿಗೆ ಬೋನಸ್ ಎಂಬುದು ಸಂಭ್ರಮದ ಗಳಿಗೆ. ಅದರಲ್ಲೂ ಹಬ್ಬಗಳ ಸಂದರ್ಭದಲ್ಲಿ ಈ ಬೋನಸ್ ಸಿಕ್ಕರೆ ಅದರಿಂದ ತಮಗೆ ಅಗತ್ಯವಾದ ವಸ್ತುಗಳನ್ನು ಖರೀದಿಸುತ್ತಾರೆ. ಹೀಗೆ ಬೋನಸ್ ಪಡೆದ ಕಂಪನಿಯೊಂದರ Read more…

‘ನ್ಯಾಯಾಧೀಶೆ’ಯಾದ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಗಳ ಕಾರು ಚಾಲಕನ ಪುತ್ರಿ

ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಗಳ ಕಾರು ಚಾಲಕರೊಬ್ಬರ ಪುತ್ರಿ ನ್ಯಾಯಾಂಗ ಪರೀಕ್ಷೆಯಲ್ಲಿ 66ನೇ ರ್ಯಾಂಕ್ ಪಡೆಯುವ ಮೂಲಕ ನ್ಯಾಯಾಧೀಶೆಯಾಗುವ ಅವಕಾಶ ಪಡೆದುಕೊಂಡಿದ್ದಾರೆ. ರಾಜಸ್ಥಾನ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಯವರ ಕಾರು ಚಾಲಕನ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...