alex Certify ದಂಡ | Kannada Dunia | Kannada News | Karnataka News | India News - Part 10
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ವಸತಿ ಯೋಜನೆ ಮಾಹಿತಿ ವಿಳಂಬಕ್ಕೆ ‘ರೇರಾ’ ಭಾರಿ ದಂಡ

ಬೆಂಗಳೂರು: ರಿಯಲ್ ಎಸ್ಟೇಟ್ ನಿಯಂತ್ರಣ ಪ್ರಾಧಿಕಾರ -ರೇರಾ ಯೋಜನೆಯ ಪ್ರಗತಿ ವಿವರ ಸಲ್ಲಿಸದ ಬಿಲ್ಡರ್ ಗಳ ವಿರುದ್ಧ ಕ್ರಮಕ್ಕೆ ಮುಂದಾಗಿದ್ದು ವಿಳಂಬವಾದಲ್ಲಿ 20 ಸಾವಿರ ರೂಪಾಯಿ ದಂಡ ವಿಧಿಸಲು Read more…

ಬೈಕ್ ನಂಬರ್ ಪ್ಲೇಟ್ ಮೇಲೆ POLICE ಸ್ಟಿಕ್ಕರ್ ಹಚ್ಚಿಕೊಂಡು ಬೆಂಗಳೂರಿಗೆ ಬಂದ ಭೂಪನಿಗೆ ಬಿಗ್ ಶಾಕ್

ಬೆಂಗಳೂರು: ಅನಂತಪುರದಿಂದ ಬೆಂಗಳೂರಿನವರೆಗೆ ನಂಬರ್ ಪ್ಲೇಟ್ ಮೇಲೆ ಪೊಲೀಸ್(POLICE) ಎಂದು ಬರೆಸಿ ರಾಜಾರೋಷವಾಗಿ ತಿರುಗಾಡುತ್ತಿದ್ದ ಸವಾರನಿಗೆ 2000 ರೂಪಾಯಿ ದಂಡ ವಿಧಿಸಲಾಗಿದೆ. ಕೆಆರ್ ಪುರ ಟ್ರಾಫಿಕ್ ಪೊಲೀಸ್ ಇನ್ಸ್ Read more…

ಕಾರಿನಲ್ಲಿ ಒಬ್ಬರೇ ಇದ್ರೆ ಮಾಸ್ಕ್ ಅನಿವಾರ್ಯವಾ….? ಸ್ಪಷ್ಟನೆ ನೀಡಿದ ಆರೋಗ್ಯ ಸಚಿವಾಲಯ

ಕೊರೊನಾ ನಿಯಂತ್ರಣಕ್ಕೆ ಮಾಸ್ಕ್ ಅನಿವಾರ್ಯ. ಆದ್ರೆ ಕಾರಿನಲ್ಲಿ ಒಬ್ಬರೇ ಪ್ರಯಾಣ ಬೆಳೆಸ್ತಿದ್ದರೆ ಮಾಸ್ಕ್ ಧರಿಸಬೇಕಾಗಿಲ್ಲ. ಈ ಬಗ್ಗೆ ಯಾವುದೇ ಲಿಖಿತ ಆದೇಶವಿಲ್ಲ. ಹಾಗಾಗಿ ಪೊಲೀಸರು ಅನೇಕ ಕಡೆ ಮಾಸ್ಕ್ Read more…

ಹಣ ದುರ್ಬಳಕೆ ಮಾಡಿಕೊಂಡಿದ್ದ ಆರೋಪಿಗೆ 6 ವರ್ಷ ಸಜೆ, 2 ಕೋಟಿ ರೂ. ದಂಡ

ಚಿಕ್ಕಮಗಳೂರು ಜಿಲ್ಲೆ ತರೀಕೆರೆ ಅರಣ್ಯ ಇಲಾಖೆಯಲ್ಲಿ ದ್ವಿತೀಯ ದರ್ಜೆ ಸಹಾಯಕನಾಗಿದ್ದ ಮೋಹನ್ ಕುಮಾರ್ ಗೆ ಹಣ ದುರ್ಬಳಕೆ ಪ್ರಕರಣದಡಿ 6 ವರ್ಷ ಕಠಿಣ ಸಜೆ ಮತ್ತು 2 ಕೋಟಿ Read more…

ಐಸ್ ಕ್ರೀಂ ಬೆಲೆ 10 ರೂ. ಹೆಚ್ಚಿಸಿದ ತಪ್ಪಿಗೆ 2 ಲಕ್ಷ ರೂ. ದಂಡ

ಮುಂಬೈ ಶಗುನ್ ವೆಜ್ ರೆಸ್ಟೋರೆಂಟ್ ಗೆ ಐಸ್ ಕ್ರೀಂ ಬೆಲೆ ಏರಿಸಿದ್ದು ದುಬಾರಿಯಾಗಿದೆ. ರೆಸ್ಟೋರೆಂಟ್ ಐಸ್ ಕ್ರೀಂ ಬೆಲೆಯನ್ನು 10 ರೂಪಾಯಿ ಹೆಚ್ಚಳ ಮಾಡಿತ್ತು. ಈಗ ದಂಡವಾಗಿ 2 Read more…

ರೈಲಿನಲ್ಲಿ ಭಿಕ್ಷೆ ಬೇಡುವುದು, ಧೂಮಪಾನಕ್ಕೆ ಆಗಲ್ಲ ಜೈಲು ಶಿಕ್ಷೆ

ರೈಲ್ವೆ ಇಲಾಖೆ ತನ್ನ ಹಳೆ ಕಾನೂನಿನಲ್ಲಿ ಬದಲಾವಣೆ ತರುವ  ಪ್ರಸ್ತಾಪವನ್ನು ಕೇಂದ್ರ ಸರ್ಕಾರಕ್ಕೆ ಕಳುಹಿಸಿದೆ. ಮೂಲಗಳ ಪ್ರಕಾರ, ರೈಲ್ವೆ ಕ್ಯಾಬಿನೆಟ್ ಗೆ ಕಳುಹಿಸಿದ ಪ್ರಸ್ತಾಪವು ಭಾರತೀಯ ರೈಲ್ವೆ ಕಾಯ್ದೆ Read more…

ಧರ್ಮಸ್ಥಳದ ಧರ್ಮಾಧಿಕಾರಿಗಳ ವಿರುದ್ಧ ಸುಳ್ಳು ಸಂದೇಶ ರವಾನಿಸಿದ ವ್ಯಕ್ತಿಗೆ 25 ಲಕ್ಷ ರೂ. ದಂಡ

ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರ ಕುರಿತು ಅವಹೇಳನಾಕಾರಿ ಸುಳ್ಳು ಸಂದೇಶ ರವಾನಿಸಿದ ವ್ಯಕ್ತಿಗೆ ಬೆಳ್ತಂಗಡಿ ಪ್ರಧಾನ ಹಿರಿಯ ಶ್ರೇಣಿ ಸಿವಿಲ್ ನ್ಯಾಯಾಲಯ 25 Read more…

2 ಗಂಟೆ ಹಿನ್ನೀರಲ್ಲಿ ನಿಂತ ಲಾಂಚ್, ಸಮಯಪ್ರಜ್ಞೆಯಿಂದ ಪ್ರಯಾಣಿಕರ ರಕ್ಷಣೆ

ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕಿನ ಶರಾವತಿ ಹಿನ್ನೀರಿನಲ್ಲಿ ಲಾಂಚ್ ಗಾಳಿಗೆ ಸಿಲುಕಿ 2 ಗಂಟೆ ನಿಂತಿದೆ. ಇದರಿಂದಾಗಿ ಸುಮಾರು 50 ಪ್ರಯಾಣಿಕರು ಆತಂಕಕ್ಕೀಡಾಗಿದ್ದು ಚಾಲಕನ ಸಮಯಪ್ರಜ್ಞೆಯಿಂದ ಎಲ್ಲರನ್ನೂ ರಕ್ಷಿಸಲಾಗಿದೆ. Read more…

ಮೊಬೈಲ್ ಗೇಮ್ ಆಡುತ್ತ ಲಾಕ್ ‌ಡೌನ್ ನಿಯಮ ಮುರಿದು ದುಬಾರಿ ದಂಡ ಕಟ್ಟಿದ ಭೂಪ…!

ಮೆಲ್ಬೋರ್ನ್: ಫೋಕಮಾನ್ ಗೋ ಮೊಬೈಲ್ ಗೇಮ್ 2016-17 ರಲ್ಲಿ ಭಾರಿ ಸದ್ದು ಮಾಡಿತ್ತು. ಈ ಆಟದಲ್ಲಿ ಫೋಕಮಾನ್ ಎಂಬ ಮೊಬೈಲ್ ನಲ್ಲಿ ಬರುವ ಕಿಲಾಡಿ ಗೊಂಬೆಯನ್ನು ಹಿಡಿಯಲು ಆಟಗಾರರು Read more…

ಇ ಕಾಮರ್ಸ್ ಕಂಪನಿಗಳಿಗೆ ಎಚ್ಚರಿಕೆ…! ಈ ನಿಯಮ ಪಾಲಿಸದೆ ಹೋದ್ರೆ ದಂಡ ನಿಶ್ಚಿತ

ಭಾರತ ಮತ್ತು ಚೀನಾ ನಡುವೆ ನಡೆಯುತ್ತಿರುವ ಉದ್ವಿಗ್ನತೆಯಿಂದಾಗಿ ಭಾರತ, ಚೀನಾದ ಸರಕುಗಳನ್ನು ನಿಷೇಧಿಸಿದೆ. ಚೀನಾದಿಂದ ಆಮದಾಗುವ ವಸ್ತುಗಳ ಬಗ್ಗೆ ಭಾರತ ಸರ್ಕಾರ ಕಣ್ಣಿಟ್ಟಿದೆ. ಪ್ಯಾಕೇಜ್ ಮಾಡಿದ ವಸ್ತುಗಳನ್ನು ವಿದೇಶದಿಂದ Read more…

ಕೋವಿಡ್ ರೋಗಿಯ ಸಾವಿಗೆ ಕಾರಣವಾದ ಆಸ್ಪತ್ರೆಗೆ 77 ಲಕ್ಷ ರೂ. ದಂಡ

ಖಾಸಗಿ ಆಸ್ಪತ್ರೆಯಲ್ಲಿ 73 ವರ್ಷದ ಕೊರೊನಾ ವೈರಸ್ ಪಾಸಿಟಿವ್ ಇದ್ದ ವ್ಯಕ್ತಿ ಜೀವ ಕಳೆದುಕೊಂಡಿದ್ದು, ಈ ಸಾವಿಗೆ ಆಸ್ಪತ್ರೆ ನಿರ್ಲಕ್ಷ ಕಾರಣ ಎಂದು 77 ಲಕ್ಷ ರೂ. ದಂಡ Read more…

ಮಾಜಿ ಕ್ರಿಕೆಟ್ ಆಟಗಾರ ರಾಬಿನ್ ಸಿಂಗ್ ಗೆ ‘ಬಿಗ್ ಶಾಕ್’

ಚೆನ್ನೈ: ಭಾರತ ಕ್ರಿಕೆಟ್ ತಂಡದ ಮಾಜಿ ಆಟಗಾರ ರಾಬಿನ್ ಸಿಂಗ್ ಅವರು ಲಾಕ್ಡೌನ್ ನಿಯಮ ಉಲ್ಲಂಘಿಸಿದ ಕಾರಣಕ್ಕೆ ಚೆನ್ನೈ ಪೊಲೀಸರು ದಂಡ ವಿದಿಸಿದ್ದಾರೆ. ಲಾಕ್ ಡೌನ್ ನಿಯಮ ಉಲ್ಲಂಘಿಸಿದ Read more…

ಮದುವೆ ಸಂಭ್ರಮದಲ್ಲಿದ್ದ ವರನಿಗೆ ಬಿತ್ತು ದಂಡ…!

ಮದುವೆ ಮಾಡಿಕೊಳ್ಳಲು ಸಂಭ್ರಮದಲ್ಲಿ ತೆರಳುತ್ತಿದ್ದ ವರನಿಗೆ ಅಧಿಕಾರಿಗಳು ದಂಡ ವಿಧಿಸಿದ ಪ್ರಸಂಗವೊಂದು ಮಧ್ಯಪ್ರದೇಶದ ಇಂದೋರ್ ಬಳಿ ನಡೆದಿದೆ. ಕೊರೊನಾ ವೈರಸ್ ಹರಡುವುದನ್ನು ತಡೆಯಲು ನಿಯಮಗಳು ಜಾರಿಯಲ್ಲಿದ್ದು, ಮಾಸ್ಕ್ ಧರಿಸುವುದು Read more…

BIG NEWS: ಶೀಘ್ರದಲ್ಲೇ ಬದಲಾಗಲಿದೆ ‘ಡಿಎಲ್’ ನೋಂದಣಿ ನಿಯಮ

ಮುಂಬರುವ ಸಮಯದಲ್ಲಿ ಚಾಲನಾ ಪರವಾನಗಿ ಮತ್ತು ಹೊಸ ವಾಹನಗಳ ನೋಂದಣಿಗೆ ಸಂಬಂಧಿಸಿದ ನಿಯಮಗಳಲ್ಲಿ ಬದಲಾವಣೆಯಾಗಲಿದೆ. ಮೋಟಾರು ವಾಹನ ಕಾಯ್ದೆ ತಿದ್ದುಪಡಿಗಾಗಿ ಸ್ವೀಕರಿಸಿದ ಪ್ರಸ್ತಾವನೆಯಡಿ ಕೇಂದ್ರ ಸರ್ಕಾರ ಎಲ್ಲಾ ಮಧ್ಯಸ್ಥಗಾರರಿಂದ Read more…

ಮಾಸ್ಕ್ ಧರಿಸದಿದ್ದಕ್ಕೆ ದಂಡ ವಿಧಿಸಲು ಮುಂದಾದ ಅಧಿಕಾರಿಗಳಿಗೆ ಪೊಲೀಸ್ ಪೇದೆ ಆವಾಜ್

ರಾಜ್ಯದಲ್ಲಿ ಮಾರಕ ಕೊರೊನಾ ಅಬ್ಬರಿಸುತ್ತಿರುವ ಕಾರಣ ಇದರ ನಿಯಂತ್ರಣಕ್ಕಾಗಿ ಸರ್ಕಾರ ಮಾಸ್ಕ್ ಧರಿಸುವುದನ್ನು ಕಡ್ಡಾಯಗೊಳಿಸಿದೆ. ಅಲ್ಲದೆ ಸಾಮಾಜಿಕ ಅಂತರವನ್ನು ಕಾಪಾಡಬೇಕಾಗಿದ್ದು, ಆದರೆ ಬಹುತೇಕರು ಈ ನಿಯಮಗಳನ್ನು ಉಲ್ಲಂಘಿಸುತ್ತಲೇ ಇದ್ದಾರೆ. Read more…

ಮಾಸ್ಕ್ ಧರಿಸದ ತಹಸೀಲ್ದಾರ್ ಗೆ ದಂಡ

ಶಿವಮೊಗ್ಗ: ಮಹಾನಗರ ಪಾಲಿಕೆ ಅಧಿಕಾರಿಗಳು ಮಾಸ್ಕ್ ಧರಿಸದ ಕಾರಣಕ್ಕೆ ಹೊಸನಗರ ತಹಸೀಲ್ದಾರ್ ಮತ್ತು ಪ್ರಥಮ ದರ್ಜೆ ಸಹಾಯಕರಿಗೆ ದಂಡ ವಿಧಿಸಿದ್ದಾರೆ. ಹೊಸನಗರ ತಹಸೀಲ್ದಾರ್, ಪ್ರಥಮ ದರ್ಜೆ ಸಹಾಯಕರೊಂದಿಗೆ ಬೈಕ್ Read more…

ಬೆಚ್ಚಿಬೀಳಿಸುತ್ತೆ ಲಾಕ್ ‌ಡೌನ್ ನಿಯಮ ಮೀರಿದವರಿಗೆ ನೀಡುವ ಶಿಕ್ಷೆ

ಕೊರೊನಾ ಹರಡದಂತೆ ಮುನ್ನೆಚ್ಚರಿಕಾ ಕ್ರಮವಾಗಿ ಆಯಾಯ ಸರ್ಕಾರಗಳು ಕಟ್ಟುನಿಟ್ಟಿನ ಕ್ರಮ ಕೈಗೊಂಡಿವೆ. ಲಾಕ್‌ಡೌನ್ ಇರುವುದರಿಂದ ಯಾರೂ ಮನೆಯಿಂದ ಹೊರ ಬರಬೇಡಿ ಎಂದು ಹೇಳಿದರೂ ಜನ ಮಾತ್ರ ತಮಗೂ ಕೊರೊನಾಗೂ Read more…

ಮಾಸ್ಕ್‌ ಧರಿಸದೆ ಮನೆಯಿಂದ ಹೊರ ಬಿದ್ದರೆ ಬೀಳಲಿದೆ ದಂಡ

ಶಿವಮೊಗ್ಗ: ಮಾಸ್ಕ್ ಧರಿಸದೇ ಇರುವವರು ಇನ್ನು ಮುಂದೆ ಎಚ್ಚರಿಕೆಯಿಂದ ಇರುವುದು ಒಳ್ಳೆಯದು. ಏಕೆಂದರೆ ಮಹಾ ನಗರಪಾಲಿಕೆ ಈಗಾಗಲೇ ಮಾಸ್ಕ್ ಧರಿಸದೇ ಇರುವವರಿಗೆ ಕಡ್ಡಾಯವಾಗಿ ದಂಡ ಹಾಕುತ್ತಿದೆ. ಮಾಸ್ಕ್ ಧರಿಸದೇ Read more…

ʼಲಾಕ್ ಡೌನ್ʼ ವೇಳೆ ಸಂಚಾರ ನಿಯಮ ಉಲ್ಲಂಘನೆ ಮಾಡಿದ್ರೆ ತೆರಬೇಕಾದೀತು ಭಾರಿ ದಂಡ..!

ಲಾಕ್ ಡೌನ್ ಆದಾಗಿನಿಂದಲೂ ಒಂದಿಷ್ಟು ರಸ್ತೆಗಳನ್ನು ಹೊರತುಪಡಿಸಿ ಉಳಿದ ಎಲ್ಲ ರಸ್ತೆಗಳನ್ನು ಬಂದ್ ಮಾಡಲಾಗಿದೆ. ಎಲ್ಲಾ ಫ್ಲೈ ಓವರ್ ಗಳನ್ನು ಬ್ಯಾರಿಕೇಡ್ ನಿಂದ ಕ್ಲೋಸ್ ಮಾಡಲಾಗಿತ್ತು. ಆದರೆ ಲಾಕ್ Read more…

1 ವರ್ಷ ಮಾಸ್ಕ್ ಕಡ್ಡಾಯ: ಇಲ್ಲದಿದ್ರೆ ಬೆಂಗಳೂರಲ್ಲಿ 1 ಸಾವಿರ ರೂ., ಉಳಿದೆಡೆ 200 ರೂ. ದಂಡ ಕಟ್ಟಲು ಆದೇಶ

ಬೆಂಗಳೂರು: ಕೊರೋನಾ ಸೋಂಕು ಹರಡುವುದನ್ನು ತಡೆಯುವ ಉದ್ದೇಶದಿಂದ ರಾಜ್ಯಾದ್ಯಂತ ಒಂದು ವರ್ಷ ಮಾಸ್ಕ್ ಹಾಕುವುದನ್ನು ಕಡ್ಡಾಯಗೊಳಿಸಲಾಗಿದೆ. ರಾಜ್ಯದಲ್ಲಿ ನಗರ ಸ್ಥಳೀಯ ಸಂಸ್ಥೆ ಮತ್ತು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಮಾಸ್ಕ್ Read more…

ವಾಹನ ಮಾಲೀಕರಿಗೆ ಗುಡ್ ನ್ಯೂಸ್: ಜಪ್ತಿಯಾಗಿದ್ದ ವಾಹನ ವಾಪಸ್

ಬೆಂಗಳೂರು: ಲಾಕ್ಡೌನ್ ನಿಯಮ ಉಲ್ಲಂಘಿಸಿ ಪೊಲೀಸರು ಜಪ್ತಿ ಮಾಡಿದ ವಾಹನಗಳನ್ನು ಇಂದಿನಿಂದ ವಾಪಸ್ ನೀಡಲಾಗುವುದು. ವಾಹನಗಳ ಮಾಲೀಕರು ದಾಖಲೆ ಹಾಜರುಪಡಿಸಿ ದಂಡ ಕಟ್ಟಿ ತಮ್ಮ ವಾಹನಗಳನ್ನು ಪಡೆಯಬಹುದಾಗಿದೆ. ದ್ವಿಚಕ್ರ Read more…

‘ಮಾಸ್ಕ್’ ಧರಿಸದೆ ಮನೆಯಿಂದ ಹೊರ ಬಿದ್ದೀರಿ ಜೋಕೆ…!

ದೇಶದಲ್ಲಿ ಮಾರಣಾಂತಿಕ ಕರೋನಾ ವಕ್ಕರಿಸಿಕೊಂಡಿರುವ ಪರಿಣಾಮ ಕೇಂದ್ರ ಸರ್ಕಾರ ಇದರ ನಿಯಂತ್ರಣಕ್ಕಾಗಿ ಹಲವಾರು ಕ್ರಮಗಳನ್ನು ಕೈಗೊಂಡಿದೆ. ದೇಶದಾದ್ಯಂತ ಲಾಕ್ ಡೌನ್ ಜಾರಿಗೊಳಿಸುವುದರ ಜೊತೆಗೆ ಸಾರ್ವಜನಿಕರು ಮಾಸ್ಕ್ ಧರಿಸಬೇಕು ಜೊತೆಗೆ Read more…

ಲಾಕ್ ಡೌನ್ ವೇಳೆ ಸೀಜ್ ಆದ ವಾಹನ ಹಿಂಪಡೆದುಕೊಳ್ಳಲು ಇಲ್ಲಿದೆ ಮಾಹಿತಿ

ಲಾಕ್ ಡೌನ್ ಮುರಿದವರ ವಾಹನಗಳನ್ನು ಸೀಜ್ ಮಾಡಲಾಗಿತ್ತು. ಈಗ ಸೀಜ್ ಮಾಡಿದ ವಾಹನಗಳನ್ನು ಮಾಲೀಕರಿಗೆ ನೀಡಲಾಗ್ತಿದೆ. ಪೊಲೀಸ್ ಠಾಣೆಯಲ್ಲಿ ವಾಹನಗಳನ್ನು ಮಾಲೀಕರಿಗೆ ವಾಪಸ್ ನೀಡಲಾಗ್ತಿದೆ. ಆದ್ರೆ ವಾಹನ ಪಡೆಯುವ Read more…

ಪುಂಡರ ಬಗ್ಗು ಬಡಿಯಲು ಮಹತ್ವದ ಹೆಜ್ಜೆ ಇಟ್ಟ ಕೇಂದ್ರ, ರಾಜ್ಯ ಸರ್ಕಾರದಿಂದ ‘ಸುಗ್ರೀವಾಜ್ಞೆ’

ಕೋರೋನಾ ಸೋಂಕಿನ ವಿರುದ್ಧದ ಹೋರಾಟದಲ್ಲಿ ತೊಡಗಿಕೊಂಡು ಸೇವೆ ಸಲ್ಲಿಸುತ್ತಿರುವ ವೈದ್ಯರು, ವೈದ್ಯಕೀಯ ಸಿಬ್ಬಂದಿ ಹಾಗೂ ಸೇವಾನಿರತರ ರಕ್ಷಣೆಗೆ ಸುಗ್ರೀವಾಜ್ಞೆ ಹೊರಡಿಸಲಾಗಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಈ ನಿಟ್ಟಿನಲ್ಲಿ Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...