alex Certify ಕೊರೊನಾ 2ನೆ ಅಲೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಆಮ್ಲಜನಕ ಸರಬರಾಜು ಮಾಡುವ ಮೂಲಕ 800 ಕ್ಕೂ ಅಧಿಕ ಮಂದಿ ಜೀವ ಕಾಪಾಡಿದ ಮಹಿಳೆ

ಕೊರೊನಾ 2ನೆ ಅಲೆಯ ಸಂದರ್ಭದಲ್ಲಿ ದೇಶದಲ್ಲಿ ವೈದ್ಯಕೀಯ ಆಮ್ಲಜನಕಕ್ಕೆ ಉಂಟಾದ ಅಭಾವದ ಕಹಿನೆನಪು ಇನ್ನೂ ಮಾಸಿಲ್ಲ. ಸರಿಯಾದ ಸಮಯಕ್ಕೆ ಆಮ್ಲಜನಕ ಸಿಗದೇ ಅದೆಷ್ಟೋ ಮಂದಿ ಕೋವಿಡ್​ ಸೋಂಕಿತರು ಪ್ರಾಣ Read more…

ಕೊರೊನಾ ಸಾವಿನ ಸಂಖ್ಯೆಯಲ್ಲಿ ಈ ದಾಖಲೆ ಮಾಡಿದೆ ರಾಷ್ಟ್ರ ರಾಜಧಾನಿ ದೆಹಲಿ..!

ಕೊರೊನಾ 2ನೇ ಅಲೆಯಲ್ಲಿ ತೀವ್ರ ಹೊಡೆತ ತಿಂದಿದ್ದ ರಾಷ್ಟ್ರ ರಾಜಧಾನಿ ದೆಹಲಿಯು ಶನಿವಾರ ಶೂನ್ಯ ಕೊರೊನಾ ಸಾವಿನ ಕೇಸುಗಳನ್ನು ದಾಖಲಿಸಿದೆ. ಈ ಮೂಲಕ ಸತತ ಎರಡನೇ ದಿನವೂ ದೆಹಲಿ Read more…

ಕೊರೊನಾ ನಡುವೆಯೂ ಬುದ್ಧಿ ಕಲಿಯದ ಜನ..! ಸಾಮಾಜಿಕ ಅಂತರ ಮರೆತು ಪ್ರವಾಸಿ ತಾಣದಲ್ಲಿ ಮೋಜು-ಮಸ್ತಿ

ದೇಶದಲ್ಲಿ ಕೊರೊನಾ 2ನೆ ಅಲೆಯ ಭೀಕರತೆ ಎಷ್ಟರ ಮಟ್ಟಿಗೆ ಇತ್ತು ಅನ್ನೋದನ್ನ ಇನ್ನೊಮ್ಮೆ ವಿವರಿಸಿ ಹೇಳಬೇಕಾದದ್ದೇನಿಲ್ಲ. ಸಾಕಷ್ಟು ಸಾವು ನೋವಿನ ಬಳಿಕ ಇದೀಗ ಕೊರೊನಾ 2ನೆ ಅಲೆಯ ಆರ್ಭಟ Read more…

ಕೋವಿಡ್​ 2ನೇ ಅಲೆ ವೇಳೆ ಅತಿ ಹೆಚ್ಚು ಬಳಕೆಯಾಗಿದೆ ಈ ಪದ..!

ಫೆಬ್ರವರಿ – ಮಾರ್ಚ್ ತಿಂಗಳ ಅವಧಿಗೆ ಹೋಲಿಕೆ ಮಾಡಿದ್ರೆ ಏಪ್ರಿಲ್​ ಹಾಗೂ ಮೇ ತಿಂಗಳಿನಲ್ಲಿ ಟ್ವಿಟರ್​ನಲ್ಲಿ ಕೋವಿಡ್​ 19ಗೆ ಸಂಬಂಧಿಸಿದ ಟ್ವೀಟ್​ಗಳ ಸಂಖ್ಯೆ 600 ಪ್ರತಿಶತ ಅಧಿಕವಾಗಿದೆ. ಅಲ್ಲದೇ Read more…

BIG BREAKING: ರಾಜ್ಯಕ್ಕೂ ವಕ್ಕರಿಸಿದ ʼಡೆಲ್ಟಾ ಪ್ಲಸ್ʼ​ ರೂಪಾಂತರಿ ವೈರಸ್​..!

ಕೊರೊನಾ 2ನೆ ಅಲೆಯ ವಿರುದ್ಧ ಹೋರಾಟ ಮುಂದುವರಿದಿರುವಾಗಲೇ ಡೆಲ್ಟಾ ವೈರಸ್​​ ಹೊಸ ರೂಪಾಂತರವನ್ನ ಪಡೆದುಕೊಂಡಿದ್ದು ಡೆಲ್ಟಾ ಪ್ಲಸ್​ ಅಥವಾ ಎವೈ. 1 ಆಗಿ ಬದಲಾಗಿತ್ತು. ಈ ವೈರಸ್​ ಅತ್ಯಂತ Read more…

ಯಾವಾಗ ಅಪ್ಪಳಿಸಲಿದೆ ಕೊರೊನಾ 3ನೇ ಅಲೆ…? ಇಲ್ಲಿದೆ ತಜ್ಞರು ನೀಡಿರುವ ಮಹತ್ವದ ಮಾಹಿತಿ

ದೇಶದಲ್ಲಿ ಕೊರೊನಾ ಎರಡನೆ ಅಲೆಯು ಇಳಿಮುಖವಾಗುತ್ತಿರೋದರ ನಡುವೆಯೇ ಆರೋಗ್ಯ ತಜ್ಞರು ಮೂರನೆ ಅಲೆಯ ಮುನ್ಸೂಚನೆಯನ್ನ ನೀಡಿದ್ದಾರೆ. ಈ ವರ್ಷದ ಅಕ್ಟೋಬರ್ ತಿಂಗಳ ವೇಳೆಗೆ ಮೂರನೆ ಅಲೆಯು ದೇಶದಲ್ಲಿ ಶುರುವಾಗಲಿದೆ. Read more…

ಬೆಚ್ಚಿಬೀಳಿಸುತ್ತೆ ಕೊರೊನಾ 2ನೇ ಅಲೆಯಲ್ಲಿ ಮೃತರಾದ ವೈದ್ಯರ ಸಂಖ್ಯೆ…..!

ಕೊರೊನಾ 2ನೇ ಅಲೆಯಿಂದಾಗಿ ದೇಶದಲ್ಲಿ ಒಟ್ಟು 646 ಮಂದಿ ವೈದ್ಯರು ಸೋಂಕಿನಿಂದ ಸಾವಿಗೀಡಾಗಿದ್ದಾರೆ ಎಂದು ಭಾರತೀಯ ವೈದ್ಯಕೀಯ ಸಂಘ ಮಾಹಿತಿ ನೀಡಿದೆ. ಭಾರತೀಯ ವೈದ್ಯಕೀಯ ಸಂಘ ನೀಡಿರುವ ಮಾಹಿತಿಯ Read more…

ಗುಡ್​ ನ್ಯೂಸ್​: ಸತತ 54 ನೇ ದಿನವೂ ಕಡಿಮೆ ಕೊರೊನಾ ಕೇಸ್​ ವರದಿ ಮಾಡಿದ ಭಾರತ

ಕೊರೊನಾ ಎರಡನೆ ಅಲೆಯಿಂದ ಕಂಗೆಟ್ಟಿದ್ದ ಭಾರತ ಕ್ರಮೇಣವಾಗಿ ಸೋಂಕಿನಿಂದ ಗುಣಮುಖವಾಗ್ತಿದೆ. ದೈನದಿಂದ ಪ್ರಕರಣದಲ್ಲಿ ಕಳೆದ ನಾಲ್ಕು ವಾರಗಳಿಂದ ಇಳಿಕೆ ಕಂಡು ಬರ್ತಿದೆ. ಮಂಗಳವಾರದ ವೇಳೆಗೆ ಸತತ 54ನೇ ದಿನವೂ Read more…

ಕೊರೊನಾ ಆರ್ಭಟದ ನಡುವೆಯೇ ಭರವಸೆ ಹುಟ್ಟಿಸುವಂತಿದೆ ಈ ವೈರಲ್​ ವಿಡಿಯೋ..!

ದೇಶದಲ್ಲಿ ಕೊರೊನಾ ಅಟ್ಟಹಾಸ ತಹಬದಿಗೆ ತರೋದು ಕಷ್ಟವಾಗ್ತಿದೆ. ಈ ನಡುವೆ ವೈದ್ಯಕೀಯ ಸೌಲಭ್ಯಗಳ ಕೊರತೆ ಒಂದೆಡೆಯಾದ್ರೆ ಸಣ್ಣ ವಯಸ್ಸಿನವರೂ ಕೊರೊನಾದಿಂದಾಗಿ ಜೀವ ಚೆಲ್ತಿರೋದು ಮತ್ತೊಂದು ಆತಂಕದ ವಿಚಾರವಾಗಿದೆ. ಈ Read more…

BIG NEWS: 18 ರಿಂದ 44 ವರ್ಷದೊಳಗಿನವರ ‘ಲಸಿಕೆ’ ಕುರಿತಂತೆ ಕೇಂದ್ರದಿಂದ ಮಹತ್ವದ ಘೋಷಣೆ

ಕೋವಿನ್​​ ಅಪ್ಲಿಕೇಶನ್​ನಲ್ಲಿ 18-44 ವರ್ಷದೊಳಗಿನವರಿಗೆ ಕೊರೊನಾ ಲಸಿಕೆಗಾಗಿ ನೋಂದಣಿ ಹಾಗೂ ನೇಮಕಾತಿ ಪ್ರಕ್ರಿಯೆ ಇದೀಗ ಸಕ್ರಿಯವಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಮಾಹಿತಿ ನೀಡಿದೆ. ಆದರೆ ಪ್ರಸ್ತುತ ಸರ್ಕಾರ Read more…

ಕೊರೊನಾ ಮಾರಿಗೆ ಬಲಿಯಾದವರನ್ನ ನೆನೆದು ಭಾವುಕರಾದ ಪ್ರಧಾನಿ ಮೋದಿ

ಕೊರೊನಾದಿಂದ ಮೃತರಾದವರನ್ನ ನೆನೆದು ಪ್ರಧಾನ ನರೇಂದ್ರ ಮೋದಿ ಭಾವುಕರಾಗಿದ್ದಾರೆ. ಈ ವೈರಸ್​ ನಮಗೆ ಆತ್ಮೀಯರಾಗಿದ್ದ ಅನೇಕರನ್ನ ಬಲಿ ಪಡೆದಿದೆ. ಅವರ ಕುಟುಂಬಕ್ಕೆ ದೇವರು ದುಃಖ ಭರಿಸುವ ಶಕ್ತಿ ನೀಡಲೆಂದು Read more…

BIG NEWS: ಕೊರೊನಾ ಸೋಂಕಿತರಿಗೆ ನಿರ್ಣಾಯಕ 5 ರಿಂದ 10 ದಿನ – ಇದರ ಹಿಂದಿದೆ ಬಹುಮುಖ್ಯ ಕಾರಣ

ಕೊರೊನಾ ಎರಡನೆ ಅಲೆಯಿಂದಾಗಿ ಅನೇಕರು ತಮ್ಮ ಜೀವವನ್ನ ಕಳೆದುಕೊಂಡಿದ್ದಾರೆ. 14 ದಿನಗಳ ಐಸೋಲೇಷನ್​ ಅವಧಿ ಪ್ರತಿಯೊಬ್ಬ ಸೋಂಕಿತನ ಪಾಲಿಗೆ ನಿರ್ಣಾಯಕ ದಿನವಾಗಿದೆ. ಸೌಮ್ಯ ಲಕ್ಷಣಗಳನ್ನ ಹೊಂದಿರುವವರು ಮನೆಯಲ್ಲಿಯೇ ಸೋಂಕನ್ನ Read more…

ಭಾರತದ ಕೋವಿಡ್​ ವಿರುದ್ಧದ ಹೋರಾಟಕ್ಕೆ ಬೆಂಬಲ ಸೂಚಿಸಿ ಆಸ್ಟ್ರೇಲಿಯಾ ವಿವಿಯಲ್ಲಿ ಬೆಳಗಿದ ತ್ರಿವರ್ಣ ಧ್ವಜ

ಕೊರೊನಾ 2ನೆ ಅಲೆಯ ವಿರುದ್ಧ ಭಾರತ ಹೋರಾಟ ನಡೆಸುತ್ತಿದೆ. ಈಗಾಗಲೇ ವಿಶ್ವದ ಸಾಕಷ್ಟು ರಾಷ್ಟ್ರಗಳು ಭಾರತದ ಈ ಹೋರಾಟಕ್ಕೆ ಸಾಥ್​ ನೀಡಿರುವ ಬೆನ್ನಲ್ಲೇ ಇದೀಗ ಆಸ್ಟ್ರೇಲಿಯಾ ಕೂಡ ತನ್ನ Read more…

ರಾಜ್ಯದ ಸಮಸ್ಯೆಯನ್ನ ಕೇಂದ್ರ ಸಚಿವನ ಬಳಿ ಏಕೆ ಕೇಳ್ತೀರಿ…..? ಪಕ್ಷದ ಕಾರ್ಯಕರ್ತನಿಗೆ ಸದಾನಂದ ಗೌಡ ಪ್ರಶ್ನೆ

ಕೊರೊನಾ ನಿರ್ವಹಣೆ ವಿಚಾರದಲ್ಲಿ ರಾಜ್ಯ ಸರ್ಕಾರದ ಮೇಲೆ ಅಸಮಾಧಾನ ವ್ಯಕ್ತಪಡಿಸಿದ ಹೈಕೋರ್ಟ್​ ಕೆಲವೊಂದು ನಿರ್ದೇಶನಗಳನ್ನ ನೀಡಿತ್ತು. ಆದರೆ ಈ ವಿಚಾರವಾಗಿ ಪ್ರತಿಕ್ರಿಯಿಸಿದ್ದ ಕೇಂದ್ರ ಸಚಿವ ಸದಾನಂದ ಗೌಡ ಸಾಕಷ್ಟು Read more…

ಸಿದ್ದರಾಮಯ್ಯರಿಂದ ಸಾವಿನ ಮನೆಯಲ್ಲಿ ರಾಜಕೀಯ: ಡಿಸಿಎಂ ಗೋವಿಂದ ಕಾರಜೋಳ ಆರೋಪ

ಬಿಜೆಪಿ ಸುಳ್ಳಿನ ಕಾರ್ಖಾನೆ ಎಂದು ಜರಿದಿದ್ದ ವಿಪಕ್ಷ ನಾಯಕ ಹಾಗೂ ಮಾಜಿ ಸಿಎಂ ಸಿದ್ದರಾಮಯ್ಯಗೆ ಡಿಸಿಎಂ ಗೋವಿಂದ ಕಾರಜೋಳ ಟಾಂಗ್​ ನೀಡಿದ್ದಾರೆ. ಬೆಳಗಾವಿಯಲ್ಲಿ ಈ ವಿಚಾರವಾಗಿ ಮಾತನಾಡಿದ ಅವರು Read more…

ಕೊರೊನಾ ಸಂಕಷ್ಟದ ನಡುವೆಯೇ ಸರ್ಕಾರಿ ವೈದ್ಯರಿಂದ ಸರಣಿ ರಾಜೀನಾಮೆ

ದೇಶದಲ್ಲಿ ಕೊರೊನಾ 2ನೆ ಅಲೆ ಮೀತಿಮೀರಿದ್ದು ವೈದ್ಯಲೋಕಕ್ಕೆ ಸೋಂಕಿತರನ್ನ ಬಚಾವು ಮಾಡೋದೇ ಒಂದು ದೊಡ್ಡ ಸವಾಲಾಗಿದೆ. ಈ ಸಂಕಷ್ಟದ ಸಂದರ್ಭದಲ್ಲಿ ಉತ್ತರ ಪ್ರದೇಶದ ರಾಜಧಾನಿ ಲಕ್ನೋದಿಂದ ಕೇವಲ 40 Read more…

ಭಾರತೀಯರ ಮಾಲ್ಡೀವ್ಸ್​ ಎಂಟ್ರಿಗೆ ನಿರ್ಬಂಧ: ಟ್ವಿಟರ್​ನಲ್ಲಿ ಟ್ರೋಲ್​ಗಳ ಸುರಿಮಳೆ..!

ದೇಶದ ಜನತೆ ಸದ್ಯ ಕೊರೊನಾ 2ನೇ ಅಲೆಯ ಹೋರಾಟದಲ್ಲಿದ್ದಾರೆ. ದೇಶದಲ್ಲಿ ಕೊರೊನಾ ಕೇಸ್​ಗಳು ದಿನದಿಂದ ದಿನಕ್ಕೆ ಏರಿಕೆಯಾಗ್ತಿರೋದ್ರ ಹಿನ್ನೆಲೆ ವಿಶ್ವದ ಬಹುತೇಕ ರಾಷ್ಟ್ರಗಳು ಭಾರತಕ್ಕೆ ವಿಮಾನಯಾನ ಸೇವೆ ನೀಡಲು Read more…

ಕೊರೊನಾ 2ನೇ ಅಲೆಯಲ್ಲಾದ ತಪ್ಪು 3ನೇ ಅಲೆಯಲ್ಲಿ ಆಗೋದಿಲ್ಲ: ಸಚಿವ ಆರ್​. ಅಶೋಕ್​​

ರಾಜ್ಯ ಸರ್ಕಾರ ಕೊರೊನಾ ಮೂರನೇ ಅಲೆಯನ್ನ ಎದುರಿಸಲು ಸಕಲ ರೀತಿಯಲ್ಲಿ ಸಜ್ಜಾಗಿದೆ ಎಂದು ಕಂದಾಯ ಸಚಿವ ಆರ್​. ಅಶೋಕ್​ ಹೇಳಿದ್ದಾರೆ. ರಾಜ್ಯ ಸರ್ಕಾರ ಕೊರೊನಾ 2ನೆ ಅಲೆಯನ್ನ ನಿಯಂತ್ರಿಸುವಲ್ಲಿ Read more…

ಕೊರೊನಾ ನಿರ್ವಹಣೆಯಲ್ಲಿ ರಾಜ್ಯ ಸರ್ಕಾರಕ್ಕೆ ಸ್ಪಷ್ಟತೆ ಇಲ್ಲ: ಮಾಜಿ ಸಚಿವ ರಾಮಲಿಂಗಾರೆಡ್ಡಿ

ಕೊರೊನಾ 2ನೆ ಅಲೆಯ ಮುನ್ಸೂಚನೆ ಇದ್ದರೂ ಸಹ ಅದನ್ನ ನಿಯಂತ್ರಿಸುವ ವಿಚಾರದಲ್ಲಿ ಕೇಂದ್ರ ಸರ್ಕಾರ ನಿರ್ಲಕ್ಷ್ಯ ವಹಿಸಿದೆ ಎಂದು ಮಾಜಿ ಸಚಿವ ರಾಮಲಿಂಗಾ ರೆಡ್ಡಿ ಕೋಲಾರದಲ್ಲಿ ಗುಡುಗಿದ್ದಾರೆ. ಸರ್ಕಾರದ Read more…

ಸೋಂಕು ಹೆಚ್ಚಾಗಿದ್ದರ ಹಿಂದಿನ ಕಾರಣ ಬಿಚ್ಚಿಟ್ಟ ಸಚಿವ ಯೋಗೇಶ್ವರ್​​

ರಾಜಕೀಯ ವಿರೋಧಿಗಳಿಂದಲೇ ರಾಜ್ಯದಲ್ಲಿ ಸೋಂಕು ಹರಡುವಿಕೆ ಹೆಚ್ಚಾಗುತ್ತಿದೆ ಎಂದು ಪ್ರವಾಸೋದ್ಯಮ ಸಚಿವ ಸಿ.ಪಿ. ಯೋಗೇಶ್ವರ್​ ಅಭಿಪ್ರಾಯಪಟ್ಟಿದ್ದಾರೆ. ಚೆನ್ನಪಟ್ಟಣದಲ್ಲಿ ಈ ವಿಚಾರವಾಗಿ ಮಾತನಾಡಿದ ಅವರು, ಸೋಂಕಿನ ವಾತಾವರಣದ ರಾಜಕೀಯ ಲಾಭ Read more…

ಕೊರೊನಾ ಲಸಿಕೆ ಪೂರೈಕೆಯಲ್ಲಿಯೂ ಕೇಂದ್ರದ ಮಲತಾಯಿ ಧೋರಣೆ: ಬಿಜೆಪಿ ವಿರುದ್ಧ ರಾಜ್ಯ ಕಾಂಗ್ರೆಸ್​ ಆಕ್ರೋಶ

ರಾಜ್ಯದಲ್ಲಿ ದಿನದಿಂದ ದಿನಕ್ಕೆ ಕೊರೊನಾ ಪ್ರಕರಣಗಳ ಸಂಖ್ಯೆ ಏರಿಕೆ ಕಾಣುತ್ತಿದ್ದು ಈ ಮೂಲಕ ದೇಶದಲ್ಲೇ ಎರಡನೆ ಅತಿ ಹೆಚ್ಚು ಕೊರೊನಾ ಪ್ರಕರಣವನ್ನ ಕರ್ನಾಟಕ ವರದಿ ಮಾಡುತ್ತಿದೆ. ಈ ಸಂಕಷ್ಟದ Read more…

BIG NEWS: ಇಂದಿರಾ ಕ್ಯಾಂಟೀನ್​ನಲ್ಲಿ ಉಚಿತ ಆಹಾರ ಪೂರೈಕೆಗೆ ರಾಜ್ಯ ಸರ್ಕಾರದಿಂದ ಸೂಚನೆ

ರಾಜ್ಯದಲ್ಲಿ ಕೊರೊನಾ 2ನೇ ನಿಯಂತ್ರಣದ ಹಿನ್ನೆಲೆಯಲ್ಲಿ ಮೇ 24ರವರೆಗೂ ರಾಜ್ಯ ಸರ್ಕಾರ ಲಾಕ್​ಡೌನ್​ ಆದೇಶ ವಿಧಿಸಿದೆ. ಈ ಸಮಯದಲ್ಲಿ ಯಾರೂ ಉಪವಾಸದಿಂದ ಇರಬಾರದು ಎಂಬ ಕಾರಣಕ್ಕೆ ಇಂದಿರಾ ಕ್ಯಾಂಟೀನ್​ನಲ್ಲಿ Read more…

ʼಕೊರೊನಾʼ ನಿಯಂತ್ರಣಕ್ಕೆ ಜನತೆ ಬಳಿ ಸಹಕಾರ ಕೋರಿದ ಸಿಎಂ ಯಡಿಯೂರಪ್ಪ

ರಾಜ್ಯದಲ್ಲಿ ಕೊರೊನಾ ನಿಯಂತ್ರಣಕ್ಕಾಗಿ ಸರ್ಕಾರ ಮೇ 10 ನೇ ತಾರೀಖಿನಿಂದ ಮೇ 24ರ ವರೆಗೆ ಲಾಕ್​ಡೌನ್​ ಆದೇಶವನ್ನ ಹೊರಡಿಸಿದೆ. ಇನ್ನು ಈ ವಿಚಾರವಾಗಿ ಮಾತನಾಡಿದ ಸಿಎಂ ಯಡಿಯೂರಪ್ಪ ರಾಜ್ಯದಲ್ಲಿ Read more…

ಬಡವರ ಅಕೌಂಟ್​ಗೆ 10 ಸಾವಿರ ರೂ. ಹಣ ಹಾಕಿ: ಡಿ.ಕೆ.ಶಿವಕುಮಾರ್​​​​

ರಾಜ್ಯದಲ್ಲಿ ಕೊರೊನಾ ಎರಡನೆ ಅಲೆಯನ್ನ ನಿಯಂತ್ರಿಸಲು ಹೆಣಗಾಡುತ್ತಿರುವ ರಾಜ್ಯ ಸರ್ಕಾರದ ವಿರುದ್ಧ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್​ ಆಕ್ರೋಶ ಹೊರಹಾಕಿದ್ದಾರೆ. ಈ ಸಂಬಂಧ ಬೆಂಗಳೂರಿನಲ್ಲಿ ಮಾತನಾಡಿದ ಅವರು ಸಿಎಂ Read more…

ಮೊಟ್ಟ ಮೊದಲ ಬಾರಿಗೆ ಬೆಂಗಳೂರಿಗೆ ರೈಲಿನ ಮೂಲಕ ಬಂತು ವೈದ್ಯಕೀಯ ಆಮ್ಲಜನಕ

ಆಕ್ಸಿಜನ್​​ ಅಭಾವದಿಂದ ತತ್ತರಿಸಿದ್ದ ಕರ್ನಾಟಕಕ್ಕೆ ಶುಭಸುದ್ದಿಯೊಂದು ಸಿಕ್ಕಿದೆ. ಇದೇ ಮೊದಲ ಬಾರಿಗೆ ರಾಜ್ಯಕ್ಕೆ 6 ಆಕ್ಸಿಜನ್​ ಕಂಟೇನರ್​​ಗಳು ರೈಲಿನ ಮೂಲಕ ಜಮ್​ಶೆಡ್​​ಪುರದಿಂದ ಬಂದಿವೆ. ನಿನ್ನೆ ಮುಂಜಾನೆ 3 ಗಂಟೆ Read more…

ನಟ ಜ್ಯೂ. ಎನ್​ ಟಿ ಆರ್​ಗೆ ಕೊರೊನಾ ಸೋಂಕು ದೃಢ….!

ನಟ ಜ್ಯೂನಿಯರ್​ ಎನ್​ಟಿಆರ್​ಗೆ ಕೊರೊನಾ ಸೋಂಕು ದೃಢವಾಗಿದೆ. ಈ ಬಗ್ಗೆ ಸ್ವತಃ ನಟ ಜ್ಯೂ. ಎನ್​ಟಿಆರ್​ ಸೋಶಿಯಲ್​ ಮೀಡಿಯಾ ವೇದಿಕೆಯ ಮೂಲಕ ಮಾಹಿತಿ ನೀಡಿದ್ದಾರೆ. ನಾನು ಕೊರೊನಾ ಸೋಂಕಿಗೆ Read more…

ಈ ಕಾರಣಕ್ಕೆ ಟ್ರೋಲಿಗರನ್ನ ಕತ್ತೆಗೆ ಹೋಲಿಸಿದ ಗಾಯಕ ಸೋನು ನಿಗಮ್​…!

ದೇಶದಲ್ಲಿ ಕೊರೊನಾ ಎರಡನೆ ಅಲೆ ಭೀಕರವಾಗಿರೋದ್ರಿಂದ ಮಾಸ್ಕ್​ ಬಳಕೆಗೆ ತುಂಬಾನೇ ಮಹತ್ವ ನೀಡಲಾಗ್ತಿದೆ. ಆದರೆ ಬಾಲಿವುಡ್​ ಗಾಯಕ ಸೋನು ನಿಗಮ್​ ಮಾಸ್ಕ್​ ಧರಿಸದ ಕಾರಣಕ್ಕೆ ಸೋಶಿಯಲ್​ ಮೀಡಿಯಾದಲ್ಲಿ ಭಾರೀ Read more…

BIG NEWS: ಡಬ್ಬಲ್‌ ʼಮಾಸ್ಕ್‌ʼ ಧಾರಣೆ ಕುರಿತಂತೆ ಕೇಂದ್ರ ಸರ್ಕಾರದಿಂದ ಮಹತ್ವದ ಮಾಹಿತಿ

ಸಂಪೂರ್ಣ ದೇಶವೇ ಕೊರೊನಾ 2 ಅಲೆಯ ಹೋರಾಟದಲ್ಲಿದೆ. ಸೋಂಕಿನ ಸದ್ಯದ ಪರಿಸ್ಥಿತಿಯನ್ನ ಗಮನದಲ್ಲಿಟ್ಟುಕೊಂಡು ಅನೇಕ ತಜ್ಞರು ಎರಡು ಮಾಸ್ಕ್​​ಗಳನ್ನ ಧರಿಸುವಂತೆ ಸಲಹೆಯನ್ನ ನೀಡ್ತಿದ್ದಾರೆ. ಆದರೆ ಕೇಂದ್ರ ಸರ್ಕಾರ ಡಬಲ್​ Read more…

ದೇಶದಲ್ಲಿ ಡೆಡ್ಲಿ ವೈರಸ್ ಅಟ್ಟಹಾಸ: 2 ಕೋಟಿ ಗಡಿ ದಾಟಿದ ಕೊರೊನಾ ಸೋಂಕಿತರ ಒಟ್ಟು ಸಂಖ್ಯೆ

ಭಾರತದಲ್ಲಿ ಕಳೆದ 24 ಗಂಟೆಗಳಲ್ಲಿ 3.57 ಲಕ್ಷ ಹೊಸ ಕೋವಿಡ್​ ಕೇಸ್​ಗಳು ದಾಖಲಾಗಿವೆ. ಈ ಮೂಲಕ ದೇಶದಲ್ಲಿ ಒಟ್ಟು ಕೊರೊನಾ ಸೋಂಕಿತರ ಸಂಖ್ಯೆ 2 ಕೋಟಿ ಗಡಿ ದಾಟಿದೆ Read more…

ʼತ್ರಿವರ್ಣʼದಲ್ಲಿ ಕಂಗೊಳಿಸಿದ ನಯಾಗರ ಜಲಪಾತ

ಕೊರೊನಾ ಎರಡನೆ ಅಲೆಯ ವಿರುದ್ಧ ದೇಶ ಹೋರಾಟ ನಡೆಸುತ್ತಿದೆ. ಈ ನಡುವೆ ಕೆನಡಾದ ಒಂಟಾರಿಯೋದಲ್ಲಿರುವ ನಯಾಗರ ಜಲಪಾತದಲ್ಲಿ ತ್ರಿವರ್ಣ ಧ್ವಜದ ಬಣ್ಣಗಳನ್ನ ಬೆಳಗುವುದರ ಮೂಲಕ ಭಾರತಕ್ಕೆ ಬೆಂಬಲ ಸೂಚಿಸಿವೆ. Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...