alex Certify ಕೊರೊನಾ ಮಾರ್ಗಸೂಚಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

‘ಕೊರೊನಾ ಮಾರ್ಗಸೂಚಿ’ ಯನ್ನು ಕಟ್ಟುನಿಟ್ಟಾಗಿ ಪಾಲಿಸಿ : ರಾಜ್ಯದ ಜನತೆಗೆ ಸಿಎಂ ಸಿದ್ದರಾಮಯ್ಯ ಮನವಿ

ಬೆಂಗಳೂರು : ‘ಕೊರೊನಾ ಮಾರ್ಗಸೂಚಿ’ ಯನ್ನು ಕಟ್ಟುನಿಟ್ಟಾಗಿ ಪಾಲಿಸಿ ಎಂದು ರಾಜ್ಯದ ಜನತೆಗೆ ಸಿಎಂ ಸಿದ್ದರಾಮಯ್ಯ ಮನವಿ ಮಾಡಿದ್ದಾರೆ. ರಾಜ್ಯದಲ್ಲಿ ಕೊರೊನಾ ಭೀತಿ ಹಿನ್ನೆಲೆ ಆರೋಗ್ಯ ಇಲಾಖೆ ಮಾರ್ಗಸೂಚಿ Read more…

COVID: ಮಧುಮೇಹಿಗಳು, ಹಿರಿಯ ನಾಗರಿಕರು, ಗರ್ಭಿಣಿಯರು, ಮಕ್ಕಳಿಗೆ ಆರೋಗ್ಯ ಸಚಿವರ ವಿಶೇಷ ಸೂಚನೆ

ಬೆಳಗಾವಿ: ಹೊಸ ವರ್ಷಾಚರಣೆಗೆ ಕ್ಷಣಗಣನೆ ಆರಂಭವಾಗಿರುವ ಹೊತ್ತಲ್ಲೇ ರಾಜ್ಯದಲ್ಲಿ ಮತ್ತೆ ಕೊರೊನಾ ಸೋಂಕು ಹೆಚ್ಚುತ್ತಿದ್ದು, ಕೋವಿಡ್ ತಡೆಗಟ್ಟುವ ನಿಟ್ಟಿನಲ್ಲಿ ಮುನ್ನೆಚ್ಚರಿಕಾ ಕ್ರಮವಾಗಿ ರಾಜ್ಯ ಸರ್ಕಾರ ಹೊಸ ಗೈಡ್ ಲೈನ್ Read more…

BIG NEWS: ಕೋವಿಡ್​ ಮಾರ್ಗಸೂಚಿ ಉಲ್ಲಂಘಿಸಿದವರ ವಿರುದ್ಧ ದಾಖಲಾದ ಪ್ರಕರಣಗಳನ್ನು ಹಿಂಪಡೆಯಲು ಮುಂದಾದ ‘ಮಹಾ’ ಸರ್ಕಾರ

ಕೋವಿಡ್​ 19 ಸಾಂಕ್ರಾಮಿಕದ ಸಂದರ್ಭದಲ್ಲಿ ಕಳೆದ ಎರಡು ವರ್ಷಗಳಲ್ಲಿ ಲಾಕ್​ಡೌನ್​ ಆದೇಶವನ್ನು ಉಲ್ಲಂಘಿಸಿದ್ದಕ್ಕಾಗಿ ವಿದ್ಯಾರ್ಥಿಗಳು ಸೇರಿದಂತೆ ನಾಗರಿಕರ ವಿರುದ್ಧ ದಾಖಲಾದ ಎಲ್ಲಾ ಪ್ರಕರಣಗಳನ್ನು ಹಿಂಪಡೆಯಲು ಮಹಾರಾಷ್ಟ್ರ ಸರ್ಕಾರ ನಿರ್ಧರಿಸಿದೆ. Read more…

BREAKING: ನವೆಂಬರ್ 30ರವರೆಗೆ ಕೊರೊನಾ ಮಾರ್ಗಸೂಚಿ ವಿಸ್ತರಿಸಿದ ಕೇಂದ್ರ ಸಚಿವಾಲಯ

ದೇಶದಲ್ಲಿ ಸಾಲು ಸಾಲು ಹಬ್ಬಗಳನ್ನು ಗಮನದಲ್ಲಿ ಇರಿಸಿರುವ ಕೇಂದ್ರ ಗೃಹ ವ್ಯವಹಾರಗಳ ಸಚಿವಾಲಯ ನವೆಂಬರ್​ 30ರವರೆಗೂ ಕೋವಿಡ್ ಮಾರ್ಗಸೂಚಿಗಳನ್ನು ವಿಸ್ತರಿಸಿ ಪ್ರಕಟಣೆ ಹೊರಡಿಸಿದೆ. ಕೊರೊನಾ ಸೋಂಕಿನ ಪ್ರಮಾಣದಲ್ಲಿ ಇಳಿಮುಖ Read more…

BIG NEWS: ಸ್ಟೇಡಿಯಂನಿಂದ ಹೊರಬಿದ್ದ ಚೆಂಡಿಗೂ ಹೊಸ ನಿಯಮ ವಿಧಿಸಿದ ಬಿಸಿಸಿಐ..!

ಮುಂದಿನ ತಿಂಗಳು ಅರಬ್​​​ ರಾಷ್ಟ್ರದಲ್ಲಿ ನಡೆಯಲಿರುವ 2021ನೇ ಸಾಲಿನ ಐಪಿಎಲ್​ ಪಂದ್ಯಾವಳಿಯ ಕೆಲ ನಿಯಮಗಳಲ್ಲಿ ಪ್ರಮುಖ ಬದಲಾವಣೆಗಳನ್ನು ತರಲಾಗಿದೆ. ಎಲ್ಲಾ ಐಪಿಎಲ್​ ತಂಡದ ಆಟಗಾರರಿಗೆ ಈ ನಿಯಮ ಅನ್ವಯವಾಗಲಿದೆ Read more…

ಕ್ವಾರಂಟೈನ್​ ನಿಯಮ ಉಲ್ಲಂಘಿಸುವವರಿಗೆ ಈ ದೇಶ ಮಾಡ್ತಿದೆ ತಕ್ಕ ಶಾಸ್ತಿ….!

ಕೊರೊನಾ ಮಾರ್ಗಸೂಚಿಗಳನ್ನು ಪಾಲನೆ ಮಾಡಲು ಹಿಂದೇಟು ಹಾಕುವ ಜನರಿಗೆ ಸಾರ್ವಜನಿಕವಾಗಿ ಮುಜುಗರಕ್ಕೀಡಾಗುವಂತೆ ಮಾಡಲು ಜಪಾನ್​ ಸರ್ಕಾರ ಹೊಸ ಪ್ಲಾನ್​ ಒಂದನ್ನು ರೂಪಿಸಿದೆ. ವಿದೇಶದಿಂದ ಬಂದು ಕ್ವಾರಂಟೈನ್​ ನಿಯಮವನ್ನು ಮುರಿದ Read more…

ಕೊರೊನಾ ಮೂರನೇ ಅಲೆ ಗಂಭೀರತೆ ಬಗ್ಗೆ ಎಚ್ಚರಿಕೆ ನೀಡಿದ ಏಮ್ಸ್​ ನಿರ್ದೇಶಕ

ಕ್ಷೀಣಿಸುತ್ತಿರುವ ರೋಗ ನಿರೋಧಕ ಶಕ್ತಿ, ಲಾಕ್​​ಡೌನ್​ ಸಡಿಲಿಕೆ ಸೇರಿದಂತೆ ವಿವಿಧ ಕಾರಣಗಳಿಂದಾಗಿ ಕೊರೊನಾ ಮೂರನೆ ಅಲೆಯು ಗಂಭೀರ ಪರಿಣಾಮವನ್ನ ಉಂಟು ಮಾಡಬಲ್ಲದು ಎಂದು ಏಮ್ಸ್ ನಿರ್ದೇಶಕ ರಂದೀಪ್​ ಗುಲೇರಿಯಾ Read more…

ಕೊರೊನಾ ಮಾರ್ಗಸೂಚಿ ಉಲ್ಲಂಘಿಸಿದ ಪ್ರಸಿದ್ಧ ಮಾರುಕಟ್ಟೆ ‘ಬಂದ್’​

ಕೋವಿಡ್​ ಮಾರ್ಗ ಸೂಚಿಗಳನ್ನ ಉಲ್ಲಂಘಿಸಿದ ಕಾರಣಕ್ಕಾಗಿ ದೆಹಲಿಯ ಲಜಪತ್​ ನಗರದ ಪ್ರಸಿದ್ಧ ಸೆಂಟ್ರಲ್​ ಮಾರ್ಕೆಟ್​ ಸೇರಿದಂತೆ ಎರಡು ದೊಡ್ಡ ಮಾರ್ಕೆಟ್​ಗಳನ್ನ ಬಂದ್​ ಮಾಡಿಸಲಾಗಿದೆ. ಕಳೆದ ಎರಡು ದಿನಗಳ ಹಿಂದೆಯಷ್ಟೇ Read more…

BIG NEWS: ‘ಚಾರ್​​​ ಧಾಮ್’​ ಯಾತ್ರೆ ಕುರಿತು ಉತ್ತರಾಖಂಡ್​ ಸರ್ಕಾರದಿಂದ ಮಹತ್ವದ ನಿರ್ಧಾರ

ಹೈಕೋರ್ಟ್ ಆದೇಶವನ್ನ ಪಾಲಿಸುವ ಸಲುವಾಗಿ ತಡರಾತ್ರಿ ತನ್ನ ನಿರ್ಧಾರವನ್ನ ಹಿಂಪಡೆದ ಉತ್ತರಾಖಂಡ್​ ಸರ್ಕಾರ ಮುಂದಿನ ಆದೇಶದವರೆಗೂ ಚಾರ್​ ಧಾಮ್​ ಯಾತ್ರೆ ಮುಂದೂಡಿಕೆಯಾಗಲಿದೆ ಎಂದು ಹೇಳಿದೆ. ಈ ಮೂಲಕ ಜುಲೈ Read more…

ಕೋವಿಡ್​ ವಿಚಾರವಾಗಿ ಮಹತ್ವದ ಹೇಳಿಕೆ ನೀಡಿದ ಮೃಗಾಲಯದ ಅಧಿಕಾರಿ

ಹೈದರಾಬಾದ್​ನ ಮೃಗಾಲಯದ ಪ್ರಾಣಿಯಲ್ಲಿ ಕೊರೊನಾ ಸೋಂಕು ಕಂಡುಬಂದ ಬಳಿಕ ರಾಜ್ಯದ ಮೃಗಾಲಯಗಳ ಅಧಿಕಾರಿಗಳು ಅಲರ್ಟ್ ಆಗಿದ್ದಾರೆ. ಈ ಪ್ರಕರಣ ಸಂಬಂಧ ಮಾತನಾಡಿದ ಮೃಗಾಲಯದ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಬಿ.ಪಿ. Read more…

ಲಾಕ್ ಡೌನ್ ಮಾರ್ಗಸೂಚಿ ಪರಿಷ್ಕರಣೆ: ರಾತ್ರಿ 8 ಗಂಟೆಯವರೆಗೆ ಹಾಲಿನ ಬೂತ್ ಓಪನ್

ಬೆಂಗಳೂರು: ರಾಜ್ಯದಲ್ಲಿ ಲಾಕ್ ಡೌನ್ ನಿಯಮಗಳನ್ನು ಪರಿಷ್ಕರಿಸಲಾಗಿದ್ದು ಬೆಳಗ್ಗೆ 6 ಗಂಟೆಯಿಂದ ರಾತ್ರಿ 8 ಗಂಟೆಯವರೆಗೆ ತೆರೆಯಲು ಅನುಮತಿ ನೀಡಲಾಗಿದೆ. ಕೆಎಂಎಫ್ ನಂದಿನಿ ಹಾಲು ಮಾರಾಟ ಮಳಿಗೆಗಳನ್ನು ರಾತ್ರಿ Read more…

ಕೊರೊನಾ ಮಾರ್ಗಸೂಚಿ ಮರೆತ ಯಾತ್ರಾರ್ಥಿಗಳು: ಸಾಮಾಜಿಕ ಅಂತರವಿಲ್ಲದೆ ಗಂಗಾನದಿಯಲ್ಲಿ ಮಿಂದೆದ್ದ ಭಕ್ತರು

ಇಂದು ಈ ವರ್ಷದ ಮೊದಲ ಹಾಗೂ ಕೊನೆಯ ಸೋಮಾವತಿ ಅಮವಾಸ್ಯೆ. ಹಿಂದೂ ಪಂಚಾಂಗದಲ್ಲಿ ಈ ದಿನಕ್ಕೆ ತುಂಬಾನೇ ಮಹತ್ವವಿದೆ. ಹರಿದ್ವಾರದಲ್ಲಿ ಮಹಾಕುಂಭ ಮೇಳ ನಡೆಯುತ್ತಿದ್ದು ಲಕ್ಷಗಟ್ಟಲೇ ಭಕ್ತಾದಿಗಳು ಆಗಮಿಸಿದ್ದಾರೆ. Read more…

ಕೊರೊನಾ ಮಾರ್ಗಸೂಚಿ ಉಲ್ಲಂಘಿಸಿದ ಪ್ರಧಾನಿಗೆ ದಂಡ ವಿಧಿಸಿದ ಪೊಲೀಸರು..!

ಕೊರೊನಾ ಮಾರ್ಗಸೂಚಿಗಳನ್ನ ಉಲ್ಲಂಘಿಸಿದ ಹಿನ್ನೆಲೆ ನಾರ್ವೆ ದೇಶದ ಪೊಲೀಸರು ಸ್ವತಃ ಅಲ್ಲಿನ ಪ್ರಧಾನಿ ಎರ್ನಾ ಸೋಲ್​ಬರ್ಗ್​ಗೆ ದಂಡವನ್ನ ವಿಧಿಸಿದ್ದಾರೆ. ಹುಟ್ಟು ಹಬ್ಬದ ಸಂಭ್ರಮಾಚರಣೆ ನಿಮಿತ್ತ ಮನೆಯಲ್ಲೇ ಸಣ್ಣ ಔತಣಕೂಟ Read more…

BIG NEWS: ಕೋವಿಡ್ ಮಾರ್ಗಸೂಚಿಯಲ್ಲಿ ಬದಲಾವಣೆ ಸಾಧ್ಯವಿಲ್ಲ – ಎಲ್ಲ ರಂಗದವರ ಬಗ್ಗೆಯೂ ಗೌರವವಿದೆ ಎಂದ ಸಚಿವ ಸುಧಾಕರ್

ಬೆಂಗಳೂರು: ಕೊರೊನಾ ನಿಯಂತ್ರಕ್ಕೆ ರಾಜ್ಯ ಸರ್ಕಾರ ಹೊರಡಿಸಿರುವ ಕಠಿಣ ನಿಯಮದಲ್ಲಿ ಯಾವುದೇ ಬದಲಾವಣೆ ಮಾಡಲು ಸಾಧ್ಯವಿಲ್ಲ. ಕೊರೊನಾ ಎರಡನೇ ಅಲೆ ತಡೆಗಟ್ಟಲು ಕಟ್ಟುನಿಟ್ಟಿನ ಕ್ರಮ ಅನಿವಾರ್ಯ ಎಂದು ಆರೋಗ್ಯ Read more…

ಮಾಸ್ಕ್​ ಇಲ್ಲದೆ ತಿರುಗಾಡ್ತಿದ್ದವರಿಗೆ ಪೊಲೀಸರಿಂದ ವಿಚಿತ್ರ ಶಿಕ್ಷೆ…..!

ಚಿಕ್ಕ ವಯಸ್ಸಿನಲ್ಲಿ ತರಗತಿಗಳಲ್ಲಿ ಮಕ್ಕಳಿಗೆ ಏನಾದರೂ ತಪ್ಪು ಮಾಡಿದ್ರೆ ಶಿಕ್ಷಕರು ಕೋಳಿ ನಡಿಗೆಯ ಶಿಕ್ಷೆ ನೀಡಿದ್ರು. ಕುಳಿತುಕೊಂಡ ಭಂಗಿಯಲ್ಲಿ ಕಾಲಿನ ಸಹಾಯದಿಂದ ನಡೆಯುವ ಈ ಶಿಕ್ಷೆ ಯಮಯಾತನೆ ನೀಡ್ತಿದ್ದಂತೂ Read more…

ಕುಡಿದ ಅಮಲಿನಲ್ಲಿ ವಿಮಾನದಲ್ಲಿ ಅವಾಂತರ ಸೃಷ್ಟಿಸಿದ ಮಹಿಳೆ..!

ಕೊರೊನಾ ವೈರಸ್​ ನಿಯಂತ್ರಣ ಮಾಡೋಕೆ ಲಸಿಕೆಗಳ ಬಳಕೆ ಶುರುವಾಗಿದ್ದರೂ ಸಹ ಫೇಸ್​ ಮಾಸ್ಕ್​ಗಳ ಮಹತ್ವವನ್ನ ನಾವು ಮರೆಯೋ ಹಾಗಿಲ್ಲ. ಇದೀಗ ಕೊರೊನಾ ವೈರಸ್​ ಜೊತೆಯೇ ಬದುಕೋದನ್ನ ರೂಢಿ ಮಾಡಿಕೊಂಡ Read more…

ಕಂಗನಾ ಜನ್ಮದಿನಕ್ಕೆ ಟ್ರೈಲರ್​ ಉಡುಗೊರೆ ನೀಡಲು ಸಜ್ಜಾದ ಥಲೈವಿ ಸಿನಿತಂಡ

ಬಾಲಿವುಡ್​ ನಟಿ ಕಂಗನಾ ರಣಾವತ್​​​ ತಮ್ಮ ಬಹುನಿರೀಕ್ಷಿತ ಚಿತ್ರ ಥಲೈವಿಯ ಟ್ರೇಲರ್​ ಬಿಡುಗಡೆ ಮಾಡೋಕೆ ಸಕಲ ರೀತಿಯಲ್ಲಿ ಸಜ್ಜಾಗಿದ್ದಾರೆ. ನಾಳೆ ಕಂಗನಾ ಜನ್ಮದಿನದ ವಿಶೇಷವಾಗಿ ಥಲೈವಿ ಚಿತ್ರತಂಡ ಟ್ರೇಲರ್​ Read more…

ಸ್ಥಗಿತಗೊಂಡಿದ್ದ ‘ಅಮರನಾಥ ಯಾತ್ರೆ’ ಮತ್ತೆ ಆರಂಭ

ಕಳೆದ ವರ್ಷ ಕೋವಿಡ್ ಕಾರಣದಿಂದ ಸ್ಥಗಿತಗೊಂಡಿದ್ದ ಅಮರನಾಥ ಯಾತ್ರೆ ಮತ್ತೆ ಆರಂಭವಾಗಿದೆ. ಜೂನ್ 28ರಿಂದ ಯಾತ್ರೆ ಆರಂಭವಾಗಲಿದ್ದು, ಒಟ್ಟು 52 ದಿನಗಳ ಕಾಲ ನಡೆದ ಬಳಿಕ ಆಗಸ್ಟ್ 22ರಂದು Read more…

ಈ ಕಾರಣಕ್ಕೆ ರೈಲಿನ ಎಸಿ ಕೋಚ್ ಕರ್ಟನ್​​ ತೆರವಿಗೆ ಮುಂದಾದ ಭಾರತೀಯ ರೈಲ್ವೆ ಇಲಾಖೆ

ಕೊರೊನಾ ವೈರಸ್​ ಮುಂಜಾಗ್ರತಾ ಕ್ರಮವಾಗಿ ರೈಲುಗಳ ಎಸಿ ಕೋಚ್​​ಗಳಲ್ಲಿ ಅಳವಡಿಸಲಾಗಿದ್ದ ಕರ್ಟನ್​​ಗಳನ್ನ ತೆರವು ಮಾಡಲು ನಿರ್ಧರಿಸಿದೆ. ಈ ಕರ್ಟನ್​​ಗಳ ಜಾಗದಲ್ಲಿ ಸ್ವಿಚ್​ ವಿಂಡೋಗಳನ್ನ ಅಳವಡಿಸಲು ಭಾರತೀಯ ರೈಲ್ವೆ ಇಲಾಖೆ Read more…

ಮಾರ್ಕೆಟ್​, ಬಸ್​ನಲ್ಲಿ ಜನಜಂಗುಳಿ ಓಕೆ…….ಥಿಯೇಟರ್​ಗೆ ಮಾತ್ರ ನಿರ್ಬಂಧ ಏಕೆ ಎಂದು ಪ್ರಶ್ನಿಸಿದ ಧ್ರುವ ಸರ್ಜಾ

ಕೋವಿಡ್​ 19 ಅಬ್ಬರ ಕಡಿಮೆಯಾಗುತ್ತಿರುವ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಸಾರಿಗೆ ಸೇವೆ, ಶಾಲಾ – ಕಾಲೇಜುಗಳು ಸಹಜ ಸ್ಥಿತಿಯತ್ತ ಮರಳುತ್ತಿವೆ. ಆದರೆ ಫೆಬ್ರವರಿ 28ರವರೆಗೆ ರಾಜ್ಯದ ಚಿತ್ರ ಮಂದಿರಗಳಲ್ಲಿ ಶೇಕಡಾ Read more…

ಸರ್ಕಾರದಿಂದ ಕೊರೊನಾ ಮಾರ್ಗಸೂಚಿಯಲ್ಲಿ ಮಹತ್ವದ ಬದಲಾವಣೆ

ಅರವಿಂದ ಕೇಜ್ರಿಲ್​ವಾಲ್​ ನೇತೃತ್ವದ ಆಪ್​ ಸರ್ಕಾರ ದೆಹಲಿಯಲ್ಲಿ ಕೊರೊನಾ ವೈರಸ್​ ಹರಡುವಿಕೆಯನ್ನ ಗಮನದಲ್ಲಿ ಇಟ್ಟುಕ್ಕೊಂಡು ಮದುವೆ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳ ಮಾರ್ಗಸೂಚಿಯಲ್ಲಿ ಬದಲಾವಣೆ ತಂದಿದೆ. ಹೊಸ ಮಾರ್ಗಸೂಚಿಯ Read more…

ಕೊರೊನಾ ನಿಯಮಾವಳಿ ಉಲ್ಲಂಘಿಸಿದ ಕೀನ್ಯಾ ಫುಟ್​ಬಾಲ್​ ತಂಡಕ್ಕೆ 14 ಲಕ್ಷ ರೂ. ದಂಡ..!

ಕೊಮೊರೊಸ್​ ವಿರುದ್ಧದ ಆಫ್ರಿಕನ್​​ ಕಪ್​ ಆಫ್​ ನೇಷನ್ಸ್​ ಅರ್ಹತಾ ಪಂದ್ಯದ ವೇಳೆ ಕೊರೊನಾ ಮಾರ್ಗಸೂಚಿಗಳನ್ನ ಉಲ್ಲಂಘಿಸಿದ ಕಾರಣ ಕೀನ್ಯಾಗೆ 14,67,586.83 ರೂಪಾಯಿಗಳ ದಂಡವನ್ನ ವಿಧಿಸಲಾಗಿದೆ. ಹಾಗೂ ಇಬ್ಬರು ಫುಟ್​​​ಬಾಲ್​ Read more…

ಕೊರೊನಾ ಭಯದ ನಡುವೆಯೂ ಏರೋ ಇಂಡಿಯಾ 2021ಗೆ ಸಿದ್ಧತೆ

ಕೊರೊನಾ ವೈರಸ್​ ಬಿಸಿ 13ನೇ ಆವೃತ್ತಿಯ ಏರೋ ಇಂಡಿಯಾ ಶೋಗೂ ತಟ್ಟಿದ್ದು ವೈಮಾನಿಕ ಪ್ರದರ್ಶನದಲ್ಲಿ ಜನಸಂದಣಿಯನ್ನ ನಿಯಂತ್ರಿತ ಸಂಖ್ಯೆಗೆ ಇಳಿಸಿದೆ. ಬೆಂಗಳೂರು ಹೊರವಲಯದ ಯಲಹಂಕ ವಾಯುನೆಲೆಯಲ್ಲಿ ನಡೆಯಲಿರುವ ವೈಮಾನಿಕ Read more…

ʼಮಾಸ್ಕ್ʼ‌ ಧಾರಣೆ ಕುರಿತು ಕುತೂಹಲಕಾರಿ ಮಾಹಿತಿ ಬಿಚ್ಚಿಟ್ಟ ಭಾರತೀಯರು

ಕೊರೊನಾ ಲಸಿಕೆಯನ್ನ ದೇಶಾದ್ಯಂತ ವಿತರಣೆ ಮಾಡಲು ಕೇಂದ್ರ ಸರ್ಕಾರ ಎಲ್ಲಾ ರೀತಿಯ ಸಿದ್ಧತೆಗಳನ್ನೂ ಮಾಡಿಕೊಳ್ತಿದೆ. ಆದ್ಯತೆಯ ಆಧಾರದ ಮೇಲೆ ಈ ಲಸಿಕೆ ಸಿಗೋದ್ರಿಂದ ದೇಶದ ಪ್ರತಿಯೊಬ್ಬ ಪ್ರಜೆಯೂ ಲಸಿಕೆ Read more…

ಸಾರ್ವಜನಿಕ ಸ್ಥಳಗಳಲ್ಲಿ ಮಾಸ್ಕ್​ ಧರಿಸುತ್ತಿಲ್ಲವಾ..? ಹಾಗಿದ್ರೆ ಪ್ರಬಂಧ ಬರೆಯೋಕೆ ರೆಡಿಯಾಗಿ

ಕೊರೊನಾ ಮಾರ್ಗಸೂಚಿಗಳನ್ನ ಉಲ್ಲಂಘಿಸುವ ಮಧ್ಯಪ್ರದೇಶದ ಗ್ವಾಲಿಯರ್​ ನಿವಾಸಿಗಳಿಗೆ ಹೊಸ ಶಿಕ್ಷೆಯನ್ನ ನೀಡುತ್ತಿದ್ದಾರೆ. ಕೊರೊನಾ ವೈರಸ್​ ನಿಯಂತ್ರಣಕ್ಕಾಗಿ ರೋಕೋ – ಟೋಕೋ ಅಭಿಯಾನ ನಡೆಸಲಾಗುತ್ತಿದೆ. ಕೊರೊನಾ ನಿಯಮಗಳನ್ನ ಯಾರಾದರೂ ಉಲ್ಲಂಘಿಸಿದ್ದು Read more…

BIG NEWS: ಕೊರೊನಾ ಲಸಿಕೆ ಕುರಿತಂತೆ ವಿಶ್ವ ಆರೋಗ್ಯ ಸಂಸ್ಥೆ ಮಹತ್ವದ ಮಾಹಿತಿ

ಕೊರೊನಾ ಸೋಂಕನ್ನ ತಡೆಗಟ್ಟಲು ಬೇಕಾದ ಲಸಿಕೆಗಳು ಸಾಕಷ್ಟು ಪ್ರಮಾಣದಲ್ಲಿ ಲಭ್ಯವಾಗಲು ಇನ್ನೂ ಆರು ತಿಂಗಳ ಸಮಯ ಬೇಕಾಗಿರೋದ್ರಿಂದ ಸಾಮಾಜಿಕ ದೂರ, ಮಾಸ್ಕ್​ ಸೇರಿದಂತೆ ಕೊರೊನಾ ಮಾರ್ಗಸೂಚಿಗಳೇ ಸೋಂಕು ಹರಡೋದನ್ನ Read more…

ಕೊರೊನಾ ನಿಯಂತ್ರಣಕ್ಕೆ ಮುಂಬೈ ಪಾಲಿಕೆಯಿಂದ ಮತ್ತೊಂದು ಕ್ರಮ..!

ಮುಂಬೈನಲ್ಲಿ ಇನ್ಮುಂದೆ ಕೊರೊನಾ ಮಾರ್ಗಸೂಚಿಗಳನ್ನ ಉಲ್ಲಂಘನೆ ಮಾಡಿದರೆ ಅವರು 200 ರೂಪಾಯಿಗಳ ದಂಡ ತೆರಬೇಕಾಗುತ್ತೆ. ಬಿಎಂಸಿ ಈ ಬಗ್ಗೆ ಪ್ರಕಟಣೆ ಹೊರಡಿಸಿದ್ದು ಕೊರೊನಾ ಮಾರ್ಗಸೂಚಿಗಳನ್ನ ಉಲ್ಲಂಘಿಸಿದ್ರೆ ಅವರಿಗೆ ದಂಡ Read more…

ಕಾಲೇಜು ಪುನಾರಂಭಕ್ಕೆ ಹೀಗಿದೆ UGC ಮಾರ್ಗಸೂಚಿ

ದೇಶಾದ್ಯಂತ ಕಾಲೇಜು ಹಾಗೂ ವಿಶ್ವವಿದ್ಯಾಲಯ ತೆರೆಯಲು ಮುಂದಾಗಿರುವ ಯುಜಿಸಿ ಈ ಸಂಬಂಧ ಮಾರ್ಗಸೂಚಿ ಹೊರಡಿಸಿದೆ. ಕೊರೊನಾ ಸಂಬಂಧಿ ಮಾರ್ಗಸೂಚಿ ಅನ್ವಯ 50 ಪ್ರತಿಶತಕ್ಕಿಂತ ಹೆಚ್ಚು ವಿದ್ಯಾರ್ಥಿಗಳು ಹಾಜರಾಗದಂತೆ ನೋಡಿಕೊಳ್ಳಬೇಕು Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...