alex Certify ಕ್ವಾರಂಟೈನ್​ ನಿಯಮ ಉಲ್ಲಂಘಿಸುವವರಿಗೆ ಈ ದೇಶ ಮಾಡ್ತಿದೆ ತಕ್ಕ ಶಾಸ್ತಿ….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕ್ವಾರಂಟೈನ್​ ನಿಯಮ ಉಲ್ಲಂಘಿಸುವವರಿಗೆ ಈ ದೇಶ ಮಾಡ್ತಿದೆ ತಕ್ಕ ಶಾಸ್ತಿ….!

ಕೊರೊನಾ ಮಾರ್ಗಸೂಚಿಗಳನ್ನು ಪಾಲನೆ ಮಾಡಲು ಹಿಂದೇಟು ಹಾಕುವ ಜನರಿಗೆ ಸಾರ್ವಜನಿಕವಾಗಿ ಮುಜುಗರಕ್ಕೀಡಾಗುವಂತೆ ಮಾಡಲು ಜಪಾನ್​ ಸರ್ಕಾರ ಹೊಸ ಪ್ಲಾನ್​ ಒಂದನ್ನು ರೂಪಿಸಿದೆ. ವಿದೇಶದಿಂದ ಬಂದು ಕ್ವಾರಂಟೈನ್​ ನಿಯಮವನ್ನು ಮುರಿದ ಮೂವರ ಹೆಸರನ್ನು ಜಪಾನ್​ ಸರ್ಕಾರ ಜಗಜ್ಜಾಹಿರು ಮಾಡಿದೆ.

ಮೂವರು ಜಪಾನಿಯರು ವಿದೇಶದಿಂದ ಬಂದ ಬಳಿಕ ಅಧಿಕಾರಿಗಳೊಂದಿಗೆ ಸಂಪರ್ಕದಲ್ಲಿ ಇರೋದನ್ನ ನಿರಾಕರಿಸಿದ್ದಾರೆ ಎಂದು ಜಪಾನ್​ ಆರೋಗ್ಯ ಸಚಿವಾಲಯ ಹೇಳಿದೆ.

ಬಿ.ಎಸ್.ಯಡಿಯೂರಪ್ಪ ಅವಧಿಯಲ್ಲಿ ನೇಮಕಗೊಂಡಿದ್ದ 10 ಹುದ್ದೆಗಳು ರದ್ದು

ಜಪಾನ್​ ಸರ್ಕಾರವು ತಮ್ಮ ದೇಶದ ಪ್ರಜೆಗಳು ಸೇರಿದಂತೆ ವಿದೇಶದಿಂದ ಆಗಮಿಸುವ ಎಲ್ಲಾ ಪ್ರಯಾಣಿಕರಿಗೆ 2 ವಾರಗಳ ಕಾಲ ಕ್ವಾರಂಟೈನ್​ಗೆ ಒಳಗಾಗುವಂತೆ ಸೂಚನೆ ನೀಡಿದೆ. ಈ ಸಂದರ್ಭದಲ್ಲಿ ಸ್ಮಾರ್ಟ್​ ಫೋನ್​ ಮೂಲಕವೇ ಅವರು ಎಲ್ಲಿದ್ದಾರೆ ಎಂದು ನಿಗಾ ಇಡೋದು ಹಾಗೂ ಪ್ರಯಾಣಿಕರ ಆರೋಗ್ಯ ತಪಾಸಣೆ ಮಾಡುವ ಕಾರ್ಯವನ್ನೂ ಜಪಾನ್​ ಸರ್ಕಾರ ಮಾಡುತ್ತಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...