alex Certify ಉಕ್ರೇನ್ | Kannada Dunia | Kannada News | Karnataka News | India News - Part 13
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ತುರ್ತು ಪರಿಸ್ಥಿತಿ ಘೋಷಿಸಿದ ಉಕ್ರೇನ್; ಇದೊಂದು ಘೋರ ಯುದ್ಧವಾಗುವ ಸಾಧ್ಯತೆಯಿದೆ; ಉಕ್ರೇನ್ ಅಧ್ಯಕ್ಷ ಝೇಲೆನ್ಸಿ ಎಚ್ಚರಿಕೆ

ಕೈವಾ; ಉಕ್ರೇನ್ ಮೇಲೆ ರಷ್ಯಾ ಸಮರ ಸಾರಿದ್ದು, ಉಕ್ರೇನ್ ರಾಜಧಾನಿ ಕೈವಾ ಸೇರಿದಂತೆ ಪ್ರಮುಖ ನಗರಗಳ ಮೇಲೆ ವಾಯುದಾಳಿ ಆರಂಭಿಸಿದೆ. ಭಾರಿ ಪ್ರಮಾಣದಲ್ಲಿ ಗುಂಡಿನ ದಾಳಿಗಳು ನಡೆದಿದ್ದು ದೇಶದಲ್ಲಿ Read more…

‘ನಾವು ಇದನ್ನೆಲ್ಲ ಎದುರಿಸುತ್ತೇವೆ ಹಾಗೂ ಗೆದ್ದೇ ಗೆಲ್ಲುತ್ತೇವೆ’: ವಿಶ್ವಾಸ ವ್ಯಕ್ತಪಡಿಸಿದ ಉಕ್ರೇನ್​ ವಿದೇಶಾಂಗ ಸಚಿವ

ರಷ್ಯಾದ ಅಧ್ಯಕ್ಷ ವ್ಲಾಡಿಮಿರ್​ ಪುಟಿನ್​ ಉಕ್ರೇನ್​ ಮೇಲೆ ಯುದ್ಧ ಘೋಷಣೆ ಮಾಡಿದ ಬೆನ್ನಲ್ಲೇ ಈ ಸಂಬಂಧ ಪ್ರತಿಕ್ರಿಯೆ ನೀಡಿರುವ ಉಕ್ರೇನ್​ನ ವಿದೇಶಾಂಗ ಸಚಿವ ಡಿಮಿಟ್ರೋ ಕುಲೆಬಾ ಉಕ್ರೇನ್​ ತನ್ನನ್ನು Read more…

BIG NEWS: ವಿಮಾನ ನಿಲ್ದಾಣಗಳನ್ನು ಬಂದ್​ ಮಾಡಿದ ಉಕ್ರೇನ್​; ದೆಹಲಿಗೆ ಹಿಂದಿರುಗಿದ ಏರ್​ ಇಂಡಿಯಾ ವಿಮಾನ

ರಷ್ಯಾ ಹಾಗೂ ಉಕ್ರೇನ್ ನಡುವಿನ ಬಿಕ್ಕಟ್ಟು ದಿನದಿಂದ ದಿನಕ್ಕೆ ವಿಕೋಪದ ರೂಪವನ್ನು ಪಡೆಯುತ್ತಲೇ ಇದೆ. ರಷ್ಯಾವು ಉಕ್ರೇನ್​ ವಿರುದ್ಧ ಮಿಲಿಟರಿ ಕಾರ್ಯಾಚರಣೆಯನ್ನು ಆರಂಭಿಸಿರುವ ಬೆನ್ನಲ್ಲೇ ಉಕ್ರೇನ್​ ಸಾಕಷ್ಟು ಮುನ್ನೆಚ್ಚರಿಕಾ Read more…

BIG NEWS: ರಷ್ಯಾ ಮಿಲಿಟರಿ ಕಾರ್ಯಾಚರಣೆ ಆರಂಭ; ಉಕ್ರೇನ್ ನಿಂದ ನಾಗರಿಕ ವಿಮಾನ ಹಾರಾಟ ರದ್ದು

ಉಕ್ರೇನ್: ಉಕ್ರೇನ್ ಹಾಗೂ ರಷ್ಯಾ ನಡುವೆ ಯುದ್ಧ ಘೋಷಣೆಯಾಗಿದ್ದು, ರಾಷ್ಟ್ರದ ಭದ್ರತೆ, ಹಿತಾಸಕ್ತಿ ವಿಚಾರದಲ್ಲಿ ರಾಜಿ ಪ್ರಶ್ನೆಯೇ ಇಲ್ಲ ಎಂದಿರುವ ರಷ್ಯಾ ಈಗಾಗಲೇ ಪೂರ್ವ ಉಕ್ರ‍ೇನ್ ಮೇಲೆ ದಾಳಿ Read more…

BIG NEWS: ಯುದ್ಧ ಘೋಷಣೆ ಬೆನ್ನಲ್ಲೇ ಉಕ್ರೇನ್ ನ ಕೈವ್ ಹಾಗೂ ಖಾರ್ಕಿವ್ ಪ್ರದೇಶದಲ್ಲಿ ಭಾರಿ ಸ್ಫೋಟ

ಉಕ್ರೇನ್: ಉಕ್ರೇನ್ ವಿರುದ್ಧ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಯುದ್ಧ ಘೋಷಣೆ ಮಾಡಿರುವ ಬೆನ್ನಲ್ಲೇ ಇದೀಗ ಉಕ್ರೇನ್ ನ ಹಲವು ಪ್ರದೇಶಗಳಲ್ಲಿ ಭಾರಿ ಸ್ಫೋಟಗಳು ಸಂಭವಿಸಿವೆ. ಉಕ್ರೇನ್ ನ Read more…

ರಷ್ಯಾ – ಉಕ್ರೇನ್ ಬಿಕ್ಕಟ್ಟಿನ ಬಗ್ಗೆ 1998 ರಲ್ಲೇ ಸಿಕ್ಕಿತ್ತಾ ಸುಳಿವು..? ಇಲ್ಲಿದೆ ಇಂಟ್ರಸ್ಟಿಂಗ್‌ ವಿಡಿಯೋ

ರಷ್ಯಾ-ಉಕ್ರೇನ್ ನಡುವಿನ ಬಿಕ್ಕಟ್ಟು ಜಗತ್ತಿನಾದ್ಯಂತ ಹಲವಾರು ಇತರ ದೇಶಗಳ ನಡುವೆ ಉದ್ವಿಗ್ನತೆಯನ್ನು ಹೆಚ್ಚಿಸಿದೆ. ಉಭಯ ದೇಶಗಳ ನಡುವಿನ ಬಿಕ್ಕಟ್ಟಿನಿಂದಾಗಿ ಜಾಗತಿಕ ಆರ್ಥಿಕತೆಯಲ್ಲಿ ನಡುಕ ಉಂಟಾಗಿದೆ. ಈ ಸಮಸ್ಯೆಯನ್ನು ಇತರ Read more…

Breaking: ಉಕ್ರೇನ್​ – ರಷ್ಯಾ ಬಿಕ್ಕಟ್ಟು; ತುರ್ತು ಪರಿಸ್ಥಿತಿ ಘೋಷಣೆಗೆ ಉಕ್ರೇನ್​ ಸಿದ್ಧತೆ

ಸರ್ಕಾರದ ನಿಯಂತ್ರಣದಲ್ಲಿರುವ ಉಕ್ರೇನ್‌ನ ಎಲ್ಲಾ ಭಾಗಗಳಲ್ಲಿ ತುರ್ತು ಪರಿಸ್ಥಿತಿಯನ್ನು ಘೋಷಿಸಲಾಗುವುದು ಎಂದು ದೇಶದ ರಾಷ್ಟ್ರೀಯ ಭದ್ರತೆ ಮತ್ತು ರಕ್ಷಣಾ ಮಂಡಳಿ ಬುಧವಾರ ಅಧಿಕೃತ ಮಾಹಿತಿಯನ್ನು ಪ್ರಕಟಿಸಿದೆ. ಈ ನಿರ್ಧಾರವನ್ನು Read more…

ಶುರುವಾಗುತ್ತಾ 3ನೇ ಮಹಾಯುದ್ಧ; ಉಕ್ರೇನ್ ಗಡಿ ಬಳಿ ಮತ್ತಷ್ಟು ಪಡೆಗಳನ್ನು ನಿಯೋಜಿಸಿ ಆತಂಕ ಹೆಚ್ಚಿಸಿದ ರಷ್ಯಾ

ಯುಎಸ್, ಯುರೋಪಿಯನ್ ಯೂನಿಯನ್ ದೇಶಗಳು ಮತ್ತು ಬ್ರಿಟನ್ ರಷ್ಯಾದ ಮೇಲೆ ನಿರ್ಬಂಧಗಳನ್ನು ಘೋಷಿಸಿದ ಮೇಲೆ ಮತ್ತಷ್ಟು ಆಕ್ರೋಶಗೊಂಡಿರುವ ರಷ್ಯಾ, ಉಕ್ರೇನ್ ಗಡಿ‌ ಬಳಿ ಮತ್ತಷ್ಟು ಸೇನಾಪಡೆಯನ್ನು ಜಮಾವಣೆ ಮಾಡಿದೆ.‌ Read more…

BIG NEWS: ರಷ್ಯಾ – ಉಕ್ರೇನ್ ಯುದ್ಧ ನಡೆದರೆ ಭಾರತದಲ್ಲಿ ದುಬಾರಿಯಾಗಲಿದೆ ತೈಲ ಬೆಲೆ

ರಷ್ಯಾ – ಉಕ್ರೇನ್ ಬಿಕ್ಕಟ್ಟಿನ ಪರಿಣಾಮ ಭಾರತದಲ್ಲಿನ ಜನ ಸಾಮಾನ್ಯರ ಮೇಲೂ ಆಗಬಹುದೆಂದು ಅಂದಾಜಿಸಲಾಗಿದೆ. ರಷ್ಯಾ ಮತ್ತು ಉಕ್ರೇನ್ ನಡುವೆ ಉದ್ವಿಗ್ನತೆ ಹೆಚ್ಚಾಗುತ್ತಲೇ ಇದೆ. ಇಡೀ ಜಗತ್ತು ಈ ಬೆಳವಣಿಗೆ Read more…

ಜನಸಾಮಾನ್ಯರಿಗೆ ಬಿಗ್ ಶಾಕ್..…! ಮತ್ತೆ ಹೆಚ್ಚಾಗಲಿದೆ ಸಿಲಿಂಡರ್ ಬೆಲೆ

ಒಂದೇ ಸಮನೆ ವಸ್ತುಗಳ ಬೆಲೆ ಏರುತ್ತಿದೆ. ಪೆಟ್ರೋಲ್, ಡೀಸೆಲ್ ಏರಿಕೆ ನಂತರ ಎಲ್‌ಪಿಜಿ ಅಡುಗೆ ಸಿಲಿಂಡರ್ ಮೇಲೆ ಬೆಲೆ ಏರಿಕೆ ಪರಿಣಾಮ ಬೀರಲಿದೆ. ಏಪ್ರಿಲ್‌ ನಂತ್ರ ಅಡುಗೆ ಅನಿಲ Read more…

Big News: ಉಕ್ರೇನ್ ನಲ್ಲಿರುವ ಭಾರತೀಯರನ್ನು ಕರೆತರಲಿದೆ ಏರ್​ ಇಂಡಿಯಾ ವಿಶೇಷ ವಿಮಾನ

ಟಾಟಾ ಒಡೆತನದ ಏರ್​ ಇಂಡಿಯಾದ ವಿಶೇಷ ವಿಮಾನವು ಇಂದು ರಾತ್ರಿ ಉಕ್ರೇನ್​ ವಿಮಾನ ನಿಲ್ದಾಣದಿಂದ ಸುರಕ್ಷಿತ ವಾಪಸ್ಸಾತಿಗಾಗಿ ವಾಪಸ್ಸಾತಿಗಾಗಿ ನೋಂದಾಯಿಸಿಕೊಂಡಿದ್ದ ವಿದ್ಯಾರ್ಥಿಗಳು ಸೇರಿದಂತೆ ಭಾರತೀಯ ಪ್ರಜೆಗಳನ್ನು ವಾಪಸ್​ ಕರೆದುಕೊಂಡು Read more…

ಉಕ್ರೇನ್ ಕಬಳಿಸಲು ಪುಟಿನ್ ಮತ್ತೊಂದು ಹೆಜ್ಜೆ, ಪ್ರತ್ಯೇಕತಾವಾದಿ ಪ್ರದೇಶಗಳಿಗೆ ರಷ್ಯಾ ಸೇನೆ ರವಾನೆ

ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಪೂರ್ವ ಉಕ್ರೇನ್ ನಲ್ಲಿ ಎರಡು ಪ್ರದೇಶಗಳನ್ನು ಸ್ವತಂತ್ರ ಎಂದು ಗುರುತಿಸಿದ್ದಾರೆ. ಈ ಪ್ರದೇಶಗಳಲ್ಲಿ ಶಾಂತಿಪಾಲನೆ ಸೇರಿದಂತೆ ಮುಂದಿನ ಕ್ರಮಕ್ಕಾಗಿ ರಷ್ಯಾ ಸೇನೆಗೆ ಸೂಚನೆ Read more…

ಉಕ್ರೇನ್​​ ಗಡಿಯಲ್ಲಿ ರಷ್ಯಾದಿಂದ ಸೇನಾಪಡೆ ನಿಯೋಜನೆ…! ಉಪಗ್ರಹ ಫೋಟೋದಿಂದ ಬಹಿರಂಗ

ರಷ್ಯಾವು ಉಕ್ರೇನ್​​ ಗಡಿಯ ಸಮೀಪದಲ್ಲಿ ಶಸ್ತ್ರಸಜ್ಜಿತ ಉಪಕರಣಗಳು ಹಾಗೂ ಸೇನಾಪಡೆಗಳನ್ನು ನಿಯೋಜನೆ ಮಾಡುತ್ತಿದೆ ಎಂದು ಅಮೆರಿಕವು ಹೇಳಿದೆ. ಅಮೆರಿಕದ ಖಾಸಗಿ ಕಂಪನಿಯು ಉಪಗ್ರಹ ಚಿತ್ರಗಳನ್ನು ಪ್ರಸ್ತುತಪಡಿಸುವ ಮೂಲಕ ಈ Read more…

ಶುಭ ಸಮಾರಂಭಕ್ಕೆ ಚಿನ್ನ ಖರೀದಿಸುವ ಲೆಕ್ಕಾಚಾರದಲ್ಲಿದ್ದವರಿಗೆ ‘ಬಿಗ್ ಶಾಕ್’

ವಿವಾಹ ಸೇರಿದಂತೆ ಬಹುತೇಕ ಶುಭ ಸಮಾರಂಭಗಳು ಈಗ ನಡೆಯುತ್ತಿವೆ. ಇದೀಗ ಕೊರೋನಾ ಸಹ ಅಂತ್ಯಗೊಳ್ಳುವ ಸೂಚನೆ ಕಂಡು ಬರುತ್ತಿದ್ದು, ಹೀಗಾಗಿ ಶುಭ ಸಮಾರಂಭಗಳನ್ನು ಹಮ್ಮಿಕೊಳ್ಳಲು ಜನತೆ ಉತ್ಸುಕರಾಗಿದ್ದಾರೆ. ಇದರ Read more…

ʼಬೀಜಿಂಗ್ ಒಲಿಂಪಿಕ್ಸ್‌ʼ ಉದ್ಘಾಟನಾ ಸಮಾರಂಭದಲ್ಲಿ ನಿದ್ದೆಗೆ ಜಾರಿದ ರಷ್ಯಾ ಅಧ್ಯಕ್ಷ: ನೆಟ್ಟಿಗರಿಂದ ಮೀಮ್ ಗಳ ಸುರಿಮಳೆ..!

ಬೀಜಿಂಗ್‌ನಲ್ಲಿ ನಡೆಯುತ್ತಿರುವ ಚಳಿಗಾಲದ ಒಲಿಂಪಿಕ್ಸ್‌ನ ಉದ್ಘಾಟನಾ ಸಮಾರಂಭವನ್ನು ವೀಕ್ಷಿಸಲು ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಫೆಬ್ರವರಿ 4ರಂದು ಚೀನಾಕ್ಕೆ ಭೇಟಿ ನೀಡಿದ್ದರು. ಕ್ರೀಡಾಪಟುಗಳ ಮೆರವಣಿಗೆಯ ಸಮಯದಲ್ಲಿ ನಿದ್ರಿಸುತ್ತಿರುವಂತೆ ಕಾಣಿಸಿಕೊಂಡ Read more…

ರಷ್ಯಾ – ಉಕ್ರೇನ್ ಗಡಿಯಲ್ಲಿ ಯುದ್ಧ ಭೀತಿ: ತನ್ನ ಸಿಬ್ಬಂದಿಗೆ ಮರಳಿ ಬರುವಂತೆ ಕರೆ ಕೊಟ್ಟ ಅಮೆರಿಕ

ರಷ್ಯಾ ಹಾಗೂ ಉಕ್ರೇನ್ ನ ಗಡಿಯಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದ್ದು, ಉಕ್ರೇನ್ ನಲ್ಲಿನ ಅಧಿಕಾರಿಗಳಿಗೆ ದೇಶಕ್ಕೆ ಮರಳಿ ಬರುವಂತೆ ಅಮೆರಿಕವು ಹೇಳಿದೆ ಎನ್ನಲಾಗಿದೆ. ಅಮೆರಿಕವು ಸದ್ಯ ಉಕ್ರೇನ್ ನಲ್ಲಿನ Read more…

ಅಕ್ರಮ ಸಂಬಂಧ ಶಂಕೆ, ಪತಿಗೆ ಪತ್ನಿ ನೀಡಿದ್ಲು ಇಂಥ ಶಿಕ್ಷೆ….!

ಉಕ್ರೇನ್ ನಲ್ಲಿ ಪತ್ನಿಯೊಬ್ಬಳು ಗಂಡನ ಮೇಲೆ ಸೇಡು ತೀರಿಸಿಕೊಳ್ಳಲು ಮಾಡಿದ ಕೆಲಸ ದಂಗಾಗಿಸುತ್ತದೆ. ಪತಿ ಮೋಸ ಮಾಡುತ್ತಿದ್ದಾನೆಂಬ ಕಾರಣಕ್ಕೆ ಪತ್ನಿ ಆತನಿಗೆ ಪಾಠ ಕಲಿಸಲು ಮುಂದಾಗಿದ್ದಾಳೆ. ಇದ್ರಿಂದ ಸಂಕಷ್ಟಕ್ಕೆ Read more…

ಮಾಜಿ ಪ್ರೇಯಸಿ ಮನೆಗೆ ನುಗ್ಗಲು ಮುಂದಾದವನ ಸ್ಥಿತಿ ಹೀಗಾಯ್ತು….!

ಕುಡಿದ ನಶೆಯಲ್ಲಿ ಮಾಜಿ ಪ್ರೇಯಸಿ ಮನೆಗೆ ಕಿಟಕಿಯಿಂದ ನುಗ್ಗಲು ಮುಂದಾಗಿದ್ದು, ಯುವಕನಿಗೆ ದುಬಾರಿಯಾಗಿ ಪರಿಣಮಿಸಿದೆ. ದೀರ್ಘಕಾಲದವರೆಗೆ ಕಿಟಕಿಯಲ್ಲಿ ಸಿಲುಕಿಕೊಂಡಿದ್ದ ಯುವಕ, ಅಲ್ಲಿಂದ ಹೊರ ಬರಲು ಪೇಚಾಡಿದ್ದಾನೆ. ಸ್ಥಳಕ್ಕೆ ಬಂದ Read more…

ಕಲ್ಲಂಗಡಿ ಹಣ್ಣು ಬಳಸಿ ವಿಶ್ವ ದಾಖಲೆ ಮಾಡಿದ ಮಹಿಳೆ…!

ಅಮೆರಿಕದ ಮಹಿಳಾ ಬಾಡಿ ಬಿಲ್ಡರ್​​ ಒಬ್ಬರು ಕೇವಲ 7.5 ಸೆಕೆಂಡ್​ಗಳಲ್ಲಿ ಮೂರು ಕಲ್ಲಂಗಡಿ ಹಣ್ಣುಗಳನ್ನ ತಮ್ಮ ತೊಡೆಗಳ ಸಹಾಯದಿಂದ ಒಡೆಯುವ ಮೂಲಕ ವಿಶ್ವ ದಾಖಲೆ ನಿರ್ಮಿಸಿದ್ದಾರೆ. ಈ ಹಿಂದೆ Read more…

ಬಾಲಕನ ಕೈಗೆ ಕಚ್ಚಿದ ಡಾಲ್ಫಿನ್​..! ವೈರಲ್​ ಆಯ್ತು ಶಾಕಿಂಗ್​ ವಿಡಿಯೋ

ನೀರಿನಿಂದ ಹೊರಬಂದ ಡಾಲ್ಫಿನ್ ಬಾಲಕನ ಕೈಗೆ ಕಚ್ಚಿದ ಶಾಕಿಂಗ್​ ವಿಡಿಯೋ ಒಂದು ಸೋಶಿಯಲ್​ ಮೀಡಿಯಾದಲ್ಲಿ ಹರಿದಾಡುತ್ತಿದೆ. ಉಕ್ರೇನ್​ನ ಬ್ಲಾಕ್​ ಸೀ ರೆಸಾರ್ಟ್​ನಲ್ಲಿ ಈ ಘಟನೆ ಸಂಭವಿಸಿದೆ. ಈ ವಿಡಿಯೋದಲ್ಲಿ Read more…

ಶಸ್ತ್ರಚಿಕಿತ್ಸೆ ಮೂಲಕ ಅತಿ ದೊಡ್ಡ ಕೆನ್ನೆ ಪಡೆದ ಮಹಿಳೆ..!

ಉಕ್ರೇನ್​ ರಾಜಧಾನಿ ಕೀವ್​​ನ ನಿವಾಸಿ ಅನಸ್ತಾಸಿಯಾ ಪೊಕ್ರೇಶ್​ಚುಕ್​ ವಿಶ್ವದಲ್ಲೇ ಅತೀ ದೊಡ್ಡ ಕೆನ್ನೆಯನ್ನ ಹೊಂದಿದ್ದೇನೆ ಎಂದು ಹೇಳಿಕೊಳ್ಳುವ ಮೂಲಕ ಪ್ರಚಲಿತದಲ್ಲಿದ್ದಾರೆ. ಇದೀಗ ಅವರು ತಾವು ಈ ರೀತಿಯ ಗಲ್ಲವನ್ನ Read more…

ದಂಡದಿಂದ ತಪ್ಪಿಸಿಕೊಳ್ಳಲು ರೈಲಿನ ಕಿಟಕಿಯಿಂದ ಹಾರಿದ ಟಿಕೆಟ್‌ ರಹಿತ ಪ್ರಯಾಣಿಕ…!

ಸಾರ್ವಜನಿಕ ಸಾರಿಗೆಗಳಲ್ಲಿ ಸಂಚಾರ ಮಾಡುವ ಮುನ್ನ ಟಿಕೆಟ್​ಗಳನ್ನ ಹೊಂದಿರೋದು ಅನಿವಾರ್ಯ. ಒಂದು ವೇಳೆ ಟಿಕೆಟ್​ ಇಲ್ಲದೇ ನೀವು ಪ್ರಯಾಣ ಮಾಡುತ್ತಿದ್ದಲ್ಲಿ ನಿಮ್ಮನ್ನ ಯಾವ ಸಮಯದಲ್ಲಿ ಬೇಕಿದ್ದರೂ ವಾಹನದಿಂದ ಇಳಿಸಿಹಾಕುವ, Read more…

ಸಾಲ ತೀರಿಸಲಾಗದವನ ಒಳ ಉಡುಪು ಹರಾಜಿಗಿಟ್ಟ ಸರ್ಕಾರ…!

ಸಾಲದ ಕಂತನ್ನ ತೀರಿಸದೇ ಕಳ್ಳಾಟ ನಡೆಸುವ ಸಾಲಗಾರರಿಗೆ ಉಕ್ರೇನ್ ಸರ್ಕಾರ ವಿಚಿತ್ರವೆನಿಸಿದ್ರೂ ಸಹ ಸರಿಯಾದ ಪಾಠವನ್ನೇ ಕಲಿಸಿದೆ. ಸಾಮಾನ್ಯವಾಗಿ ಸಾಲ ತೀರಿಸಲಾಗದವರ ಬಳಿ ಇರುವ ಬೆಲೆ ಬಾಳುವ ವಸ್ತುಗಳನ್ನ Read more…

ಕೈಕೋಳ ಹಾಕಿಕೊಂಡು ಪ್ರೇಮಪರೀಕ್ಷೆ ಮಾಡಿಕೊಂಡ ಜೋಡಿ

ನಿಮ್ಮ ಪ್ರೇಮದ ಆಳ ಎಷ್ಟು ಎಂದು ಅರಿಯಲು ಏನೆಲ್ಲಾ ಹುಚ್ಚಾಟಗಳನ್ನು ಆಡುವ ಆಲೋಚನೆ ನಿಮ್ಮ ಮನದಲ್ಲಿ ಬಂದಿರಬಹುದು? ಉಕ್ರೇನ್‌ನ ಜೋಡಿಯೊಂದು ತಮ್ಮ ಪ್ರೇಮದ ಆಳವನ್ನು ಪರೀಕ್ಷಿಸಲು ಅತಿರೇಕದ ಪರೀಕ್ಷೆಯೊಂದನ್ನು Read more…

ಈ ವಿಡಿಯೋ ನೋಡಿದ್ರೆ ಬಿದ್ದುಬಿದ್ದು ನಗೋದು ಗ್ಯಾರಂಟಿ

ಉಕ್ರೇನ್​ನ ಚಳಿಗಾಲದ ದಿನ ಇತರರಿಗೆ ನೋಡೋಕೆ ತಮಾಷೆ ಎನಿಸಬಹುದು. ಆದರೆ ಚಳಿಗಾಲದಲ್ಲೂ ಉಕ್ರೇನ್​​ನಲ್ಲಿ ನೆಲೆಸುವವರಿಗೆ ಅದರ ಕಷ್ಟ ಏನೆಂದು ಗೊತ್ತಿದೆ. ಸುದ್ಧಿ ಸಂಸ್ಥೆಯೊಂದು ಶೇರ್​ ಮಾಡಿದ ವಿಡಿಯೋದಲ್ಲಿ ಉಕ್ರೇನಿಯನ್​ Read more…

ಕೋವಿಡ್-19 ಅಂತೆಲ್ಲಾ ಏನೂ ಇಲ್ಲ ಅಂದಿದ್ದ ವ್ಯಕ್ತಿಯನ್ನೇ ಬಲಿ ಪಡೆದ ಸೋಂಕು

ಕೊರೋನಾ ವೈರಸ್ ಅಂತೆಲ್ಲಾ ಏನೂ ಇಲ್ಲ ಎಂದುಕೊಂಡಿದ್ದ ಉಕ್ರೇನ್ ‌ನ33 ವರ್ಷದ ಫಿಟ್ನೆಸ್‌ ಫ್ರೀಕ್ ಹಾಗೂ ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯರಾಗಿರುವ ಡಿಮಿಟ್ರಿ ಸ್ಟಝಕ್‌ ಇದೇ ವೈರಸ್‌ ಸೋಂಕಿನಿಂದ ಮೃತಪಟ್ಟಿದ್ದಾರೆ. Read more…

ಸೆಕೆ ಎಂದು ವಿಮಾನದ ರೆಕ್ಕೆ ಮೇಲೆ ಅಡ್ಡಾಡಿದ ಮಹಿಳೆ…!

ಮೊದಲ ಬಾರಿ ವಿಮಾನದಲ್ಲಿ ಕೂರುವ ಅನುಭವವೇ ವಿಶಿಷ್ಟ ಮತ್ತು ರೋಮಾಂಚನ. ಅದರಲ್ಲೂ ವಿಮಾನ ಹಾರುವ ಮುನ್ನ ಹಾಗೂ ಇಳಿಯುವ ಮುನ್ನ ಒಂದು ರೀತಿಯ ದಿಗಿಲು ಇದ್ದೇ ಇರುತ್ತದೆ. ಒಬ್ಬೊಬ್ಬರ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...