alex Certify ಈ ವಿಡಿಯೋ ನೋಡಿದ್ರೆ ಬಿದ್ದುಬಿದ್ದು ನಗೋದು ಗ್ಯಾರಂಟಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಈ ವಿಡಿಯೋ ನೋಡಿದ್ರೆ ಬಿದ್ದುಬಿದ್ದು ನಗೋದು ಗ್ಯಾರಂಟಿ

ಉಕ್ರೇನ್​ನ ಚಳಿಗಾಲದ ದಿನ ಇತರರಿಗೆ ನೋಡೋಕೆ ತಮಾಷೆ ಎನಿಸಬಹುದು. ಆದರೆ ಚಳಿಗಾಲದಲ್ಲೂ ಉಕ್ರೇನ್​​ನಲ್ಲಿ ನೆಲೆಸುವವರಿಗೆ ಅದರ ಕಷ್ಟ ಏನೆಂದು ಗೊತ್ತಿದೆ. ಸುದ್ಧಿ ಸಂಸ್ಥೆಯೊಂದು ಶೇರ್​ ಮಾಡಿದ ವಿಡಿಯೋದಲ್ಲಿ ಉಕ್ರೇನಿಯನ್​ ಜನತೆ ಮಂಜುಗಟ್ಟಿದ ದಾರಿಯಲ್ಲಿ ನಡೆದಾಡಲು ಹೆಣಗಾಡುತ್ತಿರೋದನ್ನ ಕಾಣಬಹುದಾಗಿದೆ.

1 ನಿಮಿಷದ ವಿಡಿಯೋದಲ್ಲಿ ಪಾದಚಾರಿ ಮಾರ್ಗದಲ್ಲಿ ನಡೆಯಲು ಮಹಿಳೆ ಹೆಣಗಾಡುತ್ತಿರೋದನ್ನ ನೀವು ನೋಡಬಹುದಾಗಿದೆ. ನಿರಂತರವಾಗಿ ಜಾರಿಬಿದ್ದ ಮಹಿಳೆ ಕೊನೆಗೆ ಅಂಬೆಗಾಲಿಟ್ಟು ಅಲ್ಲಿಂದ ತೆರಳಿದ್ದಾಳೆ.

ಈ ವಿಡಿಯೋ 11 ಮಿಲಿಯನ್​ಗೂ ಹೆಚ್ಚು ವೀವ್ಸ್ ಪಡೆದುಕೊಂಡಿದೆ. ಈ ವಿಡಿಯೋ ನೋಡಿದ ನೆಟ್ಟಿಗರು ಹೊಟ್ಟೆ ಹುಣ್ಣಾಗುವಂತೆ ನಕ್ಕಿದ್ದಾರೆ .

— RTÉ News (@rtenews) December 11, 2020

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...