alex Certify ಅಮೆರಿಕಾ | Kannada Dunia | Kannada News | Karnataka News | India News - Part 8
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: 12 ವರ್ಷದೊಳಗಿನ ಮಕ್ಕಳಿಗೆ ಕೊರೊನಾ ಲಸಿಕೆ ಪ್ರಯೋಗ ಶುರು

ಫಿಜರ್ ಇಂಕ್ ಹಾಗೂ ಜರ್ಮನ್ ಪಾಲುದಾರ ಬಯೋಟೆಕ್ ಎಸ್ಇ, 12 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳ ಮೇಲೆ ಕೊರೊನಾ ಲಸಿಕೆ ಪ್ರಯೋಗ ಶುರು ಮಾಡಿದೆ ಎಂದು ಅಮೆರಿಕಾದ ಔಷಧಿ Read more…

ಸ್ಪಾ ಸೆಂಟರ್ ಮೇಲೆ ದಾಳಿ ನಡೆಸಲು ಕಾರಣವಾಯ್ತು ಲೈಂಗಿಕ ವ್ಯಸನ….!

ಅಮೆರಿಕಾದ ಅಂಟ್ಲಾಂಟಾ ಪ್ರದೇಶದ ಸ್ಪಾ ಮೇಲೆ ಗುಂಡಿನ ದಾಳಿ ನಡೆದಿತ್ತು. ಘಟನೆಯಲ್ಲಿ 8 ಮಂದಿ ಸಾವನ್ನಪ್ಪಿದ್ದರು. 21 ವರ್ಷದ ರಾಬರ್ಟ್ ಆರನ್ ಲಾಂಗ್ ಹೆಸರಿನ ಹುಡುಗ ಗುಂಡಿನ ದಾಳಿ Read more…

ವ್ಯಕ್ತಿಗೆ 212 ವರ್ಷ ಜೈಲು ಶಿಕ್ಷೆ ವಿಧಿಸಿದ ಕೋರ್ಟ್….! ಅಪರಾಧ ಕೇಳಿದ್ರೆ ದಂಗಾಗ್ತಿರಾ….!!

ಅಮೆರಿಕಾದ ಲಾಸ್ ಏಂಜಲೀಸ್ ನ ಕೋರ್ಟ್ ಒಂದು ವ್ಯಕ್ತಿಗೆ 212 ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ. ಇದು ಈವರೆಗೆ ಅಪರಾಧಿಗೆ ನೀಡಿದ ಅತಿ ಹೆಚ್ಚು ವರ್ಷಗಳ ಶಿಕ್ಷೆಯಾಗಿದೆ. 212 Read more…

ಅಳಿಯನಿಗೆ ಭಾರತೀಯ ಭಕ್ಷ್ಯ ಉಣಬಡಿಸಿದ ಅಮೆರಿಕ ಬಾಣಸಿಗ

ಅಳಿಯನ ಹುಟ್ಟು ಹಬ್ಬಕ್ಕಾಗಿ ಭಾರತೀಯ ಭಕ್ಷ್ಯಭೋಜ್ಯಗಳನ್ನು ತಯಾರಿಸಿದ ಮಾವನ ಪ್ರೀತಿಯ ಅಡುಗೆ ಕಲೆ ಎಲ್ಲೆಡೆ ವೈರಲ್ ಆಗಿದೆ. ಅಮೆರಿಕಾದ ಬಾಣಸಿಗ ಹಾಗೂ ರೆಸ್ಟೋರೆಂಟ್ ಮಾಲಿಕ ರಿಕ್ ಬೇಲೆಸ್ ಎಂಬಾತ Read more…

ಒಂದಲ್ಲ ಎರಡಲ್ಲ 14 ಬಾರಿ ಗೆದ್ದಿದ್ದಾನೆ ಲಾಟರಿ…! ಅಚ್ಚರಿಗೊಳಿಸುತ್ತೆ ಇದರ ಹಿಂದಿನ ʼರಹಸ್ಯʼ

ಒಮ್ಮೆ ಲಾಟರಿ ಗೆಲ್ಲಬೇಕೆಂಬುದು ಎಲ್ಲರ ಬಯಕೆ. ಆದ್ರೆ ರೊಮೇನಿಯಾದ ವ್ಯಕ್ತಿಯೊಬ್ಬನಿಗೆ ಲಾಟರಿ ಗೆಲ್ಲೋದು ಹೊಸ ವಿಷ್ಯವೇನಲ್ಲ. ಅವ್ನು ಒಂದು, ಎರಡು ಬಾರಿಯಲ್ಲ 14 ಬಾರಿ ಲಾಟರಿ ಗೆದ್ದಿದ್ದಾನೆ. ವಿಶೇಷವೆಂದ್ರೆ Read more…

ಮುಖ, ಕೈ ಕಸಿ ನಂತ್ರ ನಗುವುದನ್ನು ಕಲಿತ ಯುವಕ….!

ಮುಖ ಕಸಿ ಹಾಗೂ ಕೈ ಕಸಿ ಮಾಡಿಸಿಕೊಂಡ ಆರು ತಿಂಗಳ ನಂತ್ರ ಜೋ ಡಿಮಿಯೊ ಮತ್ತೆ ಕಿರುನಗೆ ಬೀರಿದ್ದಾರೆ. ಕಣ್ಣು ಮಿಟುಕಿಸುವುದು, ಸೀನುವುದು, ಚಿಟಕಿ ಹೊಡೆಯುವುದನ್ನು ಕಲಿತಿದ್ದಾನೆ. ಯುಎಸ್ Read more…

ನಗು ಉಕ್ಕಿಸುವಂತಿದೆ‌ ಕ್ಯಾಪಿಟಲ್‌ ಗಲಭೆಯ ಕಮೆಂಟ್ರಿ…!

ಅಮೆರಿಕಾದ ನೂತನ ಅಧ್ಯಕ್ಷ ಜೋ ಬಿಡೆನ್ ಆಯ್ಕೆ ವಿರೋಧಿಸಿ ಹಾಲಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಬೆಂಬಲಿಗರು ದೇಶದ ರಾಜಧಾನಿಯಲ್ಲಿ ನಡೆಸಿದ ಗಲಾಟೆ ಈಗ ಟಾಕ್ ಆಫ್ ದ ಟೌನ್. Read more…

ಕುಂಬಳಕಾಯಿ ಖರೀದಿಸಿದ್ರೆ ಇಲ್ಲಿ ನೀಡಬೇಕು ತೆರಿಗೆ

ಪ್ರತಿ ದೇಶದ ಆದಾಯ ತೆರಿಗೆ ಪಾವತಿ ನಿಯಮಗಳು ಭಿನ್ನವಾಗಿದೆ. ಬೇರೆ ಬೇರೆ ದೇಶಗಳು ತಮ್ಮದೆ ತೆರಿಗೆ ನೀತಿ ಹೊಂದಿವೆ. ಅಮೆರಿಕಾದಲ್ಲಿ ಚಿತ್ರ-ವಿಚಿತ್ರ ತೆರಿಗೆ ಕಾನೂನಿದೆ. ಕುಂಬಳಕಾಯಿ ಖರೀದಿಸಿದ್ರೆ ತೆರಿಗೆ Read more…

ಪ್ರಸಿದ್ಧ ಜೋಡಿ ವಿಚ್ಛೇದನಕ್ಕೆ ಕಾರಣವಾಯ್ತು ಲಾಕ್ ಡೌನ್

ಕೊರೊನಾ, ಲಾಕ್ ಡೌನ್ ಅನೇಕರ ಜೀವನ ಬದಲಿಸಿದೆ. ಇದಕ್ಕೆ ಸೆಲೆಬ್ರಿಟಿಗಳು ಹೊರತಾಗಿಲ್ಲ. ಈಗ ಅಮೆರಿಕಾದ ಪ್ರಸಿದ್ಧ ಸೆಲೆಬ್ರಿಟಿ ಕಿಮ್ ಕರ್ದಾಶಿಯನ್ ಜೀವನದ ಮೇಲೂ ಇದು ಪರಿಣಾಮ ಬೀರಿದೆ. ಕಿಮ್ Read more…

BIG NEWS: ಅಧಿಕಾರದಿಂದ ಕೆಳಗಿಳಿಯುವ ಮುನ್ನ ಚೀನಾಗೆ ಮತ್ತೊಂದು ಶಾಕ್‌ ನೀಡಿದ ಅಮೆರಿಕಾ ಅಧ್ಯಕ್ಷ ಟ್ರಂಪ್

ಅಮೆರಿಕಾ ಅಧ್ಯಕ್ಷೀಯ ಚುನಾವಣೆಯಲ್ಲಿ ಜೋ ಬಿಡೆನ್‌ ವಿರುದ್ದ ಪರಾಭವಗೊಂಡಿರುವ ಅಧ್ಯಕ್ಷ ಡೋನಾಲ್ಡ್‌ ಟ್ರಂಪ್‌ ಇನ್ನು ಕೆಲ ದಿನಗಳಲ್ಲೇ ತಮ್ಮ ಅಧಿಕಾರವನ್ನು ಬಿಟ್ಟುಕೊಡಬೇಕಿದೆ. ಇದರ ಮಧ್ಯೆಯೇ ಡೋನಾಲ್ಡ್‌ ಟ್ರಂಪ್‌ ಚೀನಾಗೆ Read more…

GOOD NEWS: ಕೋವಿಡ್ ಲಸಿಕೆ ತುರ್ತು ಬಳಕೆ ಇಂದಿನಿಂದ ಆರಂಭ

ವಾಷಿಂಗ್ಟನ್: ವಿಶ್ವಾದ್ಯಂತ ಅಟ್ಟಹಾಸ ಮೆರೆಯುತ್ತಿರುವ ಮಹಾಮಾರಿ ಕೊರೊನಾ ಸೋಂಕಿಗೆ ಲಸಿಕೆ ಪ್ರಯೋಗಗಳು ಮುಂದುವರೆದಿದ್ದು, ಫೈಝರ್ ಲಸಿಕೆ ತುರ್ತು ಪ್ರಯೋಗ ಆರಂಭವಾಗಿದೆ. ಫೈಝರ್-ಬಯೋನ್ ಟೆಕ್ ಸಂಸ್ಥೆ ಅಭಿವೃದ್ಧಿಪಡಿಸಿರುವ ಕೋವಿಡ್ ವ್ಯಾಕ್ಸಿನ್ ತುರ್ತು Read more…

ಬಿಡೆನ್ ಗೆಲುವಿಗೆ ಕೊಡುಗೆ ನೀಡಿದ ಹಿಂದಿ ಸ್ಲೋಗನ್ಸ್

ಕ್ಯಾಲಿಫೋರ್ನಿಯಾ: ಅಮೆರಿಕಾದ ನೂತನ ಅಧ್ಯಕ್ಷರಾಗಿ ಡೆಮಾಕ್ರೆಟಿಕ್ ಪಕ್ಷದ ಜೊ ಬಿಡೆನ್ ಉಪಾಧ್ಯಕ್ಷರಾಗಿ ಭಾರತೀಯ ಮೂಲದ ಕಮಲಾ ಹ್ಯಾರೀಸ್ ಆಯ್ಕೆಯಾಗಿದ್ದಾರೆ. ಅವರ ಗೆಲುವಿಗೆ ಹಿಂದಿ ಘೋಷಣೆಗಳೂ ಕಾರಣವಾದವು ಎಂದರೆ ಅಚ್ಚರಿ Read more…

ನಾನು ಬೈಡನ್ ವಿರುದ್ಧ ಗೆದ್ದಿದ್ದೇನೆ ಎಂದು ಮತ್ತೆ ಹೇಳಿದ ಟ್ರಂಪ್…!

ಅಮೆರಿಕಾ ಅಧ್ಯಕ್ಷೀಯ ಚುನಾವಣೆಯಲ್ಲಿ ಬೈಡನ್ ಹಾಗೂ ಟ್ರಂಪ್ ನಡುವೆ ನೇರ ಹಣಾಹಣಿ ಇದ್ದದ್ದು ಗೊತ್ತಿರುವ ವಿಚಾರವೇ. ಈ ಮಧ್ಯೆ ಕೊನೆಗೂ ಜೊ ಬೈಡನ್ ಗೆಲುವು ಸಾಧಿಸಿದ್ದರು. ಆದರೆ ಟ್ರಂಪ್ Read more…

ಮಹಿಳೆಯರನ್ನು ಹೆದರಿಸಿ ಶಸ್ತ್ರ ಚಿಕಿತ್ಸೆ ಮಾಡ್ತಿದ್ದ ವೈದ್ಯನಿಗೆ 465 ವರ್ಷಗಳ ಜೈಲು…!

ಅನಗತ್ಯವಾಗಿ ರೋಗಿಗಳಿಗೆ ಶಸ್ತ್ರ ಚಿಕಿತ್ಸೆ ಮಾಡ್ತಿದ್ದ ವೈದ್ಯನಿಗೆ ಶಿಕ್ಷೆಯಾಗಿದೆ. ಕೋರ್ಟ್ 465 ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ. ಘಟನೆ ನಡೆದಿರೋದು ಅಮೆರಿಕಾದ ವರ್ಜೀನಿಯಾದಲ್ಲಿ. ಡಾ. ಜಾವೇದ್ ಪರ್ವೇಜ್ ಗೆ Read more…

ಪ್ರೀತಿಯ ನಾಯಿಗಾಗಿ 2 ಸಾವಿರ ಕಿಮೀ ಪ್ರಯಾಣಿಸಿದ ತಾಯಿ – ಮಗಳು

ಟೆಕ್ಸಾಸ್: ಕಳೆದಿದ್ದ ತಮ್ಮ ನಾಯಿ ಕರೆತರಲು ತಾಯಿ ಮಗಳು 2 ಸಾವಿರ ಕಿಮೀಗೂ ಅಧಿಕ ದೂರ ಕ್ರಮಿಸಿದ ಅಚ್ಚರಿಯ ಅಪರೂಪದ ಸುದ್ದಿಯೊಂದು ಅಮೆರಿಕಾದಿಂದ ಬಂದಿದೆ. 6 ವರ್ಷದ ನಂತರ Read more…

ಬಾಟಲಿ ಕಾರಣಕ್ಕೆ ಬಹು ಜನಪ್ರಿಯವಾಗಿದೆ ಈ ಮದ್ಯ…!

ವಿವಿಧ ವರ್ಣ ಹಾಗೂ ಸ್ವರೂಪದ ಬಾಟಲ್ ಗಳನ್ನು ತಯಾರಿಸುವ ಮೂಲಕ ಅಮೆರಿಕಾದ ಮದ್ಯ ಕಂಪನಿಗಳು ಸುರ ಪ್ರಿಯರನ್ನು ಸೆಳೆಯಲೆತ್ನಿಸುತ್ತವೆ. ಈಗ ಅಮೆರಿಕಾದ ಕಂಪನಿಯೊಂದು ಮಿಂಚಿನ ಮಾದರಿಯ ಟೆಕಿಲಾ ಬಾಟಲಿಗಳ‌ನ್ನು Read more…

ಅಮೆರಿಕಾ ಅಧ್ಯಕ್ಷರಿಗೆ ಸಿಗುತ್ತೆ ಇಷ್ಟು ಸಂಬಳ…!

ಅಮೆರಿಕದಲ್ಲಿ ಅಧ್ಯಕ್ಷೀಯ ಚುನಾವಣೆಯ ನಂತರ ಫಲಿತಾಂಶಗಳು ಬರಲಾರಂಭಿಸಿವೆ. ಡೆಮಾಕ್ರಟಿಕ್ ಅಭ್ಯರ್ಥಿ ಜೋ ಬಿಡೆನ್ ಮತ್ತು ಹಾಲಿ ಅಧ್ಯಕ್ಷ ಮತ್ತು ರಿಪಬ್ಲಿಕನ್ ಅಭ್ಯರ್ಥಿ ಡೊನಾಲ್ಡ್ ಟ್ರಂಪ್ ನಡುವೆ ಕಠಿಣ ಸ್ಪರ್ಧೆಯಿದೆ. Read more…

ವ್ಯಾಪಾರಸ್ಥರಿಗೆ ಖುಷಿ ಸುದ್ದಿ: ರಫ್ತಿಗೆ ನೆರವಾಗಲಿದೆ ಅಂಚೆ ಇಲಾಖೆ

ಅಂಚೆ ಕಚೇರಿ ಮೂಲಕ ರಫ್ತು ಉತ್ತೇಜನಕ್ಕೆ ಮಹತ್ವದ ಹೆಜ್ಜೆಯಿಡಲಾಗಿದೆ. ಭಾರತ-ಅಮೆರಿಕಾ ಕಸ್ಟಮ್ಸ್ ಡೇಟಾದ ಎಲೆಕ್ಟ್ರಾನಿಕ್ ವಿನಿಮಯ ಒಪ್ಪಂದಕ್ಕೆ ಸಹಿ ಹಾಕಿದೆ. ಭಾರತೀಯ ಅಂಚೆ ಇಲಾಖೆ ಮತ್ತು ಯುನೈಟೆಡ್ ಸ್ಟೇಟ್ಸ್ Read more…

ಖುಷಿ ಸುದ್ದಿ: ಬೆಲ್ಜಿಯಂನಲ್ಲಿ ಶುರುವಾಗಿದೆ ಕೊರೊನಾ ಲಸಿಕೆ ಉತ್ಪಾದನೆ

ಸ್ವಲ್ಪ ನಿಯಂತ್ರಣಕ್ಕೆ ಬಂದಿದ್ದ ಕೊರೊನಾ ಮತ್ತೆ ಅಬ್ಬರ ಶುರು ಮಾಡಿದೆ. ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗ್ತಿದೆ. ಮುಂದಿನ ದಿನಗಳಲ್ಲಿ ಭಾರತದಲ್ಲಿ ಇದ್ರ ಸಂಖ್ಯೆ ಇನ್ನಷ್ಟು ಹೆಚ್ಚಾಗುವ ಸಾಧ್ಯತೆಯಿದೆ. ಈ Read more…

ಸಂಗಾತಿ ಸೆಳೆಯಲು ಹೀಗೂ ಮಾಡುತ್ತವೆ ಕರಡಿಗಳು…!

ವಾಷಿಂಗ್ಟನ್: ಪ್ರಾಣಿ ಪ್ರಪಂಚವೇ ವಿಶಿಷ್ಟ. ಅದರಲ್ಲೂ ಅವುಗಳ ಜೀವನ ಶೈಲಿಯ ಕುರಿತು ಅರಿಯಲು ಹೋದರೆ, ಆಶ್ಚರ್ಯಕರ ವಿಷಯಗಳು ಹೊರ ಬೀಳುತ್ತವೆ. ಅಮೆರಿಕಾ ವಾಷಿಂಗ್ಟನ್ ನಲ್ಲಿ ಕರಡಿಯೊಂದು ನೃತ್ಯ ಮಾಡುವ Read more…

ಗರ್ಭಿಣಿ ಹತ್ಯೆ ಮಾಡಿ ಭ್ರೂಣ ಹೊರತೆಗೆದ ಯುವತಿ ಮಾಡಿದ್ದೇನು…?

ಅಮೆರಿಕಾದಲ್ಲಿ ಆಘಾತಕಾರಿ ಘಟನೆ ನಡೆದಿದೆ. ಯುವತಿಯೊಬ್ಬಳು ಗರ್ಭಿಣಿ ಮೇಲೆ ಹಲ್ಲೆ ನಡೆಸಿ ಭ್ರೂಣ ತೆಗೆದಿದ್ದಾಳೆ. ಆಕೆಯನ್ನು ಪೊಲೀಸರು ಬಂಧಿಸಿದ್ದಾರೆ.27 ವರ್ಷದ ಟೇಲರ್ ಪಾರ್ಕರ್ ಈಗ ಜೈಲು ಕಂಬಿ ಎಣಿಸುತ್ತಿದ್ದಾಳೆ. Read more…

ವೈರಲ್‌ ಆಯ್ತು ಅಮೆರಿಕಾ ಅಧ್ಯಕ್ಷರ ವಿಚಿತ್ರ ಡಾನ್ಸ್…!

ಆರಂಭದ ದಿನದಿಂದಲೂ ಕೊರೊನಾ ವೈರಸ್​ ಬಗ್ಗೆ ತುಂಬಾನೇ ಲಘುವಾಗಿ ಮಾತನಾಡ್ತಿದ್ದ ಅಮೆರಿಕ ಅಧ್ಯಕ್ಷ ಟ್ರಂಪ್​ಗೂ ಕೆಲ ದಿನಗಳ ಹಿಂದಷ್ಟೇ ಕೋವಿಡ್​​ ದೃಢಪಟ್ಟಿತ್ತು. ಆದರೆ ಕೊರೊನಾದಿಂದ ನಾನು ಗುಣಮುಖನಾಗಿದ್ದೇನೆ ಎಂದು Read more…

ಕೋವಿಡ್ ಲಸಿಕೆ ಪ್ರಯೋಗ ಸ್ಥಗಿತಗೊಳಿಸಿದ ಜಾನ್ಸನ್ ಅಂಡ್ ಜಾನ್ಸನ್

ಕೊರೊನಾ ಮಹಾಮಾರಿ ದೇಶಕ್ಕೆ ಕಾಲಿಟ್ಟು ಏಳೆಂಟು ತಿಂಗಳುಗಳೇ ಆಗುತ್ತಿದೆ. ಈ ಮಧ್ಯೆ ಇದಕ್ಕೆ ಬೇಕಾದ ಲಸಿಕೆ ಅಥವಾ ಮದ್ದು ಇನ್ನೂ ಕಂಡು ಹಿಡಿದಿಲ್ಲ. ಅನೇಕ ರಾಷ್ಟ್ರಗಳು ಇದಕ್ಕೆ ಲಸಿಕೆ Read more…

ʼಕೊರೊನಾʼ ಲಸಿಕೆ ಬಗ್ಗೆ ಮಹತ್ವದ ಹೇಳಿಕೆ ನೀಡಿದ ಅಮೆರಿಕಾ ಅಧಿಕಾರಿ

ಕೊರೊನಾ ವೈರಸ್ ಗೆ ವಿಶ್ವದಾದ್ಯಂತ ಲಸಿಕೆ ಕಂಡು ಹಿಡಿಯಲಾಗ್ತಿದೆ. ಅಕ್ಟೋಬರ್ ನಲ್ಲಿ ಅಮೆರಿಕಾದಲ್ಲಿ ಲಸಿಕೆ ಸಿಗಲಿದೆ ಎಂದು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದರು. ಆದ್ರೆ ಅವ್ರ ಈ ಹೇಳಿಕೆ Read more…

ಐನಾತಿ ಕಳ್ಳಿಯ ಹಿನ್ನೆಲೆ ಕೇಳಿ ಬೆಚ್ಚಿಬಿದ್ದ ಪೊಲೀಸರು…!

ನ್ಯೂಯಾರ್ಕ್: ದೇಶಾದ್ಯಂತ ಅಂಗಡಿ ಕಳ್ಳತನ ಮಾಡಿ ಅದನ್ನು ಆನ್ ಲೈನ್ ಶಾಪಿಂಗ್ ವೆಬ್ ಸೈಟ್ ಇಬೇ ನಲ್ಲಿ ಮಾರಾಟ ಮಾಡುತ್ತಿದ್ದ ಐನಾತಿ ಮಹಿಳೆಯನ್ನು ಅಮೆರಿಕಾ ಪೊಲೀಸರು‌ ಬಂಧಿಸಿದ್ದಾರೆ. ಕಳೆದ Read more…

ಕಣ್ಣಂಚನ್ನು ತೇವಗೊಳಿಸುತ್ತೆ ಈ ಹೃದಯಸ್ಪರ್ಶಿ ಪೋಸ್ಟ್

ವಾಷಿಂಗ್ಟನ್: 20 ಸಾವಿರ ಖಾಲಿ ಕುರ್ಚಿಗಳನ್ನು ದೊಡ್ಡ ಮೈದಾನದಲ್ಲಿ ಹಾಕಿದ ಫೋಟೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಡಿ.ಜೆ. ಕೊಯ್ಸ್ಲರ್ ಎಂಬುವವರು ಈ ಫೋಟೋ ಟ್ವೀಟ್ ಮಾಡಿದ್ದಾರೆ.‌ “ಇಂದು Read more…

ಹಣಕ್ಕಾಗಿ ಎಟಿಎಂ ಸ್ಫೋಟಿಸಿದ್ರು, ಒಂದು ಪೈಸೆಯೂ ಸಿಗದೇ ಕಾಲ್ಕಿತ್ತರು…!

ಎಟಿಎಂ ಯಂತ್ರವನ್ನು ಸ್ಫೋಟಿಸಿದರೆ ಅದರೊಳಗಿರುವ ಹಣ ಹೊರಗೆ ಬರುತ್ತದೆ. ಅದನ್ನು ದೋಚಿ ಪರಾರಿಯಾಗಬಹುದೆಂಬ ಕಳ್ಳರ ಆಲೋಚನೆ ತಲೆಕೆಳಗಾದ ಪ್ರಸಂಗವೊಂದು ಅಮೆರಿಕದಲ್ಲಿ ನಡೆದಿದೆ. ರಾತ್ರಿ 9 ಗಂಟೆಯ ನಂತರ ಅಮೆರಿಕಾದ Read more…

‌ʼಮೇಯರ್ʼ ಆಗಲು ಭರ್ಜರಿ ಬಂಪರ್ ಆಫರ್….!

ಮಿಚಿಗನ್: ಜೋನ್ ಕೊಲೊನೆ ಎಂಬುವವರು ಅಮೆರಿಕಾ ಜನ ತಿರಸ್ಕರಿಸಲಾಗದಂಥ ಆಫರ್ ಒಂದನ್ನು ನೀಡಿದ್ದಾರೆ. ಜೀವನದಲ್ಲಿ ಒಮ್ಮೆ ಮಾತ್ರ ಸಿಗುವ ಅವಕಾಶ “ಯಾರಾದರೂ ಹೆಲ್ ನ (ನರಕದ) ಮೇಯರ್ ಆಗುತ್ತೀರಾ..?” Read more…

ಕೊರೊನಾ ಆತಂಕದಲ್ಲಿರುವವರಿಗೆ ʼನೆಮ್ಮದಿʼ ನೀಡುತ್ತೆ ಈ ಸುದ್ದಿ

ಕೊರೊನಾ ವೈರಸ್‌  ದಿನದಿಂದ ದಿನಕ್ಕೆ ಭಯಾನಕ ರೂಪ ತಾಳ್ತಾ ಇದೆ. ಕೊರೊನಾದಿಂದ ರಕ್ಷಣೆ ಸಿಕ್ಕಿದ್ರೆ ಸಾಕು ಅಂತ ಜನರು ಮಾಸ್ಕ್‌, ಗ್ಲೌಸ್‌ ಹಾಗೂ ಬೇರೆ ಬೇರೆ ಸಾಧನಗಳನ್ನ ಬಳಸ್ತಾನೇ Read more…

ಅಮೆರಿಕಾ ಅಧ್ಯಕ್ಷ ಟ್ರಂಪ್ ಗೆ ನೀಡಲಾಗ್ತಿದೆ ಈ ಔಷಧಿ

ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕೊರೊನಾ ವೈರಸ್ ಗೆ ತುತ್ತಾಗಿದ್ದಾರೆ. ಅವರಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗ್ತಿದೆ. ಕೊರೊನಾ ಮಧ್ಯೆಯೂ ಪ್ರಚಾರ ನಡೆಸುತ್ತಿರುವ ಟ್ರಂಪ್ ಗೆ ಎರಡು ಔಷಧಿಗಳನ್ನು ನೀಡಲಾಗ್ತಿದೆ. Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...