alex Certify ಜಾನ್ಸನ್ & ಜಾನ್ಸನ್ ಕಂಪನಿಗೆ ಬಿಕ್ ಶಾಕ್: 15500 ಕೋಟಿ ರೂಪಾಯಿ ದಂಡ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಜಾನ್ಸನ್ & ಜಾನ್ಸನ್ ಕಂಪನಿಗೆ ಬಿಕ್ ಶಾಕ್: 15500 ಕೋಟಿ ರೂಪಾಯಿ ದಂಡ

पाउडर से कैंसर मामले में Johnson & Johnson को झटका, देना होगा 15500 करोड़ रुपये मुआवजा

ಅಮೆರಿಕಾ ಸುಪ್ರೀಂ ಕೋರ್ಟ್ ಜಾನ್ಸನ್ & ಜಾನ್ಸನ್ ಕಂಪನಿಗೆ ದೊಡ್ಡ ಹೊಡೆತ ನೀಡಿದೆ. ಜಾನ್ಸನ್ & ಜಾನ್ಸನ್ ಕಂಪನಿ ಮೇಲೆ ಗಂಭೀರ ಆರೋಪ ಮಾಡಿದ್ದ ಮಹಿಳೆಯರಿಗೆ ಕಂಪನಿ, 15500 ಕೋಟಿ ರೂಪಾಯಿ ಪಾವತಿಸಬೇಕಾಗಿದೆ. ಜಾನ್ಸನ್ & ಜಾನ್ಸನ್ ಕಂಪನಿಯ ಬೇಬಿ ಪೌಂಡರ್ ಹಾಗೂ ಟಾಲ್ಕಮ್ ಪೌಂಡರ್ ಬಳಸಿದ್ದರಿಂದ ಗರ್ಭಾಶಯದ ಕ್ಯಾನ್ಸರ್ ಆಗಿದೆ ಎಂದು ಮಹಿಳೆಯರು ಆರೋಪ ಮಾಡಿದ್ದರು.

2018ರಲ್ಲಿ ಸೇಂಟ್ ಲೂಯಿಸ್ ತೀರ್ಪುಗಾರರ ತಂಡ 20 ಮಹಿಳೆಯರ ಅರ್ಜಿ ಪರಿಶೀಲನೆ ನಡೆಸಿ ತೀರ್ಪು ನೀಡಿತ್ತು. ಆದ್ರೆ ಕೋರ್ಟ್ ತನಗೆ ಸರಿಯಾದ ವಾದಕ್ಕೆ ಅವಕಾಶ ನೀಡಿಲ್ಲವೆಂದು ಜಾನ್ಸನ್ & ಜಾನ್ಸನ್ ಆರೋಪ ಮಾಡಿತ್ತು. ಜೊತೆಗೆ ಸುಪ್ರೀಂ ಕೋರ್ಟ್ ನಲ್ಲಿ ಮೇಲ್ಮನವಿ ಸಲ್ಲಿಸಿತ್ತು. ಇದ್ರ ವಿಚಾರಣೆ ನಡೆಸಿದ ಕೋರ್ಟ್ ಜಾನ್ಸನ್ & ಜಾನ್ಸನ್ ಅರ್ಜಿ ತಿರಸ್ಕರಿಸಿದೆ. 15500 ಕೋಟಿ ಪಾವತಿ ಮಾಡುವಂತೆ ಸೂಚಿಸಿದೆ.

ಅಮೆರಿಕಾ ಇತಿಹಾಸದಲ್ಲಿ ಇದೊಂದು ದಾಖಲೆಯಾಗಿದೆ. ಜಾನ್ಸನ್ & ಜಾನ್ಸನ್ ಕಂಪನಿ ಮೇಲೆ ಆರೋಪ ಮಾಡಿದ್ದ ಪ್ರತಿ ಮಹಿಳೆಗೆ 182 ಕೋಟಿ ರೂಪಾಯಿ ಸಿಗಲಿದೆ. ಜೊತೆಗೆ ಕಂಪನಿಗೆ 400 ಬಿಲಿಯನ್ ಡಾಲರ್ ಪ್ರತ್ಯೇಕ ಹಣ ಪಾವತಿ ಮಾಡಬೇಕಿದೆ.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...