alex Certify Live News | Kannada Dunia | Kannada News | Karnataka News | India News - Part 4357
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಮೂರೇ ದಿನಕ್ಕೆ ರಾಜೀನಾಮೆ ಸಲ್ಲಿಸಿದ ಬಿಹಾರ ಶಿಕ್ಷಣ ಸಚಿವ

ಪಾಟ್ನಾ: ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ ಮೂರೇ ದಿನಕ್ಕೆ ಬಿಹಾರ ಶಿಕ್ಷಣ ಸಚಿವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಸೋಮವಾರವಷ್ಟೇ ರಚನೆಯಾಗಿದ್ದ ನಿತೀಶ್ ಕುಮಾರ್ ನೇತೃತ್ವದ ಬಿಹಾರ ಸರ್ಕಾರದಲ್ಲಿ Read more…

ಹಸಿದ ನವಜಾತ ಶಿಶುಗಳಿಗೆ ಹಾಲು ನೀಡಿದ ನಿರ್ಮಾಪಕಿ..!

ಶಿಶುವಿಗೆ ತಾಯಿಯ ಎದೆ ಹಾಲಿಗಿಂತ ಬೇರಾವ ಉತ್ತಮ ಆಹಾರ ಇಲ್ಲ, ತಾಯಿ ಹಾಲೇ ಶ್ರೇಷ್ಠ ಅನ್ನೋದು ಗೊತ್ತಿರುವ ವಿಚಾರ. ಹಾಲಿನಲ್ಲಿ ಪೌಷ್ಟಿಕತೆ, ಸಾತ್ವಿಕತೆ ಹಾಗೂ ರೋಗ ನಿರೋಧಕ ಶಕ್ತಿ Read more…

ನಾನು ಬೈಡನ್ ವಿರುದ್ಧ ಗೆದ್ದಿದ್ದೇನೆ ಎಂದು ಮತ್ತೆ ಹೇಳಿದ ಟ್ರಂಪ್…!

ಅಮೆರಿಕಾ ಅಧ್ಯಕ್ಷೀಯ ಚುನಾವಣೆಯಲ್ಲಿ ಬೈಡನ್ ಹಾಗೂ ಟ್ರಂಪ್ ನಡುವೆ ನೇರ ಹಣಾಹಣಿ ಇದ್ದದ್ದು ಗೊತ್ತಿರುವ ವಿಚಾರವೇ. ಈ ಮಧ್ಯೆ ಕೊನೆಗೂ ಜೊ ಬೈಡನ್ ಗೆಲುವು ಸಾಧಿಸಿದ್ದರು. ಆದರೆ ಟ್ರಂಪ್ Read more…

ಮಾಸ್ಕ್ ದಂಡದ ಮೊತ್ತ 4 ಪಟ್ಟು ಹೆಚ್ಚಿಸಿದ ಸರ್ಕಾರ

ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ದಿನದಿಂದ ದಿನಕ್ಕೆ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಳವಾಗುತ್ತಿದ್ದು, ಇದೀಗ ಮಾಸ್ಕ್ ದಂಡದ ಮೊತ್ತವನ್ನು ದೆಹಲಿ ಸರ್ಕಾರ ನಾಲ್ಕು ಪಟ್ಟು ಹೆಚ್ಚಳ ಮಾಡಿದೆ. ದೆಹಲಿಯಲ್ಲಿ Read more…

ಬೆಂಗಳೂರಿನಲ್ಲಿ ಮೊದಲ ಕೋವಿಡ್ ವ್ಯಾಕ್ಸಿನ್ ಸ್ಟೋರ್

ಬೆಂಗಳೂರು: ಕೊರೊನಾ ಮಹಾಮಾರಿಗೆ ಶೀಘ್ರದಲ್ಲಿಯೇ ಲಸಿಕೆ ಲಭ್ಯವಾಗಲಿರುವ ಹಿನ್ನೆಲೆಯಲ್ಲಿ ಲಸಿಕೆ ಸಂಗ್ರಹಕ್ಕೆ ರಾಜಧಾನಿ ಬೆಂಗಳೂರಿನಲ್ಲಿ ಮೊದಲ ಕೋವಿಡ್ ವ್ಯಾಕ್ಸಿನ್ ಸ್ಟೋರ್ ಸಿದ್ಧಗೊಂಡಿದೆ. ಕೋವಿಡ್ ವ್ಯಾಕ್ಸಿನ್ ಸಂಗ್ರಹಕ್ಕಾಗಿ ಬಿಬಿಎಂಪಿ ವತಿಯಿಂದ Read more…

ಪತಿಯ ನಾಲ್ಕನೇ ಮದುವೆಗೆ ಮೂವರು ಪತ್ನಿಯರಿಂದಲೇ ಸಹಾಯ…!

ನೂರು ಸುಳ್ಳು ಹೇಳಿ ಒಂದು ಮದುವೆ ಮಾಡು ಅಂತಾರೆ. ಆದರೆ ಪಾಕಿಸ್ತಾನದ 20 ವರ್ಷದ ವ್ಯಕ್ತಿಯೊಬ್ಬ ಒಂದಲ್ಲ ಎರಡಲ್ಲ ಬದಲಾಗಿ ಮೂರು ಮದುವೆಯಾಗಿದ್ದು ಮಾತ್ರವಲ್ಲದೇ ನಾಲ್ಕನೇ ಮದುವೆಗೂ ತಯಾರಿ Read more…

ಸರಳವಾಗಿ ನೆರವೇರಿದ ಡಿ.ಕೆ.ಶಿವಕುಮಾರ್ ಪುತ್ರಿ ಹಾಗೂ ಸಿದ್ಧಾರ್ಥ್ ಹೆಗ್ಡೆ ಪುತ್ರನ ನಿಶ್ಚಿತಾರ್ಥ

ಬೆಂಗಳೂರು: ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಪುತ್ರಿ ಐಶ್ವರ್ಯ ಹಾಗೂ ಮಾಜಿ ಸಿಎಂ ಎಸ್.ಎಂ.ಕೃಷ್ಣ ಮೊಮ್ಮಗ, ಕೆಫೆ ಕಾಫಿಡೇ ಮುಖ್ಯಸ್ಥ ದಿ. ಸಿದ್ದಾರ್ಥ್ ಹೆಗ್ಡೆ ಪುತ್ರ ಅಮರ್ಥ್ಯ ಹೆಗ್ಡೆ Read more…

ಕೊರೊನಾ ವಾರಿಯರ್ಸ್ ಮಕ್ಕಳಿಗೆ ಕೇಂದ್ರದಿಂದ ಭರ್ಜರಿ ಬಂಪರ್ ಕೊಡುಗೆ..!

ಕೊರೊನಾ ವಿರುದ್ಧದ ಹೋರಾಟದಲ್ಲಿ ಜೀವದ ಹಂಗು ತೊರೆದು ಕೆಲಸ ಮಾಡುತ್ತಿರುವ ತುರ್ತು ಸೇವಾ ಸಿಬ್ಬಂದಿಗೆ ಗೌರವ ನೀಡುವ ಉದ್ದೇಶದಿಂದ ಕೇಂದ್ರ ಆರೋಗ್ಯ ಹಾಗೂ ಕುಟುಂಬ ಕಲ್ಯಾಣ ಇಲಾಖೆ ಎಂಬಿಬಿಎಸ್​ Read more…

ಕೊರೊನಾ ಲಸಿಕೆ ನಿರೀಕ್ಷೆಯಲ್ಲಿದ್ದವರಿಗೆ ಭರ್ಜರಿ ಗುಡ್‌ ನ್ಯೂಸ್: ಮತ್ತೊಂದು ಪ್ರಯೋಗದಲ್ಲೂ ಆಕ್ಸ್ಫರ್ಡ್ ಲಸಿಕೆ ಪಾಸ್

ಆಕ್ಸ್​ಫರ್ಡ್​ ವಿಶ್ವವಿದ್ಯಾನಿಲಯ ಹಾಗೂ ಆಸ್ಟ್ರಾಜೆನೆಕಾ ಅಭಿವೃದ್ಧಿ ಪಡಿಸುತ್ತಿರುವ ಕೊರೊನಾ ಲಸಿಕೆ ಗಂಭೀರ ಗುಣಲಕ್ಷಣಗಳಿಂದ ಬಳಲುತ್ತಿದ್ದ ವೃದ್ಧರು ಹಾಗೂ ವಯಸ್ಕರಲ್ಲಿ ರೋಗ ನಿರೋಧಕ ಶಕ್ತಿಯನ್ನ ಹೆಚ್ಚಿಸುವಲ್ಲಿ ಯಶಸ್ವಿಯಾಗಿದೆ. ಜುಲೈನಲ್ಲಿ ನಡೆಸಲಾದ Read more…

ಈ ಕಾರಣಕ್ಕೆ ಅಣಬೆ ಕುರಿತು ನಡೆಯುತ್ತಿದೆ ಚರ್ಚೆ

ಎಲ್ಲೆಡೆ ಕೊರೊನಾ ವೈರಸ್​​ಗೆ ಲಸಿಕೆ ಯಾವುದು ಅನ್ನೋದ್ರ ಬಗ್ಗೆ ಚರ್ಚೆ ನಡೆಯುತ್ತಿದ್ದರೆ ಕೆನಡಾದಲ್ಲಿ ಮಾತ್ರ ಸೈಕೆಡೆಲಿಕ್​ ಅಣಬೆಗಳು ದೊಡ್ಡ ಚರ್ಚಾ ವಿಷಯವಾಗಿ ಹೊರಹೊಮ್ಮಿದೆ. ಖಿನ್ನತೆಯಿಂದ ಬಳಲುತ್ತಿರುವ ರೋಗಿಗಳಿಗೆ ಔಷಧಿಯ Read more…

ನಡುರಸ್ತೆಯಲ್ಲೇ ದುಬಾರಿ ಮೌಲ್ಯದ ಆಪಲ್ ಉತ್ಪನ್ನಗಳ ಕಳವು

ಯುಕೆಯಲ್ಲಿ ಆಪಲ್​ ಉತ್ಪನ್ನಗಳನ್ನ ಸಾಗಿಸುತ್ತಿದ್ದ ಟ್ರಕ್​ ಡ್ರೈವರ್​ ಮೇಲೆ ದಾಳಿ ನಡೆಸಿದ ದರೋಡೆಕೋರರು 6.63 ಮಿಲಿಯನ್​ ಡಾಲರ್​ ಮೌಲ್ಯದ ಆಪಲ್​ ಉತ್ಪನ್ನಗಳನ್ನ ಕಳವು ಮಾಡಿದ್ದಾರೆ . ಎಂ 1 Read more…

BREAKING NEWS: ಕೆ.ಪಿ.ಎಸ್.ಸಿ. ಮುಖ್ಯ ಪರೀಕ್ಷೆ ಮುಂದೂಡಿಕೆ

ಬೆಂಗಳೂರು: ಕರ್ನಾಟಕ ಲೋಕಸೇವಾ ಆಯೋಗದ ಪರೀಕ್ಷೆ ಮುಂದೂಡಿಕೆಯಾಗಿದೆ. ಜ.2ರಿಂದ ಆರಂಭವಾಗಬೇಕಿದ್ದ ಕೆ.ಪಿ.ಎಸ್.ಸಿ. ಮುಖ್ಯ ಪರೀಕ್ಷೆ ಮುಂದೂಡಿಕೆಯಾಗಿದೆ. ಕೆ.ಪಿ.ಎಸ್.ಸಿ. ಹಾಗೂ ಯು.ಪಿ.ಎಸ್.ಸಿ. ಎರಡೂ ಪರೀಕ್ಷೆಗಳು ಒಟ್ಟಿಗೆ ಬಂದ ಹಿನ್ನೆಲೆಯಲ್ಲಿ ಕೆ.ಪಿ.ಎಸ್.ಸಿ. Read more…

ಸಂಪತ್ ರಾಜ್ ಗೆ ಮುಗಿಯದ ಸಂಕಷ್ಟ: ಮತ್ತೆ ಸಿಸಿಬಿ ಕಸ್ಟಡಿಗೆ

ಬೆಂಗಳೂರು: ಶಾಸಕರ ಮನೆಗೆ ಬೆಂಕಿ ಹಾಗೂ ಡಿಜೆ ಹಳ್ಳಿ, ಕೆಜಿ ಹಳ್ಳಿ ಎರಡು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಮೇಯರ್ ಸಂಪತ್ ರಾಜ್ ಅವರನ್ನು Read more…

ಜೇಮ್ಸ್ ಬಾಂಡ್ ಶೈಲಿಯಲ್ಲಿ ಪರಾರಿಯಾಗಲೆತ್ನಿಸಿದವನು ಅಂದರ್…!

ಫೆಡರಲ್​ ಬ್ಯುರೋ ಆಫ್​ ಇನ್ಸ್ವೆಸ್ಟಿಗೇಷನ್​ ತನಿಖೆಯಿಂದ ಜೇಮ್ಸ್ ಬಾಂಡ್​ ರೀತಿಯಲ್ಲಿ ತಪ್ಪಿಸಿಕೊಳ್ಳಲು ಹೋದ ವ್ಯಕ್ತಿ ಸಿಕ್ಕಿ ಬಿದ್ದಿದ್ದಾನೆ. ನೀರಿನಾಳದಲ್ಲಿದ್ದ ವೇಳೆ ಬಾಯಿಯಿಂದ ಗುಳ್ಳೆ ಹೊರಬಂದ ಕಾರಣ 44 ವರ್ಷದ Read more…

ಪತ್ರಿಕಾಗೋಷ್ಟಿಯಲ್ಲೇ ಹಸಿ ಮೀನು ಸೇವಿಸಿದ ಮಾಜಿ ಸಚಿವ

  ಮೀನು ಸೇವನೆಯಿಂದ ಕೊರೊನಾ ಹರಡುತ್ತೆ ಎಂಬ ವದಂತಿಗೆ ತೆರೆ ಎಳೆಯುವ ಸಲುವಾಗಿ ಶ್ರೀಲಂಕಾ ಮಾಜಿ ಸಚಿವರೊಬ್ಬರು ಲೈವ್​ನಲ್ಲೇ ಹಸಿ ಮೀನನ್ನ ತಿಂದು ತೋರಿಸಿದ್ದಾರೆ. 2019ರವರೆಗೆ ಶ್ರೀಲಂಕಾದ ಮೀನುಗಾರಿಕಾ Read more…

ಪೊಲೀಸ್ ಅಧಿಕಾರಿಗಳ ಬೆನ್ನಲ್ಲೇ ಇದೀಗ ಬಿಇಒ ಹೆಸರಲ್ಲೂ ನಕಲಿ ಫೇಸ್ ಬುಕ್ ಅಕೌಂಟ್!

ಬೆಂಗಳೂರು: ಇತ್ತೀಚೆಗೆ ಹಿರಿಯ ಪೊಲೀಸ್ ಅಧಿಕಾರಿಗಳ ಹೆಸರಲ್ಲಿ ನಕಲಿ ಫೇಸ್ ಬುಕ್ ಅಕೌಂಟ್ ಸೃಷ್ಟಿಸಿ ಜನರಿಂದ ಹಣ ದೋಚುತ್ತಿದ್ದ ಖದೀಮರ ಪ್ರಕರಣ ಬೆಳಕಿಗೆ ಬಂದಿತ್ತು. ಇದರ ಬೆನ್ನಲ್ಲೇ ಕ್ಷೇತ್ರ Read more…

ಸಲ್ಮಾನ್ ಸಿಬ್ಬಂದಿಗೆ ಸೋಂಕು: ಐಸೋಲೇಷನ್​​ಗೆ ಒಳಗಾದ ನಟ

ಸಿಬ್ಬಂದಿಯಲ್ಲಿ ಕೊರೊನಾ ಸೋಂಕು ಕಾಣಿಸಿಕೊಂಡ ಹಿನ್ನೆಲೆ ಬಾಲಿವುಡ್​ ನಟ ಸಲ್ಮಾನ್​ ಖಾನ್​ ಐಸೋಲೇಷನ್​ಗೆ ಒಳಗಾಗಿದ್ದಾರೆ. ಸಲ್ಮಾನ್​ ಖಾನ್​​ ಡ್ರೈವರ್​ ಹಾಗೂ ಇಬ್ಬರು ಸಿಬ್ಬಂದಿಯಲ್ಲಿ ಕೊರೊನಾ ಸೋಂಕು ದೃಢಪಟ್ಟಿದ್ದು ಮುಂಬೈ Read more…

ಬಡ ಸಹಪಾಠಿಯ ಸಂಕಷ್ಟಕ್ಕೆ ಮರುಗಿದ ಸ್ನೇಹಿತರಿಂದ ಬಂಪರ್ ಗಿಫ್ಟ್

ಕೊರೊನಾ ವೈರಸ್​ ದೇಶಕ್ಕೆ ಬಂದು ಅಪ್ಪಳಿಸಿದ ಮೇಲೆ 44 ವರ್ಷದ ಟ್ರಕ್​ ಚಾಲಕ ಮುತ್ತು ಕುಮಾರ್​ ತೀವ್ರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ರು. ತಿಂಗಳಿಗೆ 15 ಸಾವಿರ ಸಂಪಾದಿಸುತ್ತಿದ್ದ ಮುತ್ತು Read more…

KBC ಯಲ್ಲಿ ಕೋಟಿ ಗೆದ್ದ ಮಹಿಳಾ ಅಧಿಕಾರಿಗೆ ಮತ್ತೆ ಖುಲಾಯಿಸಿತು ಅದೃಷ್ಟ..!

ಕೌನ್​ ಬನೇಗಾ ಕರೋಡ್​ಪತಿ ಕಾರ್ಯಕ್ರಮದಲ್ಲಿ 1 ಕೋಟಿ ರೂಪಾಯಿ ಗೆದ್ದ ಐಪಿಎಸ್​ ಅಧಿಕಾರಿ ಮೋಹಿತಾ ಶರ್ಮಾ ಇದೀಗ ಮತ್ತೊಮ್ಮೆ ತಾವೆಷ್ಟು ಅದೃಷ್ಟವಂತೆ ಅನ್ನೋದನ್ನ ಟ್ವಿಟರ್​ ಪೋಸ್ಟ್ ಮೂಲಕ ಹಂಚಿಕೊಂಡಿದ್ದಾರೆ. Read more…

ರಾಮ ರಾಮ ಎಂದು ಹೇಳ್ತಾ ಹೋದರೆ ಅದು ರಾವಣ ಆಗುತ್ತೆ; ಕಟೀಲ್ ಭೇಟಿಯಾದ ರೇಣುಕಾಚಾರ್ಯ ಹೇಳಿದ್ದೇನು…?

ಬೆಂಗಳೂರು: ರಾಜ್ಯ ಸಚಿವ ಸಂಪುಟ ವಿಸ್ತರಣೆಗೆ ಕೈಹಾಕಿ ಸಿಎಂ ಬಿ.ಎಸ್.ಯಡಿಯೂರಪ್ಪ ಜೇನುಗೂಡಿಗೆ ಕಲ್ಲೆಸೆದ ಸ್ಥಿತಿ ಎದುರಿಸುತ್ತಿದ್ದಾರಾ ಎಂಬ ಅನುಮಾನ ಮೂಡುತ್ತಿದೆ. ಹಳಬರನ್ನು ಕೈಬಿಟ್ಟರೆ ಬಂಡಾಯವೇಳುವ ಸಾಧ್ಯತೆ….‌ಹೊಸಬರಿಗೆ ಮಣೆಹಾಕದಿದ್ದರೆ ನಮ್ಮದಾರಿ Read more…

ರಾಷ್ಟ್ರಗೀತೆ ತಪ್ಪು ತಪ್ಪಾಗಿ ಹಾಡಿದ ಬಿಹಾರ ಶಿಕ್ಷಣ ಸಚಿವ..!

ಬಿಹಾರ ಶಿಕ್ಷಣ ಸಚಿವ ಮೆವಾಲಾಲ್​​ ಚೌಧರಿ ರಾಷ್ಟ್ರಗೀತೆಯನ್ನ ತಪ್ಪಾಗಿ ಹಾಡುವ ಮೂಲಕ ನೆಟ್ಟಿಗರಿಂದ ವ್ಯಾಪಕ ಟೀಕೆಗೆ ಗುರಿಯಾಗುತ್ತಿದ್ದಾರೆ. ಇದು ಹಳೆಯ ವಿಡಿಯೋವಾಗಿದ್ದು, ಮೆವಾಲಾಲ್​ ಚೌಧರಿ ಜನಗಣ ಮನವನ್ನ ತಪ್ಪುತಪ್ಪಾಗಿ Read more…

ಭೀಕರ ಸರಣಿ ಅಪಘಾತ: ಸ್ಥಳದಲ್ಲೇ ಇಬ್ಬರ ದುರ್ಮರಣ

ಬೆಂಗಳೂರು: ಲಾರಿ, ಕಾರು ಹಾಗೂ ಬೈಕ್ ಗಳ ನಡುವೆ ಸಂಭವಿಸಿದ ಭೀಕರ ಸರಣಿ ಅಪಘಾತದಲ್ಲಿ ಸ್ಥಳದಲ್ಲೇ ಇಬ್ಬರು ಮೃತಪಟ್ಟಿರುವ ದಾರುಣ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆ ನೆಲಮಂಗಲ ಟೌನ್ Read more…

BIG NEWS: ದೀಪಾವಳಿ ಮುಗಿದ ಬೆನ್ನಲ್ಲೇ ಮತ್ತೆ ಹೆಚ್ಚಿದ ಕೊರೊನಾ ಸಂಖ್ಯೆ; ಒಂದೇ ದಿನದಲ್ಲಿ ಪತ್ತೆಯಾದ ಕೇಸ್ ಗಳೆಷ್ಟು…?

ನವದೆಹಲಿ: ದೇಶದಲ್ಲಿ ಕೊರೊನಾ ಅಟ್ಟಹಾಸ ಮುಂದುವರಿದಿದ್ದು, ದೀಪಾವಳಿ ಹಬ್ಬ ಮುಗಿದ ಬೆನ್ನಲ್ಲೇ ಹಾಗೂ ಚಳಿಗಾಲ ಕೂಡ ಆರಂಭವಾಗಿರುವುದರಿಂದ ಕೊರೊನಾ ಸೋಂಕಿತರ ಪತ್ತೆ ಸಂಖ್ಯೆಯಲ್ಲಿ ಮತ್ತೆ ಕೊಂಚ ಏರಿಕೆಯಾಗಿದೆ. ಕಳೆದ Read more…

ಸಿಎಂ ದೆಹಲಿಯಿಂದ ಬಂದ ಬೆನ್ನಲ್ಲೇ ಸಚಿವ ಸ್ಥಾನಾಕಾಂಕ್ಷಿಗಳಿಂದ ಬಿಜೆಪಿ ಅಧ್ಯಕ್ಷ ಕಟೀಲ್ ಭೇಟಿ

ಬೆಂಗಳೂರು: ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರನ್ನು ಸಚಿವ ಸ್ಥಾನದ ಆಕಾಂಕ್ಷಿಗಳು ಭೇಟಿಯಾಗಿ ಚರ್ಚೆ ನಡೆಸಿದ್ದಾರೆ. ಬಿಜೆಪಿ ಶಾಸಕರಾದ ಎಂ.ಪಿ. ರೇಣುಕಾಚಾರ್ಯ, ಶಂಕರ ಪಾಟೀಲ ಮುನೇನಕೊಪ್ಪ, ಪ್ರೊ. Read more…

ಹಜ್ ಯಾತ್ರೆಗೆ ಹೊರಟವರಿಗೆ ಗುಡ್ ನ್ಯೂಸ್: ಇಲ್ಲಿದೆ ಮಾಹಿತಿ

ಶಿವಮೊಗ್ಗ: ಜಿಲ್ಲಾ ವಕ್ಫ್ ಸಲಹಾ ಸಮಿತಿಯು 2021 ರಲ್ಲಿ ಹಜ್ ಯಾತ್ರೆಗೆ ಆನ್‍ಲೈನ್ ಅರ್ಜಿಗಳನ್ನು ಅಹ್ವಾನಿಸಿದೆ. 18-65 ವರ್ಷ ವಯೋಮಿತಿಯೊಳಗಿನವರು ಪಾಸ್‍ಪೋರ್ಟ್ ನವೀಕರಣದ ಅವಧಿ 10 ಜನವರಿ 2022 Read more…

ಕನ್ನಡಿಗರ ವಿರೋಧಕ್ಕೆ ಮಣಿದ ಸರ್ಕಾರ: ಮರಾಠ ಪ್ರಾಧಿಕಾರ ಆದೇಶ ರದ್ದು, ನಿಗಮ ರಚನೆಗೆ ತೀರ್ಮಾನ

ಬೆಂಗಳೂರು: ಮರಾಠ ಅಭಿವೃದ್ಧಿ ಪ್ರಾಧಿಕಾರಕ್ಕೆ ತೀವ್ರ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಕನ್ನಡಿಗರ ವಿರೋಧಕ್ಕೆ ಮಣಿದ ಸರ್ಕಾರ ಆದೇಶವನ್ನು ರದ್ದು ಮಾಡಿದೆ. ಮರಾಠ ಅಭಿವೃದ್ಧಿ ಪ್ರಾಧಿಕಾರ ರಚನೆಗೆ ಬದಲಾಗಿ ನಿಗಮ Read more…

ಅಪರೂಪದ ಬಣ್ಣದ ಜಿರಾಫೆ ರಕ್ಷಣೆಗೆ ಜಿಪಿಎಸ್ ಸಾಧನ..!

ಬೇಟೆಗಾರರಿಂದ ರಕ್ಷಿಸುವ ಕಾರಣಕ್ಕಾಗಿ ಕೀನ್ಯಾದಲ್ಲಿರುವ ವಿಶ್ವದ ಏಕೈಕ ಬಿಳಿ ಜಿರಾಫೆಗೆ ಜಿಪಿಎಸ್​ ಟ್ರ್ಯಾಕಿಂಗ್​​ ಸಾಧನವನ್ನ ಅಳವಡಿಸಲಾಗಿದೆ. ಮಾರ್ಚ್​ನಲ್ಲಿ ಹೆಣ್ಣು ಜಿರಾಫೆ ಹಾಗೂ ಆಕೆಯ ಕರುವನ್ನ ಬೇಟೆಗಾರರು ಕೊಂದ ನಂತರ Read more…

ಮೌತ್ ವಾಶ್​​ಗಿದೆ ಕೊರೊನಾ ಬಗ್ಗು ಬಡಿಯುವ ಸಾಮರ್ಥ್ಯ

ಬಾಯಿಯೊಳಗಿರುವ ಕೀಟಾಣುಗಳು ನಾಶವಾಗಲಿ ಅಂತಾ ಬಳಸುವ ಮೌತ್​ವಾಶ್​​ಗಳು  ಕೊರೊನಾ ವೈರಸ್​ನ್ನೂ ಸಾಯಿಸಬಲ್ಲುವು ಎಂಬ ಕುತೂಹಲಕಾರಿ ಅಂಶ ಅಧ್ಯಯನವೊಂದರಲ್ಲಿ ಬಯಲಾಗಿದೆ. ಕಾರ್ಡಿಫ್​ ಯೂನಿವರ್ಸಿಟಿಯ ಸಂಶೋಧಕರು‌, ಮೌತ್​ವಾಶ್​ ಕೆಲವೇ ಸೆಕೆಂಡ್​ಗಳಲ್ಲಿ ಕೊರೊನಾ Read more…

ಬೆಳ್ಳಂಬೆಳಗ್ಗೆ ಭೀಕರ ಅಪಘಾತ: ಸ್ಥಳದಲ್ಲೇ ಬೈಕ್ ಸವಾರರ ದುರ್ಮರಣ

ಬೆಂಗಳೂರು: ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲದಲ್ಲಿ ಬೆಳ್ಳಂಬೆಳಗ್ಗೆ ಸರಣಿ ಅಪಘಾತವಾಗಿದ್ದು, ಇಬ್ಬರು ಬೈಕ್ ಸವಾರರು ಮೃತಪಟ್ಟಿದ್ದಾರೆ. ನೆಲಮಂಗಲ ಟೌನ್ ನಲ್ಲಿ ಲಾರಿ ಚಾಲಕ ಸಡನ್ ಬ್ರೇಕ್ ಹಾಕಿದಾಗ, ಲಾರಿಗೆ Read more…

ನ್ಯೂಜಿಲೆಂಡ್ ಪೊಲೀಸ್ ಇಲಾಖೆಯಿಂದ ಮುಸ್ಲಿಂ ಮಹಿಳಾ ಸಿಬ್ಬಂದಿಗೆ ವಿಶೇಷ ಸಮವಸ್ತ್ರ

ನ್ಯೂಜಿಲೆಂಡ್​ ಪೊಲೀಸ್​ ಇಲಾಖೆ ಮುಸ್ಲಿಂ ಮಹಿಳಾ ಸಿಬ್ಬಂದಿಗೆ ಹಿಜಾಬ್​ ಸಮವಸ್ತ್ರ ನೀಡುವ ಮೂಲಕ ಮುಸ್ಲಿಂ ಮಹಿಳೆಯರಿಗೆ ಇಲಾಖೆಗೆ ಸೇರುವಂತೆ ಪ್ರೇರೇಪಿಸಲಾಗಿದೆ. ಕಾನ್ಸ್​ಟೇಬಲ್​ ಝೀನಾ ಅಲಿ ನ್ಯೂಜಿಲೆಂಡ್​ ಪೊಲೀಸ್​ ಇಲಾಖೆಯ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...