alex Certify ಕೊರೊನಾ ವಾರಿಯರ್ಸ್ ಮಕ್ಕಳಿಗೆ ಕೇಂದ್ರದಿಂದ ಭರ್ಜರಿ ಬಂಪರ್ ಕೊಡುಗೆ..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕೊರೊನಾ ವಾರಿಯರ್ಸ್ ಮಕ್ಕಳಿಗೆ ಕೇಂದ್ರದಿಂದ ಭರ್ಜರಿ ಬಂಪರ್ ಕೊಡುಗೆ..!

ಕೊರೊನಾ ವಿರುದ್ಧದ ಹೋರಾಟದಲ್ಲಿ ಜೀವದ ಹಂಗು ತೊರೆದು ಕೆಲಸ ಮಾಡುತ್ತಿರುವ ತುರ್ತು ಸೇವಾ ಸಿಬ್ಬಂದಿಗೆ ಗೌರವ ನೀಡುವ ಉದ್ದೇಶದಿಂದ ಕೇಂದ್ರ ಆರೋಗ್ಯ ಹಾಗೂ ಕುಟುಂಬ ಕಲ್ಯಾಣ ಇಲಾಖೆ ಎಂಬಿಬಿಎಸ್​ ಹಾಗೂ ಬಿಡಿಎಸ್​ ಸೀಟು ಹಂಚಿಕೆಯಲ್ಲಿ ಹೊಸ ಕ್ಯಾಟಗರಿ ಪರಿಚಯಿಸಿದೆ.

2020-21ನೇ ಸಾಲಿನ ಎಂಬಿಬಿಎಸ್/ಬಿಡಿಎಸ್​ ಸೀಟ್​ ಹಂಚಿಕೆಯಲ್ಲಿ ಕೋವಿಡ್​ ವಾರಿಯರ್ಸ್ ಮಕ್ಕಳಿಗೆ ವಿಶೇಷ ಕ್ಯಾಟಗರಿಯಡಿಯಲ್ಲಿ ಸೀಟು ಸಿಗಲಿದೆ.

ಇನ್ನು ಈ ವಿಚಾರವಾಗಿ ಮಾತನಾಡಿದ ಕೇಂದ್ರ ಆರೋಗ್ಯ ಸಚಿವ ಡಾ. ಹರ್ಷವರ್ದನ್​ , ಪ್ರತಿ ವಾರ್ಡ್​ನ ಕೊರೊನಾ ವಾರಿಯರ್ಸ್​ ಮಕ್ಕಳಿಗೆ 5 ಮೆಡಿಕಲ್​ ಸೀಟ್​ಗಳನ್ನ ಕಾಯ್ದಿರಿಸಲಾಗುತ್ತೆ. ಈ ಮೂಲಕ ಕೊರೊನಾ ವಾರಿಯರ್ಸ್​ಗೆ ನಾವು ಗೌರವ ನೀಡುತ್ತಿದ್ದೇವೆ ಅಂತಾ ಹೇಳಿದ್ರು.

— ANI (@ANI) November 19, 2020

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...