alex Certify ಹಜ್ ಯಾತ್ರೆಗೆ ಹೊರಟವರಿಗೆ ಗುಡ್ ನ್ಯೂಸ್: ಇಲ್ಲಿದೆ ಮಾಹಿತಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಹಜ್ ಯಾತ್ರೆಗೆ ಹೊರಟವರಿಗೆ ಗುಡ್ ನ್ಯೂಸ್: ಇಲ್ಲಿದೆ ಮಾಹಿತಿ

ಶಿವಮೊಗ್ಗ: ಜಿಲ್ಲಾ ವಕ್ಫ್ ಸಲಹಾ ಸಮಿತಿಯು 2021 ರಲ್ಲಿ ಹಜ್ ಯಾತ್ರೆಗೆ ಆನ್‍ಲೈನ್ ಅರ್ಜಿಗಳನ್ನು ಅಹ್ವಾನಿಸಿದೆ. 18-65 ವರ್ಷ ವಯೋಮಿತಿಯೊಳಗಿನವರು ಪಾಸ್‍ಪೋರ್ಟ್ ನವೀಕರಣದ ಅವಧಿ 10 ಜನವರಿ 2022 ರ ಒಳಗೆ ಇರುವಂತಹವರು http://hajcommittee.gov.in ವೆಬ್‍ಸೈಟ್‍ನಲ್ಲಿ ದಿ: 10.12.2020 ರೊಳಗಾಗಿ ಸಲ್ಲಿಸುವುದು.

ಹಜ್ ಯಾತ್ರೆಯ ಅವಧಿಯು 30 ರಿಂದ 35 ದಿನಗಳು. ಯಾತ್ರೆಯ ಮುಂಗಡ ಹಣ ರೂ. 1.50 ಲಕ್ಷಗಳಾಗಿದ್ದು, ಯಾತ್ರೆಗ ಗರಿಷ್ಠ ರೂ. 3.75 ಲಕ್ಷಗಳಿಗೆ ಹೆಚ್ಚಿಸಲಾಗಿದೆ ಎಂದು ಜಿಲ್ಲಾ ವಕ್ಫ್ ಸಲಹಾ ಸಮಿತಿ ಅಧ್ಯಕ್ಷರು ತಿಳಿಸಿದ್ದಾರೆ. ಮಾಹಿತಿಗಾಗಿ ದೂ.ಸಂ.: 08182- 224825/ 9742710297 ನ್ನು ಸಂಪರ್ಕಿಸಬಹುದಾಗಿದೆ ಎಂದು ಹೇಳಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...