alex Certify Live News | Kannada Dunia | Kannada News | Karnataka News | India News - Part 4275
ಕನ್ನಡ ದುನಿಯಾ
    Dailyhunt JioNews

Kannada Duniya

ಗ್ರಾಪಂ ಎಲೆಕ್ಷನ್ ವಿಶೇಷ: ಒಂದೇ ಪಂಚಾಯತಿಯಲ್ಲಿ ಪತಿ-ಪತ್ನಿಗೆ ಭರ್ಜರಿ ಗೆಲುವು

ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ತಾಲೂಕು ಹೊದಲ – ಅರಳಾಪುರ ಗ್ರಾಮಪಂಚಾಯಿತಿಯಲ್ಲಿ ದಂಪತಿ ಗೆಲುವಿನ ನಗೆ ಬೀರಿದ್ದಾರೆ. ವಿನಾಯಕ ಆಚಾರ್ಯ ಬಿಸಿಎಂ ಎ ವಿಭಾಗದಲ್ಲಿ ಜಯಶಾಲಿಯಾಗಿದ್ದು, ಅವರ ಪತ್ನಿ ನಿಶ್ಚಿತಾ Read more…

15,000 ವಿದ್ಯಾರ್ಥಿಗಳಿಗೆ ಸಿಹಿ ಸುದ್ದಿ: ತರಬೇತಿಯೊಂದಿಗೆ ಕೈಗಾರಿಕೆಗಳಲ್ಲಿ ಉದ್ಯೋಗ ಖಚಿತ

ಬೆಂಗಳೂರು: ರಾಜ್ಯದ ವಿವಿಧೆಡೆಯಲ್ಲಿರುವ ಕರ್ನಾಟಕ ಉಪಕರಣಾಗಾರ ಹಾಗೂ ತರಬೇತಿ ಕೇಂದ್ರಗಳು (ಜಿಟಿಟಿಸಿ) ನೀಡುವ ವೃತ್ತಿಪರ ಕೋರ್ಸುಗಳಿಗೆ ಸಾಕಷ್ಟು ಬೇಡಿಕೆ ಇದ್ದು, ಮುಂದಿನ ವರ್ಷದಿಂದ 15,000 ವಿದ್ಯಾರ್ಥಿಗಳಿಗೆ ಅಲ್ಪಾವಧಿ ತರಬೇತಿ Read more…

BIG NEWS: ಗ್ರಾಪಂ ಚುನಾವಣೆಯಲ್ಲಿ ಗೆದ್ದ ಕಾಂಗ್ರೆಸ್ ಬೆಂಬಲಿತರಿಗೆ ಬಿಜೆಪಿ ಬೆದರಿಕೆ: ಸಿದ್ಧರಾಮಯ್ಯ ಆರೋಪ

ಗ್ರಾಮೀಣ ಪ್ರದೇಶದ ಜನರು ಎಂದೂ ಕಾಂಗ್ರೆಸ್ ಪಕ್ಷವನ್ನು ಕೈ ಬಿಟ್ಟಿಲ್ಲ. ಪಂಚಾಯತ್ ರಾಜ್ ವ್ಯವಸ್ಥೆ ಜಾರಿಗೆ ಬಂದ ದಿನದಿಂದ ಕಾಂಗ್ರೆಸ್ ಪಕ್ಷವನ್ನು ಕೈಬಿಟ್ಟಿಲ್ಲ ಎಂದು ಮಾಜಿ ಸಿಎಂ ಸಿದ್ದರಾಮಯ್ಯ Read more…

ಕೊರೊನಾ ಸಂಕಷ್ಟದ ಮಧ್ಯೆ ಇಲ್ಲಿದೆ ಒಂದು ಖುಷಿ ಸುದ್ದಿ

ತೀವ್ರ ಪರಿಣಾಮ ಬೀರದ ಲಘು ಕೊರೋನಾ ಸೋಂಕು ಮತ್ತು ಲಕ್ಷಣರಹಿತರಲ್ಲೂ ಮೂರ್ನಾಲ್ಕು ತಿಂಗಳ ನಂತರ ಟಿ ಸೆಲ್ ಹಾಗೂ ಪ್ರತಿಕಾಯ ಕಾಣಿಸಿಕೊಂಡಿದ್ದು, ವೈರಾಣುವಿನ ವಿರುದ್ಧ ನಿರೋಧಕ ಶಕ್ತಿ ಹೆಚ್ಚಿಸಿರುವುದು Read more…

BIG NEWS: ಹೊಸ ವರ್ಷಕ್ಕೆ ಸಿಲಿಕಾನ್ ಸಿಟಿಯಲ್ಲಿ ಟಫ್ ರೂಲ್ಸ್ ಜಾರಿ

ಬೆಂಗಳೂರು: ರೂಪಾಂತರ ಕೊರೊನಾ ಆತಂಕದ ನಡುವೆಯೇ ಹೊಸ ವರ್ಷಕ್ಕೆ ಕ್ಷಣಗಣನೆ ಆರಂಭವಾಗಿದ್ದು, ರಾಜಧಾನಿ ಬೆಂಗಳೂರಿನಲ್ಲಿ ಟಫ್ ರೂಲ್ಸ್ ಜಾರಿ ಮಾಡಲಾಗಿದೆ. ಈ ಬಾರಿ ಹೊಸ ವರ್ಷಾಚರಣೆಗೆ ಸಂಪೂರ್ಣ ಬ್ರೇಕ್ Read more…

ರೈಲ್ವೆ ಇಲಾಖೆ ಅದಾನಿ ಒಡೆತನಕ್ಕೆ ಸೇರಿದ್ದಾ..? ಇಲ್ಲಿದೆ ವೈರಲ್​ ಫೋಟೋ ಹಿಂದಿನ ಅಸಲಿ ಸತ್ಯ..!

ಅದಾನಿ ರೈಲ್ವೆ. ರೈಲ್ವೆ ಈಗ ನಮ್ಮ ವೈಯಕ್ತಿಕ ಸಂಪತ್ತು ಎಂದು ಪ್ರಿಂಟ್​ ಮಾಡಲಾದ ಪುಣೆ ಜಂಕ್ಷನ್​​ನ ರೈಲ್ವೆ ಟಿಕೆಟ್​ವೊಂದು ಸಾಮಾಜಿಕ ಜಾಲತಾಣದಲ್ಲಿ ಭಾರೀ ಸದ್ದನ್ನ ಮಾಡ್ತಿದೆ. ಪುಣೆ ಜಂಕ್ಷನ್​ Read more…

ಕುಣಿಯುವ ಕಾರು ಮಾಲೀಕನಿಗೆ ಬಿತ್ತು ಭಾರಿ ದಂಡ

ಉತ್ತರ ಪ್ರದೇಶದ ಘಾಜಿಯಾಬಾದ್ ನಲ್ಲಿ ಕುಣಿಯುವ ಕಾರೊಂದನ್ನು ಪೊಲೀಸರು ಜಪ್ತಿ ಮಾಡಿದ್ದಾರೆ. ದೆಹಲಿ ಮೂಲದ ಕಾರು ಮಾಲೀಕ ನಾಸುಮ್ ಅಹ್ಮದ್ ಎಂಬಾತನಿಗೆ ಬರೋಬ್ಬರಿ 41,500 ರೂ. ದಂಡ ವಿಧಿಸಲಾಗಿದೆ. Read more…

ಜಾಹೀರಾತಿಗೆ ಮೋದಿ – ಯೋಗಿ ಫೋಟೋ ಹಾಕಿದ ಸಚಿವನ ಸಹೋದರ…!

ಮೊಬೈಲ್​ ಫೋನ್​ ಬ್ರ್ಯಾಂಡ್ ಪ್ರಚಾರ ಮಾಡುವುದಕ್ಕೋಸ್ಕರ ಪ್ರಧಾನಿ ಮೋದಿ ಹಾಗೂ ಯುಪಿ ಸಿಎಂ ಯೋಗಿ ಆದಿತ್ಯನಾಥ್​​ರ ಫೋಟೋ ಬಳಕೆ ಮಾಡಿದ್ದಾರೆ ಎಂಬ ಆರೋಪದ ಮೇಲೆ ಉತ್ತರ ಪ್ರದೇಶ ಸಚಿವರ Read more…

ಕಣ್ಣಂಚನ್ನು ತೇವಗೊಳಿಸುತ್ತೆ ಟೆರೇಸ್ ನಿಂದ ಬಿದ್ದ ಅಪ್ಪ -‌ ಮಗಳ ದಾರುಣ ಕತೆ

ಕೊಲ್ಕತ್ತಾ: ಮನೆಯ ನಾಲ್ಕನೇ ಮಹಡಿಯಿಂದ ಬಿದ್ದ ಅಪ್ಪ ಮೃತಪಟ್ಟಿದ್ದು, ಗಂಭೀರವಾಗಿ ಗಾಯಗೊಂಡ ಮಗಳನ್ನು ಉಳಿಸಿಕೊಳ್ಳಲು ತಾಯಿ ಹರಸಹಾಸಡುತ್ತಿರುವ ಘಟನೆ ಪಶ್ಚಿಮ ಬಂಗಾಳದ ಬೆಹಾಲ ಪರ್ನಶ್ರೀಯ ಪಥಕ್ ಪರಾದಲ್ಲಿ ನಡೆದಿದೆ. Read more…

2020 ರ ಶೋಕಗಾಥೆ ಹೇಳುತ್ತಿದೆ ಈ ವಿಡಿಯೋ

ಭಾರೀ ಶೋಕದ ವಾತಾವರಣದಿಂದಲೇ ಆರಂಭಗೊಂಡ 2020ರ ವರ್ಷಪೂರ್ತಿ ಜಗತ್ತಿನೆಲ್ಲೆಡೆ ಬರೀ ಅನಿಶ್ಚಿತತೆಗಳೇ ಆಗಿಬಿಟ್ಟಿವೆ. ಈ ವರ್ಷದಲ್ಲಿ ಜಗತ್ತಿನಾದ್ಯಂತ ಸಂಭವಿಸಿದ ದೊಡ್ಡ ಘಟನೆಗಳನ್ನು ಒಳಗೊಂಡ ವಿಡಿಯೋವೊಂದು ನೆಟ್‌ನಲ್ಲಿ ಸದ್ದು ಮಾಡುತ್ತಿದೆ. Read more…

ತರಗತಿ ಪ್ರವೇಶಕ್ಕೂ ಮುನ್ನ ಮುಖದಲ್ಲಿ ಪ್ರಯತ್ನಪೂರ್ವಕ ನಗು ಬರಿಸಿಕೊಂಡ ಶಿಕ್ಷಕ…! ವಿಡಿಯೋ ನೋಡಿದ ನೆಟ್ಟಿಗರಿಂದ ಮೆಚ್ಚುಗೆಯ ಮಹಾಪೂರ

ಚೀನಾದ ಶಿಕ್ಷಕರೊಬ್ಬರು ತರಗತಿಗೆ ಇನ್ನೇನು ಪ್ರವೇಶಿಸಬೇಕು ಎನ್ನುವಷ್ಟರಲ್ಲಿ ಮುಖದ ಮೇಲೆ ಪ್ರಯತ್ನಪೂರ್ವಕವಾಗಿ ಮಂದಹಾಸ ಬರಿಸಿಕೊಂಡ ಘಟನೆಯೊಂದರ ವಿಡಿಯೋ ವೈರಲ್ ಆಗಿದೆ. ತರಗತಿಯ ಹೊರಗಿನ ಕಾರಿಡಾರ್‌ನಲ್ಲಿ ನಿಂತುಕೊಂಡ ಶಿಕ್ಷಕ, ಆಳವಾದ Read more…

LPG ಅವಶ್ಯಕತೆ ಇಲ್ಲ, ವಿದ್ಯುತ್​ ಅಂತೂ ಬೇಡವೇ ಬೇಡ..! ಆದರೂ ಉರಿಯುತ್ತೆ ಈ ಸ್ಟೌ

ಕೇರಳದ ವ್ಯಕ್ತಿಯೊಬ್ಬ ರಾಕೆಟ್​ ಸ್ಟೌವನ್ನ ಆವಿಷ್ಕಾರ ಮಾಡಿದ್ದು ಇದಕ್ಕೆ ಇಂಧನದ ರೂಪದಲ್ಲಿ ಎಲ್​ಪಿಜಿ ಇಲ್ಲವೇ ವಿದ್ಯುತ್​​ನ ಅವಶ್ಯಕತೆ ಇಲ್ಲವಂತೆ. ಬದಲಾಗಿ ಇದಕ್ಕೆ ಕಟ್ಟಿಗೆ, ತೆಂಗಿನ ಕಾಯಿ ಸಿಪ್ಪೆ ಹಾಗೂ Read more…

ಪ್ರೀತಿ ನಿರಾಕರಣೆ: ಆಸ್ಪತ್ರೆ ಆವರಣದಲ್ಲೇ ನಡೆಯಿತು ಭೀಕರ ಕೃತ್ಯ

ಬೆಳಗಾವಿ: ವಿವಾಹಿತ ಮಹಿಳೆಯ ಹಿಂದೆ ಬಿದ್ದಿದ್ದ ಪಾಗಲ್ ಪ್ರೇಮಿಯೊಬ್ಬ, ಮಹಿಳೆ ತನ್ನ ಪ್ರೀತಿ ನಿರಾಕರಿಸಿದ್ದಕ್ಕಾಗಿ ಬರ್ಬರವಾಗಿ ಹತ್ಯೆ ಗೈದಿರುವ ಘಟನೆ ಬೆಳಗಾವಿಯ ಬಿಮ್ಸ್ ಆಸ್ಪತ್ರೆ ಆವರಣದಲ್ಲಿ ನಡೆದಿದೆ. ಸುಧಾ Read more…

BIG BREAKING: ಮಹಾರಾಷ್ಟ್ರದಲ್ಲಿ ಜನವರಿ 31 ರ ವರೆಗೆ ‌ʼಲಾಕ್‌ ಡೌನ್ʼ ನಿರ್ಬಂಧ

ರೂಪಾಂತರ ಕೊರೊನಾ ಪ್ರಕರಣಗಳು ಭಾರತದಲ್ಲೂ ವರದಿಯಾಗುತ್ತಿದ್ದಂತೆ ಮಹಾರಾಷ್ಟ್ರ ಸರ್ಕಾರ ಮಹತ್ವದ ತೀರ್ಮಾನ ತೆಗೆದುಕೊಂಡಿದೆ. ಜನವರಿ 31 ರ ವರೆಗೆ ಲಾಕ್‌ ಡೌನ್ ನಿರ್ಬಂಧಗಳನ್ನು‌ ಮುಂದುವರೆಸಲಾಗಿದ್ದು, ಸಾರ್ವಜನಿಕರು ಸಹಕರಿಸುವಂತೆ ಕೋರಲಾಗಿದೆ. Read more…

ರೂಪಾಂತರಿ ‘ಕೊರೊನಾ’ ವೈರಸ್ ಕುರಿತು ಮಹತ್ವದ ಮಾಹಿತಿ ಬಹಿರಂಗ

ಕೊರೊನಾ ಮಹಾಮಾರಿಯಿಂದ ಬೇಸತ್ತಿದ್ದ ರಾಜ್ಯದ ಜನತೆಗೆ ಇದೀಗ ಬ್ರಿಟನ್ ರೂಪಾಂತರಿ ವೈರಸ್ ಮತ್ತೆ ಭಾರತಕ್ಕೆ ಕಾಲಿಟ್ಟಿದೆ. ಇಂದು ಬೆಂಗಳೂರಿನಲ್ಲಿ ಮೂರು ಜನರಿಗೆ ರೂಪಾಂತರಿ ವೈರಸ್ ಸೋಂಕು ಕಾಣಿಸಿದೆ. ನಿನ್ನೆಯವರೆಗೆ Read more…

ಹಸಿರು ಜಿಲೇಬಿ ಹಂಚುವ ಮೂಲಕ ರೈತರ ವಿನೂತನ ಪ್ರತಿಭಟನೆ..!

ಸಾಮಾನ್ಯವಾಗಿ ಏನಾದರೂ ಸಭೆ ಸಮಾರಂಭಗಳು ಇದ್ದರೆ ಸಿಹಿ ತಿಂಡಿಗಳನ್ನ ಹಂಚುವ ಮೂಲಕ ಸಂಭ್ರಮಿಸಲಾಗುತ್ತೆ. ಆದರೆ ಸಿಂಗು ಗಡಿಯಲ್ಲಿ ಕೇಂದ್ರ ಸರ್ಕಾರದ ಕೃಷಿ ಮಸೂದೆಯನ್ನ ವಿರೋಧಿಸಿ ಪ್ರತಿಭಟನೆ ನಡೆಸುತ್ತಿರುವ ರೈತರು Read more…

ಪ್ರತಿಭಟ‌ನಾನಿರತ ರೈತರಿಗಾಗಿ ಸಿದ್ಧವಾಯ್ತು ಉಚಿತ ಮಾಲ್…!

ನವದೆಹಲಿ: ಎಪಿಎಂಸಿ ಕಾಯ್ದೆ ತಿದ್ದುಪಡಿ ವಿರೋಧಿಸಿ ನವದೆಹಲಿ ಗಡಿಯಲ್ಲಿ ರೈತರು ನಡೆಸಿರುವ ಪ್ರತಿಭಟನೆ ಮುಂದುವರಿದಿದೆ. ಪ್ರತಿಭಟನಾ‌ನಿರತ ರೈತರ ಮೂಲ‌ ಅವಶ್ಯಕತೆಗಳಿಗಾಗಿ ಎರಡು ಉಚಿತ ಮಾಲ್ ಗಳನ್ನು ತೆರೆಯಲಾಗಿದೆ. ತಿಕರಿ Read more…

ಸ್ವಾತಂತ್ರ್ಯಾ ನಂತರ ಇದೇ ಮೊದಲ ಬಾರಿಗೆ ವಿದ್ಯುತ್​ ಸೌಕರ್ಯ ಕಾಣುತ್ತಿದೆ ಈ ಗ್ರಾಮ..!

ಜಮ್ಮು ಕಾಶ್ಮೀರದ ದೋಡಾ ಜಿಲ್ಲೆಯ ಥಾಟ್ರಿಯಲ್ಲಿನ ಮೂರು ಗ್ರಾಮಗಳು ದೇಶಕ್ಕೆ ಸ್ವಾತಂತ್ರ್ಯ ಬಳಿಕ ಇದೇ ಮೊದಲ ಬಾರಿಗೆ ವಿದ್ಯುತ್​ ಸೌಕರ್ಯವನ್ನ ಪಡೆಯಲು ಸಜ್ಜಾಗಿವೆ. ಉಪ ವಿಭಾಗೀಯ ಮ್ಯಾಜಿಸ್ಟ್ರೇಟ್​​ ಥಾತ್ರಿ Read more…

ಕೊರೊನಾ ಸೋಂಕಿನ ಬಗ್ಗೆ ನಿರ್ಲಕ್ಷ್ಯ ಸಲ್ಲದು: ರಾಜ್ಯದ ಜನತೆಗೆ ಸಿಎಂ ಯಡಿಯೂರಪ್ಪ ಎಚ್ಚರಿಕೆ

ಬೆಂಗಳೂರು: ರಾಜ್ಯದಲ್ಲಿ ರೂಪಾಂತರ ಕೊರೊನಾ ವೈರಸ್ ವ್ಯಾಪಕವಾಗಿ ಹರಡುತ್ತಿದ್ದು, ಈ ನಡುವೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸೋಂಕಿನ ಬಗ್ಗೆ ಎಚ್ಚರಿಕೆ ವಹಿಸುವಂತೆ ರಾಜ್ಯದ ಜನತೆಗೆ ಮನವಿ ಮಾಡಿದ್ದಾರೆ. ಈ ಕುರಿತು Read more…

ತಿಂಡಿ ತಿಂದ ಹಣ ಕೇಳಿದ್ದಕ್ಕೆ ತಂದೆ – ಮಗನನ್ನು ಕುದಿಯುವ ಎಣ್ಣೆಗೆ ನೂಕಿದ ಪಾಪಿ

ಲಖನೌ:ತಿಂದ ತಿಂಡಿಗೆ ಹಣ ಕೇಳಿದ್ದಕ್ಕೆ ಬೀದಿ ಬದಿ ವ್ಯಾಪಾರಿ ಹಾಗೂ ಅವರ ಮಗನನ್ನು ಕುದಿಯುವ ಎಣ್ಣೆಗೆ ನೂಕಿದ ಘಟನೆ ಲಖನೌ ಗೋಮತಿ ನಗರದಲ್ಲಿ ನಡೆದಿದೆ. ಗೋಮತಿ ನಗರದಲ್ಲಿ ಬೀದಿ Read more…

ವಿದ್ಯಾರ್ಥಿಗಳಿಗೆ ಮಧ್ಯಾಹ್ನದ ಬಿಸಿಯೂಟದ ಬದಲು ಮನೆಗೆ ಆಹಾರ ಧಾನ್ಯ…!

ನವದೆಹಲಿ: ವಿದ್ಯಾರ್ಥಿಗಳಿಗೆ ಮಧ್ಯಾಹ್ನದ ಬಿಸಿಯೂಟದ ಬದಲು ಧಾನ್ಯಗಳನ್ನು ಮನೆಗೆ ನೀಡುವುದಾಗಿ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ತಿಳಿಸಿದ್ದಾರೆ. ಇದು ಎಲ್ಲ ಸರ್ಕಾರಿ ಶಾಲೆಗಳ ವಿದ್ಯಾರ್ಥಿಗಳಿಗೆ ಅನ್ವಯವಾಗಲಿದೆ. ಕೋವಿಡ್ ಲಾಕ್ Read more…

ಪಾಕಿಸ್ತಾನದಲ್ಲಿ ಪ್ರತಿ ವರ್ಷ ಸಾವಿರಕ್ಕೂ ಅಧಿಕ ಯುವತಿಯರ ಮತಾಂತರ

ಇಸ್ಲಾಮಾಬಾದ್:ಪಾಕಿಸ್ತಾನದಲ್ಲಿ ಪ್ರತಿ ವರ್ಷ ಸಾವಿರಕ್ಕೂ ಅಧಿಕ ಯುವತಿಯರನ್ನು ಮತಾಂತರ ಮಾಡಿ ವಿವಾಹವಾಗುತ್ತಿರುವ ಆತಂಕಕಾರಿ ಘಟ‌ನೆ ಬೆಳಕಿಗೆ ಬಂದಿದೆ. ನೇಹಾ ಎಂಬ 14 ವರ್ಷದ ಅಲ್ಪಸಂಖ್ಯಾತ ಕ್ರಿಶ್ಚಿಯನ್ ಯುವತಿಯನ್ನು ಮತಾಂತರ Read more…

ವಿಡಿಯೋ: ಹ್ಯಾರಿ ಪಾಟರ್‌ ಬ್ರೈಲ್‌ ಪುಸ್ತಕ ಸಿಕ್ಕ ಖುಷಿಯಲ್ಲಿ ಬಾಲಕಿ

ಬಹಳಷ್ಟು ಮಕ್ಕಳಿಗೆ ಹ್ಯಾರಿ ಪಾಟರ್‌ ಸರಣಿಯ ಪುಸ್ತಕಗಳನ್ನು ಓದುವುದು ಎಂದರೆ ಭಾರೀ ಇಷ್ಟದ ಕೆಲಸ. ಈ ಪುಸ್ತಕವನ್ನು ಈಗ ಬ್ರೈಲ್‌ ಲಿಪಿಗೂ ಭಾಷಾಂತರ ಮಾಡಲಾಗಿದೆ. ವಿಭಿನ್ನ ದೃಷ್ಟಿಯ ಬಾಲಕಿಯೊಬ್ಬಳು Read more…

ರೈಲಿನಲ್ಲಿ ಆಂಧ್ರಕ್ಕೆ ಬಂದ ಮಹಿಳೆಗೆ ರೂಪಾಂತರ ಕೊರೊನಾ

ವಿಜಯವಾಡ: ದಿಲ್ಲಿಯಿಂದ ಆಂಧ್ರಪ್ರದೇಶಕ್ಕೆ ರೈಲಿನಲ್ಲಿ ಬಂದ ಮಹಿಳೆಗೆ ಯುಕೆ ಕೊರೋನಾ ಸೋಂಕು ತಗುಲಿದೆ. ಡಿ.21 ರಂದು ಯುಕೆಯಿಂದ ದಿಲ್ಲಿಗೆ ಬಂದಿಳಿದ ಮಹಿಳೆಯನ್ನು ವಿಮಾನ ನಿಲ್ದಾಣದಲ್ಲಿ ರ್ಯಾಪಿಡ್ ಆಂಟಿಜನ್ ಪರೀಕ್ಷೆಗೆ Read more…

ಕೊರೊನಾ ಸಂಕಷ್ಟದ ನಡುವೆಯೂ ಬದುಕು ಕಟ್ಟಿಕೊಂಡ ಇರಾನ್​ ಮಹಿಳೆಯರು…!

ವಿಶ್ವದ ಉಳಿದ ರಾಷ್ಟ್ರಗಳಂತೆ ಇರಾನ್​ನಲ್ಲೂ ಕೂಡ ಕೊರೊನಾ ವೈರಸ್​ ತನ್ನ ರುದ್ರ ನರ್ತನವನ್ನ ತೋರಿಸುತ್ತಲೇ ಬಂದಿದೆ. ಈ ಸಂಕಷ್ಟದ ನಡುವೆ ಮಹಿಳೆಯರ ಗುಂಪೊಂದು ಮಾಸ್ಕ್​​ಗಳನ್ನ ತಯಾರಿಸಿ ಮಾರಾಟ ಮಾಡುವ Read more…

ನೆಟ್ಟಿಗರನ್ನು ಬೆಚ್ಚಿಬೀಳಿಸಿದೆ ಈ ಸ್ಪೆಷಲ್ ಮಸಾಜ್….!

ಮಸಾಜ್ ಎಂದರೆ ಯಾರಿಗೆ ತಾನೇ ಇಷ್ಟ ಇಲ್ಲ ಹೇಳಿ…? ಆದರೆ ಈಜಿಪ್ಟ್‌‌ನ ಸ್ಪಾ ಒಂದು ಕೊಡ ಮಾಡುತ್ತಿರುವ ಈ ವಿಶೇಷ ಮಸಾಜ್ ಎಂದರೆ ಯಾರಾದರೂ ಬೆಚ್ಚಿ ಬೀಳಲೇಬೇಕು. ಈ Read more…

ಪ್ರತಿಭಟನಾನಿರತ ರೈತರಿಗೆ ಉಚಿತ ವೈಫೈ…!

ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಸಿಂಘು ಗಡಿಯಲ್ಲಿ ಪ್ರತಿಭಟಿಸುತ್ತಿರುವ ರೈತರಿಗೆ ಹಂತ-ಹಂತವಾಗಿ ಉಚಿತ ವೈಫೈ ಹಾಟ್ ಸ್ಪಾಟ್ ನೀಡಲು ಆಮ್ ಆದ್ಮಿ ಪಕ್ಷದ ಸರ್ಕಾರ ನಿರ್ಧರಿಸಿದೆ. ಪಕ್ಷದ ಶಾಸಕ Read more…

ಕೊಲೆಗೆ ಕಾರಣವಾಯ್ತು ಚಿಕನ್ ಸಾಂಬಾರ್..‌..!

ಚಿಕ್ಕ ಚಿಕ್ಕ ವಿಚಾರಗಳಿಗೆ ಪ್ರಾರಂಭವಾದ ಜಗಳಗಳು ಕೊಲೆಯಾಗುವ ಮಟ್ಟಕ್ಕೆ ಬರೋದನ್ನು ಕೇಳಿದ್ದೇವೆ. ನೋಡಿದ್ದೇವೆ. ಇದೀಗ ಇಂತಹದ್ದೇ ಚಿಕ್ಕ ವಿಚಾರಕ್ಕೆ ವ್ಯಕ್ತಿಯೊಬ್ಬ ಕೊಲೆಯಾಗಿರುವ ಘಟನೆ ಶ್ರೀಮಂಗಲ ಪೊನ್ನಂಪೇಟೆ ತಾಲೂಕು ನಾಲ್ಕೇರಿ Read more…

BREAKING NEWS: ಶಿವಮೊಗ್ಗದಲ್ಲಿ ಒಂದೇ ಕುಟುಂಬದ ನಾಲ್ವರಲ್ಲಿ ರೂಪಾಂತರ ಕೊರೊನಾ ಪತ್ತೆ

ಬೆಂಗಳೂರು: ರಾಜ್ಯದಲ್ಲಿ ಬ್ರಿಟನ್ ಕೊರೊನಾ ದಿನದಿಂದ ದಿನಕ್ಕೆ ವ್ಯಾಪಕವಾಗಿ ಹರಡುತ್ತಿದ್ದು, ರಾಜ್ಯದ ಮೂಲೆ ಮೂಲೆಯಲ್ಲೂ ಇದೀಗ ಆತಂಕ ಸೃಷ್ಟಿಸಿದೆ. ಶಿವಮೊಗ್ಗಕ್ಕೂ ರೂಪಾಂತರ ಕೊರೊನಾ ಸೋಂಕು ಕಾಲಿಟ್ಟಿದ್ದು, ನಾಲ್ವರಲ್ಲಿ ಸೋಂಕು Read more…

ದೇವರ ಬಗ್ಗೆ ಅವಹೇಳನಕಾರಿ ಪೋಸ್ಟ್: ಟ್ವಿಟರ್ ವಿರುದ್ಧ ದಾಖಲಾಯ್ತು ಎಫ್ ಐ ಆರ್

ಬೆಂಗಳೂರು: ಜನಪ್ರಿಯ ಸಾಮಾಜಿಕ ಜಾಲತಾಣ ಟ್ವಿಟರ್ ವಿರುದ್ಧ ಎಫ್ ಐ ಆರ್ ದಾಖಲಾಗಿದೆ. ಕಾಳಿ ದೇವಿಯ ಬಗ್ಗೆ ಅವಹೇಳನಕಾರಿ ಪೋಸ್ಟ್ ಮಾಡಿದ ಹಿನ್ನೆಲೆಯಲ್ಲಿ ನ್ಯಾಯಾಲಯದ ಆದೇಶದ ಮೇರೆಗೆ ಎಫ್ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...