alex Certify ವಿಡಿಯೋ: ಹ್ಯಾರಿ ಪಾಟರ್‌ ಬ್ರೈಲ್‌ ಪುಸ್ತಕ ಸಿಕ್ಕ ಖುಷಿಯಲ್ಲಿ ಬಾಲಕಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ವಿಡಿಯೋ: ಹ್ಯಾರಿ ಪಾಟರ್‌ ಬ್ರೈಲ್‌ ಪುಸ್ತಕ ಸಿಕ್ಕ ಖುಷಿಯಲ್ಲಿ ಬಾಲಕಿ

WATCH: Visually Impaired Young Girl's Priceless Reaction on Receiving Braille Harry Potter Books

ಬಹಳಷ್ಟು ಮಕ್ಕಳಿಗೆ ಹ್ಯಾರಿ ಪಾಟರ್‌ ಸರಣಿಯ ಪುಸ್ತಕಗಳನ್ನು ಓದುವುದು ಎಂದರೆ ಭಾರೀ ಇಷ್ಟದ ಕೆಲಸ. ಈ ಪುಸ್ತಕವನ್ನು ಈಗ ಬ್ರೈಲ್‌ ಲಿಪಿಗೂ ಭಾಷಾಂತರ ಮಾಡಲಾಗಿದೆ.

ವಿಭಿನ್ನ ದೃಷ್ಟಿಯ ಬಾಲಕಿಯೊಬ್ಬಳು ತನ್ನ ಮೆಚ್ಚಿನ ಹ್ಯಾರಿ ಪಾಟರ್‌ ಸರಣಿಯ ಪುಸ್ತಕ ಸಿಗುತ್ತಲೇ ಭಾರೀ ಖುಷಿ ಪಡುತ್ತಿರುವ ವಿಡಿಯೋವೊಂದು ವೈರಲ್ ಆಗಿದೆ. ಕೊನೆಗೂ ತನ್ನ ಮೆಚ್ಚಿನ ಪುಸ್ತಕವನ್ನು ಓದುವ ಖುಷಿಯಲ್ಲಿ ಈ ಬಾಲಕಿ ಬಹಳ ಎಕ್ಸೈಟ್ ಆಗಿರುವುದನ್ನು ನೋಡಬಹುದಾಗಿದೆ.

ಕೆಟೆಲಿನ್ ಹೆಸರಿನ ಇನ್‌ಸ್ಟಾಗ್ರಾಂ ಬಳಕೆದಾರರೊಬ್ಬರು ಈ ವಿಡಿಯೋವನ್ನು ಪೋಸ್ಟ್ ಮಾಡಿದ್ದಾರೆ. ತಮ್ಮ ಪುಟ್ಟ ಸೊಸೆ ಎಮ್ರೀ ತನಗೆ ಸಿಕ್ಕ ಕ್ರಿಸ್ಮಸ್ ಗಿಫ್ಟ್‌ ಬಾಕ್ಸ್ ‌ಅನ್ನು ಹೊರತೆಗೆಯುತ್ತಿರುವ ದೃಶ್ಯಾವಳಿಯನ್ನು ಇಲ್ಲಿ ನೋಡಬಹುದಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...