alex Certify Live News | Kannada Dunia | Kannada News | Karnataka News | India News - Part 4208
ಕನ್ನಡ ದುನಿಯಾ
    Dailyhunt JioNews

Kannada Duniya

ಗೆಳೆಯನ ಆರತಕ್ಷತೆ ಕಾರ್ಯಕ್ರಮಕ್ಕೆ ವಿಚಿತ್ರ ಉಡುಗೊರೆ ನೀಡಿ ಸುದ್ದಿಯಾದ ಸ್ನೇಹಿತರು….!

ದೇಶದಲ್ಲಿ ಪೆಟ್ರೋಲ್​ ದರ ದಿನದಿಂದ ದಿನಕ್ಕೆ ಹೆಚ್ಚಾಗ್ತಾ ಇರೋ ವಿಚಾರ ಎಲ್ಲರಿಗೂ ತಿಳಿದೇ ಇದೆ. ಹೀಗಾಗಿ ಓಡಿಶಾದಲ್ಲಿ ಸ್ನೇಹಿತರ ಗುಂಪೊಂದು ತನ್ನ ಗೆಳೆಯನ ಮದುವೆಗೆ ಪೆಟ್ರೋಲ್​ನ್ನೇ ಉಡುಗೊರೆಯಾಗಿ ನೀಡುವ Read more…

ಅಕ್ರಮ ಸಂಬಂಧಕ್ಕೆ ಪತಿಯನ್ನೇ ಕೊಲೆಗೈದ ಪಾಪಿ ಪತ್ನಿ….!

ಪ್ರಿಯತಮನ ಜೊತೆ ಸೇರಿಕೊಂಡು ಪತ್ನಿಯೇ ತನ್ನ ಪತಿಯನ್ನ ಕೊಲೆಗೈದು ಬಳಿಕ ಶವವನ್ನ ಕಾಲುವೆಯಲ್ಲಿ ಬಿಸಾಡಿದ ಘಟನೆ ವಾರಂಗಲ್​ನಲ್ಲಿ ನಡೆದಿದೆ. ಪತಿ ತಲ್ಲಪಲ್ಲಿ ಅನಿಲ್​​ರನ್ನ ಕೊಲೆ ಮಾಡಿದ ಪತ್ನಿ ತಲ್ಲಪಲ್ಲಿ Read more…

ಯೂ ಟ್ಯೂಬ್​​ ಲೈವ್​ನಲ್ಲಿ ಇರುವಾಗಲೇ ಸಾವಿಗೀಡಾದ 60ರ ವೃದ್ಧ…!

​ ಯೂ ಟ್ಯೂಬ್ ಲೈವ್​​ನಲ್ಲಿ ಇರುವಾಗಲೇ ಪಾನಮತ್ತನಾಗಿದ್ದ ವೃದ್ಧನೋರ್ವ ಹಠಾತ್ ಸಾವಿಗೀಡಾದ ಘಟನೆ ರಷ್ಯಾದಲ್ಲಿ ನಡೆದಿದೆ. ಯೂ ಟ್ಯೂಬ್​ ಲೈವ್ ಮಾಡಿದ್ದ 60 ವರ್ಷದ ವೃದ್ಧ ಲೀಟರ್​ಗಟ್ಟಲೇ ವೋಡ್ಕಾ Read more…

50 ವರ್ಷ ಮೇಲ್ಪಟ್ಟವರಿಗೆ ಈ ತಿಂಗಳಿನಿಂದ ಸಿಗಲಿದೆ ಕೊರೊನಾ ಲಸಿಕೆ

ಕೊರೊನಾ ಲಸಿಕೆ ಪ್ರಕ್ರಿಯೆ ಮುಂದುವರೆದಿದೆ. 50 ವರ್ಷಕ್ಕಿಂತ ಮೇಲ್ಪಟ್ಟವರಿಗೆ ಲಸಿಕೆ ಹಾಕುವ ಪ್ರಕ್ರಿಯೆ ಮಾರ್ಚ್ ಎರಡನೇ ಅಥವಾ ಮೂರನೇ ವಾರದಿಂದ ಪ್ರಾರಂಭವಾಗಬಹುದು ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ Read more…

BIG NEWS: ಐಪಿಎಸ್ ಅಧಿಕಾರಿಯನ್ನೂ ಬಿಡದ ವರದಕ್ಷಿಣೆ ಪಿಡುಗು – ಪತಿ ವಿರುದ್ಧ ದೂರು ನೀಡಿದ ಮಹಿಳಾ ಅಧಿಕಾರಿ

ಬೆಂಗಳೂರು: ರಾಜ್ಯದ ಹಿರಿಯ ಮಹಿಳಾ ಐಪಿಎಸ್ ಅಧಿಕಾರಿಯೊಬ್ಬರು ಪತಿ ಹಾಗೂ ಕುಟುಂಬ ಸದಸ್ಯರ ವಿರುದ್ಧ ವರದಕ್ಷಿಣೆ ಕಿರುಕುಳ ಆರೋಪ ಮಾಡಿದ್ದು, ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಐಪಿಎಸ್ ಅಧಿಕಾರಿ Read more…

BIG NEWS: ರಕ್ತದಲ್ಲಿ ಪ್ರಧಾನಿ ಮೋದಿಗೆ ಪತ್ರ ಬರೆದ ರೈತರು

ದಾವಣಗೆರೆ: ಕೇಂದ್ರದ ಕೃಷಿ ಕಾಯ್ದೆ ವಿರೋಧಿಸಿ ರಾಜ್ಯದಲ್ಲಿ ರೈತರು ಮತ್ತೊಮ್ಮೆ ಬೀದಿಗಿಳಿದು ಹೋರಾಟ ನಡೆಸಿದ್ದು, ಹೆದ್ದಾರಿ ತಡೆಗೆ ಮುಂದಾಗಿದ್ದಾರೆ. ಈ ನಡುವೆ ವಿವಿಧೆಡೆಗಳಲ್ಲಿ ರೈತರು ವಿಭಿನ್ನ ರೀತಿಯಲ್ಲಿ ಪ್ರತಿಭಟನೆ Read more…

ತಿರುಪತಿ ತಿರುಮಲ ದೇವಸ್ಥಾನಕ್ಕೆ ತೆರಳಲಿಚ್ಚಿಸುವವರಿಗೆ ಇಲ್ಲಿದೆ ಪ್ರಮುಖ ಮಾಹಿತಿ

ಕೊರೊನಾ ಕಾರಣದಿಂದಾಗಿ ತಿರುಪತಿ ತಿರುಮಲ ದೇಗುಲದ ದರ್ಶನ ಮಾಡಲಾಗದೇ ಬೇಸರದಲ್ಲಿರುವ ಭಕ್ತರಿಗೆ ಆಂಧ್ರ ಪ್ರದೇಶ ರಸ್ತೆ ಸಾರಿಗೆ ನಿಗಮ ಗುಡ್​ ನ್ಯೂಸ್​ ನೀದಿದೆ. ತಿರುಪತಿ ಭಕ್ತರಿಗೆಂದೇ 1000 ಶೀಘ್ರ Read more…

BIG NEWS: ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಯಾಗಿ ಮೊದಲ ಬಾರಿ ಟ್ರಾನ್ಸ್ ಕ್ವೀನ್ ಆಯ್ಕೆ

ಮಂಗಳೂರು: ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಯಾಗಿ ಇದೇ ಮೊದಲ ಬಾರಿಗೆ ಮಂಗಳಮುಖಿಯೋರ್ವರನ್ನು ಆಯ್ಕೆ ಮಾಡಲಾಗಿದೆ. ಮಂಗಳೂರು ದಕ್ಷಿಣ ಯುವ ಪ್ರಧಾನ ಕಾರ್ಯದರ್ಶಿಯಾಗಿ ಬ್ಯೂಟಿಷಿಯನ್, ಪರಿವರ್ತನ್ ಟ್ರಾನ್ಸ್ ಕ್ವೀನ್ ಸಂಜನಾ Read more…

BIG NEWS: 54,16,849 ಜನರಿಗೆ ವ್ಯಾಕ್ಸಿನೇಷನ್ – 1,05,10,796 ಜನರು ಡಿಸ್ಚಾರ್ಜ್

ನವದೆಹಲಿ: ದೇಶದಲ್ಲಿ ಕಳೆದ 24 ಗಂಟೆಯಲ್ಲಿ 11,713 ಜನರಲ್ಲಿ ಕೊರೊನಾ ಸೋಂಕು ಪತ್ತೆಯಾಗಿದೆ. ಈ ಮೂಲಕ ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 1,08,14,304ಕ್ಕೆ ಏರಿಕೆಯಾಗಿದೆ. ಕಳೆದ 24 ಗಂಟೆಯಲ್ಲಿ Read more…

ಚಕ್ಕಾ ಜಾಮ್ ಹೋರಾಟ: ಪ್ರತಿಭಟನಾ ನಿರತ ರೈತರಿಗೆ ಪೊಲೀಸರಿಂದ ಷರತ್ತು

ಬೆಂಗಳೂರು: ಕೇಂದ್ರ ಸರ್ಕಾರದ ಕೃಷಿ ತಿದ್ದುಪಡಿ ಕಾಯ್ದೆ ವಿರೋಧಿಸಿ ರೈತ ಸಂಘಟನೆಗಳ ಒಕ್ಕೂಟ ಕರೆ ನೀಡಿರುವ ಚಕ್ಕಾ ಜಾಮ್ ಹೋರಾಟಕ್ಕೆ ರಾಜ್ಯ ರೈತ ಸಂಘಟನೆಗಳು ಬೆಂಬಲ ನೀಡಿದ್ದು, ರಾಜ್ಯದಲ್ಲೂ Read more…

ಸ್ನೇಹಿತರೊಂದಿಗೆ ಡ್ಯಾನ್ಸ್ ಮಾಡಲು ಗಂಡನಿಂದ ಹಿಂಸೆ; ದುಡುಕಿದ ಪತ್ನಿ

ಬೆಂಗಳೂರು: ಸ್ನೇಹಿತರ ಜೊತೆ ಡ್ಯಾನ್ಸ್ ಮಾಡುವಂತೆ ಗಂಡ ಕಿರುಕುಳ ನೀಡಿದ್ದರಿಂದ ನೊಂದ ಪತ್ನಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ವರ್ತೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. 38 ವರ್ಷದ ಮಹಿಳೆ Read more…

ಪ್ರೇಮಿಗಳ ಮೇಲೆ ಭೀಕರ ದಾಳಿ: ಪ್ರೀತಿಸಿ ಮದುವೆಯಾಗಿದ್ದಕ್ಕೆ ಘೋರ ಕೃತ್ಯ

ಹೈದರಾಬಾದ್: ಅಂತರ್ಜಾತಿ ವಿವಾಹವಾಗಿದ್ದ ನವದಂಪತಿಯ ಮೇಲೆ ಹುಡುಗಿ ಮನೆಯವರು ಭೀಕರ ದಾಳಿ ನಡೆಸಿದ್ದಾರೆ. ತೆಲಂಗಾಣದ ನಲಗೊಂಡ ಜಿಲ್ಲೆ ಮಿರಿಯಾಲಗುಡ ಪಟ್ಟಣದಲ್ಲಿ ಘಟನೆ ನಡೆದಿದೆ. 24 ವರ್ಷದ ಸಂದೀಪ್ ಮತ್ತು Read more…

ಎಡ-ಬಲ ತಿಳಿಯದವರಿಗೆ ಇಲ್ಲಿದೆ ಹೊಸ ಐಡಿಯಾ

ಸಿಡ್ನಿ: ಎಡ, ಬಲ ಹಾಗೂ ದಿಕ್ಕುಗಳ ಬಗ್ಗೆ ಮಕ್ಕಳಿಗೆ ಗೊಂದಲವಿರುವುದು ಸಹಜ.‌ ಆದರೆ, ಕೆಲವರು ದೊಡ್ಡವರಾದ ಮೇಲೂ ಈ ಗೊಂದಲದಿಂದ ತೊಂದರೆ ಅನುಭವಿಸುತ್ತಾರೆ. ಇತ್ತೀಚೆಗೆ ಕಲಾವಿದೆಯೊಬ್ಬಳು ಹಾಕಿದ ಇನ್ಸ್ಟಾಗ್ರಾಂ Read more…

ಎದೆ ನಡುಗಿಸುತ್ತೆ ಈ ವೈರಲ್ ವಿಡಿಯೋ….!

ಹಾವಿನ ಹೆಸರು ಕೇಳಿದ್ರೆ ಸಾಕು ಮೈ ಝುಂ ಎನ್ನುತ್ತೆ. ಅಂತದ್ರಲ್ಲಿ ಅದನ್ನ ಮೈಮೇಲೆ ಬಿಟ್ಕೋಳೋದು ಅಂದ್ರೆ ಗುಂಡಿಗೆ ಗಟ್ಟಿ ಇರಲೇಬೇಕು. ಆದರೆ ಇಲ್ಲೊಬ್ಬ ಭೂಪ ದೈತ್ಯಾಕಾರದ ರಾಶಿ ರಾಶಿ Read more…

ವ್ಯಾಲೆಂಟೈನ್ಸ್​ ಡೇ ಆಚರಿಸಲು ಬಾಡಿಗೆಗೆ ಸಿಗ್ತಾನೆ ಲವ್ವರ್…!

ವ್ಯಾಲೆಂಟೈನ್ಸ್​ ಡೇಗೆ ಇನ್ನೇನು ಕೆಲವೇ ದಿನಗಳು ಬಾಕಿ ಉಳಿದಿದೆ. ಪ್ರೇಮಿಗಳು ವಿಶೇಷ ದಿನದಂದು ಯಾವ್ಯಾವ ಉಡುಗೊರೆಗಳನ್ನ ಕೊಡಬೇಕು ಎಂದು ಪ್ಲಾನ್​ ಮಾಡ್ತಿರ್ತಾರೆ. ಇವೆಲ್ಲದರ ಮಧ್ಯೆ ಇಲ್ಲೊಬ್ಬ ವ್ಯಕ್ತಿ ನೀವು Read more…

ದಂಗಾಗಿಸುತ್ತೆ 180 ವರ್ಷ ಬದುಕಲು ಈತ ಮಾಡ್ತಿರುವ ಪ್ರಯತ್ನ…!

ನ್ಯೂಯಾರ್ಕ್: ಅಜರಾಮರರಾಗಬೇಕು ಎಂಬುದು ಹೆಚ್ಚಿನ ಹುಲು ಮಾನವರ ಬಯಕೆ. ಮುಪ್ಪೇ ಬರಬಾರದು ಎಂದು ಪುರಾಣ ಕಾಲದಲ್ಲಿ ತಪಸ್ಸು ಮಾಡಿ ದೇವರಿಂದ ವರ ಪಡೆದವರನ್ನು ಕೇಳಿದ್ದೇವೆ. ಆದರೆ, ಈಗ ಕಲಿಯುಗ. Read more…

ಪ್ರಧಾನಿ ಮೋದಿ ಹತ್ಯೆ ಮಾಡುವುದಾಗಿ ಪೋಸ್ಟ್ ಹಾಕಿದವನು ಅರೆಸ್ಟ್

ಪುದುಚೇರಿ: ಪ್ರಧಾನಿ ನರೇಂದ್ರ ಮೋದಿಯವರನ್ನು ಕೊಲ್ಲಲು ನಾನು ಸಿದ್ಧನಿದ್ದೇನೆ. ಇದಕ್ಕಾಗಿ ನನಗೆ 5 ಕೋಟಿ ರೂ. ಕೊಡಲು ಯಾರು ಸಿದ್ಧರಿದ್ದೀರಿ ? ಫೇಸ್ ಬುಕ್ ನಲ್ಲಿ ಹೀಗೊಂದು ಆತಂಕಕಾರಿ Read more…

BIG NEWS: ಶೀಘ್ರವೇ ಶುರುವಾಗಲಿದೆ 1 -8 ನೇ ತರಗತಿ –ಸಚಿವ ಸುರೇಶ್ ಕುಮಾರ್ ಮಾಹಿತಿ

ರಾಜ್ಯದಲ್ಲಿ ಒಂದರಿಂದ ಎಂಟನೇ ತರಗತಿಗಳನ್ನು ಶೀಘ್ರವೇ ಆರಂಭಿಸಲು ಚಿಂತನೆ ನಡೆಸಲಾಗಿದೆ. ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ಈ ಬಗ್ಗೆ ಮಾಹಿತಿ ನೀಡಿದ್ದಾರೆ. ಗೌರಿಬಿದನೂರು ತಾಲ್ಲೂಕಿನ Read more…

ವಿದ್ಯಾರ್ಥಿಗಳಿಗೆ ಮತ್ತೊಂದು ಗುಡ್ ನ್ಯೂಸ್: ಡಿಜಿಟಲ್ ಹೆಲ್ತ್ ಕಾರ್ಡ್ ವಿತರಣೆಗೆ ಶಿಫಾರಸು

ಬೆಂಗಳೂರು: ವಿದ್ಯಾರ್ಥಿಗಳಿಗೆ ಡಿಜಿಟಲ್ ಹೆಲ್ತ್ ಕಾರ್ಡ್ ನೀಡುವಂತೆ ಸರ್ಕಾರಕ್ಕೆ ಶಿಕ್ಷಣ ಸುಧಾರಣೆಗಳ ಸಲಹೆಗಾರ ಎಂ.ಆರ್. ದೊರೆಸ್ವಾಮಿ ಶಿಫಾರಸು ಮಾಡಿದ್ದಾರೆ. ರಾಜ್ಯದ ಎಲ್ಲಾ ಸರ್ಕಾರಿ ಶಾಲೆಗಳ ವಿದ್ಯಾರ್ಥಿಗಳಿಗೆ ಡಿಜಿಟಲ್ ಹೆಲ್ತ್ Read more…

9 ತಿಂಗಳ ಬಳಿಕ ಆಸ್ಪತ್ರೆಯಿಂದ ಡಿಸ್ಚಾರ್ಜ್​ ಆದ ಬಾಲಕಿಗೆ ಸಿಕ್ತು ಅದ್ದೂರಿ ‘ಬೀಳ್ಕೊಡುಗೆ’

ಮೆಕ್ಸಿಕೋ ನಗರದ ಆಸ್ಪತ್ರೆಯೊಂದರಲ್ಲಿ ಬರೋಬ್ಬರಿ 9 ತಿಂಗಳುಗಳ ಕಾಲ ಕೋವಿಡ್​ ವಿರುದ್ಧ ಹೋರಾಟ ನಡೆಸಿದ 4 ವರ್ಷದ ಬಾಲಕಿ ಡಿಸ್ಚಾರ್ಜ್​ ಆಗಿದ್ದು ಆಸ್ಪತ್ರೆ ಸಿಬ್ಬಂದಿ ಬಾಲಕಿಯನ್ನ ಅದ್ಧೂರಿಯಾಗಿ ಬೀಳ್ಕೊಟ್ಟಿದ್ದಾರೆ. Read more…

ಇಲ್ಲಿದೆ ವಿಶ್ವದ ಅತಿ ಎತ್ತರದ ರೋಲರ್ ಕೋಸ್ಟರ್

ರಿಯಾದ್: ವಿಮಾನವನ್ನೋ ಹೆಲಿಕ್ಯಾಪ್ಟರನ್ನೋ ಏರದೇ ಇನ್ನೇನು ಬಾನನ್ನು ಮುಟ್ಟೇ ಬಿಡುತ್ತೇನೆ ಎಂಬಷ್ಟು ಎತ್ತರಕ್ಕೇರಬೇಕಾ..? ಹಾಗಿದ್ದರೆ ಸೌದಿ ಅರೇಬಿಯಾಕ್ಕೆ ಹೋಗಿ. ವಿಶ್ವದ ಅತಿ ಎತ್ತರದ ಹಾಗೂ ವೇಗದ ರೋಲರ್ ಕೋಸ್ಟರ್ Read more…

ವಜ್ರದ ಮೇಲಿನ ವ್ಯಾಮೋಹಕ್ಕೆ ಪ್ರಖ್ಯಾತ ರ್ಯಾಪರ್​ ಮಾಡಿದ್ದೇನು ಗೊತ್ತಾ…?

ವಜ್ರದ ಆಭರಣ ಅಂದ್ರೆ ಬಹುತೇಕ ಮಹಿಳೆಯರಿಗೆ ಅಚ್ಚುಮೆಚ್ಚು. ಕೆಲವು ಪುರುಷರು ಕೂಡ ವಜ್ರದ ಹರಳನ್ನ ಇಷ್ಟಪಡ್ತಾರೆ. ವಜ್ರವನ್ನ ಕಿವಿಯೋಲೆಯಾಗಿ, ಸರವಾಗಿ, ಉಂಗುರ, ಬಳೆ ಹೀಗೆ ವಿವಿಧ ಆಭರಣಗಳ ರೂಪದಲ್ಲಿ Read more…

‘ಕೊರೊನಾ’ ಲಸಿಕೆ ಸ್ವೀಕರಿಸುತ್ತಿದ್ದಂತೆಯೇ ಬದಲಾಯ್ತು ಭಾಷೆ…!

ಸೋಶಿಯಲ್​ ಮೀಡಿಯಾದಲ್ಲಿ  ದಿನನಿತ್ಯ ಸಾಕಷ್ಟು ವಿಡಿಯೋಗಳು ವೈರಲ್​ ಆಗ್ತಾನೇ ಇರುತ್ತವೆ. ಈ ಸಾಲಿಗೆ ಇದೀಗ ಇನ್ನೊಂದು ವಿಚಿತ್ರ ವಿಡಿಯೋ ಸೇರ್ಪಡೆಯಾಗಿದೆ. ಕೊರೊನಾ ಲಸಿಕೆಯನ್ನ ಪಡೆದ ವ್ಯಕ್ತಿ ತನ್ನ ಅನುಭವವನ್ನ Read more…

ವಿಕಲಚೇತನ ಸರ್ಕಾರಿ ನೌಕರರಿಗೆ ಗುಡ್ ನ್ಯೂಸ್: ವರ್ಕ್ ಫ್ರಂ ಹೋಮ್ ಗೆ ಅವಕಾಶ

ಬೆಂಗಳೂರು: ರಾಜ್ಯದ ನಾನಾ ಇಲಾಖೆಗಳು ಮತ್ತು ಸಚಿವಾಲಯದಲ್ಲಿ ಸೇವೆ ಸಲ್ಲಿಸುತ್ತಿರುವ ದೃಷ್ಟಿ ದೋಷ ಹಾಗೂ ಇತರೆ ವಿಶೇಷಚೇತನ ಅಧಿಕಾರಿಗಳು, ನೌಕರರು ಮನೆಯಿಂದಲೇ ಕಾರ್ಯನಿರ್ವಹಿಸುವಂತೆ ಸರ್ಕಾರದಿಂದ ಸುತ್ತೋಲೆ ಹೊರಡಿಸಲಾಗಿದೆ. ಇದರಿಂದಾಗಿ Read more…

SP ಹೆಸರಲ್ಲಿ PSI ನಿಂದ 8.5 ಲಕ್ಷ ರೂ. ಪಡೆದಿದ್ದ ವಂಚಕ ಅರೆಸ್ಟ್

ಕಲಬುರಗಿ: ಜಿಲ್ಲಾ ಪೊಲೀಸ್ ಅಧೀಕ್ಷಕರ ಹೆಸರು ಹೇಳಿ ಪಿಎಸ್ಐ ಅವರಿಂದ 8.5 ಲಕ್ಷ ರೂಪಾಯಿ ಪಡೆದಿದ್ದ ಆರೋಪಿಯನ್ನು ಬಂಧಿಸಲಾಗಿದೆ. ಪಿಎಸ್ಐ ಮಂಜುನಾಥ ಹೂಗಾರ ಅವರಿಂದ 8.5 ಲಕ್ಷ ರೂಪಾಯಿ Read more…

ರಾತ್ರಿ ಕಳೆದು ಬೆಳಗಾಗೋವಷ್ಟರಲ್ಲಿ ಕೋಟ್ಯಾಧಿಪತಿಯಾದ ಮೀನುಗಾರ…!

ನೀವು ರಾತ್ರಿ ಮಲಗಿದ ವೇಳೆ ಕೋಟ್ಯಾಧಿಪತಿಯಾದಂತೆ ಕನಸು ಕಾಣುತ್ತೀರಿ ಹಾಗೂ ಮಾರನೇ ದಿನವೇ ಈ ಕನಸು ನನಸಾಗಿ ಬಿಡುತ್ತೆ ಅನ್ನೋದನ್ನ ಊಹೆ ಮಾಡ್ಕೊಳ್ಳಿ. ಥೈಲ್ಯಾಂಡ್​ನ ಮೀನುಗಾರರೊಬ್ಬರ ಜೀವನದಲ್ಲಿ ಈ Read more…

UPSC ಪರೀಕ್ಷೆ: ಅಭ್ಯರ್ಥಿಗಳಿಗೆ ಮತ್ತೊಂದು ಗುಡ್ ನ್ಯೂಸ್

ನವದೆಹಲಿ: 2020 ರಲ್ಲಿ ಕೊನೆಯ ಬಾರಿ ಯುಪಿಎಸ್ಸಿ ಪರೀಕ್ಷೆ ಬರೆಯುವ ಅವಕಾಶ ಇದ್ದವರಿಗೆ ಪರೀಕ್ಷೆ ಬರೆಯಲು ಮತ್ತೊಂದು ಹೆಚ್ಚುವರಿ ಅವಕಾಶ ನೀಡಲಾಗುವುದು. ಕೊರೋನಾ ಕಾರಣದಿಂದಾಗಿ ಪರೀಕ್ಷೆಗೆ ಸರಿಯಾಗಿ ಸಿದ್ಧತೆ Read more…

ಕಾರ್ಡಿ ಬಿ ಪೋಸ್ಟ್‌ ಕಂಡು ದೇಸೀ ನೆಟ್ಟಿಗರು ಫುಲ್ ಖುಷ್…!

ಅಮೆರಿಕದ ರ‍್ಯಾಪರ್‌ ಹಾಗೂ ಗೀತರಚನಗಾತಿ ಕಾರ್ಡಿ ಬಿ ಸಾಮಾಜಿಕ ಜಾಲತಾಣವೊಂದರಲ್ಲಿ ಪೋಸ್ಟ್ ಮಾಡಿದ ವಿಡಿಯೋ ಕಂಡು ದೇಸೀ ನೆಟ್ಟಿಗರು ಭಾರೀ ಖುಷಿ ಪಟ್ಟಿದ್ದಾರೆ. 1981ರ ಹಿಟ್ ಹಾಡು ’ಕಲಿಯೋಂಕೀ Read more…

ಅತಿಥಿ ಉಪನ್ಯಾಸಕರಿಗೆ ಗುಡ್ ನ್ಯೂಸ್: ಎಲ್ಲಾ ಉಪನ್ಯಾಸಕರ ನೇಮಕಾತಿಗೆ ನಿರ್ಧಾರ

ಬೆಂಗಳೂರು: 2019 – 20 ರಲ್ಲಿ ಕರ್ತವ್ಯ ನಿರ್ವಹಿಸಿದ್ದ ಎಲ್ಲಾ 14,183 ಅತಿಥಿ ಉಪನ್ಯಾಸಕರನ್ನು ಪ್ರಸಕ್ತ ಸಾಲಿನಲ್ಲಿ ಮುಂದುವರೆಸಲು ಕ್ರಮಕೈಗೊಳ್ಳುವುದಾಗಿ ಉನ್ನತ ಶಿಕ್ಷಣ ಸಚಿವರಾದ ಉಪಮುಖ್ಯಮಂತ್ರಿ ಡಾ.ಸಿ.ಎನ್. ಅಶ್ವತ್ಥನಾರಾಯಣ Read more…

ಪ್ಲಾಸ್ಟಿಕ್ ತ್ಯಾಜ್ಯದಿಂದ ಕಾಂಕ್ರೀಟ್‌ಗಿಂತ ಗಟ್ಟಿಯಾದ ಇಟ್ಟಿಗೆ ಸಿದ್ದ

ವ್ಯಾಪಕವಾಗುತ್ತಿರುವ ಪ್ಲಾಸ್ಟಿಕ್ ಮಾಲಿನ್ಯಕ್ಕೆ ಕಡಿವಾಣ ಹಾಕಲು ಮುಂದಾದ ಕೆನ್ಯಾದ ಝಾಂಬಿ ಮಟೀ ಅನುಕರಣೀಯ ಕಾರ್ಯವೊಂದಕ್ಕೆ ಮುಂದಾಗಿದ್ದಾರೆ. ಪ್ಲಾಸ್ಟಿಕ್ ತ್ಯಾಜ್ಯಕ್ಕೆ ಈಕೆ ಕೊಡುತ್ತಿರುವ ಮರುರೂಪವನ್ನು ಜಗತ್ತಿನ ಅಗ್ರ ಕಾರ್ಖಾನೆಗಳೂ ಸಹ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...