alex Certify ಕಾರ್ಡಿ ಬಿ ಪೋಸ್ಟ್‌ ಕಂಡು ದೇಸೀ ನೆಟ್ಟಿಗರು ಫುಲ್ ಖುಷ್…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕಾರ್ಡಿ ಬಿ ಪೋಸ್ಟ್‌ ಕಂಡು ದೇಸೀ ನೆಟ್ಟಿಗರು ಫುಲ್ ಖುಷ್…!

ಅಮೆರಿಕದ ರ‍್ಯಾಪರ್‌ ಹಾಗೂ ಗೀತರಚನಗಾತಿ ಕಾರ್ಡಿ ಬಿ ಸಾಮಾಜಿಕ ಜಾಲತಾಣವೊಂದರಲ್ಲಿ ಪೋಸ್ಟ್ ಮಾಡಿದ ವಿಡಿಯೋ ಕಂಡು ದೇಸೀ ನೆಟ್ಟಿಗರು ಭಾರೀ ಖುಷಿ ಪಟ್ಟಿದ್ದಾರೆ.

1981ರ ಹಿಟ್ ಹಾಡು ’ಕಲಿಯೋಂಕೀ ಚಮನ್’ ಹಾಡನ್ನು ಹಿನ್ನೆಲೆಯಲ್ಲಿ ಹಾಕಿಕೊಂಡು ಈ ವಿಡಿಯೋ ಕ್ಲಿಪ್ ಮಾಡಲಾಗಿದ್ದು, ತಮ್ಮ ಮುಂಬರುವ ಸಿಂಗಲ್‌ ’ಅಪ್‌’ ಬಗ್ಗೆ ಮಾತನಾಡಿದ್ದಾರೆ ಕಾರ್ಡಿ.

‘ಇನ್ಸ್ ಪೆಕ್ಟರ್ ವಿಕ್ರಂ’ ಚಿತ್ರದ ಲಿರಿಕಲ್ ವಿಡಿಯೋ ರಿಲೀಸ್

ಕಪ್ಪು ಧಿರಿಸಿನಲ್ಲಿ ಕಂಗೊಳಿಸುತ್ತಿರುವ ಕಾರ್ಡಿ, ಮೆಟ್ಟಿಲುಗಳಿಂದ ಇಳಿದು ಬರುತ್ತಲೇ, ಹಿನ್ನೆಲೆಯಲ್ಲಿ ಬರುತ್ತಿದ್ದ ಹಾಡು ಮುಗಿಯುತ್ತಲೇ, “ನಾಳೆ ನನಗೊಂದು ಘೋಷಣೆ ಮಾಡುವುದಿದೆ. ಬೈ” ಎಂದಿದ್ದಾರೆ.

ಈ ವಿಡಿಯೋ ವೈರಲ್ ಆಗಿದ್ದು, 1.4 ದಶಲಕ್ಷ ವೀವ್ಸ್‌ಗಳೊಂದಿಗೆ 74,000 ಲೈಕ್ಸ್‌ ಗಿಟ್ಟಿಸಿಕೊಂಡಿದೆ.

https://twitter.com/iamcardib/status/1356072991927353348?ref_src=twsrc%5Etfw%7Ctwcamp%5Etweetembed%7Ctwterm%5E1356072991927353348%7Ctwgr%5E%7Ctwcon%5Es1_&ref_url=https%3A%2F%2Fwww.indiatoday.in%2Ftrending-news%2Fstory%2Fkaliyon-ka-chaman-plays-in-cardi-b-s-viral-video-desi-twitter-is-elated-1765578-2021-02-03

https://twitter.com/PZeemin/status/1356133877664804866?ref_src=twsrc%5Etfw%7Ctwcamp%5Etweetembed%7Ctwterm%5E1356133877664804866%7Ctwgr%5E%7Ctwcon%5Es1_&ref_url=https%3A%2F%2Fwww.indiatoday.in%2Ftrending-news%2Fstory%2Fkaliyon-ka-chaman-plays-in-cardi-b-s-viral-video-desi-twitter-is-elated-1765578-2021-02-03

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...