alex Certify Live News | Kannada Dunia | Kannada News | Karnataka News | India News - Part 4161
ಕನ್ನಡ ದುನಿಯಾ
    Dailyhunt JioNews

Kannada Duniya

ಸ್ಕ್ಯಾನಿಂಗ್ ಸೆಂಟರ್ ಗೆ ಬಂದ ಗರ್ಭಿಣಿ, ವೈದ್ಯನಿಂದ ಆಘಾತಕಾರಿ ಕೃತ್ಯ

ಗ್ರೇಟರ್ ನೋಯ್ಡಾ: ಅಲ್ಟ್ರಾಸೌಂಡ್ ಮಾಡಿಸಲು ಹೋಗಿದ್ದ ಗರ್ಭಿಣಿಗೆ ವೈದ್ಯ ಲೈಂಗಿಕ ಕಿರುಕುಳ ನೀಡಿದ ಆರೋಪ ಕೇಳಿ ಬಂದಿದೆ. ಉತ್ತರಪ್ರದೇಶದ ಗ್ರೇಟರ್ ನೋಯ್ಡಾದಲ್ಲಿರುವ ದಾದ್ರಿ ಪ್ರದೇಶದ ವಿದ್ಯಾ ಆಲ್ಟ್ರಾಸೌಂಡ್ ಕೇಂದ್ರದಲ್ಲಿ Read more…

ರಾಜ್ಯದಲ್ಲಿ 1526 ಜನರಿಗೆ ಕೊರೋನಾ, 25379 ಸಕ್ರಿಯ ಪ್ರಕರಣ

ಬೆಂಗಳೂರು: ರಾಜ್ಯದಲ್ಲಿ ಇಂದು 1526 ಜನರಿಗೆ ಕೊರೋನಾ ಪಾಸಿಟಿವ್ ವರದಿ ಬಂದಿದೆ. ಇದರೊಂದಿಗೆ ಒಟ್ಟು ಸೋಂಕಿತರ ಸಂಖ್ಯೆ 8,81,086 ಕ್ಕೆ ಏರಿಕೆಯಾಗಿದೆ. ರಾಜ್ಯದಲ್ಲಿ ಇಂದು 12 ಮಂದಿ ಸೋಂಕಿತರು Read more…

BIG NEWS: ಅನ್ನದಾತ ರೈತರ ಆಕ್ರೋಶಕ್ಕೆ ಮಣಿದ ಮೋದಿ ಸರ್ಕಾರ

ಚಂಡೀಗಢ: ಕೇಂದ್ರ ಸರ್ಕಾರದ ಕೃಷಿ ಕಾಯ್ದೆಗಳ ವಿರುದ್ಧ ಹೋರಾಟ ಕೈಗೊಂಡಿರುವ ರೈತರು ದೆಹಲಿಗೆ ಪ್ರವೇಶಿಸಲು ಅನುಮತಿ ನೀಡಲಾಗಿದೆ. ಕೇಂದ್ರ ಗೃಹ ಸಚಿವಾಲಯದ ಅಧಿಕಾರಿಗಳು ದೆಹಲಿಯಲ್ಲಿ ಆಂದೋಲನ ನಡೆಸಲು ಅವಕಾಶ Read more…

ನಗು ತರಿಸುತ್ತೆ ಬೆಕ್ಕಿನ ಈ ಮುದ್ದು ಮುದ್ದಾದ ವೇಷ…!

ಬೆಕ್ಕಿನ ತುಂಟಾಟದ ವಿಡಿಯೋಗಳು ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ ಆಗುತ್ತಲೇ ಇರುತ್ತೆ. ಅದರಲ್ಲೂ ಬೆಕ್ಕುಗಳು ಮಾಡುವ ಮೂರ್ಖತನದ ಕೆಲಸಗಳಂತೂ ನೋಡೋದೇ ಒಂದು ಚಂದ. ಇಂತದೇ ಒಂದು ವಿಡಿಯೋದಲ್ಲಿ ಚೀನಾದ ಬೆಕ್ಕೊಂದು Read more…

ಕೊರೋನಾ ಲಸಿಕೆ ಕುರಿತಂತೆ ಮತ್ತೊಂದು ಗುಡ್ ನ್ಯೂಸ್: ಭಾರತದಲ್ಲೇ ರಷ್ಯಾ ಲಸಿಕೆ ಉತ್ಪಾದನೆ

ನವದೆಹಲಿ: ರಷ್ಯಾದ ಸ್ಪುಟ್ನಿಕ್ ವಿ ಲಸಿಕೆಯನ್ನು ಭಾರತದಲ್ಲಿ ಉತ್ಪಾದಿಸಲಾಗುತ್ತದೆ. ಕೊರೊನಾ ಸೋಂಕು ತಡೆಯುವ ನಿಟ್ಟಿನಲ್ಲಿ ವಿಶ್ವದಲ್ಲೇ ಮೊದಲ ಬಾರಿಗೆ ರಷ್ಯಾ ಅಭಿವೃದ್ಧಿಪಡಿಸಿದ ಸ್ಪುಟ್ನಿಕ್ ವಿ ಲಸಿಕೆ 2021 ರಿಂದ Read more…

ಗೋವಾದಲ್ಲಿ ಶಾಸಕನ ಮಸ್ತ್ ಮಸ್ತ್ ಡಾನ್ಸ್…!

ಪಣಜಿ: ಭದ್ರಾವತಿ ಕ್ಷೇತ್ರದ ಶಾಸಕ ಬಿ.ಕೆ. ಸಂಗಮೇಶ್, ಗೋವಾದಲ್ಲಿ ಬೀಡು ಬಿಟ್ಟಿದ್ದು, ಯುವತಿಯೊಂದಿಗೆ ಮಸ್ತ್ ಮಸ್ತ್ ಡಾನ್ಸ್ ಮಾಡಿ ಎಂಜಾಯ್ ಮಾಡುತ್ತಿರುವ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ Read more…

BIG NEWS: ಸಾಹುಕಾರ್ ವಿರುದ್ಧವೇ ಸಿಡಿದೆದ್ದ ಮಿತ್ರಮಂಡಳಿ ಸದಸ್ಯರಿಂದ ಪ್ರತ್ಯೇಕ ಸಭೆ..?

ಬೆಂಗಳೂರು: ಸಾಹುಕಾರ್ ವಿರುದ್ಧವೇ ಮಿತ್ರ ಮಂಡಳಿ ಸದಸ್ಯರು ಸಿಡಿದೆದ್ದಿದ್ದಾರೆ ಎಂಬ ಮಾತುಗಳು ಕೇಳಿಬಂದಿವೆ. ಇವತ್ತು ರಾತ್ರಿ ಬೆಂಗಳೂರಿನಲ್ಲಿ ಮಿತ್ರಮಂಡಳಿ ಶಾಸಕರು ಸಭೆ ಸೇರಲಿದ್ದಾರೆ. 10 ಕ್ಕೂ ಹೆಚ್ಚು ಮಂದಿ Read more…

ಬಾಹ್ಯಾಕಾಶದಿಂದ ಭೂಮಿಯ ಅದ್ಭುತ ನೋಟ ಸೆರೆಹಿಡಿದ ಗಗನಯಾತ್ರಿ

ಇತ್ತೀಚೆಗಷ್ಟೇ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ ಪ್ರಯಾಣಿಸಿದ ಗಗನಯಾತ್ರಿ ವಿಕ್ಟರ್​ ಗ್ಲೋವರ್​​ ಟ್ವಿಟರ್​ನಲ್ಲಿ ಬಾಹ್ಯಾಕಾಶದಿಂದ ಭೂಮಿಯ ಅದ್ಭುತ ನೋಟವನ್ನ ಹಂಚಿಕೊಂಡಿದ್ದಾರೆ. ಕ್ಯಾಮರಾವನ್ನ ಭೂಮಿಯ ಕಡೆ ಹಿಡಿದ ಗ್ಲೋವರ್​, ಈ ಅದ್ಭುತ Read more…

7000 ಕೋಟಿ ಮೌಲ್ಯದ ಡ್ರಗ್​ ವಶಪಡಿಸಿಕೊಂಡಿದ್ದೇವೆಂದು ಬೀಗಿದ್ದ ಥಾಯ್ಲೆಂಡ್​ ಸರ್ಕಾರಕ್ಕೆ ಮುಖಭಂಗ

ಬರೋಬ್ಬರಿ 7000 ಕೋಟಿ ರೂಪಾಯಿ ಮೌಲ್ಯದ ನಿಷೇಧಿತ ಕೆಟಮೈನ್​​ ವಶಪಡಿಸಿಕೊಂಡಿದ್ದೇವೆ ಎಂದು ಹೇಳಿಕೊಂಡಿದ್ದ ಥಾಯ್ಲೆಂಡ್​ ಇದೀಗ ತನ್ನ ಹೇಳಿಕೆ ಬದಲಿಸಿದೆ. ನಾವು ವಶಪಡಿಸಿಕೊಂಡ ವಸ್ತು ಡ್ರಗ್​ ಅಲ್ಲ ಎಂಬುದು Read more…

ಜೈಪುರದಲ್ಲಿ ನಡೆಯಲಿರುವ ಮದುವೆ ಸಂಖ್ಯೆ ಎಷ್ಟು ಗೊತ್ತಾ…?

ರಾಜಸ್ಥಾನದಲ್ಲಿ ಪ್ರತಿ ದಿನ 3 ಸಾವಿರ ಕೊರೊನಾ ಕೇಸ್​ಗಳು ವರದಿಯಾಗುತ್ತಿವೆ. ರಾಜಸ್ಥಾನ ರಾಜಧಾನಿ ಜೈಪುರದಲ್ಲಿ ಬುಧವಾರದಿಂದ ನವೆಂಬರ್​ 30ರವರೆಗೆ ಬರೋಬ್ಬರಿ 4 ಸಾವಿರ ಮದುವೆ ನಡೆಯಲಿದೆ. ಬುಧವಾರದಿಂದ ರವಿವಾರದವರೆಗಿನ Read more…

BIG NEWS: ಸಿ.ಪಿ ಯೋಗೀಶ್ವರ್ ಗೆ ಖುಲಾಯಿಸುತ್ತಾ ಅದೃಷ್ಟ….? ಕುಮಟಳ್ಳಿಗಿಲ್ಲ ಸಚಿವ ಸ್ಥಾನ…?

ಬೆಂಗಳೂರು: ಸಚಿವ ಸಂಪುಟ ವಿಸ್ತರಣೆ ಚಟುವಟಿಕೆ ಗರಿಗೆದರಿದ್ದು, ಆಪ್ತರಿಗೆ ಸಚಿವ ಸ್ಥಾನ ಕೊಡಿಸಲು ಬಿಜೆಪಿ ಹೈಕಮಾಂಡ್ ಬಳಿ ರಾಜ್ಯ ನಾಯಕರ ಲಾಬಿ ಕೂಡ ಜೋರಾಗಿದೆ. ಈ ನಡುವೆ ಎಂಎಲ್ Read more…

ವಿದ್ಯಾರ್ಥಿ – ಪೋಷಕರಿಗೆ ಇಲ್ಲಿದೆ ʼಗುಡ್ ನ್ಯೂಸ್ʼ

ಬೆಂಗಳೂರು: ರಾಜ್ಯದಲ್ಲಿ ಆನ್ ಲೈನ್ ಕ್ಲಾಸ್ ಸ್ಥಗಿತ ಮಾಡುವುದಿಲ್ಲ ಎಂದು ಖಾಸಗಿ ಶಿಕ್ಷಣ ಸಂಸ್ಥೆಗಳು ಸ್ಪಷ್ಟಪಡಿಸಿವೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತ ಅನ್ಬುಕುಮಾರ್ ತಿಳಿಸಿದ್ದಾರೆ. ಇಲಾಖೆ, ಖಾಸಗಿ Read more…

ಮರಡೋನಾ ಬಿಟ್ಟು ಮಡೋನಾಗೆ ಶ್ರದ್ದಾಂಜಲಿ….!

ಅರ್ಜೆಂಟಿನಾ ಫುಟ್ಬಾಲ್ ದಂತಕಥೆ ಡಿಯಾಗೋ ಮರಡೋನಾ ಬುಧವಾರ ನಿಧನರಾದ ಬಳಿಕ ಅವರಿಗೆ ಶ್ರದ್ಧಾಂಜಲಿಯ ಮಹಾಪೂರವೇ ಹರಿದುಬಂದಿದೆ. ಮರಡೋನಾರ ಅಕಾಲಿಕ ಮರಣದಿಂದಾಗಿ ಟ್ವಿಟರ್‌ನಲ್ಲಿ ಅವರ ಹೆಸರು ಟ್ರೆಂಡ್ ಆಗುತ್ತಿದೆ. ಇದೇ Read more…

ಶಾಸಕರ ಅಂಗರಕ್ಷಕನ ಮೇಲೆ ಟೋಲ್‌ ಪ್ಲಾಜಾ ಸಿಬ್ಬಂದಿಯಿಂದ ಹಲ್ಲೆ

ಶಾಕಿಂಗ್ ಘಟನೆಯೊಂದರಲ್ಲಿ, ರಾಜಸ್ಥಾನದ ಕಾಂಗ್ರೆಸ್ ಶಾಸಕ ಜಗದೀಶದ ಜಂಗಿಡ್ ಅವರ ಕಾರನ್ನು ಅಡ್ಡಗಟ್ಟಿದ ಟೋಲ್ ಪ್ಲಾಜಾ ಕೆಲಸಗಾರರು ಅವರ ಗನ್ ಮನ್ ಹಾಗೂ ಚಾಲಕನ ಮೇಲೆ ದಾಳಿ ಮಾಡಿದ್ದಾರೆ. Read more…

ಜೂನಿಯರ್‌ ಜಂಬೋ ಮತ್ತಾತನ ಫ್ರೆಂಡ್ ಚಿನ್ನಾಟದ ವಿಡಿಯೋ ವೈರಲ್

ಆನೆ ಮರಿಗಳು ತಮ್ಮ ಮುಗ್ಧತೆ ಹಾಗೂ ಮುದ್ದುತನದಿಂದ ಬಲೇ ಇಷ್ಟವಾಗುತ್ತವೆ. ಅವುಗಳ ಚಿನ್ನಾಟದ ವಿಡಿಯೋಗಳನ್ನು ನೆಟ್‌ನಲ್ಲಿ ನೋಡುವುದೇ ಒಂದು ಖುಷಿ. ಭಾರತೀಯ ಅರಣ್ಯ ಸೇವೆ ಅಧಿಕಾರಿ ಸುಶಾಂತಾ ನಂದಾ Read more…

ನಷ್ಟ ಸರಿದೂಗಿಸಲು ಹಾಲು ಮಾರಾಟಕ್ಕೆ ಮುಂದಾದ ಶಿಕ್ಷಣ ಸಂಸ್ಥೆ

ಕೊರೊನಾ ವೈರಸ್​ನಿಂದಾಗಿ ದೇಶದ ಅನೇಕ ರಾಜ್ಯಗಳಲ್ಲಿ ಶಾಲೆಯೇ ಪುನಾರಂಭವಾಗಿಲ್ಲ. ಇನ್ನು ಕೆಲ ರಾಜ್ಯಗಳಲ್ಲಿ ಆಯ್ದ ತರಗತಿಗಳಿಗೆ ಶಿಕ್ಷಣ ನೀಡಲಾಗ್ತಿದೆ. ಆದರೆ ಜಾರ್ಖಂಡ್​​ನ ಬೋರ್ಡಿಂಗ್​ ಶಾಲೆಗಳು ಮಾತ್ರ ಕೊರೊನಾದಿಂದಾಗಿ ಉಂಟಾದ Read more…

ಗೋಡೆಯೊಳಗಿತ್ತು ’ಕಿಕ್‌’ ಕೊಡುವ ರಹಸ್ಯ….!

100 ವರ್ಷಗಳಷ್ಟು ಹಳೆಯದಾದ ತಮ್ಮ ಮನೆಯ ಗೋಡೆಗಳನ್ನು ಉರುಳಿಸಲು ಹೊರಟಿದ್ದ ದಂಪತಿಗಳಿಗೆ ಭಾರೀ ’ಕಿಕ್’ ಕೊಡುವ ಅಚ್ಚರಿಯೊಂದು ಕಾದಿತ್ತು. ನ್ಯೂಯಾರ್ಕ್‌ನ ನಿಕ್ ಡ್ರಮ್ಮಂಡ್‌ ಹಾಗೂ ಪ್ಯಾಟ್ರಿಕ್ ಬಾಕ್ಕೆರ್‌ ದಂಪತಿಗಳು Read more…

ಹೆತ್ತವರನ್ನು ಸ್ಮರಿಸಿ ಭಾವುಕರಾದ ಶಾರೂಖ್

ದಿವಂಗತರಾದ ತಮ್ಮ ಹೆತ್ತವರ ಕುರಿತು ಮಾತನಾಡಿರುವ ಬಾಲಿವುಡ್ ನಟ ಶಾರುಖ್ ಖಾನ್, ಬಹಳಷ್ಟು ಸಂದರ್ಭಗಳಲ್ಲಿ ಅವರನ್ನು ತಾವು ಹೇಗೆ ನೆನೆಯುತ್ತಾರೆ ಎಂದು ಹೇಳಿಕೊಂಡಿದ್ದಾರೆ. “ನಾನು ಮುಂಬೈಗೆ ಮೊದಲ ಬಾರಿಗೆ Read more…

ಕೊರೊನಾ ಲಸಿಕೆ ತೆಗೆದುಕೊಳ್ಳುವುದಿಲ್ಲವೆಂದ ಬ್ರೆಜಿಲ್ ಅಧ್ಯಕ್ಷ

ಕೋವಿಡ್-19 ಸೋಂಕು ತಡೆಗಟ್ಟಲು ಸಂಶೋಧಿಸಲಾಗುತ್ತಿರುವ ಲಸಿಕೆಗಳ ಮೇಲೆ ಅದಾಗಲೇ ಸಾಕಷ್ಟು ಅನುಮಾನಗಳು ಎದ್ದಿವೆ. ಈ ಅನುಮಾನಗಳನ್ನು ಪುಷ್ಟೀಕರಿಸುವ ಹೇಳಿಕೆಯೊಂದನ್ನು ಬ್ರೆಜಿಲ್ ಅಧ್ಯಕ್ಷ ಜೈರ್‌ ಬೊಲ್ಸೊನಾರೋ ಕೊಟ್ಟಿದ್ದಾರೆ. ಏಕಕಾಲದಲ್ಲಿ ಅನೇಕ Read more…

ವಿಜಯನಗರ ಜಿಲ್ಲೆ ಅಸ್ತಿತ್ವಕ್ಕೆ; ಹೊಸ ಜಿಲ್ಲೆಗೆ ಸೇರಿರುವ ತಾಲೂಕುಗಳು ಯಾವವು ಗೊತ್ತಾ…?

ಬೆಂಗಳೂರು: ರಾಜ್ಯದ 31ನೇ ಜಿಲ್ಲೆಯಾಗಿ ವಿಜಯನಗರ ಜಿಲ್ಲೆ ಅಸ್ತಿತ್ವಕ್ಕೆ ಬಂದಿದ್ದು, ಬಳ್ಳಾರಿ ಜಿಲ್ಲೆಯನ್ನು ಎರಡು ಜಿಲ್ಲೆಯನ್ನಾಗಿ ಇಬ್ಭಾಗ ಮಾಡಿ ಆದೇಶಿಸಲಾಗಿದೆ ಎಂದು ಸಚಿವ ಮಾಧುಸ್ವಾಮಿ ತಿಳಿಸಿದ್ದಾರೆ. ಸಂಪುಟ ಸಭೆ Read more…

26 ವರ್ಷಗಳ ಬಳಿಕ ಪುರಿಯಲ್ಲಿ ನಡೆಯುತ್ತಿದೆ ವಿಶೇಷ ಪೂಜೆ

ಪುರಿಯ ಜಗನ್ನಾಥ ಮಂದಿರದಲ್ಲಿಂದು ದೇವತೆಗಳಾದ ಜಗನ್ನಾಥ, ಸುಭದ್ರೆ ಹಾಗೂ ಬಾಲಭದ್ರರಿಗೆ ನಾಗಾರ್ಜುನ ವೇಷದ ವಿಶೇಷ ಪೂಜೆ ಹಮ್ಮಿಕೊಳ್ಳಲಾಗುವುದು. 26 ವರ್ಷಗಳ ಬಳಿಕ ಈ ವಿಶೇಷ ಪೂಜೆ ಮಾಡಲಾಗುತ್ತಿದೆ. 1994ರಲ್ಲಿ Read more…

ನಾಯಿಯನ್ನ ಪಾರ್ಕ್ ನಲ್ಲಿ ಬಿಟ್ಟು ದುಃಖದ ಪತ್ರ ಬರೆದ ಮಾಲೀಕ..!

ತನ್ನ ಹಳೆಯ ಮಾಲೀಕ ಅಸಹಾಯಕತೆಯ ಬಗ್ಗೆ ಬರೆದಿರುವ ಪತ್ರವೊಂದನ್ನ ಹಿಡಿದ ನಾಯಿ ಮೆಕ್ಸಿಕೋ ನಗರದ ಪಾರ್ಕ್​ನಲ್ಲಿ ಕೂತಿದ್ದು ಸಾಮಾಜಿಕ ಜಾಲತಾಣದಲ್ಲಿ ಫೋಟೋ ವೈರಲ್​ ಆಗಿದೆ. ದಯವಿಟ್ಟು ಈ ನಾಯಿಯನ್ನ Read more…

ಊರಿನ ಹೆಸರನ್ನೇ ಬದಲಾಯಿಸಿದ ಗ್ರಾಮಸ್ಥರು..! ಕಾರಣ ತಿಳಿದ್ರೆ ಬಿದ್ದು ಬಿದ್ದು ನಗ್ತೀರಿ

ತಮ್ಮ ಊರಿನ ಹೆಸರನ್ನ ಸೋಶಿಯಲ್​ ಮೀಡಿಯಾದ ಪೋಸ್ಟ್​​ಗಳಲ್ಲಿ ಗೇಲಿ ಮಾಡೋದನ್ನ ನೋಡಿ ನೋಡಿ ಸಾಕಾದ ಆಸ್ಟ್ರಿಯಾದ ಗ್ರಾಮವೊಂದು ಹೊಸ ವರ್ಷದಿಂದ ಹೊಸ ಹೆಸರಿನ ಕರೆಯಿಸಿಕೊಳ್ಳಲಿದೆ. ಸದ್ಯ ಫಕಿಂಗ್​ ಎಂಬ Read more…

2-3 ದಿನಗಳಲ್ಲಿ ಸಂಪುಟ ವಿಸ್ತರಣೆ ಫೈನಲ್

ಬೆಂಗಳೂರು: ರಾಜ್ಯ ಸಚಿವ ಸಂಪುಟ ವಿಸ್ತರಣೆ ಇನ್ನೂ ತೂಗುಯ್ಯಾಲೆಯಲ್ಲಿದ್ದು, ಸಚಿವಾಕಾಂಕ್ಷಿಗಳು ಮಂತ್ರಿ ಸ್ಥಾನಕ್ಕಾಗಿ ಕಾದು ಕಾದು ಸುಸ್ತಾಗಿದ್ದಾರೆ. ಈ ನಡುವೆ ಸಿಎಂ ಬಿ.ಎಸ್.ಯಡಿಯೂರಪ್ಪ, ಎರಡು-ಮೂರು ದಿನಗಳಲ್ಲಿ ಸಂಪುಟ ವಿಸ್ತರಣೆ Read more…

BIG NEWS: ವೀರಶೈವ-ಲಿಂಗಾಯತಕ್ಕೆ ಸದ್ಯಕ್ಕಿಲ್ಲ ಮೀಸಲಾತಿ

ಬೆಂಗಳೂರು: ವೀರಶೈವ-ಲಿಂಗಾಯತ ಸಮುದಾಯವನ್ನು ಒಬಿಸಿ ಪಟ್ಟಿಗೆ ಶಿಫಾರಸು ಮಾಡುವ ನಿರ್ಧಾರದಿಂದ ರಾಜ್ಯ ಸರ್ಕಾರ ಏಕಾಏಕಿ ಹಿಂದೆ ಸರಿದಿದೆ. ಮೀಸಲಾತಿ ವಿಚಾರವಾಗಿ ಸಧ್ಯಕ್ಕೆ ಯಾವುದೇ ತೀರ್ಮಾನ ಕೈಗೊಳ್ಳುವುದಿಲ್ಲ ಎಂದು ಮುಖ್ಯಮಂತ್ರಿ Read more…

ಪಿಯಾನೋ ಮೂಲಕ ಹಸಿದ ಮಂಗಗಳಿಗೆ ಸಮಾಧಾನ ಮಾಡಿದ ವಾದಕ

ಸಿಕ್ಕಾಪಟ್ಟೆ ಹೊಟ್ಟೆ ಹಸಿದು ಆಹಾರ ಹುಡುಕುವ ವೇಳೆ ಕಾಡು ಮಂಗಗಳು ದಾಂಧಲೆ ಮಾಡುವ ಸಾಧ್ಯತೆಗಳು ಇರುತ್ತವೆ. ಇಂಥ ಸಮಯದಲ್ಲಿ ಕೋತಿಗಳ ಹಿಂಡೇನಾದರೂ ಕಣ್ಣೆದುರು ಕಂಡರೆ ಸಾಧ್ಯವಾದಷ್ಟು ದೂರ ಓಡಿ Read more…

ಡೆನ್ಮಾರ್ಕ್: ಒಂದು ಕೋಟಿಗೂ ಅಧಿಕ ಮಿಂಕ್‌ಗಳ ಮಾರಣಹೋಮ

ಕೊರೋನಾ ವೈರಸ್‌ನ ಇನ್ನೊಂದು ಅವತಾರ ವ್ಯಾಪಿಸುವ ಭೀತಿಯಲ್ಲಿ ಅಪಾರ ಸಂಖ್ಯೆಯಲ್ಲಿ ಮಿಂಕ್‌ಗಳನ್ನು (ಮುಂಗೂಸಿ ಜಾತಿಗೆ ಸೇರಿದ ಜೀವಿ) ಡೆನ್ಮಾಕ್‌ನ ಆಡಳಿತ ಕೊಲ್ಲುತ್ತಿದೆ. ಇಲ್ಲಿನ ಹೊಲ್ಸ್ಟೆಬ್ರೋ ಪ್ರದೇಶದಲ್ಲಿರುವ ಮಿಲಿಟರಿ ತರಬೇತಿ Read more…

ಮಿಗ್-29ಕೆ ವಿಮಾನ ಪತನ: ಓರ್ವ ಪೈಲಟ್ ನಾಪತ್ತೆ

ಪಣಜಿ: ಮಿಗ್-29ಕೆ ತರಬೇತಿ ವಿಮಾನ ಅರಬ್ಬಿ ಸಮುದ್ರದ ಬಳಿ ಹಾರಾಟ ನಡೆಸುತ್ತಿದ್ದ ವೇಳೆ ಪತನಗೊಂಡಿದೆ ಎಂದು ಭಾರತೀಯ ನೌಕಾ ಪಡೆ ತಿಳಿಸಿದೆ. ವಿಮಾನದಲ್ಲಿ ಇಬ್ಬರು ಪೈಲಟ್ ಗಳಿದ್ದು, ಅವರಲ್ಲಿ Read more…

ಶುಭ ಸುದ್ದಿ: SSLC ಪಾಸಾಗಿ ಡ್ರೈವಿಂಗ್ ಲೈಸೆನ್ಸ್ ಹೊಂದಿದ ನಿರುದ್ಯೋಗಿಗಳಿಗೆ 2 ಲಕ್ಷ ರೂ. ಸಹಾಯ ಧನದೊಂದಿಗೆ ಟ್ಯಾಕ್ಸಿ ವಿತರಣೆ

ಚಿತ್ರದುರ್ಗ: ಕರ್ನಾಟಕ ಸರ್ಕಾರದ ಪ್ರವಾಸೋದ್ಯಮ ಇಲಾಖೆ ವತಿಯಿಂದ 2014-15 ನೇ ಸಾಲಿನಿಂದ 2016-17ನೇ ಸಾಲಿನವರೆಗೆ ಬಾಕಿ ಉಳಿದಿರುವ ಎಸ್‍ಸಿಎಸ್‍ಪಿ,ಟಿಎಸ್‍ಪಿ ಯೋಜನೆಯಡಿ ಪರಿಶಿಷ್ಟ ಜಾತಿಯ 21, ಪರಿಶಿಷ್ಟ ಪಂಗಡದ 19 Read more…

ಅಂಗನವಾಡಿ ಕಾರ್ಯಕರ್ತೆಯರು, ಸಹಾಯಕಿಯರ ಹುದ್ದೆಗೆ ಅರ್ಜಿ ಆಹ್ವಾನ

ಕೋಲಾರ: ಬಂಗಾರಪೇಟೆ ಶಿಶು ಅಭಿವೃದಿ ಯೋಜನಾ ವ್ಯಾಪ್ತಿಯ 11 ಅಂಗನವಾಡಿ ಕಾರ್ಯಕರ್ತೆ ಮತ್ತು 26 ಅಂಗನವಾಡಿ ಸಹಾಯಕಿಯರ ಹುದ್ದೆಗೆ ಆನ್ ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ. ನವೆಂಬರ್ 13 Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...