alex Certify Live News | Kannada Dunia | Kannada News | Karnataka News | India News - Part 4159
ಕನ್ನಡ ದುನಿಯಾ
    Dailyhunt JioNews

Kannada Duniya

ಸಿಡಿ ಪ್ರಕರಣ; ಎಸ್ ಐ ಟಿ ತನಿಖೆ ತಿಪ್ಪೆ ಸಾರಿಸೋ ಕೆಲಸ – ಹೆಚ್.ಡಿ.ಕುಮಾರಸ್ವಾಮಿ

ಮೈಸೂರು: ಮಾಜಿ ಸಚಿವ ರಮೇಶ್ ಜಾರಕಿಹೊಳಿ ರಾಸಲೀಲೆ ಸಿಡಿ ಪ್ರಕರಣ ಎಸ್ ಐ ಟಿ ತನಿಖೆಗೆ ವಹಿಸಿರುವುದು ತಿಪ್ಪೇ ಸಾರಿಸೋ ಕೆಲಸ. ಎಸ್ ಐ ಟಿ ತನಿಖೆ ನಡೆಸುವುದರಿಂದ Read more…

ನಿಮ್ಮ ಕುಟುಂಬದಲ್ಲೂ ನಡೆದಿವೆಯಾ ಇಂತಹ ವಿಚಿತ್ರ ಘಟನೆಗಳು…!

ಸಾಮಾಜಿಕ ಜಾಲತಾಣ ಎನ್ನುವುದು ಒಂದು ರೀತಿಯ ಮಾಯಾಬಜಾರ್‌. ಪ್ರತಿನಿತ್ಯವೂ ಇಲ್ಲಿ ಚಿತ್ರವಿಚಿತ್ರ ಕಾರಣಗಳಿಗೆಲ್ಲಾ ಜನರು ಸುದ್ದಿ ಮಾಡುತ್ತಿರುತ್ತಾರೆ. ಮಂಗಳವಾರದಿಂದ #MyFamilyIsWeird ಎಂಬ ಹ್ಯಾಶ್‌ಟ್ಯಾಗ್ ಟ್ರೆಂಡ್ ಒಂದು ಸದ್ದು ಮಾಡುತ್ತಿದ್ದು, Read more…

22 ವರ್ಷಗಳ ಹಿಂದೆ ಅಳಿದಿದೆ ಎನ್ನಲಾಗಿದ್ದ ಝೊಂಬಿ ಮೀನು ಪತ್ತೆ

ಎರಡು ದಶಕಗಳ ಹಿಂದೆಯೇ ಅಳಿದು ಹೋಗಿದೆ ಎನ್ನಲಾದ ’ಝೊಂಬಿ’ ಮೀನೊಂದು ಮತ್ತೆ ಕಂಡು ಬಂದಿದ್ದು, ಜೀವವೈವಿಧ್ಯ ಸಂರಕ್ಷಣಾ ತಜ್ಞರನ್ನೇ ಬೆಚ್ಚಿ ಬೀಳಿಸಿದೆ. ಆಸ್ಟ್ರೇಲಿಯಾದ ವಿಕ್ಟೋರಿಯಾದ ಕೆರೆಯಲ್ಲಿ ಕಂಡು ಬಂದ Read more…

BIG BREAKING: ಕೊರೊನಾ ಸೋಂಕಿತರ ಸಂಖ್ಯೆಯಲ್ಲಿ ಏರಿಕೆ – ಮಹಾರಾಷ್ಟ್ರದ ನಾಗ್ಪುರದಲ್ಲಿ ಮತ್ತೆ ʼಲಾಕ್‌ ಡೌನ್ʼ‌ ಜಾರಿ

    ಮಹಾರಾಷ್ಟ್ರದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ನಿಯಂತ್ರಣಕ್ಕೆ ಬರುವಂತೆ ಕಾಣ್ತಿಲ್ಲ. ಕಳೆದ ವರ್ಷವೂ ಕೊರೊನಾದಿಂದ ಸರಿಯಾಗಿ ಹೊಡೆತ ತಿಂದಿದ್ದ ಮಹಾರಾಷ್ಟ್ರ ಈ ವರ್ಷವೂ ಕೊರೊನಾಗೆ ಅತಿ ಹೆಚ್ಚು Read more…

14 ವರ್ಷದ ಬಳಿಕ ಸಿಕ್ತು ರೈಲಿನಲ್ಲಿ ಕಳೆದುಕೊಂಡಿದ್ದ ಚಿನ್ನದ ಸರ

ರೈಲಿನಲ್ಲಿ ಪ್ರಯಾಣ ಮಾಡುವಾಗ ಲಗೇಜು, ಮೊಬೈಲ್ ಫೋನುಗಳು, ಲ್ಯಾಪ್ಟಾ‌ಪ್‌ಗಳು ಹಾಗೂ ಇತರ ವಸ್ತುಗಳನ್ನು ಕಳೆದುಕೊಳ್ಳುವುದು ಸಾಮಾನ್ಯ. ಬಹಳಷ್ಟು ಬಾರಿ ಕಳ್ಳತನ/ಕಳುವಾದ ಈ ವಸ್ತುಗಳು ಸಿಗುವುದು ಬಹಳ ಕಷ್ಟ. ಆದರೆ Read more…

BIG NEWS: ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಮೇಲೆ ದಾಳಿಯೇ ನಡೆದಿಲ್ಲ – ಪ್ರತ್ಯಕ್ಷದರ್ಶಿ ಹೇಳಿದ್ದೇನು…..?

ಕೋಲ್ಕತ್ತಾ: ಪಶ್ಚಿಮ ಬಂಗಾಳದಲ್ಲಿ ಚುನಾವಣಾ ಅಖಾಡ ದಿನದಿಂದ ದಿನಕ್ಕೆ ರಂಗೇರುತ್ತಿದ್ದು, ಈ ನಡುವೆ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ತಮ್ಮ ಮೇಲೆ ದಾಳಿ ನಡೆಸಲಾಗಿದೆ ಎಂದು ಆರೋಪಿ ಆಸ್ಪತ್ರೆಗೆ ದಾಖಲಾಗಿದ್ದು, Read more…

Shocking: ಸೆಕೆ ತಾಳಲಾರದೆ ಫ್ರೀಜರ್ ಸೇರಿದ ಬಾಲಕ ಮರಳಿ ಬರಲಿಲ್ಲ

ಬ್ರೆಜಿಲ್‌ನಲ್ಲಿ ಆಘಾತಕಾರಿ ಘಟನೆ ನಡೆದಿದೆ. 15 ವರ್ಷದ ಹುಡುಗ ಮೃತದೇಹ ಫ್ರೀಜರ್‌ನಲ್ಲಿ ಸಿಕ್ಕಿದೆ. ಸೆಕೆಯಿಂದ ರಕ್ಷಣೆ ಪಡೆಯಲು ಹುಡುಗ ಫ್ರೀಜರ್‌ ಒಳಗೆ ಕುಳಿತುಕೊಂಡಿದ್ದನಂತೆ.  ಬಾಗಿಲು ಲಾಕ್ ಆದ ಕಾರಣ Read more…

ಸಲಿಂಗಕಾಮಿ ಯುವತಿಗೆ ಒತ್ತಾಯದ ಮದುವೆ: ದೆಹಲಿ ಹೈಕೋರ್ಟ್ ನಿಂದ ಮಹತ್ವದ ತೀರ್ಪು

ಸಲಿಂಗಕಾಮಿ ಯುವತಿ ವಿವಾಹಕ್ಕೆ ಸಂಬಂಧಿಸಿದಂತೆ ದೆಹಲಿ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ. ಯುವತಿಗೆ ವಿಚ್ಛೇದನ ನೀಡುವಂತೆ ಪತಿಗೆ ಸೂಚನೆ ನೀಡಿದೆ. ಇಚ್ಛೆಗೆ ವಿರುದ್ಧವಾಗಿ ವ್ಯಕ್ತಿಯೊಬ್ಬನ ಜೊತೆ ಯುವತಿಯನ್ನು ಮದುವೆ Read more…

ಯಾರನ್ನು ನಂಬುತ್ತೀವೋ ಅವರೇ ಕುತ್ತಿಗೆ ಕೊಯ್ಯುತ್ತಾರೆ; ಹೋಗುವವರು ಹೋಗಲಿ ಎಂದ ಕುಮಾರಸ್ವಾಮಿ

ಮೈಸೂರು: ಮಧು ಬಂಗಾರಪ್ಪ ಹಾಗೂ ವಿಪಕ್ಷ ನಾಯಕ ಸಿದ್ದರಾಮಯ್ಯ ಭೇಟಿ ವಿಚಾರವಾಗಿ ಪ್ರತಿಕ್ರಿಯಿಸಿದ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ, ಇದರಲ್ಲಿ ಯಾವುದೇ ವಿಶೇಷವಿಲ್ಲ. ಕಳೆದ 1 ವರ್ಷದಿಂದ ನಡೆಯುತ್ತಿರುವ ಬೆಳವಣಿಗೆ. Read more…

ಸಾಧನೆ ಹಿಂದಿನ ಸ್ಪೂರ್ತಿಯ ಗುಟ್ಟು ಬಿಚ್ಚಿಟ್ಟ ಐಐಟಿ ಟಾಪರ್

ಪ್ರತಿಷ್ಠಿತ ಭಾರತೀಯ ತಾಂತ್ರಿಕ ಸಂಸ್ಥೆಯ (ಐಐಟಿ) ಜೆಇಇ ಮುಖ್ಯ ಪರೀಕ್ಷೆಯಲ್ಲಿ 100ಕ್ಕೆ 100 ಅಂಕಗಳಿಸಿದ ಆರು ಮಂದಿಯಲ್ಲಿ ಒಬ್ಬನಾದ ಪಂಜಿಮ್ ಪ್ರಬಲ್ ದಾಸ್‌ಗೆ ಟೆಸ್ಲಾ ಸಿಇಓ ಎಲಾನ್ ಮಸ್ಕ್‌ Read more…

BIG NEWS:ʼವರದಕ್ಷಿಣೆʼ ಕಿರುಕುಳ ಪ್ರಕರಣಗಳ ಕುರಿತು ಹೈಕೋರ್ಟ್ ಮಹತ್ವದ ತೀರ್ಪು

ವರದಕ್ಷಿಣೆ ಕಿರುಕುಳ ಆರೋಪದಡಿಯಲ್ಲಿ ಮಹಿಳಾ ಮಧ್ಯವರ್ತಿಯ ವಿರುದ್ಧ ದಾಖಲು ಮಾಡಲಾಗಿದ್ದ ಕೇಸ್​ನ್ನು ಮುಂಬೈ ಹೈಕೋರ್ಟ್ ರದ್ದು ಪಡಿಸಿದೆ. ಅಪರಿಚಿತರನ್ನ ವರದಕ್ಷಿಣೆ ಕಿರುಕುಳ ಆರೋಪದ ಅಡಿಯಲ್ಲಿ ತರಲು ಸಾಧ್ಯವಿಲ್ಲ ಎಂದು Read more…

ವಿದ್ಯುತ್‌ ವೈರ್ ನೆರವಿಂದ ಕಟ್ಟಡದಿಂದ ಕಟ್ಟಡಕ್ಕೆ ಜಿಗಿದ ಕಪಿಸೈನ್ಯ

ಡೇರಿಂಗ್ ಸ್ಟಂಟ್‌ಗಳನ್ನು ಮಾಡುವಲ್ಲಿ ಮಂಗಗಳು ಯಾವಾಗಲೂ ಮುಂದೆ. ವಿದ್ಯುತ್‌ ತಂತಿಗಳ ಮೇಲೆ ಜಾರಿಕೊಂಡು ಕಟ್ಟಡಗಳ ನಡುವೆ ಹಾದು ಹೋಗುವ ಕಪಿಸೈನ್ಯದ ವಿಡಿಯೋವೊಂದನ್ನು ಭಾರತೀಯ ಅರಣ್ಯ ಸೇವೆ ಅಧಿಕಾರಿ ಪ್ರವೀಣ್ Read more…

ಚಲಿಸುತ್ತಿದ್ದ ಕಾರಿನ ಮೇಲೆಯೇ ಹಾರಿದ ಜಿಂಕೆ..! ವಿಡಿಯೋ ವೈರಲ್​

ಅರಣ್ಯ ಪ್ರದೇಶದಲ್ಲಿ ಕಾರಿನಲ್ಲಿ ಪ್ರಯಾಣ ಮಾಡುತ್ತಿದ್ದ ವೇಳೆ ಏಕಾಏಕಿ ಬಂದ ಜಿಂಕೆಯೊಂದು ಕಾರಿನ ಮೇಲೆಯೇ ಅಚಾನಕ್​ ಆಗಿ ಹಾರಿದ ಘಟನೆ ನಡೆದಿದೆ. ಹೈ ವೇನ ಒಂದು ಭಾಗದಿಂದ ಇನ್ನೊಂದು Read more…

‘ಪ್ರೇಮ ನಿವೇದನೆ’ಗೆ ಸಹಕರಿಸಲು ಪೊಲೀಸರನ್ನೇ ಕೋರಿದ ಭೂಪ

ನಾಗರಿಕರೊಬ್ಬರು ತಮ್ಮ ಬಳಿ ಕೇಳಿದ ಮುಗ್ಧ ಪ್ರಶ್ನೆಯೊಂದಕ್ಕೆ ಬಹಳ ಸೆನ್ಸಿಬಲ್ ಪ್ರತಿಯುತ್ತರ ಕೊಟ್ಟ ಪುಣೆ ಪೊಲೀಸ್ ಆಯುಕ್ತರ ಪ್ರೌಢಿಮೆಗೆ ನೆಟ್ಟಿಗರು ಶ್ಲಾಘಿಸಿದ್ದಾರೆ. ತನ್ನ ಪ್ರೇಮನಿವೇದನೆಯನ್ನು ಒಪ್ಪಿಕೊಳ್ಳಲು ಸ್ನೇಹಿತೆಗೆ ಮನವೊಲಿಸಲು Read more…

ಪ್ರಾಣಿ ಪ್ರಿಯರ ಕೆಂಗಣ್ಣಿಗೆ ಗುರಿಯಾಗಿದೆ ಈ ಹೋಟೆಲ್

ಪ್ರಾಣಿಗಳನ್ನು ಪ್ರದರ್ಶನಕ್ಕಿಟ್ಟು ಗ್ರಾಹಕರನ್ನು ಆಕರ್ಷಿಸಲು ಮುಂದಾಗಿರುವ ಚೀನೀ ರೆಸ್ಟೋರಂಟ್ ಒಂದು ಪ್ರಾಣಿಪ್ರಿಯರ ಕೆಂಗಣ್ಣಿಗೆ ಗುರಿಯಾಗಿದೆ. ಇತರ ಎಲ್ಲಾ ಹೋಟೆಲ್‌ಗಳ ಸೌಲಭ್ಯಗಳನ್ನು ಕೊಡುವ ಈ ಹೋಟೆಲ್‌ನಲ್ಲಿ ಅತಿಥಿಗಳು ತಮ್ಮ ಕೋಣೆಗಳಿಂದ Read more…

ಪ್ರಧಾನಿ ಇಮ್ರಾನ್ ಹೇಳಿಕೆಗೆ ಮ್ಯೂಸಿಕಲ್ ಟಚ್‌ ಕೊಟ್ಟ ಪಾಕ್ ಗಾಯಕ

ಪಾಕಿಸ್ತಾನ ಪ್ರಧಾನ ಮಂತ್ರಿ ಇಮ್ರಾನ್ ಖಾನ್‌ರ ’ಆಪ್‌ ನೆ ಘಬ್ರಾನಾ ನಹೀ ಹೈ’ ಭಾಷಣ ಸಖತ್‌ ವೈರಲ್ ಆಗಿದೆ. ಪಾಕ್‌ ಕಲಾವಿದ ಸಾದ್ ಅಲಾವಿ ಈ ಭಾಷಣದ ಲೈನ್‌ Read more…

2ನೇ ಮದುವೆ ವಿರೋಧಿಸಿದ್ದಕ್ಕೆ ವಿದ್ಯುತ್ ಕಂಬವನ್ನೇರಿದ ವೃದ್ಧ…!

ಎರಡನೇ ಮದುವೆಗಾಗಿ ಮನೆಯವರನ್ನ ಒಪ್ಪಿಸಬೇಕು ಅಂತಾ ಸೋಬ್ರನ್​ ಸಿಂಗ್​ ಎಂಬ ವೃದ್ಧ ಎಲೆಕ್ಟ್ರಿಕ್​ ಕಂಬವನ್ನೇರಿದ್ದಾನೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್​ ವೈರಲ್​ ಆಗಿದೆ. ಮಾಧಾ ಭಾವ್ ಎಂಬ Read more…

ಪ್ರೀತಿಸಿ ಕೈಕೊಟ್ಟು ಪರಾರಿ; CRPF ಪೇದೆ ವಿರುದ್ಧ ಠಾಣೆ ಮೆಟ್ಟಿಲೇರಿದ ಪತ್ನಿ

ಬೆಂಗಳೂರು: ಪ್ರೀತಿಸಿ ವಿವಾಹವಾಗಿದ್ದ ಸಿ.ಆರ್.ಪಿ.ಎಫ್. ಕಾನ್ಸ್ ಟೇಬಲ್ ಇದೀಗ ಕೈಕೊಟ್ಟು ಪರಾರಿಯಾಗಿದ್ದು, ವಂಚನೆಗೊಳಗಾಗಿರುವ ಪತ್ನಿ ಪೊಲೀಸ್ ಠಾಣೆ ಮೆಟ್ಟಿಲೇರಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆ ಹೊಸಕೋಟೆ ತಾಲೂಕಿನ ನಂದಗುಡಿಯಲ್ಲಿ Read more…

ಮಹಿಳಾ ದೌರ್ಜನ್ಯದ ಕುರಿತು ಸಮೀಕ್ಷೆಯಲ್ಲಿ ‘ಶಾಕಿಂಗ್’ ಸಂಗತಿ ಬಹಿರಂಗ

ಮೊದಲೇ ಮಹಿಳೆಯರ ರಕ್ಷಣೆಗೆಂದು ತರಲಾದ ಕಾನೂನು ದುರ್ಬಳಕೆಯ ಅನೇಕ ನಿದರ್ಶನಗಳು ಹೊರಗೆ ಬಂದು ಎಲ್ಲೆಡೆ ಅಪನಂಬಿಕೆಯ ವಾತಾವರಣ ಹೆಚ್ಚುತ್ತಿದೆ. ಇದೇ ವೇಳೆ ವಿಶ್ವ ಸಂಸ್ಥೆಯ ಆರೋಗ್ಯ ಏಜೆನ್ಸಿ ಬಿಡುಗಡೆ Read more…

THANK YOU INDIA: ಜಾಹೀರಾತು ಫಲಕಗಳೊಂದಿಗೆ ಭಾರತ, ಮೋದಿಗೆ ಧನ್ಯವಾದ ಹೇಳಿದ ಕೆನಡಾ

ಗ್ರೇಟರ್ ಟೊರೊಂಟೊ: ಭಾರತದಲ್ಲಿ ಉತ್ಪಾದಿಸಲಾದ 5 ಲಕ್ಷ ಡೋಸ್ ಕೊರೋನಾ ಪಡೆದುಕೊಂಡಿರುವ ಕೆನಡಾ ಧನ್ಯವಾದ ಹೇಳಿದೆ. ಗ್ರೇಟರ್ ಟೊರೊಂಟೊ ಪ್ರದೇಶ ಸೇರಿದಂತೆ ಹಲವೆಡೆ ಬೃಹತ್ ಜಾಹಿರಾತು ಫಲಕಗಳನ್ನು ಹಾಕುವ Read more…

ಲಜ್ಜೆ ಬಿಟ್ಟು ಅಸಹ್ಯದ ವರ್ತನೆ: ಕಾಮದ ಮದದಲ್ಲಿ ಅಸಹಜ ಲೈಂಗಿಕ ಕ್ರಿಯೆ ನಡೆಸಿದವ ಅರೆಸ್ಟ್

ಮುಂಬೈ: ಮುಂಬೈನಲ್ಲಿ ನಡೆದ ಆಘಾತಕಾರಿ ಘಟನೆಯಲ್ಲಿ ಪ್ರತಿಯೊಬ್ಬ ನಾಯಿಗಳೊಂದಿಗೆ ಸಂಭೋಗ ನಡೆಸಿದ್ದಾನೆ. 65 ವರ್ಷದ ತರಕಾರಿ ಮಾರಾಟಗಾರ ಅಹಮದ್ ಶಾಹಿ ಇಂತಹ ಕೃತ್ಯ ಎಸಗಿದ ಆರೋಪಿ ಎಂದು ಗುರುತಿಸಲಾಗಿದೆ. Read more…

ಮತ್ತೆ ಹೆಚ್ಚುತ್ತಿದೆ ಕೊರೊನಾ ಸೋಂಕು: ಒಂದೇ ದಿನದಲ್ಲಿ 22 ಸಾವಿರಕ್ಕೂ ಹೆಚ್ಚು ಜನರಲ್ಲಿ ವೈರಸ್ ಪತ್ತೆ

ನವದೆಹಲಿ: ದೇಶದಲ್ಲಿ ಕಳೆದ 24 ಗಂಟೆಯಲ್ಲಿ 22,854 ಜನರಲ್ಲಿ ಕೊರೊನಾ ಸೋಂಕು ಪತ್ತೆಯಾಗಿದೆ. ಈ ಮೂಲಕ ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 1,12,85,561ಕ್ಕೆ ಏರಿಕೆಯಾಗಿದೆ. ಕಳೆದ 24 ಗಂಟೆಯಲ್ಲಿ Read more…

ಸಂಸ್ಕೃತ ಶ್ಲೋಕದ ಮೂಲಕ ಅಳಿಯನಿಗೆ ಹರಸಿದ ಉತ್ತರಾಖಂಡ ಸಿಎಂ ಅತ್ತೆ

ಇನ್ನೊಂದು ವರ್ಷದಲ್ಲಿ ವಿಧಾನ ಸಭಾ ಚುನಾವಣೆಗೆ ಮುಂದಾಗಲಿರುವ ಉತ್ತರಾಖಂಡದಲ್ಲಿ ಉಂಟಾದ ರಾಜಕೀಯ ನಾಟಕಕ್ಕೆ ಅಂತ್ಯ ಬಿದ್ದಿದ್ದು, ನೂತನ ಮುಖ್ಯಮಂತ್ರಿಯಾಗಿ ತೀರಥ್‌ ಸಿಂಗ್ ರಾವತ್‌ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಹಿಂದಿನ Read more…

ಆಸ್ತಮಾ ಇನ್‌ ಹೇಲರ್‌ ಒಳಗಿದ್ದ ಪ್ರಾಣಿ ನೋಡಿ ಬೆಚ್ಚಿಬಿದ್ದ ಹುಡುಗಿ

ಆಸ್ತಮಾ ಇನ್‌ಹೇಲರ್‌ನಲ್ಲಿ ವಿಷಪೂರಿತ ಹಾವೊಂದನ್ನು ಕಂಡ ಆಸ್ಟ್ರೇಲಿಯನ್ ಟೀನೇಜರ್‌ ಒಬ್ಬಳು ಬೆಚ್ಚಿ ಬಿದ್ದ ಘಟನೆ ಸುದ್ದಿಯಾಗಿದೆ. ಕ್ವೀನ್ಸ್‌ಲೆಂಡ್‌ನ ಬ್ಲಿ ಬ್ಲಿಯ ಈ ಟೀನೇಜರ್‌, ತನ್ನ ಬೆಡ್‌ರೂಂನಲ್ಲಿ ಬಟ್ಟೆಗಳನ್ನು ಸುರಿಯುತ್ತಿದ್ದ Read more…

BIG BREAKING: ಬೆಳ್ಳಂಬೆಳಗ್ಗೆ ಭೀಕರ ಅಪಘಾತದಲ್ಲಿ 9 ಮಂದಿ ಸಾವು

ಲಖ್ನೋ: ಸ್ಕಾರ್ಪಿಯೋ ಮತ್ತು ಟ್ರಕ್ ಮಧ್ಯೆ ಡಿಕ್ಕಿಯಾಗಿ 9 ಮಂದಿ ಸಾವನ್ನಪ್ಪಿದ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ. ಆಗ್ರಾ – ಕಾನ್ಪುರ ರಾಷ್ಟ್ರೀಯ ಹೆದ್ದಾರಿಯಲ್ಲಿ ದುರಂತ ಸಂಭವಿಸಿದ್ದು, ದುರ್ಘಟನೆಯಲ್ಲಿ Read more…

ಊಹಿಸಲಾರದ ಘಟನೆ ನಡೆದಿದ್ದರಿಂದ ಮುಜುಗರಕ್ಕೊಳಗಾದ ಮಹಿಳೆ

ರೊಮ್ಯಾಂಟಿಕ್ ಒಳ ಉಡುಪಿನಲ್ಲಿ ಕಾಣಿಸಿಕೊಂಡು ತನ್ನ ಪತಿಗೆ ಸರ್ಪೈಸ್‌ ಕೊಡಲು ಚಿಂತಿಸಿದ್ದ ಮಹಿಳೆಯೊಬ್ಬರ ಪ್ಲಾನ್‌ಗೆ ಆಕೆಯ ಮಾವ ಅಕಸ್ಮಾತ್‌ ಆಗಿ ಅಡ್ಡಿಯಾದ ಘಟನೆಯ ವಿಡಿಯೋವೊಂದು ವೈರಲ್ ಆಗಿದೆ. ಟಿಕ್‌ಟಾಕ್ Read more…

ಬರೋಬ್ಬರಿ 33 ಶಾಸಕರಿಗೆ ಬಿಗ್ ಶಾಕ್

ತಿರುವನಂತಪುರಂ: ಕೇರಳ ವಿಧಾನಸಭೆ ಚುನಾವಣೆ ಕಾವೇರಿದ್ದು, ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಹಾಗೂ ಸಂಪುಟದ 7 ಮಂದಿ ಸಚಿವರಿಗೆ ಟಿಕೆಟ್ ಘೋಷಿಸಲಾಗಿದೆ. ಹಾಲಿ 33 ಮಂದಿ ಶಾಸಕರಿಗೆ ಟಿಕೆಟ್ ನಿರಾಕರಿಸಲಾಗಿದೆ. Read more…

ಬೆಚ್ಚಿಬೀಳಿಸುವಂತಿದೆ ಮಹಿಳೆಯರ ದುರ್ವರ್ತನೆಯ ವಿಡಿಯೋ

ಮಾಸ್ಕ್ ಧರಿಸದೇ ಇದ್ದ ಕಾರಣಕ್ಕೆ ತನಗೆ ಸರ್ವಿಸ್ ಕೊಡುವುದಿಲ್ಲವೆಂದ ಊಬರ್‌ ಕ್ಯಾಬ್‌ ಚಾಲಕನ ಮೇಲೆ ಹಲ್ಲೆ ಮಾಡಲು ಮುಂದಾದ ಮಹಿಳೆಯೊಬ್ಬರು ಆತನ ಮೇಲೆ ಕೆಮ್ಮಿ, ಪೆಪ್ಪರ್‌ ಸ್ಪ್ರೇ ಹಾಕಿ Read more…

ಚುನಾವಣೆ ಹೊಸ್ತಿಲಲ್ಲೇ ‘ಬಿಜೆಪಿ’ ತೊರೆದ ಶಾಸಕರು….!

ನಾಲ್ಕು ರಾಜ್ಯಗಳು ಹಾಗೂ ಒಂದು ಕೇಂದ್ರಾಡಳಿತ ಪ್ರದೇಶ ವಿಧಾನಸಭೆಗಳಿಗೆ ಚುನಾವಣೆ ಘೋಷಣೆಯಾಗಿದ್ದು, ಗೆಲುವಿಗಾಗಿ ಎಲ್ಲ ಪಕ್ಷಗಳು ಭರ್ಜರಿ ತಯಾರಿ ನಡೆಸುತ್ತಿವೆ. ಗೆಲುವನ್ನೇ ಮಾನದಂಡವನ್ನಾಗಿರಿಸಿಕೊಂಡು ಅಭ್ಯರ್ಥಿಗಳಿಗೆ ಟಿಕೆಟ್ ನೀಡಲಾಗುತ್ತಿದ್ದು, ಈ Read more…

‘ಮಹಾಶಿವರಾತ್ರಿ’ ಪ್ರಯುಕ್ತ ಮಾಂಸ ಮಾರಾಟ ನಿಷೇಧ

ಶಿವಮೊಗ್ಗ: ನಾಡಿನೆಲ್ಲೆಡೆ ಇಂದು ಮಹಾಶಿವರಾತ್ರಿ ಹಬ್ಬವನ್ನು ಸಡಗರ ಸಂಭ್ರಮದಿಂದ ಆಚರಿಸಲಾಗುತ್ತಿದೆ. ಶಿವಭಕ್ತರು ಬೆಳಿಗ್ಗೆಯಿಂದಲೇ ಶಿವನ ದೇಗುಲಕ್ಕೆ ಭೇಟಿ ನೀಡಿ ಪೂಜೆ ನೆರವೇರಿಸುತ್ತಿದ್ದಾರೆ. ಮಹಾಶಿವರಾತ್ರಿ ಹಬ್ಬದ ಅಂಗವಾಗಿ ಶಿವಮೊಗ್ಗ ಮಹಾನಗರ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...