alex Certify ಆಸ್ತಮಾ ಇನ್‌ ಹೇಲರ್‌ ಒಳಗಿದ್ದ ಪ್ರಾಣಿ ನೋಡಿ ಬೆಚ್ಚಿಬಿದ್ದ ಹುಡುಗಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಆಸ್ತಮಾ ಇನ್‌ ಹೇಲರ್‌ ಒಳಗಿದ್ದ ಪ್ರಾಣಿ ನೋಡಿ ಬೆಚ್ಚಿಬಿದ್ದ ಹುಡುಗಿ

ಆಸ್ತಮಾ ಇನ್‌ಹೇಲರ್‌ನಲ್ಲಿ ವಿಷಪೂರಿತ ಹಾವೊಂದನ್ನು ಕಂಡ ಆಸ್ಟ್ರೇಲಿಯನ್ ಟೀನೇಜರ್‌ ಒಬ್ಬಳು ಬೆಚ್ಚಿ ಬಿದ್ದ ಘಟನೆ ಸುದ್ದಿಯಾಗಿದೆ.

ಕ್ವೀನ್ಸ್‌ಲೆಂಡ್‌ನ ಬ್ಲಿ ಬ್ಲಿಯ ಈ ಟೀನೇಜರ್‌, ತನ್ನ ಬೆಡ್‌ರೂಂನಲ್ಲಿ ಬಟ್ಟೆಗಳನ್ನು ಸುರಿಯುತ್ತಿದ್ದ ವೇಳೆ ಹಾವು ಬಟ್ಟೆಗಳ ರಾಶಿಯಿಂದ ಹರಿದು ಹೋಗಿದೆ. ಅಲ್ಲಿಂದ ಕಾಣೆಯಾದ ಹಾವು ಎಲ್ಲಿಗೆ ಹೋಯಿತು ಎಂದು ಮೊದಲಿಗೆ ಆಕೆಗೆ ಗೊತ್ತಾಗಿರಲಿಲ್ಲ. ಆದರೆ ತನ್ನ ಆಸ್ತಮಾ ಇನ್‌ಹೇಲರ್‌ ಒಳಗೆ ಸೇರಿಕೊಂಡಿದೆ ಎಂದು ಗೊತ್ತಾದ ಕೂಡಲೇ ಹುಡುಗಿ ಬೆಚ್ಚಿಬಿದ್ದಿದ್ದಾಳೆ.

ಪೊಲೀಸ್ ತನಿಖೆಯಲ್ಲಿ ಬಯಲಾಯ್ತು ವಿಧವೆ ಕೊಲೆ ರಹಸ್ಯ

ಕೂಡಲೇ ಉರಗ ತಜ್ಞರನ್ನು ಮನೆಗೆ ಕರೆಯಿಸಿದ ಬಾಲಕಿ ಈ ರೆಡ್‌ ಬೆಲ್ಲಿಡ್ ಬ್ಲಾಕ್ ಹಾವನ್ನು ಅಲ್ಲಿಂದ ರಕ್ಷಿಸಲು ನೆರವಾಗಿದ್ದಾಳೆ. ಸನ್‌ಶೈನ್ ಸ್ನೇಕ್ ಕ್ಯಾಚರ್ಸ್ 24/7 ತನ್ನ ಫೇಸ್ಬುಕ್ ವಾಲ್‌ನಲ್ಲಿ ಹಾವಿನ ಚಿತ್ರವನ್ನು ಶೇರ್‌ ಮಾಡಿಕೊಂಡಿದೆ.

Baby Red Belly inside Kids Asthma Puffer You would not believe this… at a home in Bli Bli a teenaged girl got the…

Posted by Sunshine Coast Snake Catchers 24/7 on Sunday, March 7, 2021

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...