alex Certify Live News | Kannada Dunia | Kannada News | Karnataka News | India News - Part 4057
ಕನ್ನಡ ದುನಿಯಾ
    Dailyhunt JioNews

Kannada Duniya

ಕನ್ನಡಿ ಮುಂದೆ ಕುಳಿತು ಸಿಟ್ಟು ಮಾಡುವುದನ್ನು ಪ್ರ್ಯಾಕ್ಟೀಸ್ ಮಾಡುವ ನಾಯಿ

ನವದೆಹಲಿ: ಕನ್ನಡಿ ಎಂಬುದೇ ಅಚ್ಚರಿ. ಹಲವರು ಅದರ ಎದುರು ತಾಸುಗಟ್ಟಲೇ ಕಾಲ ಕಳೆಯುವುದನ್ನು ನೋಡಿದ್ದೇವೆ. ಇಲ್ಲೊಂದು ನಾಯಿಯೂ ಅದಕ್ಕೆ ಹೊರತಾಗಿಲ್ಲ‌‌. ಅಂಥ ಅಪರೂಪದ ವಿಡಿಯೋ ಒಂದು ವೈರಲ್ ಆಗಿದೆ. Read more…

ರಾಜ್ಯದಲ್ಲಿಂದು 464 ಜನರಿಗೆ ಸೋಂಕು, ಇಬ್ಬರ ಸಾವು

ಬೆಂಗಳೂರು: ರಾಜ್ಯದಲ್ಲಿ ಇಂದು ಹೊಸದಾಗಿ 464 ಜನರಿಗೆ ಕೊರೊನಾ ಸೋಂಕು ತಗಲಿದ್ದು, ಇಬ್ಬರು ಸೋಂಕಿತರು ಮೃತಪಟ್ಟಿದ್ದಾರೆ. ಇದುವರೆಗೆ 12,213 ಜನ ಸೋಂಕಿತರು ಸಾವನ್ನಪ್ಪಿದ್ದಾರೆ. ರಾಜ್ಯದಲ್ಲಿ ಒಟ್ಟು ಸೋಂಕಿತರ ಸಂಖ್ಯೆ Read more…

ದೆಹಲಿಯಲ್ಲಿ 200 ಮಂದಿ ಪೊಲೀಸರಿಂದ ಸಾಮೂಹಿಕ ರಾಜೀನಾಮೆ….? ಇಲ್ಲಿದೆ ಸುದ್ಧಿ ಹಿಂದಿನ ಅಸಲಿ ಸತ್ಯ

ದೆಹಲಿಯಲ್ಲಿ ಗಣರಾಜ್ಯೋತ್ಸವದಂದು ನಡೆದ ಹಿಂಸಾಚಾರದ ಬಳಿಕ ಅಲ್ಲಿನ ಸ್ಥಿತಿ ಇನ್ನೂ ಬೂದಿ ಮುಚ್ಚಿದ ಕೆಂಡದಂತೆಯೇ ಇದೆ. ಕೇಂದ್ರದ ಕೃಷಿ ಮಸೂದೆಯನ್ನ ವಿರೋಧಿಸಿ ಗಣರಾಜ್ಯೋತ್ಸವ ದಿನದಂದು ಟ್ರ್ಯಾಕ್ಟರ್​ ರ್ಯಾಲಿ  ನಡೆಸಲು Read more…

ಮಹಾದಾಯಿ ನಮ್ಮದೇ ಎಂದು ಹೇಳಿದ ಗೋವಾ ಸಿಎಂಗೆ ಏಕವಚನದಲ್ಲೇ ಈಶ್ವರಪ್ಪ ತಿರುಗೇಟು

ಕಾರವಾರ: ಮಹಾದಾಯಿ ವಿಚಾರವಾಗಿ ಹೇಳಿಕೆ ನೀಡಿದ ಗೋವಾ ಮುಖ್ಯಮಂತ್ರಿಗೆ ಏಕವಚನದಲ್ಲೇ ಸಚಿವ ಕೆ.ಎಸ್. ಈಶ್ವರಪ್ಪ ತರಾಟೆಗೆ ತೆಗೆದುಕೊಂಡಿದ್ದಾರೆ. ಯಾರೋ ಏನು ಹೇಳುತ್ತಾರೆ ಅಂತ ನಾವು ತಲೆ ಕೆಡಿಸಿಕೊಳ್ಳುವುದಿಲ್ಲ. ಅವನ್ಯಾರೋ Read more…

BREAKING: ಶಶಿಕಲಾ ನಟರಾಜನ್ ನಾಳೆ ಬಿಡುಗಡೆ

ಬೆಂಗಳೂರು: ವಿಕ್ಟೋರಿಯಾ ಆಸ್ಪತ್ರೆಯಿಂದ ನಾಳೆ ವಿ.ಕೆ. ಶಶಿಕಲಾ ನಟರಾಜನ್ ಬಿಡುಗಡೆಯಾಗಲಿದ್ದಾರೆ. ತಮಿಳುನಾಡು ಮಾಜಿ ಸಿಎಂ ದಿ. ಜಯಲಲಿತಾ ಆಪ್ತೆ ಶಶಿಕಲಾ ಆಸ್ತಿ ಗಳಿಕೆ ಪ್ರಕರಣರಣದಲ್ಲಿ 4 ವರ್ಷ ಜೈಲು Read more…

BIG NEWS: ಯುಗಾದಿ ನಂತ್ರ ಸಿಎಂ ಬದಲಾವಣೆ, ಉತ್ತರ ಕರ್ನಾಟಕದವರೇ ಮುಖ್ಯಮಂತ್ರಿ – ಬಿಜೆಪಿ ಶಾಸಕ ಯತ್ನಾಳ್

ವಿಜಯಪುರ: ಯುಗಾದಿ ನಂತರ ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾವಣೆಯಾಗಲಿದ್ದು, ಉತ್ತರ ಕರ್ನಾಟಕದವರೇ ಮುಂದಿನ ಮುಖ್ಯಮಂತ್ರಿಯಾಗಲಿದ್ದಾರೆ. ಹೀಗೆಂದು ವಿಜಯಪುರ ನಗರ ಬಿಜೆಪಿ ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ ಹೇಳುವ ಮೂಲಕ ಮತ್ತೊಮ್ಮೆ Read more…

ಒಂದೂವರೆ ವರ್ಷಗಳ ಬಳಿಕ ತಾಯಿ – ಮಗಳ ಭೇಟಿ ಕಂಡು ಭಾವುಕರಾದ ನೆಟ್ಟಿಗರು…!

2020 ಬಹುತೇಕರ ಪಾಲಿಗೆ ಸಂಕಷ್ಟದ ವರ್ಷವಾಗಿ ಪರಿಣಮಿಸಿದೆ. ಕೊರೊನಾ ವೈರಸ್​ ಸಂಕಷ್ಟ, ಲಾಕ್​ಡೌನ್​​ ಅನೇಕರಿಗೆ ಸಂಕಷ್ಟವನ್ನ ತಂದೊಡ್ಡಿದೆ. ಆದರೆ ಇನ್ನು ಕೆಲವರಿಗೆ ಕೊರೊನಾ ಕಾರಣದಿಂದಾಗಿ ಮನೆಯಲ್ಲಿ ಕುಟುಂಬಸ್ಥರ ಜೊತೆ Read more…

BIG NEWS: ಕೊರೋನಾ ಲಸಿಕೆ ಪಡೆದುಕೊಂಡಿದ್ದ ಐವರು ವೈದ್ಯರಿಗೆ ಸೋಂಕು ದೃಢ

ಚಾಮರಾಜನಗರ: ಜಿಲ್ಲೆಯಲ್ಲಿ ಕೊರೋನಾ ಲಸಿಕೆ ಪಡೆದಿದ್ದ ಐವರು ವೈದ್ಯರಿಗೆ ಸೋಂಕು ತಗುಲಿರುವುದು ದೃಢಪಟ್ಟಿದೆ. ಒಂದು ವಾರದ ಅವಧಿಯಲ್ಲಿ ಜಿಲ್ಲೆಯಲ್ಲಿ 7 ಮಂದಿ ವೈದ್ಯರಿಗೆ ಸೋಂಕು ತಗುಲಿರುವುದು ಧೃಢಪಟ್ಟಿದೆ. ಇವರಲ್ಲಿ Read more…

ಪೋಸ್ಕೋ ಕಾಯ್ದೆ ಸಂಬಂಧ ವಿವಾದಾತ್ಮಕ ತೀರ್ಪು ಪ್ರಕಟಿಸಿದ ನ್ಯಾ. ಪುಷ್ಪಾ ವಿಜೇಂದ್ರ ಬಗ್ಗೆ ಇಲ್ಲಿದೆ ಮಾಹಿತಿ

ಕೆಲ ದಿನಗಳ ಹಿಂದಷ್ಟೇ ಸಂತ್ರಸ್ತೆಯ ಪ್ಯಾಂಟ್​ ಜಿಪ್​ನ್ನು ಆರೋಪಿ ತೆಗೆದ್ರೆ ಅದು ಪೋಸ್ಕೋ ಕಾಯ್ದೆಯಡಿ ಬರಲ್ಲ ಎಂದು ತೀರ್ಪು ನೀಡಿದ ಬಾಂಬೆ ಹೈಕೋರ್ಟ್​ ಜಡ್ಜ್ ಪುಶ್ಪಾ ವಿಜೇಂದ್ರ ಇದೀಗ Read more…

BIG NEWS: ಇಬ್ಬರು ನೈಜೀರಿಯನ್ ಪ್ರಜೆಗಳು ಸೇರಿ ನಾಲ್ವರು ಡ್ರಗ್ ಪೆಡ್ಲರ್ ಗಳ ಬಂಧನ

ಬೆಂಗಳೂರು: ಮಾದಕ ವಸ್ತುಗಳ ವಿರುದ್ಧ ಸಿಸಿಬಿ ಸಮರ ಮುಂದುವರೆದಿದ್ದು, ಇಬ್ಬರು ನೈಜೀರಿಯನ್ ಪ್ರಜೆ ಸೇರಿ ನಾಲ್ವರನ್ನು ಪೊಲೀಸರು ಬಂಧಿಸಿರುವ ಘಟನೆ ಬೆಂಗಳೂರಿನ ರಾಮಮೂರ್ತಿ ನಗರದಲ್ಲಿ ನಡೆದಿದೆ. ಬಂಧಿತರನ್ನು ಹೆಲ್ಸನ್ Read more…

ಸ್ಫೋಟದ ಹೊಣೆಹೊತ್ತ ಜೈಷ್-ಉಲ್-ಹಿಂದ್ ಉಗ್ರ ಸಂಘಟನೆ

ನವದೆಹಲಿ: ದೆಹಲಿಯ ಇಸ್ರೇಲ್ ರಾಯಭಾರ ಕಚೇರಿ ಬಳಿ ಸಂಭವಿಸಿದ ಸ್ಫೋಟ ಪ್ರಕರಣದ ಹಿಂದೆ ಉಗ್ರ ಸಂಘಟನೆಯ ಕೈವಾಡವಿರುದು ದೃಢಪಟ್ಟಿದೆ. ಈ ಬಗ್ಗೆ ಸ್ಫೋಟಕ ಮಾಹಿತಿಯೊಂದನ್ನು ಉಗ್ರ ಸಂಘಟನೆಯೇ ಹಂಚಿಕೊಂಡಿದೆ. Read more…

ತಮಿಳರ ಪ್ರಸಿದ್ಧ ಅಡುಗೆ ಕಾರ್ಯಕ್ರಮದಲ್ಲಿ ಭಾಗಿಯಾದ ರಾಹುಲ್​

ತಮಿಳುನಾಡಿನ ಪ್ರಸಿದ್ಧ ಯು ಟ್ಯೂಬ್​​ ಚಾನೆಲ್​​ ವಿಲೇಜ್​ ಕುಕ್ಕಿಂಗ್​, ಕಾಡು ಮೇಡುಗಳಲ್ಲಿ ಅಡುಗೆ ಮಾಡಿ ತೋರಿಸುವ ಮೂಲಕವೇ ಅಪಾರ ಅಭಿಮಾನಿ ಬಳಗವನ್ನ ಸಂಪಾದಿಸಿದೆ. ಈ ಬಾರಿ ಈ ಚಾನೆಲ್​ನ Read more…

GOOD NEWS: ಶಾಲಾ ಶುಲ್ಕ ಕಡಿತಗೊಳಿಸಿ ಅಧಿಕೃತ ಆದೇಶ ಹೊರಡಿಸಿದ ರಾಜ್ಯ ಸರ್ಕಾರ

ಬೆಂಗಳೂರು: ಖಾಸಗಿ ಶಾಲೆಗಳು ಶೇ.30ರಷ್ಟು ಶುಲ್ಕ ಕಡಿತಗೊಳಿಸುವಂತೆ ಪ್ರಾಥಮಿಕ, ಪ್ರೌಢ ಶಿಕ್ಷಣ ಇಲಾಖೆ ಅಧಿಕೃತ ಆದೇಶ ಹೊರಡಿಸಿದೆ. ಇಲಾಖೆ ಅಧೀನ ಕಾರ್ಯದರ್ಶಿ ಹೆಚ್.ಎಸ್.ಶಿವಕುಮಾರ್ ಈ ಕುರಿತು ಆದೇಶ ಹೊರಡಿಸಿದ್ದು, Read more…

ವಿಡಿಯೋ: ಲೈವ್‌ ‌ನಲ್ಲಿ ಹವಾಮಾನ ವರದಿ ನೀಡುತ್ತಿದ್ದ ಅಮ್ಮನ ಬಳಿ ಓಡಿ ಬಂದ ಪುಟ್ಟ ಕಂದ

ಉದ್ಯೋಗ ಹಾಗೂ ಸಂಸಾರಗಳೆರಡನ್ನೂ ಒಮ್ಮೆಲೇ ನಿಭಾಯಿಸಿಕೊಂಡು ಹೋಗುವ ಮಹಿಳೆಯರ ಮೇಲೆ ಸಮಾಜದಲ್ಲಿ ಭಾರೀ ಗೌರವವಿದೆ. ಎಬಿಸಿ7 ಸುದ್ದಿ ವಾಹಿನಿಯಲ್ಲಿ ಕೆಲಸ ಮಾಡುವ ಲೆಸ್ಲಿ ಲೋಪೆಜ್ ಎಂಬ ಮಹಿಳಾ ವರದಿಗಾರ್ತಿ Read more…

ಗಮನಿಸಿ: ಸಿಬಿಎಸ್​​ಇ 9ನೇ ತರಗತಿ ವಿದ್ಯಾರ್ಥಿಗಳಿಗೆ ಇವಿಷ್ಟು ಪಠ್ಯ ಕಡಿತ

ಕೊರೊನಾ ಕಾರಣದಿಂದಾಗಿ ತರಗತಿಗಳು ಸರಿಯಾಗಿ ನಡೆಯದ ಕಾರಣ ಸಿಬಿಎಸ್​​ಇ 9ನೇ ತರಗತಿಯ ವಿದ್ಯಾರ್ಥಿಗಳ ಸಿಲಬಸ್​ನಲ್ಲಿ 30 ಪ್ರತಿಶತ ಕಡಿತ ಮಾಡಿದೆ. ಸಿಬಿಎಸ್​ಇ ಅಧಿಕೃತ ವೆಬ್​ಸೈಟ್​ನಲ್ಲಿ ನೂತನ ಸಿಲಬಸ್​ ಪಟ್ಟಿ Read more…

ರೈಲು ಪ್ರಯಾಣದ ವೇಳೆ ತಾಳ್ಮೆಯಿಂದ ಕಾದು ನಿಂತ ಶ್ವಾನ

ಮುಂಬೈ: ನಾಯಿಗೆ ಕೆಲಸವಿಲ್ಲ. ಕೂರಲು ಪುರುಸೊತ್ತಿಲ್ಲ ಎಂದು ಗಾದೆ ಕೇಳಿದ್ದೇವೆ. ಅವುಗಳಿಗೆ ಗಡಿಬಿಡಿ ಜಾಸ್ತಿ. ಆದರೆ, ಇಲ್ಲೊಂದು ಶಾಂತ ಸ್ವಭಾವದ ನಾಯಿ ರೈಲು ಪ್ರಯಾಣ ಮಾಡುತ್ತದೆ. ಅಷ್ಟೇ ಅಲ್ಲ. Read more…

ರಾಮ ಮಂದಿರ ನಿರ್ಮಾಣಕ್ಕೆ ತೃತೀಯ ಲಿಂಗಿಗಳಿಂದ ಲಕ್ಷಾನುಗಟ್ಟಲೇ ದೇಣಿಗೆ…!

ರಾಜಸ್ಥಾನದ 20 ಮಂದಿ ತೃತೀಯ ಲಿಂಗಿಗಳು ಅಯೋಧ್ಯೆಯ ರಾಮ ಮಂದಿರ ನಿರ್ಮಾಣಕ್ಕೆ ಲಕ್ಷಗಟ್ಟಲೇ ಹಣವನ್ನ ದೇಣಿಗೆ ರೂಪದಲ್ಲಿ ನೀಡಿದ್ದಾರೆ. ಪುರಾಣದ ಕಾಲದಲ್ಲಿ ತೃತೀಯ ಲಿಂಗಿಗಳನ್ನ ಆಶೀರ್ವದಿಸಿದ್ದ ರಾಮ ಕಲಿಯುಗದಲ್ಲಿ Read more…

GOOD NEWS: ಎಲೆಕ್ಟ್ರಿಕ್ ವಾಹನಗಳಿಗೆ ಇನ್ನಷ್ಟು ಉತ್ತೇಜನ – ಶೀಘ್ರದಲ್ಲಿ 150 ಚಾರ್ಜಿಂಗ್ ಸ್ಟೇಷನ್ ಗಳ ಸ್ಥಾಪನೆ

ಬೆಂಗಳೂರು: ಮಾಲಿನ್ಯ ನಿಯಂತ್ರಣಕ್ಕಾಗಿ ಮುಂದಿನ ದಿನಗಳಲ್ಲಿ ಇನ್ನಷ್ಟು ಎಲೆಕ್ಷ್ರಿಕ್ ವಾಹನಗಳಿಗೆ ಉತ್ತೇಜನ ನೀಡಲಾಗುತ್ತಿದ್ದು, ರಾಜ್ಯದಲ್ಲಿ ಎರಡು ಲೀಥಿಯಂ ಬ್ಯಾಟರಿ ಘಟಕಗಳು ಸ್ಥಾಪನೆಯಾಗುತ್ತಿವೆ ಎಂದು ಡಿಸಿಎಂ ಡಾ.ಸಿ.ಎನ್.ಅಶ್ವತ್ಥನಾರಾಯಣ ಹೇಳಿದ್ದಾರೆ. ವಿಧಾನಸೌಧದ Read more…

ಸೆಕ್ಸ್ ಡಾಲ್ ಜೊತೆ ನಿಶ್ಚಿತಾರ್ಥ ಮಾಡಿಕೊಂಡ ಹಾಂ​ಕಾಂಗ್​ ವ್ಯಕ್ತಿ..!

ಹಾಂ​ಕಾಂಗ್​ನ 36 ವರ್ಷದ ವ್ಯಕ್ತಿಯೊಬ್ಬ ಸೆಕ್ಸ್ ಡಾಲ್​ ಜೊತೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾನೆ. ಯುವತಿಯರನ್ನ ಗರ್ಲ್​ಫ್ರೆಂಡ್​​ ಮಾಡಿಕೊಳ್ಳೋದಕ್ಕಿಂತ ಗೊಂಬೆಯೇ ಒಳ್ಳೆಯ ಜೀವನ ಸಂಗಾತಿಯಾಗಬಲ್ಲುದು ಎಂದು ಅರಿತ ಮೇಲೆ ಈ ವ್ಯಕ್ತಿ Read more…

ಕೊರೊನಾ ಲಸಿಕೆಗಳು ಸಂಪೂರ್ಣ ಸುರಕ್ಷಿತ; ಜನರಲ್ಲಿ ಹಿಂಜರಿಕೆ ಬೇಡ ಎಂದ ಸಚಿವ ಡಾ.ಸುಧಾಕರ್

ಬೆಂಗಳೂರು: ಕೋವಿಶೀಲ್ಡ್ ಮತ್ತು ಕೋವ್ಯಾಕ್ಸಿನ್ ಎರಡೂ ಲಸಿಕೆಗಳು ಸಂಪೂರ್ಣ ಸುರಕ್ಷಿತ. ಈ ಲಸಿಕೆಗಳನ್ನು ಸಾರ್ವಜನಿಕರು ಯಾವುದೇ ಆತಂಕವಿಲ್ಲದೇ ಪಡೆದುಕೊಳ್ಳಬಹುದು ಎಂದು ಆರೋಗ್ಯ ಸಚಿವ ಡಾ.ಸುಧಾಕರ್ ತಿಳಿಸಿದ್ದಾರೆ. ಈ ಕುರಿತು Read more…

ಕುಟುಂಬಸ್ಥರ ಎದುರೇ ಪೇದೆಯನ್ನು ಕೊಂದು ಬೆಂಕಿ ಹಚ್ಚಿದ ನಕ್ಸಲರು..!

ಶರಣಾಗತ ನಕ್ಸಲನೊಬ್ಬ ಶಸ್ತ್ರಾಸ್ತ್ರಗಳನ್ನ ಬದಿಗಿಟ್ಟು ಜಿಲ್ಲಾ ರಿಸರ್ವ್​ ಗಾರ್ಡ್ ಆಗಿ ಕೆಲಸಕ್ಕೆ ಸೇರಿದ ಬಳಿಕ ಮಾವೋವಾದಿಗಳಿಂದ ಹತನಾದ ದಾರುಣ ಘಟನೆ ಛತ್ತೀಸ್ಗಡದ ವಿಜಯಪುರದಲ್ಲಿ ನಡೆದಿದೆ. ತನ್ನ ಮಕ್ಕಳು ಹಾಗೂ Read more…

ಶಾಕಿಂಗ್​: ಊರಿಗೆ ಬರಲು ನಿರಾಕರಿಸಿದ ಪತ್ನಿಯ ಕುತ್ತಿಗೆಯನ್ನೇ ಇರಿದ ಪಾಪಿ ಪತಿ..!

ಗಂಡನ ಮನೆಗೆ ಬರಲು ಹೆಂಡತಿ ನಿರಾಕರಿಸಿದ್ದಾಳೆ ಎಂಬ ಒಂದೇ ಕಾರಣಕ್ಕೆ ಪತಿ ಆಕೆಯನ್ನ ಕೊಲೆ ಮಾಡಿದ ದಾರುಣ ಘಟನೆ ಮಹಾರಾಷ್ಟ್ರದ ದೊಂಬಿವಿಲಿ ಎಂಬಲ್ಲಿ ನಡೆದಿದೆ. 41 ವರ್ಷದ ಆರೋಪಿ Read more…

ರೋಡ್‌ ರೋಮಿಯೋಗಳಿಗೆ ಪೊಲೀಸರಿಂದ ಖಡಕ್‌ ಸಂದೇಶ ರವಾನೆ

ಸಾಮಾಜಿಕ ಸ್ಥಿತಿಗತಿಗಳ ಮೇಲೆ ಬೆಳಕು ಚೆಲ್ಲುವ ಸಾಕಷ್ಟು ಸಿನೆಮಾಗಳು ಭಾರತೀಯ ಚಿತ್ರರಂಗದಲ್ಲಿ ಬಂದು ಹೋಗಿವೆ. ಜನರ ಮನಸ್ಸುಗಳ ಮೇಲೆ ಬಹಳ ಪ್ರಖರವಾಗಿ ಪ್ರಭಾವ ಬೀರಬಲ್ಲ ಮಾಧ್ಯಮವೆಂದರೆ ಸಿನೆಮಾ. ಜನತೆಗೆ Read more…

ರೈತರ ಪ್ರತಿಭಟನೆಯಿಂದಾಗಿ ಟೋಲ್​ ಸಂಗ್ರಹದಲ್ಲಾಗಿರುವ ನಷ್ಟವೆಷ್ಟು ಗೊತ್ತಾ…?

ರಾಷ್ಟ್ರ ರಾಜಧಾನಿ ದೆಹಲಿ, ಹರಿಯಾಣ ಹಾಗೂ ಪಂಜಾಬ್​ನಲ್ಲಿ ರೈತರು ನಡೆಸುತ್ತಿರುವ ಪ್ರತಿಭಟನೆಗಳಿಂದಾಗಿ ಟೋಲ್​ ಸಂಗ್ರಹಕ್ಕೆ ಬರೋಬ್ಬರಿ 600 ಕೋಟಿ ರೂಪಾಯಿ ನಷ್ಟವಾಗಿದೆ ಎನ್ನಲಾಗಿದೆ. ವಾಹನ ಸಂಚಾರದಲ್ಲಿನ ನಿರ್ಬಂಧಗಳಿಂದಾಗಿ ಟೋಲ್ Read more…

ಮಹಾ ಸಿಎಂ ಹೇಳಿಕೆ ಖಂಡಿಸಿ ಕನ್ನಡ ಪರ ಸಂಘಟನೆಗಳ ಭುಗಿಲೆದ್ದ ಆಕ್ರೋಶ: 1 ಲಕ್ಷ ಕನ್ನಡಿಗರೊಂದಿಗೆ ಮಹಾರಾಷ್ಟ್ರ ಗಡಿಗೆ ನುಗ್ಗಲು ಸಜ್ಜು

ಬೆಂಗಳೂರು: ಮಹಾರಾಷ್ಟ್ರ ಸಿಎಂ ಉದ್ಧವ್ ಠಾಕ್ರೆ ಹೇಳಿಕೆ ಖಂಡಿಸಿ ಕನ್ನಡ ಚಳುವಳಿ ವಾಟಾಳ್ ನಾಗರಾಜ್ ನೇತೃತ್ವದಲ್ಲಿ ಕನ್ನಡಪರ ಸಂಘಟನೆಗಳು ಬೆಂಗಳೂರಿನ ಸಂಗೊಳ್ಳಿ ರಾಯಣ್ಣ ರೈಲ್ವೆ ನಿಲ್ದಾಣ ಬಳಿ ಬೃಹತ್ Read more…

ಕಾನೂನು ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ನೀಡಿ ಪೊಲೀಸರ ಅತಿಥಿಯಾದ ಕಾಮುಕ

ವಿಳಾಸ ಕೇಳುವ ನೆಪದಲ್ಲಿ 21 ವರ್ಷದ ಕಾನೂನು ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ಕೊಟ್ಟ 24 ವರ್ಷದ ವ್ಯಕ್ತಿಯೊಬ್ಬ ಪೊಲೀಸರ ಅತಿಥಿಯಾದ ಘಟನೆ ಅಹಮದಾಬಾದ್‌ನಲ್ಲಿ ಜರುಗಿದೆ. ನಗರದ ನವರಂಗಪುರ ಪ್ರದೇಶದಲ್ಲಿ Read more…

‌ʼಲಾಕ್ ಡೌನ್ʼ ನಂತರ ಸ್ಟುಡಿಯೋ ಆಗಿ ಬದಲಾಯ್ತು ಸಲೂನ್

ಟೊರಾಂಟೋ: ಕೆನಡಾದ ಒಂಟಾರಿಯೋ ಪ್ರಾಂತ್ಯದಲ್ಲಿರುವ ಸಲೂನ್ ಒಂದು ಲಾಕ್ ಡೌನ್ ನಂತರ ಮರು ತೆರೆದಿದ್ದು ಈಗ ಸ್ಟುಡಿಯೋ ‌ಆಗಿ ಮಾರ್ಪಟ್ಟಿದೆ. ಇಲ್ಲಿ ಸಾಮಾನ್ಯ ಹೇರ್ ಕಟ್ಟಿಂಗ್ ಇಲ್ಲ. ಬದಲಿಗೆ Read more…

ಅಪರೂಪದ ಕಾಯಿಲೆಗೆ ರೋಬಾಟಿಕ್ ಶಸ್ತ್ರಚಿಕಿತ್ಸೆಗೆ ಒಳಗಾದ ಮಹಿಳೆ

ವಂಶವಾಹಿಗಳಿಂದ ಬರುವ ಅಪರೂಪದ ಕಾಯಿಲೆಯಿಂದ ಬಳಲುತ್ತಿರುವ ಮಹಿಳೆಯೊಬ್ಬರು ದೆಹಲಿಯ ಇಂದ್ರಪ್ರಸ್ಥ ಅಪೋಲೋ ಆಸ್ಪತ್ರೆಯಲ್ಲಿ ರೋಬಾಟಿಕ್ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದಾರೆ. ರಾಜಸ್ಥಾನದ ಕೋಟಾದವರಾದ 31 ವರ್ಷ ವಯಸ್ಸಿನ ಈ ಮಹಿಳೆ ಮಲ್ಟಿಪಲ್ Read more…

ಕೈಮೇಲೆ ಜೇನ್ನೊಣಗಳ ಹಿಂಡನ್ನೇ ಸಾಗಿಸಿದ ಭೂಪ…!

ಜೇನ್ನೊಣಗಳ ಒಂದಿಡೀ ಕಾಲೋನಿಯನ್ನೇ ತನ್ನ ಕೈಗಳ ಮೇಲೆ ಹೇರಿಕೊಂಡು ಸಾಗಾಟ ಮಾಡಿದ ವ್ಯಕ್ತಿಯೊಬ್ಬರ ಶಾಕಿಂಗ್ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ರಾಣಿ ಜೇನನ್ನು ತನ್ನ ಮುಷ್ಠಿಯಲ್ಲಿ ಹಿಡಿದುಕೊಂಡು, Read more…

ʼಕೊರೊನಾʼ ವಿಮೆ ಪಾಲಿಸಿಯಡಿ 1.28 ಕೋಟಿ ಜನರಿಗೆ ಸಿಕ್ಕಿದೆ ರಕ್ಷಣೆ

ದೇಶದಲ್ಲಿ ಈವರೆಗೆ 1.28 ಕೋಟಿ ಜನರನ್ನು ಕೊರೊನಾ ವಿಮಾ ಪಾಲಿಸಿ ವ್ಯಾಪ್ತಿಗೆ ಒಳಪಡಿಸಲಾಗಿದೆ ಎಂದು ವಿಮಾ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸುಭಾಷ್ ಚಂದ್ರ ಖುಂಟಿಯಾ ಹೇಳಿದ್ದಾರೆ. Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...