alex Certify Live News | Kannada Dunia | Kannada News | Karnataka News | India News - Part 3936
ಕನ್ನಡ ದುನಿಯಾ
    Dailyhunt JioNews

Kannada Duniya

46 ವರ್ಷದ ಹಿಂದೆ ಗೋಡೆ ಮೇಲೆ ಪದ್ಯ ಬರೆದಿದ್ದ ವ್ಯಕ್ತಿ ಪತ್ತೆ ಮಾಡಿದ ಕುಟುಂಬ

ಹೊಸ ಮನೆಗೆ ಅದಾಗ ತಾನೇ ಬಂದಿದ್ದ ಕುಟುಂಬವೊಂದಕ್ಕೆ ಅಲ್ಲಿನ ಗೋಡೆಯೊಂದರ ಮೇಲೆ ಬರೆದಿದ್ದ ಸಂದೇಶವನ್ನು ಕಂಡು ಅಚ್ಚರಿಯಾಗಿದೆ. ಈ ನೋಟ್‌ ಅನ್ನು ಕಂಡು, ಅದರ ಸ್ವಾರಸ್ಯವೇನೆಂದು ಪತ್ತೆ ಮಾಡಲು Read more…

ಜೀವ ವಿಮಾ ಕಂಪನಿಗಳಲ್ಲೂ ಸಿಗಲಿದೆ ಎನ್‌ಪಿಎಸ್‌ ಉತ್ಪನ್ನ

ಕೋವಿಡ್-19 ಸೋಂಕಿನ ಕಾರಣದಿಂದ ಎಲ್ಲೆಡೆ ಹೊಸ ಬದಲಾವಣೆಗಳು ಬಂದಿವೆ. ವೃದ್ಧಾಪ್ಯರ ಸಾಮಾಜಿಕ ಭದ್ರತೆ ಯೋಜನೆ ರಾಷ್ಟ್ರೀಯ ಪಿಂಚಣಿ ವ್ಯವಸ್ಥೆ (ಎನ್‌ಪಿಎಸ್) ಈ ಅವಧಿಯಲ್ಲಿ ಬಹಳಷ್ಟು ಮಂದಿಗೆ ನೆರವಿಗೆ ಬರುತ್ತದೆ. Read more…

ಏನಿದು ಇ-ರುಪಿ…? ಇಲ್ಲಿದೆ ಈ ಕುರಿತ ಒಂದಷ್ಟು ಮಾಹಿತಿ

ಡಿಜಿಟಲ್ ಪಾವತಿಗೆ ಇನ್ನಷ್ಟು ಉತ್ತೇಜನ ಕೊಡುವ ಉದ್ದೇಶದಿಂದ ಇ-ರುಪಿ ಸೌಲಭ್ಯಕ್ಕೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಸೋಮವಾರ ಸಂಜೆ 4:30ಕ್ಕೆ ಚಾಲನೆ ಕೊಟ್ಟಿದ್ದಾರೆ. ಏನಿದು ಇ-ರುಪಿ ? ನಗದುರಹಿತ Read more…

ಕಾಯಿಲೆಯಿಂದ ಬಳಲುತ್ತಿರುವ ಕಂದಮ್ಮನಿಗೆ ಅಮೆರಿಕದಿಂದ ಸಿಗ್ತು ₹16 ಕೋಟಿ ಮೌಲ್ಯದ ಉಚಿತ ಚುಚ್ಚುಮದ್ದು

ಮಹಾರಾಷ್ಟ್ರದ ನಾಸಿಕ್​ ನಿವಾಸಿಯಾದ ಶಿವರಾಜ್​ ದಾವರೆ ಎಂಬ ಕಂದಮ್ಮ ಸ್ಪೈನಲ್​ ಮಸ್ಕುಲಾರ್​ ಅಸ್ಟ್ರೋಪಿ ಎಂಬ ವಿಚಿತ್ರ ಕಾಯಿಲೆಯಿಂದ ಬಳಲುತ್ತಿದ್ದು ಮುಂಬರುವ ತನ್ನ 2ನೇ ವರ್ಷದ ಜನ್ಮ ದಿನದಂದು ಲಕ್ಕಿ Read more…

ಮದುವೆಯಾದ 3 ವರ್ಷದ ನಂತ್ರ ಗೊತ್ತಾಯ್ತು ಪತಿಯ `ಆ’ ಸಂಗತಿ

ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಆಘಾತಕಾರಿ ಪ್ರಕರಣ ಬೆಳಕಿಗೆ ಬಂದಿದೆ. ಮದುವೆಯಾದ ಮೂರು ವರ್ಷಗಳ ನಂತರ, ಮಹಿಳೆ ತನ್ನ ಗಂಡ ಸಲಿಂಗಕಾಮಿ ಎಂಬುದು ತಿಳಿದಿದೆ. ವ್ಯಕ್ತಿ ತನ್ನ ಕುಟುಂಬದ ಸದಸ್ಯರ Read more…

ಉದ್ಯಮಿಗಳಿಗೆ ಹಣದ ವಂಚನೆ ಆರೋಪದಡಿಯಲ್ಲಿ ಬಾಲಿವುಡ್​ ನಿರ್ಮಾಪಕ ಅರೆಸ್ಟ್​…!

ಅಗ್ಗದ ಸಾಲ ನೀಡೋದಾಗಿ ನಂಬಿಸಿ ಉದ್ಯಮಿಗಳನ್ನು ವಂಚಿಸಿದ ಆರೋಪದ ಅಡಿಯಲ್ಲಿ ಬಾಲಿವುಡ್​ ನಿರ್ಮಾಪಕನನ್ನು ದೆಹಲಿ ಪೊಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿಯನ್ನು ದಕ್ಷಿಣ ದೆಹಲಿಯ ನಿವಾಸಿ 55 ವರ್ಷದ ಅಜಯ್​ Read more…

BIG NEWS: CBSE 10ನೇ ತರಗತಿ ಫಲಿತಾಂಶ ಪ್ರಕಟ

ಬೆಂಗಳೂರು: ಸಿಬಿಎಸ್ ಇ 10ನೇ ತರಗತಿ ಫಲಿತಾಂಶ ಪ್ರಕಟಗೊಂಡಿದ್ದು, http://cbseresults.nic.in ವೆಬ್ ಸೈಟ್ ನಲ್ಲಿ ಫಲಿತಾಂಶ ಲಭ್ಯವಿದೆ. ಓಲೇಕಾರ್ ಗೆ ಸಚಿವ ಸ್ಥಾನಕ್ಕಾಗಿ ಬೆಂಬಲಿಗರ ಒತ್ತಾಯ; ಮಂತ್ರಿಗಿರಿ ನೀಡದಿದ್ದರೆ Read more…

ಓಲೇಕಾರ್ ಗೆ ಸಚಿವ ಸ್ಥಾನಕ್ಕಾಗಿ ಬೆಂಬಲಿಗರ ಒತ್ತಾಯ; ಮಂತ್ರಿಗಿರಿ ನೀಡದಿದ್ದರೆ ಹಾವೇರಿ ಬಂದ್ ಎಚ್ಚರಿಕೆ

ಬೆಂಗಳೂರು: ಸಿಎಂ ಬೊಮ್ಮಾಯಿ ನೇತೃತ್ವದ ಸಂಪುಟ ರಚನೆ ಪಟ್ಟಿಗೆ ಅಂತಿಮ ಮುದ್ರೆ ಬೀಳಲು ಕ್ಷಣಗಣನೆ ಆರಂಭವಾಗಿದ್ದು, ಈ ನಡುವೆ ಮಂತ್ರಿ ಸ್ಥಾನಕ್ಕಾಗಿ ಶಾಸಕರು ಕೊನೇ ಕ್ಷಣದ ಕಸರತ್ತು ನಡೆಸಿದ್ದಾರೆ. Read more…

BIG NEWS: ಒಂದು ವರ್ಷದ ನಂತ್ರ ವುಹಾನ್ ನಲ್ಲಿ ಮತ್ತೆ ಕಾಣಿಸಿಕೊಂಡ ‘ಕೊರೊನಾ’

ಕೊರೊನಾದ ಹುಟ್ಟೂರು ಚೀನಾದ ವುಹಾನ್ ನಲ್ಲಿ ಕೊರೊನಾದ ಹೊಸ ಪ್ರಕರಣ ವರದಿಯಾಗಿದೆ. ಸುಮಾರು ಒಂದು ವರ್ಷಗಳ ನಂತ್ರ ವುಹಾನ್ ನಲ್ಲಿ ಮತ್ತೆ ಕೊರೊನಾ ಸೋಂಕು ಕಾಣಿಸಿಕೊಂಡಿದೆ. ಕೊರೊನಾ ಸೋಂಕು Read more…

BIG NEWS: ಅರುಣ್ ಸಿಂಗ್ ಭೇಟಿಯಾದ ಸಿಎಂ ಬೊಮ್ಮಾಯಿ; ಬಿ.ವೈ.ವಿಜಯೇಂದ್ರಗೂ ಸಿಗುತ್ತಾ ಕ್ಯಾಬಿನೆಟ್ ನಲ್ಲಿ ಸ್ಥಾನ…?

ನವದೆಹಲಿ: ರಾಜ್ಯ ಸಚಿವ ಸಂಪುಟ ರಚನೆ ಕ್ಲೈಮ್ಯಾಕ್ಸ್ ಹಂತ ತಲುಪಿದ್ದು, ಸಚಿವರ ಪಟ್ಟಿಗೆ ವರಿಷ್ಠರ ಅಂತಿಮ ಮುದ್ರೆ ಮಾತ್ರ ಬಾಕಿಯಿದೆ. ಈ ನಡುವೆ ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್ Read more…

ಕಾರಿನಲ್ಲಿ ಸೆಕ್ಸ್, ಹೋಯ್ತು 15 ವರ್ಷದ ಹುಡುಗಿ ಪ್ರಾಣ….!

ಬ್ರೆಜಿಲ್‌ನ ಸಾವೊ ಪಾಲೊದಲ್ಲಿ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ. 15 ವರ್ಷದ ಅಪ್ರಾಪ್ತೆ, ಕಾರಿನಲ್ಲಿ ಶಾರೀರಿಕ ಸಂಬಂಧ ಬೆಳೆಸುತ್ತಿದ್ದಾಗ ಸಾವನ್ನಪ್ಪಿದ್ದಾಳೆ. ಆಕೆ ಹೃದಯಾಘಾತದಿಂದ ಸಾವನ್ನಪ್ಪಿದ್ದಾಳೆ ಎನ್ನಲಾಗಿದೆ. ಪೊಲೀಸರು ಅನುಮಾನಾಸ್ಪದ Read more…

ಸೀರೆಯಲ್ಲಿ ಮಿಂಚಿದ ನೋರಾ ಫತೇಹಿ

ಐಟಂ ಸಾಂಗ್ ಗಳಲ್ಲಿ ಮಿಂಚುತ್ತಿರುವ ಬಾಲಿವುಡ್ ನ ಬ್ಯೂಟಿಫುಲ್ ಬೆಡಗಿ ನೋರಾ ಫತೇಹಿ ಗುಲಾಬಿ ಬಣ್ಣದ  ಸೀರೆಯನ್ನುಟ್ಟು ಫೋಟೋಗೆ ಫೋಸ್ ನೀಡಿದ್ದಾರೆ. ಈ ಫೋಟೋಗಳನ್ನು ನೋರಾ ಫತೇಹಿ ತಮ್ಮ Read more…

ಸೆಮಿಫೈನಲ್ ನಲ್ಲಿ ಸೋತೂ ಭಾರತೀಯರ ಮನ ಗೆದ್ದ ಪುರುಷರ ಹಾಕಿ ತಂಡ

ಟೋಕಿಯೊ ಒಲಿಂಪಿಕ್ಸ್ ನ 12 ನೇ ದಿನದಂದು ಭಾರತೀಯ ಪುರುಷರ ಹಾಕಿ ತಂಡ ಅಂತಿಮ ರೇಸ್‌ನಿಂದ ಹೊರಬಿದ್ದಿದೆ. ರೋಚಕ ಸೆಮಿಫೈನಲ್ ಪಂದ್ಯದಲ್ಲಿ, ವಿಶ್ವ ಚಾಂಪಿಯನ್ ಬೆಲ್ಜಿಯಂ ವಿರುದ್ಧ ಭಾರತ Read more…

ಭೀಕರ ದುರಂತ: ರಂಜಿತ್ ಸಾಗರ್ ಡ್ಯಾಂ ಬಳಿ ಸೇನಾ ಹೆಲಿಕಾಪ್ಟರ್ ಪತನ

ಶ್ರೀನಗರ: ಜಮ್ಮು-ಕಾಶ್ಮೀರದ ಕಟುವಾ ಬಳಿಯ ರಂಜಿತ್ ಸಾಗರ್ ಡ್ಯಾಂ ಬಳಿ ಸೇನಾ ಹೆಲಿಕಾಪ್ಟರ್ ಪತನಗೊಂಡಿದೆ ಎಂದು ತಿಳಿದುಬಂದಿದೆ. ಭಾರತೀಯ ಸೇನೆಗೆ ಸೇರಿದ ಹೆಲಿಕಾಪ್ಟರ್ ಇದಾಗಿದ್ದು, ರಕ್ಷಣಾ ಕಾರ್ಯಾಚರಣೆ ಮುಂದುವರೆದಿದೆ. Read more…

6ನೇ ಮದುವೆಯಾದ ಆರೋಪದ ಮೇಲೆ ಮಾಜಿ ಸಚಿವನ ವಿರುದ್ಧ ಪತ್ನಿಯಿಂದ ದೂರು

ಬಹುಪತ್ನಿತ್ವದ ಆಪಾದನೆ ಮೇಲೆ ಉತ್ತರ ಪ್ರದೇಶದ ಮಾಜಿ ಸಚಿವರಾದ ಚೌಧರಿ ಬಶೀರ್‌ ವಿರುದ್ಧ ಮುಸ್ಲಿಂ ಮಹಿಳೆಯರ ವಿವಾಹ ಕಾಯಿದೆ, 2019 ಹಾಗೂ ಐಪಿಸಿಯ 504ನೇ ವಿಧಿಯಡಿ ಪ್ರಕರಣ ದಾಖಲಿಸಲಾಗಿದೆ. Read more…

ಇಬ್ಬರು ಸೊಸೆಯಂದಿರ ಮಧ್ಯೆ ಮಲಗ್ತಿದ್ದ ಅತ್ತೆ..! ಪತಿಗಾಗಿ ಠಾಣೆ ತಲುಪಿದ ಪತ್ನಿಯರು

ಉತ್ತರಪ್ರದೇಶದ ರಾಂಪುರದಲ್ಲಿ ವಿಚಿತ್ರ ಘಟನೆ ಬೆಳಕಿಗೆ ಬಂದಿದೆ. ವ್ಯಕ್ತಿಯೊಬ್ಬನ ಇಬ್ಬರು ಪತ್ನಿಯರು ಪೋಲಿಸ್ ಠಾಣೆ ಮೆಟ್ಟಿಲೇರಿದ್ದಾರೆ. ಪತ್ನಿಯರ ಮಧ್ಯೆ ಯಾವುದೇ ಗಲಾಟೆಯಿಲ್ಲ. ಪತ್ನಿಯರ ಮಧ್ಯೆ ಅತ್ತೆ ಮಲಗುವುದೇ ಸಮಸ್ಯೆಯಾಗಿದೆ. Read more…

ಕೆಲಸದ ಆಮಿಷವೊಡ್ಡಿ ಕರೆಸಿಕೊಂಡ ಭೂಪ; ಹಣ ದೋಚಿ ಪರಾರಿಯಾದ ಖದೀಮ

ಬೆಂಗಳೂರು: ಕೊರೊನಾ ಲಾಕ್ ಡೌನ್ ನಡುವೆಯೇ ಕೆಲಸ ಕಳೆದುಕೊಂಡು ಹಲವರು ಸಂಕಷ್ಟಕ್ಕೀಡಾಗಿದ್ದರೆ ಇನ್ನು ಹಲವರು ಕೆಲಸದ ಆಮಿಷವೊಡ್ಡಿ, ವಂಚನೆ ಮಾಡುವುದನ್ನೇ ಕಾಯಕವನ್ನಾಗಿಸಿಕೊಳ್ಳುತ್ತಿದ್ದಾರೆ. ಇಂಥದ್ದೇ ಘಟನೆಯೊಂದು ಇದೀಗ ಬೆಳಕಿಗೆ ಬಂದಿದೆ. Read more…

BIG BREAKING: ಇಂದು ಮಧ್ಯಾಹ್ನವೇ CBSE 10 ನೇ ತರಗತಿ ಫಲಿತಾಂಶ ಪ್ರಕಟ – ಇಲ್ಲಿದೆ ವೆಬ್‌ ಸೈಟ್‌ ವಿವರ

ಕೇಂದ್ರೀಯ ಪ್ರೌಢ ಶಿಕ್ಷಣ ಮಂಡಳಿ, ಇಂದು ಸಿಬಿಎಸ್ಇ 10 ನೇ ತರಗತಿ ಫಲಿತಾಶವನ್ನು ಪ್ರಕಟಿಸಲಿದೆ. ಮಧ್ಯಾಹ್ನ 12 ಗಂಟೆಗೆ ಫಲಿತಾಂಶ ಹೊರಬೀಳಲಿದೆ. 10 ನೇ ತರಗತಿಗೆ ಹೆಸರು ನೋಂದಾಯಿಸಿಕೊಂಡ Read more…

BIG NEWS: ಡಿಸಿಎಂ ಸ್ಥಾನದ ರೇಸ್ ನಲ್ಲಿ ಐವರು ನಾಯಕರು

ಬೆಂಗಳೂರು: ಒಂದೆಡೆ ಸಿಎಂ ಬಸವರಾಜ್ ಬೊಮ್ಮಾಯಿ ಸಚಿವ ಸಂಪುಟ ರಚನೆಗೆ ದೆಹಲಿಯಲ್ಲಿ ಕಸರತ್ತು ನಡೆಸಿದ್ದರೆ ಇನ್ನೊಂದೆಡೆ ಸಂಭಾವ್ಯ ಸಚಿವರ ಪಟ್ಟಿ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಈ ನಡುವೆ ಉಪಮುಖ್ಯಮಂತ್ರಿ ಸ್ಥಾನಕ್ಕಾಗಿ Read more…

24 ಗಂಟೆಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ದಿಢೀರ್ ಕುಸಿತ; ಒಂದೇ ದಿನದಲ್ಲಿ ಮತ್ತೆ 422 ಜನರು ಸಾವು

ನವದೆಹಲಿ: ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಇಳಿಕೆಯಾಗಿದ್ದು, ಕಳೆದ 24 ಗಂಟೆಯಲ್ಲಿ 30,549 ಜನರಲ್ಲಿ ಹೊಸದಾಗಿ ಸೋಂಕು ಪತ್ತೆಯಾಗಿದೆ. ಕಳೆದ 24 ಗಂಟೆಯಲ್ಲಿ 422 ಜನರು ಮಹಾಮಾರಿಗೆ ಬಲಿಯಾಗಿದ್ದಾರೆ. Read more…

ನೆಲೆ ಇಲ್ಲದ ಕ್ಷೇತ್ರಗಳಲ್ಲೂ ಬಿಜೆಪಿ ಗೆಲ್ಲಿಸಿದ ಉಪ ಚುನಾವಣೆ ಸ್ಪೆಷಲಿಸ್ಟ್ ವಿಜಯೇಂದ್ರ ಡಿಸಿಎಂ…?

ಬೆಂಗಳೂರು: ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಅವರ ಪುತ್ರ ಬಿ.ವೈ. ವಿಜಯೇಂದ್ರ ಅವರಿಗೆ ನೂತನ ಮಂತ್ರಿಮಂಡಲದಲ್ಲಿ ಸ್ಥಾನ ಸಿಗುವ ಸಾಧ್ಯತೆ ಇದೆ. ವಿಜಯೇಂದ್ರಗೆ ಉಪಮುಖ್ಯಮಂತ್ರಿ ಸ್ಥಾನ ನೀಡಬೇಕೆಂದು ಯಡಿಯೂರಪ್ಪ Read more…

ಶಿವಮೊಗ್ಗ: ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪಿ ಅರೆಸ್ಟ್

ಶಿವಮೊಗ್ಗ: ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದ ಮೇಲೆ 25 ವರ್ಷದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ. ಶರಾವತಿ ನಗರದ ನಿವಾಸಿಯಾಗಿರುವ ಆರೋಪಿ ಬಾಲಕಿಯನ್ನು ಮದುವೆಯಾಗಿದ್ದು, ಆತನ ವಿರುದ್ಧ Read more…

BIG NEWS: ಕತ್ತಲಲ್ಲಿ ಮುಳುಗಲಿದೆ ಇಡೀ ದೇಶ, ಆ. 10 ರಂದು ದೇಶಾದ್ಯಂತ ವಿದ್ಯುತ್ ಸ್ಥಗಿತಕ್ಕೆ ನಿರ್ಧಾರ

ದೇಶಾದ್ಯಂತ ಆಗಸ್ಟ್ 10 ರಂದು ವಿದ್ಯುತ್ ಪೂರೈಕೆ ಸ್ಥಗಿತಗೊಳಿಸಲಾಗುವುದು. ವಿದ್ಯುತ್ ಕಾಯ್ದೆ – 2003ರ ತಿದ್ದುಪಡಿ ವಿರೋಧಿಸಿ ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನೌಕರರ ಸಂಘ, ಅಧಿಕಾರಿಗಳ ಅಸೋಸಿಯೇಷನ್ Read more…

ಕೊರೋನಾ ಕಡಿಮೆಯಾಗುವ ನಿರೀಕ್ಷೆಯಲ್ಲಿದ್ದವರಿಗೆ ಶಾಕಿಂಗ್ ನ್ಯೂಸ್: ಮೂರನೇ ಅಲೆ ಉಲ್ಬಣದ ಬಗ್ಗೆ ತಜ್ಞರ ಮಾಹಿತಿ

ನವದೆಹಲಿ: ಕೊರೋನಾ ಸಾಂಕ್ರಾಮಿಕ ರೋಗ ಕಡಿಮೆಯಾಗುತ್ತದೆ. ಲಸಿಕೆ ಬಂದ ನಂತರ ಸೋಂಕು ಇಳಿಮುಖವಾಗುತ್ತಿದೆ ಎಂದುಕೊಂಡವರಿಗೆ ಮುಖ್ಯವಾದ ಮಾಹಿತಿ ಇಲ್ಲಿದೆ. ಅಕ್ಟೋಬರ್ ನಲ್ಲಿ ಕೊರೋನಾ ಮೂರನೇ ಅಲೆ ಉಲ್ಬಣವಾಗಲಿದೆ ಎಂದು Read more…

BIG NEWS: ಕಳೆದ ಸಾಲಿನಂತೆ 1 ರಿಂದ 10 ನೇ ತರಗತಿ ಪಠ್ಯ ಕಡಿತ..? ತೀರ್ಮಾನಿಸದ ಸರ್ಕಾರ

ಬೆಂಗಳೂರು: ಕೊರೋನಾ ಕಾರಣದಿಂದಾಗಿ ಕಳೆದ ಶೈಕ್ಷಣಿಕ ಸಾಲಿನಲ್ಲಿ 1 ರಿಂದ 10 ನೇ ತರಗತಿಯ ಪಠ್ಯ ಕ್ರಮದಲ್ಲಿ ಶೇಕಡ 30ರಷ್ಟು ಕಡಿತಗೊಳಿಸಲಾಗಿತ್ತು. 5 ರಿಂದ 10 ನೇ ತರಗತಿಯ Read more…

ಸೋರಿಕೆಯಾಯ್ತಾ ಸಂಭವನೀಯ ಸಚಿವರ ಪಟ್ಟಿ..? ಇಲ್ಲಿದೆ ನೂತನ ಮಂತ್ರಿಗಳ ಲಿಸ್ಟ್ –ಜಾಲತಾಣಗಳಲ್ಲಿ ವೈರಲ್

ನೂತನ ಸಿಎಂ ಬಸವರಾಜ ಬೊಮ್ಮಾಯಿ ಸಂಪುಟಕ್ಕೆ ಸೇರ್ಪಡೆಯಾಗಿರುವ ಮಂತ್ರಿಗಳ ಪಟ್ಟಿ ಇಂದು ಸಂಜೆ ಬಿಡುಗಡೆಯಾಗಲಿದೆ. ವರಿಷ್ಠರೊಂದಿಗೆ ಸಮಾಲೋಚನೆ ನಡೆಸಿದ ಸಿಎಂ ಬಸವರಾಜ ಬೊಮ್ಮಾಯಿ ಇವತ್ತು ಸಂಜೆ ಪಟ್ಟಿ ಬಿಡುಗಡೆಯಾಗಿದೆ Read more…

ಈ 2 ರೂಪಾಯಿ ನಾಣ್ಯ ನಿಮ್ಮ ಬಳಿ ಇದ್ದರೆ ಲಕ್ಷಾಂತರ ರೂಪಾಯಿ ನಿಮ್ಮದಾಗಬಹುದು

ಹಳೆ ನಾಣ್ಯಗಳನ್ನು ಸಂಗ್ರಹಿಸುವ ಅಭ್ಯಾಸ ನಿಮ್ಮದಾಗಿದ್ದಲ್ಲಿ ಲಕ್ಷಾಂತರ ರೂಪಾಯಿ ಸಂಪಾದನೆ ಮಾಡುವ ಸುವರ್ಣಾವಕಾಶವೊಂದು ನಿಮಗಾಗಿ ಕಾದಿದೆ. 1994ರಲ್ಲಿ ಟಂಕಿಸಲಾದ ಎರಡು ರೂಪಾಯಿ ಮುಖಬೆಲೆಯ, ಹಿಂಬದಿಯಲ್ಲಿ ಭಾರತದ ನಕ್ಷೆ ಇರುವ Read more…

ಬಿದ್ದರೂ ಎದ್ದು ಓಡಿದ ಬಾಲಕಿ: ಸ್ಪೂರ್ತಿದಾಯಕ ವಿಡಿಯೋ ವೈರಲ್

ಹಲವು ಮಂದಿ ಕೆಲಸದಲ್ಲಿ ಅಥವಾ ಆಟ ಏನೇ ಆಗಿರಲಿ ಕಷ್ಟ ಬಂದಾಗ ಅಯ್ಯೋ ತನ್ನಿಂದಾಗಲ್ಲಪ್ಪ ಅಂತಾ ಬಿಟ್ಟು ಬಿಡುವವರೇ ಹೆಚ್ಚು. ಆದರೆ, ನಾವು ಎಂದಿಗೂ ನಮ್ಮತನ ಬಿಟ್ಟುಕೊಡಬಾರದು, ಹೋರಾಟ Read more…

ಸಾಧನೆ ಮಾಡಲು ಅಂಗವೈಕಲ್ಯ ಅಡ್ಡಿಯಲ್ಲ ಅನ್ನೋದನ್ನ ನಿರೂಪಿಸಿದ್ದಾನೆ ಈ ಪೋರ..!

ಕೆಲವರಿಗೆ ಅಯ್ಯೋ ತಾನೇನು ಜೀವನದಲ್ಲಿ ಸಾಧಿಸಿಲ್ಲ, ತಾನು ಅದಾಗಬೇಕು, ಇದಾಗಬೇಕಿತ್ತು ಆದರೆ, ಏನೂ ಮಾಡಲಾಗಿಲ್ಲ ಅಂತಾ ಕೊರಗುತ್ತಾ ಕೂರುವವರಿದ್ದಾರೆ. ಪರೀಕ್ಷೆಯಲ್ಲಿ ಹೆಚ್ಚು ಮಾರ್ಕ್ಸ್ ಬಂದಿಲ್ಲ, ಬರೆಯಲಾಗಲಿಲ್ಲ ಅಂತೆಲ್ಲಾ ಬೇಸರಪಟ್ಟುಕೊಳ್ಳುವವರು Read more…

ಆಫ್ರಿಕನ್ ಪ್ರಜೆ ಸಾವು ಪ್ರಕರಣ; ಸಿಐಡಿಗೆ ವರ್ಗಾವಣೆ

ಬೆಂಗಳೂರು: ಪೊಲೀಸ್ ವಶದಲ್ಲಿದ್ದ ಆಫ್ರಿಕನ್ ಪ್ರಜೆ ಸಾವು ಪ್ರಕರಣವನ್ನು ಸಿಐಡಿಗೆ ವರ್ಗಾವಣೆ ಮಾಡಲಾಗಿದೆ ಎಂದು ಬೆಂಗಳೂರು ಪೊಲೀಸ್ ಆಯುಕ್ತ ಕಮಲ್ ಪಂಥ್ ತಿಳಿಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಡ್ರಗ್ಸ್ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...