alex Certify ಆಗಸದಲ್ಲೇ ವಿಮಾನಗಳ ಪರಸ್ಪರ ಡಿಕ್ಕಿ; ಕೂದಲೆಳೆಯಲ್ಲಿ ಅಪಾಯದಿಂದ ಪಾರಾದ ಸ್ಕೈ ಡೈವರ್ಸ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಆಗಸದಲ್ಲೇ ವಿಮಾನಗಳ ಪರಸ್ಪರ ಡಿಕ್ಕಿ; ಕೂದಲೆಳೆಯಲ್ಲಿ ಅಪಾಯದಿಂದ ಪಾರಾದ ಸ್ಕೈ ಡೈವರ್ಸ್

ಆಗಸದಲ್ಲಿರುವ ವಿಮಾನವೊಂದು ಮತ್ತೊಂದು ವಿಮಾನಕ್ಕೆ ಢಿಕ್ಕಿ ಹೊಡೆಯುವ ಕೆಲವೇ ಕ್ಷಣಗಳ ಮುನ್ನ ಸ್ಕೈಡೈವರ್‌ಗಳು ಆಚೆಗೆ ಜಂಪ್ ಮಾಡುತ್ತಿರುವ ವಿಡಿಯೋವೊಂದು ಮತ್ತೊಮ್ಮೆ ವೈರಲ್ ಆಗಿದೆ.

ಥೀಯರಿ ಹೆಸರಿನ ನೆಟ್ಟಿಗರೊಬ್ಬರು ಈ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್‌ ಮಾಡಿದ್ದಾರೆ.

ವಿಸ್ಕಾನ್ಸಿನ್‌ನಲ್ಲಿ ಜರುಗಿದ ಈ ಘಟನೆಯಲ್ಲಿ ವಿಮಾನಗಳು ಅಪಘಾತಗೊಂಡರೂ ಸಹ ಒಟ್ಟಾರೆ ಒಂಬತ್ತು ಸ್ಕೈಡೈವರ್‌ಗಳು ಹಾಗೂ ಇಬ್ಬರು ಪೈಲಟ್‌ಗಳು ಬದುಕುಳಿದಿದ್ದಾರೆ. ಬೆಚ್ಚಿ ಬೀಳಿಸುವ ಈ ವಿಡಿಯೋಗೆ 30 ಲಕ್ಷಕ್ಕೂ ಹೆಚ್ಚಿನ ವೀವ್ಸ್ ಸಂದಾಯವಾಗಿವೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...