alex Certify Live News | Kannada Dunia | Kannada News | Karnataka News | India News - Part 3873
ಕನ್ನಡ ದುನಿಯಾ
    Dailyhunt JioNews

Kannada Duniya

ನಗ್ನ ಯುವತಿಯ ಮಾತು ಕೇಳಿ ಬಟ್ಟೆ ಬಿಚ್ಚಿದ ಚಾಲಕ…! ಹಣ ಕೊಡದ್ದಕ್ಕೆ ಮಾನ ಹರಾಜು

ಈವರೆಗೆ ಶ್ರೀಮಂತರನ್ನು ಗುರಿಯಾಗಿಸಿಕೊಂಡು ಅವರಿಂದ ಹಣ ಪೀಕುವ ಸಲುವಾಗಿ ಹನಿ ಟ್ರ್ಯಾಪ್, ವಿಡಿಯೋ ಟ್ರ್ಯಾಪ್ ಕೃತ್ಯ ನಡೆಯುತ್ತಿತ್ತು. ಇದು ದೊಡ್ಡ ದೊಡ್ಡ ನಗರಗಳಿಗಷ್ಟೇ ಸೀಮಿತವಾಗಿತ್ತು. ಇದೀಗ ಇಂತಹ ಪ್ರಕರಣ Read more…

ಈ ಬಾರಿ ‘ಜನ್ಮಾಷ್ಟಮಿ’ಗೆ ಬೆಂಗಳೂರಿನ ಇಸ್ಕಾನ್‍ನಲ್ಲಿ ದರ್ಶನ ನೀಡಲ್ಲ ಕೃಷ್ಣ

ನಿಧಾನ ಗತಿಯಲ್ಲಿ ಕೊರೊನಾ ಸೋಂಕು ಕರ್ನಾಟಕದಲ್ಲಿ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ಇಸ್ಕಾನ್ ದೇಗುಲದಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿಗೆ ಸಾರ್ವಜನಿಕ ದರ್ಶನಕ್ಕೆ ಅವಕಾಶ ನೀಡಲ್ಲ ಎಂದು ಆಡಳಿತ ಮಂಡಳಿ ತಿಳಿಸಿದೆ. Read more…

ರಾತ್ರಿ ನಗ್ನಳಾಗಿ ವಿಡಿಯೋ ಕಾಲ್ ಮಾಡಿದ್ಲು ಯುವತಿ, ಮೈಮರೆತ ಆಟೋ ಚಾಲಕನ ಮರ್ಯಾದೆಯೇ ಹೋಯ್ತು

ಮಂಗಳೂರು: ವಿಡಿಯೋ ಟ್ರ್ಯಾಪ್ ಮಾಡಿ ಆಟೋ ಚಾಲಕನಿಂದ ಹಣ ಸುಲಿಗೆಗೆ ತಂಡವೊಂದು ಯತ್ನಿಸಿದ ಘಟನೆ ಬೆಳಕಿಗೆ ಬಂದಿದೆ. ಒಂದು ಕ್ಷಣ ಮೈಮರೆತ ಆಟೋ ಚಾಲಕ ಮರ್ಯಾದೆ ಕಳೆದುಕೊಳ್ಳುವಂತಾಗಿದೆ. ದಕ್ಷಿಣ Read more…

ಭಕ್ತರ ಅನುಕೂಲಕ್ಕಾಗಿ ಪ್ರತ್ಯೇಕ ವಿಮಾನ ನಿಲ್ದಾಣ ನಿರ್ಮಾಣಕ್ಕೆ ಮುಂದಾದ ಮಂತ್ರಾಲಯ ಮಠ

ಮಂತ್ರಾಲಯದ ಶ್ರೀ ರಾಘವೇಂದ್ರ ಸ್ವಾಮಿಗಳ ಮಠಕ್ಕೆ ದೇಶ – ವಿದೇಶಗಳಿಂದ ಭಕ್ತರು ಆಗಮಿಸುತ್ತಾರೆ. ರಸ್ತೆ ಹಾಗೂ ರೈಲು ಮಾರ್ಗ ಇದ್ದರೂ ಸಹ ವಿಮಾನ ನಿಲ್ದಾಣದ ಸೌಲಭ್ಯ ಇರಲಿಲ್ಲ. ರಾಯಚೂರಿನಲ್ಲಿ Read more…

ರುಚಿಕರವಾದ ʼಆವಿಯಲ್ʼ ಮಾಡುವ ವಿಧಾನ

ತರಕಾರಿ ಕೂಟು, ಸಾಂಬಾರು ಹೀಗೆ ವಿವಿಧ ಬಗೆಯ ಅಡುಗೆ ಮಾಡುತ್ತಿರುತ್ತೇವೆ. ಒಮ್ಮೆ ಮನೆಯಲ್ಲಿ ಆವಿಯಲ್ ಅನ್ನು ಟ್ರೈ ಮಾಡಿ ನೋಡಿ. 4ರಿಂದ 5 ಬಗೆಯ ತರಕಾರಿ ಇದ್ದರೆ ಥಟ್ಟಂತ Read more…

BIG NEWS: ಪಠ್ಯ ಕಡಿತ ಕುರಿತಂತೆ ಶಿಕ್ಷಣ ಸಚಿವರ ಮಹತ್ವದ ಹೇಳಿಕೆ

ಕಳೆದ ವರ್ಷ ದೇಶದಲ್ಲಿ ಕಾಣಿಸಿಕೊಂಡ ಕೊರೊನಾ ಮಹಾಮಾರಿ ಬಹುತೇಕ ಎಲ್ಲ ಕ್ಷೇತ್ರಗಳನ್ನು ಇನ್ನಿಲ್ಲದಂತೆ ಕಾಡಿದೆ. ಅದರಲ್ಲೂ ಶಿಕ್ಷಣ ಕ್ಷೇತ್ರಕ್ಕೆ ದೊಡ್ಡ ಹೊಡೆತ ಬಿದ್ದಿದ್ದು, ವಿದ್ಯಾರ್ಥಿಗಳು ಸರಿಯಾಗಿ ಶಾಲೆಗೆ ಹೋಗದೆ Read more…

BIG NEW: ವಿದ್ಯಾರ್ಥಿನಿ ಮೇಲಿನ ಅತ್ಯಾಚಾರ ಪ್ರಕರಣಕ್ಕೆ ಮತ್ತೊಂದು ತಿರುವು – ಆರೋಪಿಗಳ ಕುರಿತಂತೆ ಮಹತ್ವದ ಸುಳಿವು

ಮೈಸೂರಿನ ಚಾಮುಂಡಿಬೆಟ್ಟದ ತಪ್ಪಲಿನಲ್ಲಿರುವ ಲಲಿತಾದ್ರಿಪುರ ಗುಡ್ಡದಲ್ಲಿ ವಿದ್ಯಾರ್ಥಿನಿ ಮೇಲೆ ನಡೆದ ಅತ್ಯಾಚಾರ ಪ್ರಕರಣಕ್ಕೆ ಮತ್ತೊಂದು ತಿರುವು ಸಿಕ್ಕಿದೆ. ಈವರೆಗೂ ಅಪರಾಧ ಚಟುವಟಿಕೆಗಳಲ್ಲಿ ತೊಡಗಿರುವ ಸ್ಥಳೀಯರು ಈ ಕೃತ್ಯದಲ್ಲಿ ಪಾಲ್ಗೊಂಡಿರಬಹುದೆಂದು Read more…

ಪೈಲಟ್‌ಗೆ ಹೃದಯಾಘಾತ: ನಾಗ್ಪುರದಲ್ಲಿ ವಿಮಾನ ತುರ್ತು ಭೂಸ್ಪರ್ಶ

  ಮಾಸ್ಕೋದಿಂದ ಢಾಕಾಗೆ ಫ್ಲೈಟ್‌ನಲ್ಲಿದ್ದ ಬಿಮಾನ್ ಬಾಂಗ್ಲಾದೇಶದ ವಿಮಾನವೊಂದರ ಪೈಲಟ್‌ ಒಬ್ಬರಿಗೆ ಕಾಕ್‌ಪಿಟ್‌ನಲ್ಲೇ ಹೃದಯಾಘಾತವಾಗಿ ವಿಮಾನವನ್ನು ನಾಗ್ಪುರದ ನಿಲ್ದಾಣದಲ್ಲಿ ಲ್ಯಾಂಡ್ ಮಾಡಲಾಗಿದೆ. ಛತ್ತೀಸ್‌ಘಡದ ರಾಯ್ಪುರದ ನೆತ್ತಿ ಮೇಲೆ ಹಾರಾಡುತ್ತಿದ್ದ Read more…

ತೆರಿಗೆದಾರರೇ ಗಮನಿಸಿ: 2 ತಿಂಗಳ ಜಿಎಸ್‌ಟಿ ರಿಟರ್ನ್ಸ್ ಸಲ್ಲಿಸದಿದ್ದರೆ ಜಿಎಸ್‌ಟಿಆರ್‌-1 ಸಲ್ಲಿಸುವಂತಿಲ್ಲ

ಹಿಂದಿನ ಎರಡು ತಿಂಗಳ ಜಿಎಸ್‌ಟಿಆರ್‌-3ಬಿ ರಿಟರ್ನ್ಸ್ ಸಲ್ಲಿಸದ ಉದ್ಯಮಗಳು ಸೆಪ್ಟೆಂಬರ್‌ 1ರಿಂದ ಜಿಎಸ್‌ಟಿಆರ್‌-1ರ ಹೊರಮುಖ ಪೂರೈಕೆಗಳ ವಿವರಗಳನ್ನು ಸಲ್ಲಿಸಲಾಗದು ಎಂದು ಜಿಎಸ್‌ಟಿ ಜಾಲ ತಿಳಿಸಿದೆ. ನಿರ್ದಿಷ್ಟ ತಿಂಗಳ ಜಿಎಸ್‌ಟಿಆರ್‌-1ಅನ್ನು Read more…

ಬೊಜ್ಜಿದ್ದವರು ತೆಳ್ಳಗೆ ಕಾಣೋಕೆ ಇಲ್ಲಿದೆ ‘ಟಿಪ್ಸ್’

ತೆಳ್ಳಗೆ ಕಾಣಿಸಬೇಕು ಅನ್ನೋದು ಬಹುತೇಕ ಮಹಿಳೆಯರ ಆಸೆ. ಆದ್ರೆ ಇಂದಿನ ಲೈಫ್ ಸ್ಟೈಲ್ ನಿಂದಾಗಿ ಹೊಟ್ಟೆಯ ಸುತ್ತ ಒಂದು ಸುತ್ತು ಕೊಲೆಸ್ಟ್ರಾಲ್ ತುಂಬಿಕೊಂಡಿರುತ್ತೆ. ಈ ಬೊಜ್ಜಿನಿಂದಾಗಿ ಎಲ್ಲಾ ಬಗೆಯ Read more…

ಅಸಂಘಟಿತ ಕಾರ್ಮಿಕರಿಗೆ ಗುಡ್ ನ್ಯೂಸ್: ‘ಇ –ಶ್ರಮ’ ಯೋಜನೆಗೆ ಚಾಲನೆ

ಬೆಂಗಳೂರು: ಮುಖ್ಯಮಂತ್ರಿ ಗೃಹ ಕಚೇರಿ ಕೃಷ್ಣಾದಲ್ಲಿ ನಡೆದ ಕಾರ್ಯಕ್ರಮದಲ್ಲಿ ರಾಷ್ಟ್ರೀಯ ಅಸಂಘಟಿತ ಕಾರ್ಮಿಕರ ನೋಂದಣಿ ‘ಇ –ಶ್ರಮ’ ಯೋಜನೆಗೆ ಸಿಎಂ ಬಸವರಾಜ ಬೊಮ್ಮಾಯಿ ಚಾಲನೆ ನೀಡಿದ್ದಾರೆ. ಈ ಸಂದರ್ಭದಲ್ಲಿ Read more…

ಗಮನಿಸಿ: ಸೆ.1 ರಿಂದ ಬದಲಾಗಲಿದೆ ಪಿಎಫ್ ನಿಯಮ, ಈ ಕೆಲಸ ಮಾಡದೆ ಹೋದಲ್ಲಿ ಸಿಗಲ್ಲ ಹಣ

ಕೊರೊನಾ ಸಮಯದಲ್ಲಿ ಅನೇಕರು ಕೆಲಸ ಕಳೆದುಕೊಂಡಿದ್ದಾರೆ. ಅನೇಕರು ಪಿಎಫ್ ಖಾತೆಯಲ್ಲಿನ ಹಣವನ್ನು ವಿತ್ ಡ್ರಾ ಮಾಡಿಕೊಂಡಿದ್ದಾರೆ. ಆದ್ರೆ ಕೆಲ ಜನರಿಗೆ ಪಿಎಫ್ ಖಾತೆ ಬಗ್ಗೆ ಸರಿಯಾದ ಮಾಹಿತಿಯಿಲ್ಲ. ಉದ್ಯೋಗಿಗಳ Read more…

ಗೊಂಬೆಗೆ ಅಂಟಿಸಲು ನೋಟಿನ ಮೇಲಿದ್ದ ರಾಣಿಯ ಮುಖ ಕತ್ತರಿಸಿದ ಬಾಲಕಿ….!

ಪುಟ್ಟ ಮಕ್ಕಳ ಮುಗ್ಧತೆ ಹೆತ್ತವರಿಗೆ ಭಾರೀ ಸಂಕಟ ತಂದೊಡ್ಡಿಬಿಡಬಲ್ಲವು. ಬ್ರಿಟನ್‌ನ ಮಹಿಳೆಯೊಬ್ಬರಿಗೆ ಇಂಥದ್ದೇ ನಿದರ್ಶನ ಎದುರಾಗಿದ್ದು, ಮುದ್ದಿನ ಮಗಳು ಆಟವಾಡುತ್ತಾ ದುಡ್ಡಿನ ಮೇಲಿದ್ದ ಎಲಿಜ಼ಬೆತ್‌ ರಾಣಿಯ ಮುಖವನ್ನೇ ಕತ್ತರಿಸಿಬಿಟ್ಟಿದ್ದಾಳೆ. Read more…

ಸಂಗಾತಿಯೊಂದಿಗಿನ ಸಂಬಂಧ ಮುರಿದುಕೊಂಡು ತನ್ನನ್ನು ತಾನೇ ವಿವಾಹವಾದ ಮಹಿಳೆ….!

ಸಾಮಾಜಿಕ ನಿರೀಕ್ಷೆಗಳ ಭಾರವನ್ನೇ ಮೆಟ್ಟಿ ನಿಂತು ತನ್ನ ಮನಸಿಗೊಪ್ಪಿದ ಹಾಗೆ ಬದುಕುತ್ತಿರುವ ಆಸ್ಟ್ರೇಲಿಯಾದ ಸಿಡ್ನಿಯ ಪ್ಯಾಟ್ರಿಸಿಯಾ ಕ್ರಿಸ್ಟೀನ್‌, ಕಳೆದ ವರ್ಷ ಮೇನಲ್ಲಿ ಸುಂದರ ಸಮಾರಂಭವೊಂದರಲ್ಲಿ ಮದುವೆಯಾಗಿದ್ದಾರೆ. 30ನೇ ವಯಸ್ಸಿನೊಳಗೆ Read more…

ಚಾಣಾಕ್ಷ ಬೆಕ್ಕಿನ ಸೂಪರ್‌ ಜಂಪ್‌ ವಿಡಿಯೋ ವೈರಲ್

ಜಿಗಿಯುವುದರಲ್ಲಿ ಬೆಕ್ಕುಗಳು ಎಂಥ ನಿಪುಣರು ಎಂದು ಬಿಡಿಸಿ ಹೇಳಬೇಕಿಲ್ಲ ತಾನೇ‌ ? ತಮ್ಮ ದೇಹದ ರಚನೆಯ ನೆರವಿನಿಂದ ಒಂದು ಕಡೆಯಿಂದ ಮತ್ತೊಂದು ಕಡೆಗೆ ಮಿಂಚಿನ ವೇಗದಲ್ಲಿ ನೆಗೆಯುವುದರಲ್ಲಿ ಬೆಕ್ಕುಗಳು Read more…

ದಿ. ಜಯಲಲಿತಾ ಅವರ ಎಸ್ಟೇಟ್‌ ನಲ್ಲಿ ನಡೆದಿದ್ದ ಹತ್ಯೆ ತನಿಖೆ ಸಂಬಂಧ ಮದ್ರಾಸ್‌ ಹೈಕೋರ್ಟ್‌ ಮಹತ್ವದ ಆದೇಶ

ಕೊಡನಾಡು ಕೊಲೆ ಹಾಗೂ ಕಳ್ಳತನ ಪ್ರಕರಣದಲ್ಲಿ ಇನ್ನಷ್ಟು ಆಳವಾಗಿ ಸಾಕ್ಷ್ಯವನ್ನು ಹುಡುಕುವ ಪೊಲೀಸರ ನಿರ್ಧಾರವನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಅರ್ಜಿಯನ್ನು ಮದ್ರಾಸ್​ ಹೈಕೋರ್ಟ್ ವಜಾಗೊಳಿಸಿದೆ. 2017 ಏಪ್ರಿಲ್​ ತಿಂಗಳಲ್ಲಿ ತಮಿಳುನಾಡು Read more…

ಅಧ್ಯಯನದಲ್ಲಿ ಬಯಲಾಯ್ತು ವಿದೇಶಿ ಶಿಕ್ಷಣದ ಕುರಿತ ಭಾರತೀಯ ವಿದ್ಯಾರ್ಥಿಗಳ ಅಭಿಪ್ರಾಯ

ಕೊರೊನಾದಿಂದಾಗಿ ವಿದೇಶದಲ್ಲಿ ವ್ಯಾಸಂಗ ಮಾಡಬೇಕೆಂದುಕೊಂಡಿದ್ದ ಅನೇಕರ ಕನಸು ಮುಂದೂಡಿಕೆ ಆಗಿದೆ. ಆದರೆ ಹಾಗಂತ ಯಾರೂ ತಮ್ಮ ಕನಸನ್ನು ಹತ್ತಿಕ್ಕಿದಂತೆ ಕಾಣುತ್ತಿಲ್ಲ. ವಿಶ್ವದಲ್ಲಿ ಕೊರೊನಾ ಲಸಿಕೆ ಅಭಿಯಾನ ಚುರುಕುಗೊಳ್ಳುತ್ತಿರುವ ಬೆನ್ನಲ್ಲೇ Read more…

ನಿಮ್ಮ ‘ಆಧಾರ್‌’ ನೀಡಿ ಖರೀದಿಸಿರುವ ಸಿಮ್‌ ಕಾರ್ಡ್‌ ಗಳೆಷ್ಟು…? ಇಲ್ಲಿದೆ ತಿಳಿದುಕೊಳ್ಳುವ ವಿಧಾನ

ನಿಮ್ಮ ಆಧಾರ್‌ ಕಾರ್ಡ್‌ ಬಳಸಿ ಎಷ್ಟು ಸಿಮ್‌ ಸಂಖ್ಯೆಗಳನ್ನು ಖರೀದಿ ಮಾಡಲಾಗಿದೆ ಎಂದು ನಿಮಗೆ ಗೊತ್ತಿದೆಯಾ ? ಟೆಲಿಕಾಮ್ ಅನಾಲಿಟಿಕ್ಸ್‌ ಫಾರ್‌ ಫ್ರಾಡ್ ಮ್ಯಾನೇಜ್ಮೆಂಟ್ ಅಂಡ್ ಕನ್ಸ್ಯೂಮರ್‌ ಪ್ರೊಟೆಕ್ಷನ್‌ Read more…

ಸೋಮವಾರದಿಂದ ಶಾಲೆ ಆರಂಭಿಸಲು ಅನುಮತಿ, ಪೋಷಕರ ಅನುಮತಿ ಕಡ್ಡಾಯ; ಹಾಸನ ಜಿಲ್ಲಾಧಿಕಾರಿ ಆದೇಶ

ಹಾಸನ ಜಿಲ್ಲೆಯಲ್ಲಿ ಶಾಲೆಗಳನ್ನು ಆರಂಭಿಸಲು ಅನುಮತಿ ನೀಡಲಾಗಿದೆ. ಆಗಸ್ಟ್ 30 ರಿಂದ 9, 10ನೇ ತರಗತಿ ಆರಂಭಿಸಲು ಜಿಲ್ಲಾಧಿಕಾರಿ ಅನುಮತಿ ನೀಡಿದ್ದಾರೆ. ಜಿಲ್ಲೆಯಲ್ಲಿ ಪಾಸಿಟಿವಿಟಿ ದರ ಶೇಕಡ 2 Read more…

ನಿಮ್ಮ ತೂಕ ಬೇಗ ಕಡಿಮೆ ಮಾಡುತ್ತೆ ಪ್ರತಿದಿನ ಬಳಸುವ ನಿಂಬೆ ಹಣ್ಣು

ನಿಂಬೆ ಹಣ್ಣಿನಲ್ಲಿರುವ ನ್ಯೂಟ್ರಿಶಿಯನ್ ಚಯಾಪಚಯ ಶಕ್ತಿ ಹೆಚ್ಚಿಸುವ ಕೆಲಸ ಮಾಡುತ್ತದೆ. ಚಯಾಪಚಯ ಸರಿಯಾಗಿ ಆದ್ರೆ ಕೊಬ್ಬು ಸುಲಭವಾಗಿ ಕರಗುತ್ತದೆ. ತೂಕ ಬೇಗ ಇಳಿಯುತ್ತದೆ. ತೂಕ ಕಡಿಮೆ ಮಾಡಲು ಪ್ರತಿದಿನ Read more…

ಇಂದಿನಿಂದ ಸಿಇಟಿ ಬರೆಯುವ ವಿದ್ಯಾರ್ಥಿಗಳಿಗೆ ಆಲ್ ದಿ ಬೆಸ್ಟ್

ಬೆಂಗಳೂರು: ಇಂಜಿನಿಯರಿಂಗ್ ಸೇರಿ ವೃತ್ತಿಪರ ಕೋರ್ಸ್ 2021ನೇ ಸಾಲಿನ ಸಾಮಾನ್ಯ ಪ್ರವೇಶ ಪರೀಕ್ಷೆ(ಸಿಇಟಿ) ಅಗಸ್ಟ್ 28, 29 ಮತ್ತು 30 ರಂದು ನಡೆಯಲಿದೆ. 28ರಂದು ಶನಿವಾರ ಬೆಳಗ್ಗೆ 10.30ರಿಂದ Read more…

ಕೊರೊನಾ ಲಸಿಕೆಯಲ್ಲಿ ಹೊಸ ದಾಖಲೆ….! ಒಂದೇ ದಿನ 90 ಲಕ್ಷಕ್ಕೂ ಹೆಚ್ಚು ಲಸಿಕೆ ಹಾಕಿದ ಭಾರತ

ದೇಶದಲ್ಲಿ ಕೊರೊನಾ ವಿರುದ್ಧದ ಹೋರಾಟ ಮತ್ತಷ್ಟು ಬಲ ಪಡೆದಿದೆ. ಕೊರೊನಾ ವಿರುದ್ಧ ಲಸಿಕೆ ದೊಡ್ಡ ಅಸ್ತ್ರವಾಗಿದೆ. ಇದೇ ಕಾರಣಕ್ಕೆ ಅನೇಕ ಲಸಿಕೆಗೆ ಅನುಮೋದನೆ ನೀಡಲಾಗಿದೆ. ಭಾರತದಲ್ಲಿ ಕೊರೊನಾ ಲಸಿಕೆ Read more…

ಸೆ. 25 ರಂದು ‘ಭಾರತ್ ಬಂದ್’ಗೆ ಕರೆ ನೀಡಿದ ಸಂಯುಕ್ತ ಕಿಸಾನ್ ಮೋರ್ಚಾ

ನವದೆಹಲಿ: ಕೇಂದ್ರ ಸರ್ಕಾರದ ಕೃಷಿ ತಿದ್ದುಪಡಿ ಕಾಯ್ದೆ ರದ್ದು ಮಾಡಬೇಕೆಂದು ಕಳೆದ 9 ತಿಂಗಳಿಂದ ಹೋರಾಟ ನಡೆಸುತ್ತಿರುವ ಸಂಯುಕ್ತ ಕಿಸಾನ್ ಮೋರ್ಚಾ ಸೆಪ್ಟೆಂಬರ್ 25 ರಂದು ಭಾರತ್ ಬಂದ್ Read more…

ಪಡಿತರ ಚೀಟಿದಾರರಿಗೆ ಗುಡ್ ನ್ಯೂಸ್: ಉಚಿತವಾಗಿ ಇ-ಕೆವೈಸಿ ಮಾಡಿಸಲು ಸೆ. 10 ರವರೆಗೆ ಅವಕಾಶ

ಶಿವಮೊಗ್ಗ: ಪಡಿತರ ಚೀಟಿಯಲ್ಲಿರುವ ಕುಟುಂಬದ ಎಲ್ಲಾ ಸದಸ್ಯರು ಇ-ಕೆವೈಸಿ ಮಾಡಿಸುವುದು ಕಡ್ಡಾಯವಾಗಿದ್ದು, ಸೆ. 1 ರಿಂದ 10 ರವರೆಗೆ ನ್ಯಾಯಬೆಲೆ ಅಂಗಡಿಗಳಲ್ಲಿ ಇದಕ್ಕೆ ಅವಕಾಶ ಕಲ್ಪಿಸಲಾಗಿದೆ. ಇದುವರೆಗೆ ಇ-ಕೆವೈಸಿ Read more…

ನಿಮ್ಮ ಮುಖ ತಕ್ಷಣ ಕಾಂತಿಯುತವಾಗಬೇಕೆ…..?

ಟೊಮೆಟೊ ಸಾಂಬಾರು ಮಾಡುವುದಕ್ಕೆ ಮಾತ್ರವಲ್ಲ. ಸೌಂದರ್ಯ ಹೆಚ್ಚಿಸುವಲ್ಲಿ ಕೂಡ ಇದು ಸಹಾಯಕಾರಿಯಾಗಿದೆ. ಟೊಮೆಟೊದಲ್ಲಿ ವಿಟಮಿನ್ ಎ ಹೇರಳವಾಗಿದೆ. ಇದು ಮುಖದಲ್ಲಿನ ಜಿಡ್ಡಿನಾಂಶವನ್ನು ಕಡಿಮೆ ಮಾಡುತ್ತದೆ. ಟೊಮೆಟೊವನ್ನು ಬಳಸಿ ಸುಲಭವಾಗಿ Read more…

ಮಾಡಿ ಸವಿಯಿರಿ ಆರೋಗ್ಯಕರ ರುಚಿ ರುಚಿ ಸಬ್ಬಕ್ಕಿ ಖೀರ್

ಸಿಹಿ ಭಕ್ಷ್ಯಗಳಲ್ಲಿ ಅತ್ಯಂತ ಅದ್ಭುತವಾದ ರುಚಿ ಹೊಂದಿರುವ ಸಬ್ಬಕ್ಕಿ ಖೀರ್, ಇಂದಿಗೂ ವಿಶೇಷ ಸಂದರ್ಭಗಳಲ್ಲಿ ಎಲ್ಲರ ಮನೆಗಳಲ್ಲೂ ಮಾಡುವ ಸಿಹಿಯಾಗಿದೆ. ಕೇವಲ ಹಬ್ಬಗಳಲ್ಲಿ ಮಾತ್ರವಲ್ಲದೇ ಇದನ್ನು ಡಯೆಟ್ ಮಾಡುವವರು Read more…

‘ಕೃಷ್ಣ ಜನ್ಮಾಷ್ಟಮಿ’ಯಂದು ರಾಶಿಗನುಗುಣವಾಗಿ ಮಾಡಿ ಈ ಕೆಲಸ

ಹಿಂದೂ ಧರ್ಮದಲ್ಲಿ ಭಗವಂತ ಕೃಷ್ಣನ ಜನ್ಮದಿನವನ್ನು ಅದ್ಧೂರಿಯಿಂದ ಆಚರಿಸಲಾಗುತ್ತದೆ. ದೇಶದಲ್ಲಿ ಮಾತ್ರವಲ್ಲದೆ ವಿದೇಶದಲ್ಲಿರುವ ಭಕ್ತರು ಕೂಡ ಶ್ರದ್ಧೆಯಿಂದ ಕೃಷ್ಣ ಜನ್ಮಾಷ್ಟಮಿಯನ್ನು ಆಚರಿಸುತ್ತಾರೆ. ಈ ಬಾರಿ ಆಗಸ್ಟ್ 30ರಂದು ಕೃಷ್ಣ Read more…

ಮನಕಲುಕುತ್ತೆ ಕೋವಿಡ್​-19ನಿಂದ ಪೋಷಕರನ್ನು ಕಳೆದುಕೊಂಡ ಈ ಮಕ್ಕಳ ಕರುಣಾಜನಕ ಕತೆ….!

ಕೋವಿಡ್​- 19 ನಿಂದ ಪೋಷಕರನ್ನು ಕಳೆದುಕೊಂಡಿದ್ದ ವಾಲ್ಮೀಕಿ ಸಮುದಾಯಕ್ಕೆ ಸೇರಿದ ಐವರು ಒಡಹುಟ್ಟಿದ ಮಕ್ಕಳು ಜೀವನೋಪಾಯಕ್ಕಾಗಿ ಭಿಕ್ಷೆ ಬೇಡಿ ಜೀವನೋಪಾಯ ನಡೆಸುತ್ತಿರುವ ಹೃದಯ ವಿದ್ರಾವಕ ದೃಶ್ಯವು ಮಧ್ಯ ಪ್ರದೇಶದ Read more…

ಕೋವಿಡ್ – 19 ವೈರಸ್​ಗೆ ದೇವರ ಸೂಪರ್ ಕಂಪ್ಯೂಟರ್​ ಕಾರಣ: ಯಡವಟ್ಟು ಹೇಳಿಕೆ ನೀಡಿದ ಸಚಿವ

ಕೊರೊನಾದಿಂದಾಗಿ ಕಳೆದೊಂದು ವರ್ಷಗಳಿಂದ ಪರಿಸ್ಥಿತಿ ಬಿಗಡಾಯಿಸಿರೋದ್ರ ನಡುವೆಯೇ ಅಸ್ಸಾಂ ಸಚಿವ ಚಂದ್ರ ಮೋಹನ್​ ಪಾಟೋವರಿ ಕೋವಿಡ್​ 19 ಪರಿಸ್ಥಿತಿ ನಿರ್ಮಾಣವಾಗಲು ದೇವರೇ ಕಾರಣ ಎಂಬ ಯಡವಟ್ಟಿನ ಹೇಳಿಕೆ ನೀಡಿದ್ದಾರೆ. Read more…

ದಪ್ಪಗಿದ್ದರೂ ಪ್ರವೇಶಿಸಬಹುದು ಫ್ಯಾಷನ್ ಪ್ರಪಂಚ…..!: ರೂಪದರ್ಶಿಯ ಫೋಟೋ ವೈರಲ್…..!

ನಮ್ಮಲ್ಲಿ ದಪ್ಪ ಇದ್ದರೂ ಕಷ್ಟ, ಸಣಕಲು ಶರೀರ ಇದ್ದರೂ ಸಹ ಕಷ್ಟ ಅನ್ನುವಂತಹ ಪರಿಸ್ಥಿತಿ ಇದೆ. ಕೆಲವರು ತಾವು ಎಷ್ಟೇ ದಪ್ಪ ಇದ್ದರೂ ಅದರ ಬಗ್ಗೆ ಅಷ್ಟೊಂದು ಚಿಂತೆ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...