alex Certify ವ್ಯಕ್ತಿಯೊಬ್ಬ ವಿರಾಮ ಚಿಹ್ನೆ ಹಾಕುವುದು ಮರೆತಿದ್ದಕ್ಕೆ ಏನಾಯ್ತು ಗೊತ್ತಾ….?: ಇಂಥ ಮಿಸ್ಟೇಕ್ ಮಾಡುವ ಮುನ್ನ ಹುಷಾರ್…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ವ್ಯಕ್ತಿಯೊಬ್ಬ ವಿರಾಮ ಚಿಹ್ನೆ ಹಾಕುವುದು ಮರೆತಿದ್ದಕ್ಕೆ ಏನಾಯ್ತು ಗೊತ್ತಾ….?: ಇಂಥ ಮಿಸ್ಟೇಕ್ ಮಾಡುವ ಮುನ್ನ ಹುಷಾರ್…!

ಸಾಮಾಜಿಕ ಜಾಲತಾಣದಲ್ಲಿ ನೀವು ಏನನ್ನಾದರೂ ಪೋಸ್ಟ್ ಮಾಡುವಾಗ ಸ್ಪೆಲ್ಲಿಂಗ್ ಮಿಸ್ಟೇಕ್ ಅಥವಾ ‘ಚಿಹ್ನೆ’ ಹಾಕುವುದನ್ನು ಮರೆತರೆ ಏನಾಗಬಹುದು ಅಂತಾ ಯೋಚಿಸಿದ್ದೀರಾ..? ಅಪ್ಪಿತಪ್ಪಿ ಇಂತಹ ಪ್ರಮಾದ ಮಾಡುವ ಮುನ್ನ ಈ ಸ್ಟೋರಿ ಓದಿ.

ಬಾಲ್ಯದ ದಿನಗಳನ್ನು ನೆನಪಿಸುತ್ತೆ ಆನೆ ಮರಿಯ ಈ ಮುದ್ದಾದ ವಿಡಿಯೋ

ಸಾಮಾಜಿಕ ಜಾಲತಾಣದಲ್ಲಿ ಚಿಹ್ನೆ ಹಾಕುವುದನ್ನು ಮರೆತರೆ ಏನಾಗಬಹುದು? ಇದು ದೊಡ್ಡ ವಿಷಯವೇ ಅಲ್ಲ ಅನಿಸಬಹುದು. ಆದರೆ, ರಿಯಲ್ ಎಸ್ಟೇಟ್ ಏಜೆಂಟ್ ಒಬ್ಬ ಫೇಸ್‌ಬುಕ್ ಪೋಸ್ಟ್‌ನಲ್ಲಿ ವಿರಾಮ ಚಿಹ್ನೆ ಹಾಕಲು ಮರೆತಿದ್ದರಿಂದ ದುಬಾರಿಯಾದ ಪ್ರಮಾದ ಎಸಗಿದ್ದಾನೆ. ಆಸ್ಟ್ರೇಲಿಯಾದ ಆಂಥೋನಿ ಜಡ್ರಾವಿಕ್ ಎಂಬಾತ, ಕಳೆದ ವರ್ಷ ದುಬಾರಿಯಾದ ಪ್ರಮಾದ ಮಾಡಿರುವುದಾಗಿ ವರದಿಯಾಗಿದೆ.

‘ಹಿಂದುಗಳಿಗೆ ಮಾತ್ರ ಉದ್ಯೋಗ’ವೆಂದ ಕಾಲೇಜು: ಜಾಹೀರಾತು ನೋಡಿ ಕೆಂಡಾಮಂಡಲಗೊಂಡ ಸಂಘಟನೆಗಳು

ತಮ್ಮ ಫೇಸ್ ಬುಕ್ ಪೋಸ್ಟ್ ನಲ್ಲಿ ಅವರು ಮಾಜಿ ಬಾಸ್ ತಮಗೆ ಬಾಕಿ ವೇತನ ಪಾವತಿಸಿಲ್ಲ ಎಂದು ಆರೋಪಿಸಿದ್ದಾರೆ. “ಓಹ್ ಸ್ಟುವರ್ಟ್ ಗ್ಯಾನ್ !! ಪರ್ಲ್ ಬೀಚ್‌ನಲ್ಲಿ ಬಹು-ಮಿಲಿಯನ್ ಡಾಲರ್ ಮನೆಗಳನ್ನು ಮಾರಾಟ ಮಾಡುತ್ತಿದ್ದಾರೆ. ಆದರೆ, ಅವರ ಉದ್ಯೋಗಿಗಳಿಗೆ ಹೆಚ್ಚಿನ ವೇತನವನ್ನು ಪಾವತಿಸಲು ಸಾಧ್ಯವಿಲ್ಲ. ನಿಮಗೆ ನಾಚಿಕೆಯಾಗಬೇಕು ಸ್ಟುವರ್ಟ್ ! 2 ವರ್ಷಗಳು ಮತ್ತು ಇನ್ನೂ ಕಾಯುತ್ತಿದೆ!” ಎಂದು ಬರೆದಿದ್ದರು.

ಪೋಸ್ಟ್‌ನ ಸಮಸ್ಯೆ ಎಂದರೆ ‘ಉದ್ಯೋಗಿಗಳು’ ಎಂಬ ಪದಕ್ಕೆ ಅಫಾಸ್ಟ್ರಫಿ ಇರಲಿಲ್ಲ. ಆಸ್ಟ್ರೇಲಿಯಾದ ಜಡ್ರಾವಿಕ್ ಅವರ ಪೋಸ್ಟ್, ‘ಉದ್ಯೋಗಿಗಳು’ ಎಂಬ ಪದ ಅಫಾಸ್ಟ್ರಫಿಯನ್ನು ಒಳಗೊಂಡಿಲ್ಲ.

BIG NEWS: ʼಮುಸ್ಲಿಂʼರನ್ನು ಸಿಎಂ ಅಭ್ಯರ್ಥಿ ಎಂದು ಘೋಷಿಸಿ; HDK ಗೆ ಶಾಸಕ ಜಮೀರ್ ಅಹ್ಮದ್ ಸವಾಲು

ಗ್ಯಾನ್ ದೋಷವನ್ನು ಗಮನಿಸಿದ್ದು, ಮತ್ತು ಜಡ್ರಾವಿಕ್ ವಿರುದ್ಧ ಮಾನನಷ್ಟ ಮೊಕದ್ದಮೆಯನ್ನು ಸಲ್ಲಿಸಿದ್ದಾರೆ. ಇದೀಗ ಈ ಪ್ರಕರಣ ನ್ಯಾಯಾಲಯದ ಮೆಟ್ಟಿಲೇರಿದ್ದು, ವಿಚಾರಣೆ ಹಂತದಲ್ಲಿದೆ. ಇನ್ನು ಈ ಪ್ರಕರಣವು ಜಡ್ರಾವಿಕ್‌ಗೆ $ 1,80,000 ಕ್ಕಿಂತ ಹೆಚ್ಚು ನಷ್ಟವನ್ನು ಉಂಟುಮಾಡಬಹುದು ಎನ್ನಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...