alex Certify Live News | Kannada Dunia | Kannada News | Karnataka News | India News - Part 3818
ಕನ್ನಡ ದುನಿಯಾ
    Dailyhunt JioNews

Kannada Duniya

ಪ್ರತಿ ದಿನ 4 ಗಂಟೆ ಕೆಲಸ ಮಾಡಿ ಗಳಿಸಿ 25-30 ಸಾವಿರ ರೂ.

ಕೊರೊನಾ ಸಂದರ್ಭದಲ್ಲಿ ಅನೇಕರು ಕೆಲಸ ಕಳೆದುಕೊಂಡಿದ್ದಾರೆ. ಮತ್ತೆ ಕೆಲವರ ಸಂಬಳದಲ್ಲಿ ಕಡಿತವಾಗಿದೆ. ಈ ಸಂದರ್ಭದಲ್ಲಿ ಜನರು ಇರುವ ಕೆಲಸದ ಜೊತೆ ಪಾರ್ಟ್ ಟೈಂ ಕೆಲಸ ಹುಡುಕುತ್ತಿದ್ದಾರೆ. ನೀವೂ ಅಂತವರಲ್ಲಿ Read more…

ಟೀ ಜತೆ ಸವಿಯಿರಿ ಬಿಸಿ ಬಿಸಿ ʼಮದ್ದೂರು ವಡೆʼ

ಸಂಜೆ ಟೀ ಜತೆ ಏನಾದರೂ ತಿನ್ನಬೇಕು ಅನಿಸುವುದು ಸಹಜ. ಆದರೆ ಮಾಡುವುದು ಏನು ಎಂದು ಚಿಂತೆ ಕಾಡುತ್ತಿದೆಯಾ…? ಮನೆಯಲ್ಲಿ ಒಂದಷ್ಟು ಮೈದಾ, ಅಕ್ಕಿ ಹಿಟ್ಟು, ರವೆ ಇದ್ದರೆ ರುಚಿಕರವಾದ Read more…

ಸುಲಭವಾಗಿ ಮನೆಯಲ್ಲೇ ಮಾಡಿ ಸವಿಯಿರಿ ಬಾಂಬೆ ಹಲ್ವಾ

ಹಲ್ವಾ ಮಾಡುವುದು ದೊಡ್ಡ ತಲೆನೋವು ಅಂದುಕೊಳ್ಳುವವರು ಥಟ್ಟಂತ ಮಾಡುವುದು ಈ ಬಾಂಬೆ ಹಲ್ವಾ. ತಿನ್ನುವುದಕ್ಕೂ ರುಚಿಕರವಾಗಿರುತ್ತದೆ ಈ ಹಲ್ವಾ. ಮಾಡುವ ವಿಧಾನ ಇಲ್ಲಿದೆ ನೋಡಿ. ಬೇಕಾಗುವ ಸಾಮಾಗ್ರಿಗಳು: 1 Read more…

ಮಹಾಲಕ್ಷ್ಮಿ ಒಲಿಸಿಕೊಳ್ಳಲು ಇಲ್ಲಿದೆ ಸುಲಭ ʼಉಪಾಯʼ

ಮಹಾಲಕ್ಷ್ಮಿ ಕೃಪೆಯಿದ್ರೆ ಮಾತ್ರ ಮನುಷ್ಯ ಸುಖವಾಗಿ ಜೀವಿಸಲು ಸಾಧ್ಯ. ತಾಯಿ ಒಂದೇ ಮನೆಯಲ್ಲಿ ತುಂಬಾ ದಿನಗಳ ಕಾಲ ಇರೋದಿಲ್ಲ. ಅದ್ರಲ್ಲೂ ಆಕೆಗೆ ಇಷ್ಟವಾಗದ ಘಟನೆಗಳು ಮನೆಯಲ್ಲಿ ನಡೆಯುತ್ತಿದ್ದರೆ ತಾಯಿ Read more…

ಬಿಯರ್ ಕುಡಿದಿದ್ದಕ್ಕೆ ಉದ್ಯೋಗಿಗೆ ಗೇಟ್ ಪಾಸ್: ಕಂಪನಿ ತೆರಬೇಕಾಯ್ತು ಭಾರಿ ಪರಿಹಾರ

ಸೀ ಫುಡ್ (ಸಮುದ್ರಾಹಾರ) ಕಂಪನಿಯು ಉದ್ಯೋಗಿಯನ್ನು ಕೆಲಸದಿಂದ ವಜಾಗೊಳಿಸಿದೆ. ಉದ್ಯೋಗಿ ತನ್ನ ಕೆಲಸಕ್ಕೆ ಹಾಜರಾಗುವ 9 ಗಂಟೆಗಳ ಮೊದಲು ಬಿಯರ್ ಕುಡಿದಿದ್ದಕ್ಕಾಗಿ ಕಂಪನಿ ಈ ಕ್ರಮ ತೆಗೆದುಕೊಂಡಿದೆ. ಇದಕ್ಕಾಗಿ Read more…

ಇಲ್ಲಿ ಟ್ರಕ್ ಚಾಲಕರಿಗೆ ಸಿಗ್ತಿದೆ 72 ಲಕ್ಷ ರೂ.ವಾರ್ಷಿಕ ಸಂಬಳ…..!

ಬ್ರಿಟನ್ ನ ಸೂಪರ್ ಮಾರ್ಕೆಟ್ ಟ್ರಕ್ ಚಾಲಕರಿಗೆ ಬೇಡಿಕೆ ಹೆಚ್ಚಾಗಿದೆ. ಅವರಿಗೆ ಸಿಗ್ತಿರುವ ಸಂಬಳ, ನಮ್ಮ ದೇಶದಲ್ಲಿ ದೊಡ್ಡ ಕಂಪನಿಯಲ್ಲಿ ಕೆಲಸ ಮಾಡುವ ಮುಖ್ಯಸ್ಥರಿಗೂ ಸಿಗ್ತಿಲ್ಲ. ಯಸ್, ಅಲ್ಲಿನ Read more…

ಮೃತ ವೃದ್ಧೆಯನ್ನೂ ಬಿಡದ ಕಾಮುಕ: ಕೊಲೆಗೈದು ಅತ್ಯಾಚಾರವೆಸಗಿದ 19 ವರ್ಷದ ಪಾಪಿ…..!

60 ವರ್ಷದ ವೃದ್ಧೆಯನ್ನು ಕೊಲೆ ಮಾಡಿ ಬಳಿಕ ಮೃತ ದೇಹದ ಮೇಲೆ 19 ವರ್ಷದ ಯುವಕ ಅತ್ಯಾಚಾರಗೈದ ಅಮಾನವೀಯ ಘಟನೆ ರಾಜಸ್ಥಾನದ ಹನುಮಾನ್​ಗರ್​ ಜಿಲ್ಲೆಯಲ್ಲಿ ನಡೆದಿದೆ. ರಾಜಸ್ಥಾನ ಪೊಲೀಸರು Read more…

ಸಾವಿನ ಮನೆಯಲ್ಲಿ ಪವಾಡ: ಐವರ ಮೃತದೇಹಗಳ ನಡುವೆಯೇ 4 ದಿನ ಕಳೆದ ಮಗು

ಬೆಂಗಳೂರು: ಪತ್ರಕರ್ತ ಹಲ್ಲೆಗೆರೆ ಶಂಕರ್ ಕುಟುಂಬದ ಐವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಬೆಂಗಳೂರಿನ ಬ್ಯಾಡರಹಳ್ಳಿ 4ನೇ ಕ್ರಾಸ್ ನಲ್ಲಿರುವ ಹಲ್ಲೆಗೆರೆ ಶಂಕರ್ ನಿವಾಸದಲ್ಲಿ  ಶಂಕರ್ ಪತ್ನಿ ಭಾರತಿ, ಅವರ ಪುತ್ರ Read more…

ಕಪ್ಪು ಬಿಕಿನಿ ಧರಿಸಿ ಸೆಲ್ಫಿ ಕ್ಲಿಕ್ಕಿಸಿದ ನಟಿ ಅನನ್ಯಾ ಪಾಂಡೆ

ಬಾಲಿವುಡ್ ನಟಿ ಅನನ್ಯಾ ಪಾಂಡೆ ಬಿಕಿನಿ ಧರಿಸಿರುವ ಸೆಲ್ಫಿ ಕ್ಲಿಕ್ಕಿಸಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, ಪಡ್ಡೆ ಹುಡುಗರ ನಿದ್ದೆ ಕದ್ದಿದ್ದಾರೆ. ಮಾಲ್ಡೀವ್ಸ್‌ ಪ್ರವಾಸದಲ್ಲಿದ್ದ ಅನನ್ಯಾ ತನ್ನ ಕೋಣೆಯೊಳಗೆ ಫೋಸ್ Read more…

ಮನಕಲಕುತ್ತೆ ಕೋವಿಡ್​ ಸೋಂಕಿತ ಆರೋಗ್ಯ ಕಾರ್ಯಕರ್ತೆ ಹೇಳಿದ ಆ ಕೊನೆಯ ಮಾತು……!

ಕಳೆದ ವರ್ಷ ಕೋವಿಡ್​ 19 ಬಂದು ಅಪ್ಪಳಿಸಿದಾಗಿನಿಂದ ಜನರ ಜೀವನೇ ಸಂಪೂರ್ಣ ಅಸ್ತವ್ಯಸ್ತವಾಗಿದೆ. ಈ ಸಂಕಷ್ಟದ ನಡುವೆಯೂ ಪ್ರಾಣದ ಹಂಗನ್ನು ತೊರೆದು ಆರೋಗ್ಯ ಕಾರ್ಯಕರ್ತರು ಹಾಗೂ ಮುಂಚೂಣಿ ಕೆಲಸಗಾರರು Read more…

BREAKING NEWS: ಹಾಸನ ಜಿಲ್ಲೆಯ ಹಲವೆಡೆ ಕಂಪಿಸಿದ ಭೂಮಿ

ಹಾಸನ ಜಿಲ್ಲೆಯಲ್ಲಿ ಭೂಮಿ ಕಂಪಿಸಿದ ಅನುಭವವಾಗಿದೆ. ಬೇಲೂರು ತಾಲ್ಲೂಕಿನ ಹಳೇಬೀಡು ಭಾಗದಲ್ಲಿ ಭೂಮಿ ಕಂಪಿಸಿದೆ. ನಿಂಗಪ್ಪನಕೊಪ್ಪಲು, ದ್ಯಾವಪ್ಪನಹಳ್ಳಿ ಸೇರಿದಂತೆ ಹಲವೆಡೆ ಭೂಮಿ ಕಂಪಿಸಿದ ಅನುಭವವಾಗಿದೆ. ಸ್ಥಳೀಯ ನಿವಾಸಿಗಳು ತಮಗಾದ Read more…

BIG NEWS: ರಾಜ್ಯದಲ್ಲಿಂದು 1003 ಜನರಿಗೆ ಸೋಂಕು, 18 ಮಂದಿ ಸಾವು

ಬೆಂಗಳೂರು: ರಾಜ್ಯದಲ್ಲಿ ಇಂದು ಹೊಸದಾಗಿ 1003 ಜನರಿಗೆ ಕೊರೋನಾ ಪಾಸಿಟಿವ್ ವರದಿ ಬಂದಿದ್ದು, 18 ಜನ ಸೋಂಕಿತರು ಮೃತಪಟ್ಟಿದ್ದಾರೆ. ಒಟ್ಟು ಸೋಂಕಿತರ ಸಂಖ್ಯೆ 29,66,194 ಕ್ಕೆ ಏರಿಕೆಯಾಗಿದೆ. ಇದುವರೆಗೆ Read more…

ದೇವಾಲಯ ತೆರವು ವಿವಾದ ಬೆನ್ನಲ್ಲೇ ನಂಜನಗೂಡು ದೇವಸ್ಥಾನದ ಭದ್ರಕಾಳಿ ಮೂರ್ತಿಯೇ ನಾಪತ್ತೆ

ಮೈಸೂರು: ನಂಜನಗೂಡಿನ ಹುಚ್ಚಗಣಿ ಮಹದೇವಮ್ಮ ದೇಗುಲ ತೆರವಿಗೆ ತೀವ್ರ ಆಕ್ರೋಶ ವ್ಯಕ್ತವಾಗಿರುವ ನಡುವೆಯೇ ಇದೀಗ ಪುರಾಣ ಪ್ರಸಿದ್ಧ ನಂಜನಗೂಡು ಶ್ರೀಕಂಠೇಶ್ವರ ದೇವಾಲಯದ ಭದ್ರಕಾಳಿ ಮೂರ್ತಿ ನಾಪತ್ತೆಯಾಗಿರುವುದು ಭಕ್ತರಲ್ಲಿ ಆತಂಕಕ್ಕೆ Read more…

ಬೀದಿ ನಾಯಿಗಳಿಗೆ ಆಹಾರ ನೀಡಿದ ಕಾಲಿವುಡ್ ನಟ ವಿಶಾಲ್: ವಿಡಿಯೋ ವೈರಲ್

ಲಾಕ್‌ಡೌನ್ ಸಮಯದಲ್ಲಿ ಆಹಾರವಿಲ್ಲದೆ ಕಂಗಾಲಾಗಿದ್ದ ಬೀದಿ ನಾಯಿಗಳಿಗೆ ಆಹಾರ ನೀಡುವುದು ಹಾಗೂ ನಾಯಿಗಳನ್ನು ದತ್ತು ತೆಗೆದುಕೊಳ್ಳುವಂಥ ಕಾರ್ಯಕ್ರಮದಲ್ಲಿ ಹಲವಾರು ಸೆಲೆಬ್ರಿಟಿಗಳು ಭಾಗಿಯಾಗಿದ್ದಾರೆ. ಅವರಲ್ಲಿ ಕಾಲಿವುಡ್ ನಟ ವಿಶಾಲ್ ಕೂಡ Read more…

BIG NEWS: ದೆಹಲಿ ಸಿಬಿಐ ಕಚೇರಿಯಲ್ಲಿ ಅಗ್ನಿ ಅವಘಡ….!

ದೆಹಲಿಯ ಸಿಬಿಐ ಕಚೇರಿಯಲ್ಲಿ ಇಂದು ಮಧ್ಯಾಹ್ನ ಅಗ್ನಿ ಅವಘಡ ಸಂಭವಿಸಿದೆ. ಮಧ್ಯಾಹ್ನ 1:40ರ ಸುಮಾರಿಗೆ ಈ ಘಟನೆ ಬಗ್ಗೆ ಮಾಹಿತಿ ತಿಳಿಯುತ್ತಿದ್ದಂತೆಯೇ ಅಗ್ನಿಶಾಮಕ ದಳ ಸಿಬ್ಬಂದಿ ಸ್ಥಳಕ್ಕೆ ದೌಡಾಯಿಸಿದ್ದಾರೆ. Read more…

BIG BREAKING: ಬೆಂಗಳೂರಲ್ಲಿ ದಾರುಣ ಘಟನೆ, ಒಂದೇ ಕುಟುಂಬದ ಐವರು ಆತ್ಮಹತ್ಯೆ

ಬೆಂಗಳೂರಿನಲ್ಲಿ ಒಂದೇ ಕುಟುಂಬದ ಐವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ತಿಗಳರಪಾಳ್ಯದಲ್ಲಿ ಘಟನೆ ನಡೆದಿದೆ. ಬ್ಯಾಡರಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯ ತಿಗಳರಪಾಳ್ಯದ ಮನೆಯೊಂದರಲ್ಲಿ ಒಂದೇ ಕುಟುಂಬದ ಐವರ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. Read more…

BREAKING: ವಾಣಿಜ್ಯ ನಗರಿ ಮುಂಬೈ ಜನತೆಗೆ ಭರ್ಜರಿ ಗುಡ್ ನ್ಯೂಸ್; ಸೆರೋ ಸರ್ವೆಯಲ್ಲಿ ಮಹತ್ವದ ಅಂಶ ಬಹಿರಂಗ

ಮುಂಬೈನಲ್ಲಿ ಬೃಹತ್​ ಮುಂಬೈ ಮುನ್ಸಿಪಾಲ್​ ಕಾರ್ಪೋರೇಷನ್​ ನಡೆಸಿದ ಐದನೇ ಸೆರೋ ಸಮೀಕ್ಷೆಯಲ್ಲಿ ಮಹತ್ವದ ಮಾಹಿತಿಯೊಂದು ಬಯಲಾಗಿದೆ. ಈ ಸಮೀಕ್ಷೆಯಲ್ಲಿ 86 ಪ್ರತಿಶತ ಜನಸಂಖ್ಯೆಯಲ್ಲಿ ಕೋವಿಡ್​ ಪ್ರತಿಕಾಯಗಳು ಇವೆ ಎಂದು Read more…

ಇನ್‌ ಸ್ಟಾಗ್ರಾಂ ನಲ್ಲಿ ಸಕ್ರಿಯಳಾಗಿದ್ದ ಯುವತಿ ನಿಗೂಢವಾಗಿ ನಾಪತ್ತೆ

ಇನ್ಸ್ಟಾಗ್ರಾಂನಲ್ಲಿ ಸಕ್ರಿಯಳಾಗಿದ್ದ 22 ವರ್ಷದ ಗ್ಯಾಬಿ ಪೆಟಿಟೊ ಎಂಬ ಯುವತಿ ಕಾಣೆಯಾಗಿದ್ದಾಳೆ ಎಂದು ಹೇಳಲಾಗಿದ್ದು, ಯುಎಸ್ ಪೊಲೀಸರು ಆಕೆಗಾಗಿ ಹುಡುಕಾಟ ಶುರು ಮಾಡಿದ್ದಾರೆ. ಪೆಟಿಟೊ ತನ್ನ ಮದುವೆಯಾಗಲಿದ್ದ ಹುಡುಗ Read more…

ಐತಿಹಾಸಿಕ ರಾಮಮಂದಿರ ನಿರ್ಮಾಣಕ್ಕೆ ಕರ್ನಾಟಕದಿಂದ ಗ್ರಾನೈಟ್​..!

ಅಯೋಧ್ಯೆಯಲ್ಲಿ ನಿರ್ಮಾಣವಾಗುತ್ತಿರುವ ರಾಮಮಂದಿರದ ಅಡಿಪಾಯ ನಿರ್ಮಾಣ ಕಾರ್ಯ ಪೂರ್ಣಗೊಂಡಿದೆ. ರೋಲರ್​ ಕಾಂಪ್ಯಾಕ್ಟ್​ ಕಾಂಕ್ರೀಟ್​​ನ ಕೊನೆಯ ಹಾಗೂ 48ನೇ ಪದರವನ್ನು ತುಂಬಲಾಗಿದೆ ಎಂದು ರಾಮಮಂದಿರ ಟ್ರಸ್ಟ್​​ ಮಾಹಿತಿ ನೀಡಿದೆ. ಅಡಿಪಾಯ Read more…

ಹಬ್ಬದ ಋತುವಿನಲ್ಲಿ ಸಾಲಗಾರರಿಗೆ ಖುಷಿ ಸುದ್ದಿ…! ಬಡ್ಡಿ ದರ ಕಡಿಮೆ ಮಾಡಿದ ಬ್ಯಾಂಕ್

ಹಬ್ಬದ ಋತುವಿನಲ್ಲಿ ಬ್ಯಾಂಕ್ ಆಫ್ ಬರೋಡಾ, ಗ್ರಾಹಕರಿಗೆ ಖುಷಿ ಸುದ್ದಿ ನೀಡಿದೆ. ಗೃಹ ಸಾಲ ಮತ್ತು ಕಾರು ಸಾಲದ ದರಗಳ ಮೇಲೆ ರಿಯಾಯಿತಿ ಘೋಷಿಸಿದೆ. ಈ ಹಿಂದೆ, ಸ್ಟೇಟ್ Read more…

BIG NEWS: ಮತ್ತೆ ನಾಲಿಗೆ ಹರಿಬಿಟ್ಟ ಪ್ರಮೋದ್ ಮುತಾಲಿಕ್

ಧಾರವಾಡ: ಮತ್ತೆ ಪ್ರಚೋದನಕಾರಿ ಹೇಳಿಕೆ ನೀಡುವ ಮೂಲಕ ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ವಿವಾದಕ್ಕೆ ಕಾರಣರಾಗಿದ್ದಾರೆ. ಎಲ್ಲಾ ದೇವರುಗಳ ಕೈಯಲ್ಲಿ ಶಸ್ತ್ರಗಳಿವೆ, ದೇವರಿಗೆ ನಮಸ್ಕರಿಸುವಾಗ ಪ್ರತಿದಿನ ಶಸ್ತ್ರಾಸ್ತ್ರಗಳನ್ನು Read more…

ಸಾಕು ನಾಯಿಗಳ ರೋಮದಿಂದ ತಯಾರಿಸಿದ ಸ್ಕಾರ್ಫ್ ಪಡೆದ ಮಹಿಳೆ: ಬೆಲೆಯೆಷ್ಟು ಗೊತ್ತಾ……?

ಮಹಿಳೆಯೊಬ್ಬಳು ತನ್ನ ಸಾಕು ನಾಯಿಗಳ ತುಪ್ಪಳದಿಂದ (ಮೃದು ರೋಮ) ಮಾಡಿದ 18,000 ರೂ. ಬೆಲೆಯ ಸ್ಕಾರ್ಫ್ ಅನ್ನು ಪಡೆದುಕೊಂಡಿದ್ದಾರೆ. ಹೌದು, ತನ್ನ ಮುದ್ದಿನ ಸಾಕುಪ್ರಾಣಿ ನಾಯಿಗಳ ತುಪ್ಪಳದಿಂದ ಹೆಣೆದ Read more…

ಸ್ನೇಹಿತನನ್ನೇ ಕೊಂದು ದೇಹವನ್ನು ಸಂಪೂರ್ಣ ಕತ್ತರಿಸಿ ವಿಕೃತಿ ಮೆರೆದ ದುಷ್ಕರ್ಮಿ….!

ಸಾಲದ ರೂಪದಲ್ಲಿ ಪಡೆದಿದ್ದ ಹಣವನ್ನು ಹಿಂದಿರುಗಿಸುವಂತೆ ಕೇಳಿದ ಸ್ನೇಹಿತನನ್ನೇ ಬರ್ಬರವಾಗಿ ಕೊಲೆ ಮಾಡಿದ ಆಘಾತಕಾರಿ ಘಟನೆಯೊಂದು ಮುಂಬೈನಲ್ಲಿ ನಡೆದಿದೆ. 17000 ರೂಪಾಯಿಗಾಗಿ ಈ ಕೊಲೆ ನಡೆದಿದೆ ಎನ್ನಲಾಗಿದೆ. ಸ್ನೇಹಿತನನ್ನು Read more…

ಪ್ರಧಾನಿ ಜನ್ಮದಿನದ ಪ್ರಯುಕ್ತ ಲಸಿಕೆ ಅಭಿಯಾನದಲ್ಲಿ ಹೊಸ ಮೈಲಿಗಲ್ಲು ಸ್ಥಾಪಿಸಲು ಕ್ಷಣಗಣನೆ

ಪ್ರಧಾನಿ ನರೇಂದ್ರ ಮೋದಿಯವರ 71ನೇ ಜನ್ಮದಿನವಾದ ಇಂದು ಬಿಜೆಪಿ ಕೋವಿಡ್​ ಲಸಿಕೆ ಅಭಿಯಾನದಲ್ಲಿ ಹೊಸ ಮೈಲಿಗಲ್ಲನ್ನು ಸೃಷ್ಟಿಸಲು ಮುಂದಾಗಿದೆ. ಹಾಗೂ ಈ ದಾಖಲೆಯನ್ನು ನಿರ್ಮಿಸುವಲ್ಲಿ ಈಗಾಗಲೇ ಭಾಗಶಃ ಯಶಸ್ವಿ Read more…

ಕೈದಿಗಳಿಗೆ ಬೆದರಿಕೆಯೊಡ್ಡಿದ್ದ ಆರೋಪದಲ್ಲಿ ಶ್ರೀಲಂಕಾ ಸಚಿವನಿಂದ ರಾಜೀನಾಮೆ

ತಮಿಳು ಕೈದಿಗಳಿಗೆ ಮಂಡಿಯೂರುವಂತೆ ತಾಕೀತು ಮಾಡಿದ್ದಲ್ಲದೇ, ಗನ್​ ಪಾಯಿಂಟ್​ನಿಂದ ಬೆದರಿಕೆ ಹಾಕಿದ ಆರೋಪದ ಅಡಿಯಲ್ಲಿ ಶ್ರೀಲಂಕಾದ ಕಾರಾಗೃಹ ಸಚಿವ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಕಾರಾಗೃಹ ನಿರ್ವಹಣೆ ಹಾಗೂ Read more…

ಮಹಿಳಾ ವ್ಯವಹಾರಗಳ ಸಚಿವಾಲಯಕ್ಕೆ ಮಹಿಳೆಯರಿಗೇ ಇಲ್ಲ ಪ್ರವೇಶ…!

ಕಾಬೂಲ್​​ನ ಮಹಿಳಾ ವ್ಯವಹಾರಗಳ ಸಚಿವಾಲಯಕ್ಕೆ ಪ್ರವೇಶಿಸಲು ಮಹಿಳಾ ಉದ್ಯೋಗಿಗಳಿಗೆ ತಾಲಿಬಾನ್​ ನಿರ್ಬಂದ ಹೇರಿದೆ. ಪುರುಷರಿಗೆ ಮಾತ್ರ ಈ ಕಟ್ಟಡದ ಒಳಗೆ ಪ್ರವೇಶ ಇದೆ ಎಂದು ಸಚಿವಾಲಯದ ಸಿಬ್ಬಂದಿ ಮಾಹಿತಿ Read more…

BIG NEWS: ಅಕ್ಟೋಬರ್​ನಿಂದ ಭಾರತದ ಮೊದಲ ಮಕ್ಕಳ ಕೊರೊನಾ ಲಸಿಕೆ ಜೈಕೋವ್​ – ಡಿ ಲಭ್ಯ

ಔಷಧಿ ತಯಾರಕ ಕಂಪನಿಯಾದ ಕ್ಯಾಡಿಲಾ ಹೆಲ್ತ್​ಕೇರ್​​ ಅಕ್ಟೋಬರ್​ ತಿಂಗಳಲ್ಲಿ 10 ಮಿಲಿಯನ್​ ಕೊರೊನಾ ವೈರಸ್​ ಲಸಿಕೆಯನ್ನು ಪೂರೈಸಲಿದೆ ಎಂದು ಸರ್ಕಾರದ ಮೂಲಗಳು ಮಾಹಿತಿ ನೀಡಿವೆ. ಜೈಡಸ್​ ಕ್ಯಾಡಿಲ್ಲಾದ ಸೂಜಿ Read more…

ಪೆರಿಯಾರ್​ ಜನ್ಮದಿನಾಚರಣೆಯನ್ನು ʼಸಾಮಾಜಿಕ ನ್ಯಾಯ ದಿನʼವೆಂದು ಘೋಷಿಸಿದ ತಮಿಳುನಾಡು ಸರ್ಕಾರ

ಸಮಾಜ ಸುಧಾರಕ ಪೆರಿಯಾರ್​ ಜನ್ಮದಿನವನ್ನು ಸಾಮಾಜಿಕ ನ್ಯಾಯ ದಿನವನ್ನಾಗಿ ಆಚರಿಸಲಾಗುವುದು ಎಂಬ ತಮಿಳುನಾಡು ಸಿಎಂ ಎಂ.ಕೆ. ಸ್ಟಾಲಿನ್​ರ ಘೋಷಣೆಯು ವಿವಾದಕ್ಕೆ ಎಡೆ ಮಾಡಿಕೊಟ್ಟಿದೆ. ಇಂದು ರಾಮಸಾಮಿ ಪೆರಿಯಾರ್​ ಜನ್ಮದಿನಾಚರಣೆಯಾಗಿದ್ದು Read more…

BIG NEWS: ಮಧ್ಯಾಹ್ನದ ವೇಳೆಗೆ 1 ಕೋಟಿ ಜನರಿಗೆ ಲಸಿಕೆ; ದಾಖಲೆ ನಿರ್ಮಿಸಿದ ಭಾರತ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಹುಟ್ಟುಹಬ್ಬದ ಅಂಗವಾಗಿ ಇಂದು ದೇಶಾದ್ಯಂತ ಬೃಹತ್ ಕೋವಿಡ್ ಲಸಿಕಾ ಅಭಿಯಾನ ಹಮ್ಮಿಕೊಳ್ಳಲಾಗಿದ್ದು, ಮಧ್ಯಾಹ್ನದ ವೇಳೆಗೆ ಬರೋಬ್ಬರಿ 1 ಕೋಟಿ ಜನರಿಗೆ ಲಸಿಕೆ ಹಾಕಲಾಗಿದೆ. Read more…

ದೇವಾಲಯಗಳ ತೆರವು ಮಾಡಿದ್ದು ಸರಿಯಲ್ಲ; ಮಾಜಿ ಸಿಎಂ ಯಡಿಯೂರಪ್ಪ ಕಿಡಿ

ಮೈಸೂರು: ದೇವಾಲಯಗಳನ್ನು ತೆರವು ಮಾಡಿರುವುದು ಸರಿಯಲ್ಲ. ರಾಜ್ಯದಲ್ಲಿ ಯಾವುದೇ ಕಾರಣಕ್ಕೂ ಇಂತಹ ನಿರ್ಧಾರಗಳನ್ನು ಕೈಗೊಳ್ಳಬಾರದು ಎಂದು ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ತಿಳಿಸಿದ್ದಾರೆ. ಮೈಸೂರಿನ ಸುತ್ತೂರು ಶಾಖಾ ಮಠಕ್ಕೆ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...