alex Certify Live News | Kannada Dunia | Kannada News | Karnataka News | India News - Part 1298
ಕನ್ನಡ ದುನಿಯಾ
    Dailyhunt JioNews

Kannada Duniya

ಎರಡು ಚಿತ್ರಗಳ ನಡುವೆ ವ್ಯತ್ಯಾಸ ಕಂಡುಹಿಡಿದರೆ ನೀವು ಗ್ರೇಟ್​….!

ನಿಮ್ಮ ವೀಕ್ಷಣಾ ಶಕ್ತಿಯನ್ನು ಸವಾಲು ಮಾಡಲು ನೀವು ಸಿದ್ಧರಿದ್ದೀರಾ ? ವ್ಯತ್ಯಾಸದ ಸವಾಲುಗಳನ್ನು ಗುರುತಿಸಿ ನಿಮ್ಮ ಸಾಮರ್ಥ್ಯ ಪ್ರದರ್ಶಿಸಿ. ತೀಕ್ಷ್ಣವಾದ ವೀಕ್ಷಣಾ ಕೌಶಲ ಮತ್ತು ತೀಕ್ಷ್ಣವಾದ ಕಣ್ಣುಗಳು ಇದ್ದರೆ Read more…

ಟ್ರಕ್ ನಲ್ಲಿ ಪಯಣಿಸಿದ ಸಂಪೂರ್ಣ ವಿಡಿಯೋ ಹಂಚಿಕೊಂಡ ರಾಹುಲ್ ಗಾಂಧಿ

ಇತ್ತೀಚಿಗೆ ದೆಹಲಿ-ಚಂಡೀಗಢ ಹೆದ್ದಾರಿಯಲ್ಲಿ ಟ್ರಕ್ ನಲ್ಲಿ ಪ್ರಯಾಣಿಸಿದ್ದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ತಮ್ಮ ಪ್ರಯಾಣದ ವಿಡಿಯೋವನ್ನ ಹಂಚಿಕೊಂಡಿದ್ದಾರೆ. ರಾತ್ರಿ ವೇಳೆ ಟ್ರಕ್ ಡ್ರೈವರ್‌ಗಳೊಂದಿಗೆ ನಡೆಸಿದ ಸಂಭಾಷಣೆ ಹಾಗು Read more…

ವಿಡಿಯೋ: ಹೆಪ್ಪುಗಟ್ಟಿದ ಕೆರೆಯಲ್ಲಿ ಸಿಲುಕಿದ ಶ್ವಾನದ ರಕ್ಷಣೆಗೆ ಮುಂದಾದ ಹೃದಯವಂತ

ಹೆಪ್ಪುಗಟ್ಟಿದ ನೀರಿನಲ್ಲಿ ಸಿಲುಕಿದ್ದ ನಾಯಿಯ ರಕ್ಷಣೆಗೆ ವ್ಯಕ್ತಿಯೊಬ್ಬರು ಹಿಂದೆ ಮುಂದೆ ನೋಡದೇ ಧುಮುಕಿದ ಘಟನೆ ಅಮೆರಿಕದ ಕೊಲರಾಡೋದ ಸೊಲಾನ್ ಕೆರೆಯಲ್ಲಿ ಜರುಗಿದೆ. ಲೋಕಿ ಎಂಬ ಹಸ್ಕೀ ಶ್ವಾನವನ್ನು ರಕ್ಷಿಸಲು Read more…

ಗೆಳೆಯನ ಚಿತೆಗೆ ಹಾರಿ ಪ್ರಾಣ ಬಿಟ್ಟ ಬಾಲ್ಯ ಸ್ನೇಹಿತ

ಬಾಲ್ಯದ ಸ್ನೇಹಿತನ ಅಗಲಿಕೆಯಿಂದ ಮನನೊಂದ ವ್ಯಕ್ತಿಯೊಬ್ಬರು ಆತನ ಚಿತೆಗೆ ಹಾರಿ ಜೀವ ಕಳೆದುಕೊಂಡ ಘಟನೆ ಉತ್ತರ ಪ್ರದೇಶದ ಫಿರೋಜ಼ಾಬಾದ್‌ನಲ್ಲಿ ಜರುಗಿದೆ. ಕ್ಯಾನ್ಸರ್‌ನಿಂದ ಮೃತಪಟ್ಟ ಅಶೋಕ್‌ರ ದೇಹವನ್ನು ಯಮುನಾ ನದಿ Read more…

ಸ್ಮಾರ್ಟ್ ವರ್ಕ್ ಪಾಠ ಮಾಡಿದ ಆನಂದ್ ಮಹಿಂದ್ರಾ

ಟ್ವಿಟರ್‌ನಲ್ಲಿ ಸಕ್ರಿಯರಾಗಿರುವ ಉದ್ಯಮಿ ಆನಂದ್ ಮಹಿಂದ್ರಾ ಯಾವಾಗಲೂ ಏನಾದರೊಂದು ಮೋಟಿವೇಷನಲ್ ಕಂಟೆಂಟ್ ಹಾಕುವ ಮೂಲಕ ನೆಟ್ಟಿಗರಿಗೆ ಇಷ್ಟವಾಗುತ್ತಿರುತ್ತಾರೆ. ಯಾವಾಗಲೂ ಕಠಿಣ ಪರಿಶ್ರಮವೇ ಆಗಬೇಕೆಂದಿಲ್ಲ, ಕೆಲವೊಮ್ಮೆ ಸ್ಮಾರ್ಟ್ ವರ್ಕ್ ಸಹ Read more…

ರವೀಂದ್ರ ಜಡೇಜಾಗೆ ಗೆಲುವಿನ ಭಾವನಾತ್ಮಕ ಕ್ಷಣ; ಪತ್ನಿಯನ್ನು ತಬ್ಬಿಕೊಂಡು ಸಂಭ್ರಮಾಚರಣೆ

ಚೆನ್ನೈ ಸೂಪರ್ ಕಿಂಗ್ಸ್ ನ ರವೀಂದ್ರ ಜಡೇಜಾ, ತಂಡ ಮತ್ತೊಮ್ಮೆ ಐಪಿಎಲ್ ಕಪ್ ಎತ್ತಿಹಿಡಿಯಲು ಕಾರಣಕರ್ತರಾಗಿದ್ದು ಗೆಲುವಿನ ಸಂಭ್ರಮದ ಭಾವನಾತ್ಮಕ ಕ್ಷಣವನ್ನು ಪತ್ನಿ ರಿವಾಬಾ ಅವರೊಂದಿಗೆ ಹಂಚಿಕೊಂಡರು. 15 Read more…

ಬೆಂಗಳೂರು ಟ್ರಾಫಿಕ್ ದಟ್ಟಣೆ ವಿಡಂಬನೆಯ ವಿಡಿಯೋ ವೈರಲ್

ಸಿಲಿಕಾನ್ ಸಿಟಿ, ಸ್ಟಾರ್ಟ್‌ಅಪ್ ಜಾಲ, ಉದ್ಯಾನ ನಗರಿ ಎಂಬ ಅಡ್ಡನಾಮಗಳು ಕೇಳಲು ಎಷ್ಟು ಹಿತವಾಗಿದೆಯೋ ಅಷ್ಟೇ ಕರ್ಕಶಾನುಭವ ಕೊಡುವ ಮತ್ತೊಂದು ಅಡ್ಡನಾಮ ಬೆಂಗಳೂರಿಗೆ ಇದೆ – ಟ್ರಾಫಿಕ್ ಜಾಮ್ Read more…

ಯುಪಿಎಸ್ಸಿ ನಾಗರಿಕ ಸೇವೆಗಳಲ್ಲಿ 53ನೇ ರ್ಯಾಂಕ್‌ ಪಡೆಯುವ ಮೂಲಕ ಐಎಎಸ್ ಕನಸನ್ನು ನನಸಾಗಿಸಿಕೊಂಡ ಐಪಿಎಸ್ ಟ್ರೈನಿ

ಐಪಿಎಸ್ ಟ್ರೈನಿಂಗ್ ಪಡೆದಿದ್ದ ಪ್ರತಿಭಾನ್ವಿತ ಯುವತಿಯೊಬ್ಬರು ಯುಪಿಎಸ್ ಸಿ ನಾಗರಿಕ ಸೇವೆಯಲ್ಲಿ 53ನೇ ರ್ಯಾಂಕ್ ಪಡೆಯುವ ಮೂಲಕ ತಮ್ಮ ಐಎಎಸ್ ಕನಸನ್ನು ನನಸಾಗಿಸಿದ್ದಾರೆ. ಹೌದು, ಉತ್ತರಾಖಂಡದ ಚಮೋಲಿ ಜಿಲ್ಲೆಯ Read more…

ನಾನೆಂಥಾ ಮೂರ್ಖ ಎಂದು ಟ್ವೀಟ್ ಮೂಲಕ ಅಮಿತಾಬ್ ಕ್ಷಮೆ ಯಾಚಿಸಿದ್ದು ಯಾಕೆ ಗೊತ್ತಾ…..?

ಬಾಲಿವುಡ್ ಹಿರಿಯ ನಟ ಅಮಿತಾಬ್ ಬಚ್ಚನ್ ಸಾಮಾಜಿಕ ಮಾಧ್ಯಮದಲ್ಲಿ ಸಕ್ರಿಯರಾಗಿದ್ದಾರೆ. ಆದರೆ, ಕೆಲವೊಮ್ಮೆ ಆತುರದಲ್ಲಿ ಮಾಡುವ ಪೋಸ್ಟ್ ಗಳಿಂದ ಅನೇಕ ಬಾರಿ ಬಿಗ್ ಬಿ ಟ್ರೋಲ್‌ಗಳಿಗೆ ಗುರಿಯಾಗಿದ್ದಾರೆ. ಇದೀಗ Read more…

58 ವರ್ಷಗಳ ನಂತರ ಸ್ವದೇಶಕ್ಕೆ ಮರಳಿದ ಭಾರತದಲ್ಲಿ ನಿಧನರಾದ ಅಮೆರಿಕದ ಸೇನಾಧಿಕಾರಿಯ ಪಾರ್ಥಿವ ಶರೀರ…..!

ಸುದೀರ್ಘ 58 ವರ್ಷಗಳ ನಂತರ, ಮೇಜರ್ ಜನರಲ್ ಹ್ಯಾರಿ ಕ್ಲೀನ್‌ಬೆಕ್ ಪಿಕೆಟ್ ಅವರ ಕುಟುಂಬ 1965 ರಲ್ಲಿ ಭಾರತದಲ್ಲಿ ನಿಧನರಾದ ಅಮೆರಿಕದ ಸೇನಾಧಿಕಾರಿಯ ಪಾರ್ಥಿವ ಶರೀರವನ್ನು ಕಳೆದವಾರ ಸ್ವೀಕರಿಸಿದರು. Read more…

ವಿಡಿಯೋ: ಹಸಿರು ಬಣ್ಣಕ್ಕೆ ತಿರುಗಿದ ವೆನಿಸ್ ಕಾಲುವೆಗಳ ನೀರು

ವೆನಿಸ್ ಕಾಲುವೆಗಳಲ್ಲಿರುವ ನೀರಿನ ಬಣ್ಣ ಹಸಿರಾಗಿದೆ. ಈ ಬದಲಾವಣೆಯ ಚಿತ್ರ ಹಗೂ ವಿಡಿಯೋಗಳನ್ನು ನೆಟ್ಟಿಗರು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ. ಈ ಬದಲಾವಣೆಗೆ ಕಾರಣವೇನೆಂದು ಸಂಬಂಧ ಪಟ್ಟ ಇಲಾಖೆಗಳು Read more…

ಹಿರಿಯಜ್ಜಿಯ ಮಸ್ತ್‌ ಡ್ಯಾನ್ಸ್‌ಗೆ ನೆಟ್ಟಿಗರು ಫಿದಾ

ಕೆಲ ಹಿರಿಯ ಜೀವಗಳಿಗೆ ಅದ್ಯಾವ ಮಟ್ಟದಲ್ಲಿ ಜೀವನೋತ್ಸಾಹ ಇರುತ್ತದೆ ಎಂದರೆ ಕುಟುಂಬದ ಕಾರ್ಯಕ್ರಮಗಳಲ್ಲಿ ಅವರಷ್ಟು ಲವಲವಿಕೆಯಿಂದ ಭಾಗವಹಿಸಲು ತರುಣರಿಗೂ ಸಾಧ್ಯವಾದಷ್ಟು! ಹಿರಿಯ ಮಹಿಳೆಯೊಬ್ಬರು ಸಮಾರಂಭವೊಂದರಲ್ಲಿ ಆಶಾ ಭೋಸ್ಲೇ ಹಾಡಿರುವ Read more…

ಟ್ರ‍್ಯಾಕ್ಟರ್‌ಗೆ 52 ಸ್ಪೀಕರ್‌ ಹಾಕಿ ಒಂದೂವರೆ ಲಕ್ಷ ರೂ. ದಂಡ ಪೀಕಿದ ಇನ್‌ಫ್ಲುಯೆನ್ಸರ್‌

ವಾಹನಗಳಿಗೆ ತಮ್ಮಿಚ್ಛೆಯ ಮಾರ್ಪಾಡುಗಳನ್ನು ಮಾಡಿಸಿಕೊಳ್ಳುವುದು ಉಪಖಂಡದಲ್ಲಿ ಭಾರೀ ವೈರಲ್ ಟ್ರೆಂಡ್. ಕೆಲವೊಮ್ಮೆ ಈ ಮಾರ್ಪಾಡುಗಳು ತೀರಾ ವೈಚಿತ್ರಾವತಾರಗಳನ್ನು ಪಡೆದು ಸಾಮಾಜಿಕ ಜಾಲತಾಣದಲ್ಲಿ ಸುದ್ದಿಯಾಗುತ್ತವೆ. ಸುಗಮ ಸಂಚಾರಕ್ಕೆ ಧಕ್ಕೆಯಾಗಬಲ್ಲ ಮಟ್ಟದಲ್ಲಿ Read more…

ಪುಟಾಣಿ ಸ್ಕೂಟರ್‌ಗಳಿಗೆ ಭಾರತದಲ್ಲಿ ಪೇಟೆಂಟ್ ಪಡೆದ ಹೋಂಡಾ

1960ರಲ್ಲಿ ಬಿಡುಗಡೆಯಾದ ಹೋಂಡಾ ಡ್ಯಾಕ್ಸ್ ಹಾಗೂ ಕಬ್ ಸ್ಕುಟರ್‌ಗಳು ಚೀನೀ ಹಾಗೂ ಐರೋಪ್ಯ ಮಾರುಕಟ್ಟೆಗಳಲ್ಲಿ ಭಾರೀ ಜನಪ್ರಿಯವಾಗಿದ್ದವು. ಈ ರೆಟ್ರೋ ಮಾಡೆಲ್‌ಗಳನ್ನು ನಿಲ್ಲಿಸುವ ಮೂಡ್‌ನಲ್ಲಿಲ್ಲದ ಹೋಂಡಾ ಇದೀಗ ಇವುಗಳಿಗೆ Read more…

ನೆಟ್ಟಿಗರ ಮನಗೆಲ್ಲುತ್ತಿರುವ ಅಪ್ಪ – ಮಕ್ಕಳ ಡ್ಯಾನ್ಸ್

ಸ್ನೇಹಿತರಂತೆ ಇರುವ ಅಪ್ಪ – ಮಕ್ಕಳನ್ನು ನೋಡುವುದೇ ಒಂದು ಚಂದ. ನಿಮ್ಮ ಮೂಡ್‌ಗೊಂದು ಲಿಫ್ಟ್ ಕೊಡುವ ವಿಡಿಯೋವೊಂದು ವೈರಲ್ ಆಗಿದೆ. ತನ್ನ ಹಿರಿ – ಕಿರಿ ಪುತ್ರರೊಂದಿಗೆ ಭಾರೀ Read more…

ಮೂರು ದಿನಗಳ ಕಾಲ ಪೈಪ್‌ನಲ್ಲಿ ಸಿಕ್ಕಿಬಿದ್ದಿದ್ದ ಬೆಕ್ಕಿನ ಮರಿಯ ರಕ್ಷಣೆಯೇ ರೋಚಕ

ಮಾನವೀಯತೆ ಕಳೆದುಹೋಗಿದೆ ಎಂಬ ಮಾತುಗಳ ಮಧ್ಯೆ, ಕೆಲವರು ಒಳ್ಳೆಯ ವ್ಯಕ್ತಿಗಳಿಂದ ಇನ್ನೂ ಕೂಡ ಮಾನವೀಯತೆ ಉಳಿದಿದೆ ಎಂಬುದು ಆಗಾಗ ಸಾಬೀತಾಗಿದೆ. ಇದೀಗ ಹೃದಯಸ್ಪರ್ಶಿ ಘಟನೆಯೊಂದರಲ್ಲಿ ಮೂರು ದಿನಗಳ ಕಾಲ Read more…

ರಾಜಕೀಯ ದ್ವೇಷದಿಂದ ಜೆಡಿಎಸ್ –ಕಾಂಗ್ರೆಸ್ ಗುಂಪು ಘರ್ಷಣೆ: ಬೈಕ್ ಗೆ ಬೆಂಕಿ, ಹಲ್ಲೆ

ತುಮಕೂರು: ರಾಜಕೀಯ ದ್ವೇಷಕ್ಕಾಗಿ ಎರಡು ಗುಂಪುಗಳ ನಡುವೆ ಘರ್ಷಣೆ ನಡೆದ ಘಟನೆ ತುಮಕೂರು ಜಿಲ್ಲೆ ಮಧುಗಿರಿ ತಾಲೂಕಿನ ಕಡಗತ್ತೂರು ಗ್ರಾಮದಲ್ಲಿ ನಡೆದಿದೆ. ಮಧುಗಿರಿ ಕ್ಷೇತ್ರದಲ್ಲಿ ಜೆಡಿಎಸ್ ಸೋತಿರುವ ಬಗ್ಗೆ Read more…

ಮದುವೆಗೆ ನಿರಾಕರಿಸಿದ್ದಕ್ಕೆ ಮಹಿಳೆಯಿಂದ ಘೋರ ಕೃತ್ಯ: ಪ್ರಿಯಕರನ ಮುಖಕ್ಕೆ ಬಿಸಿ ನೀರು ಎರಚಿ, ಬಾಟಲಿಯಿಂದ ಹಲ್ಲೆ

ಬೆಂಗಳೂರು: ಮದುವೆಗೆ ನಿರಾಕರಿಸಿದ ಪ್ರಿಯಕರನ ಮೇಲೆ ಬಿಸಿ ನೀರು ಎರಚಿ ಹಲ್ಲೆ ಮಾಡಿದ ಘಟನೆ ಬೆಂಗಳೂರಿನ ಚಾಮರಾಜಪೇಟೆಯಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಕಲಬುರ್ಗಿ ಜಿಲ್ಲೆಯ ಅಫಜಲಪುರ ಮೂಲದ Read more…

ಯಾರೂ ಕರೆಂಟ್ ಬಿಲ್ ಕಟ್ಟಬೇಡಿ ಎಂದು ಕರೆ ನೀಡಿದ ರೇಣುಕಾಚಾರ್ಯ

ದಾವಣಗೆರೆ: ಯಾರೂ ಕರೆಂಟ್ ಬಿಲ್ ಕಟ್ಟಬೇಡಿ ಎಂದು ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ ಕರೆ ನೀಡಿದ್ದಾರೆ. ದಾವಣಗೆರೆ ಜಿಲ್ಲೆ ಹೊನ್ನಾಳಿ, ನ್ಯಾಮತಿ ಅವಳಿ ತಾಲೂಕಿನ ಜನರು ಯಾರೂ ಕೂಡ Read more…

ವೈರಲ್ ಆಗಿದ್ದ ಮೇಘಾಲಯದಲ್ಲಿ ನಡೆದಿದೆ ಎನ್ನಲಾದ ಅಪಘಾತದ ವಿಡಿಯೋ; ಇಲ್ಲಿದೆ ಇದರ ಸತ್ಯಾಸತ್ಯತೆ

ನವದೆಹಲಿ: ಬಸ್ಸೊಂದು ಕಂದಕಕ್ಕೆ ಬೀಳುತ್ತಿರುವ ದೃಶ್ಯ ಅಂತರ್ಜಾಲದಲ್ಲಿ ವೈರಲ್ ಆಗುತ್ತಿದೆ. ಬಸ್ ಚಾಲಕನ ನಿರ್ಲಕ್ಷ್ಯದಿಂದ ಮೇಘಾಲಯದಲ್ಲಿ ಅಪಘಾತ ಸಂಭವಿಸಿದೆ ಎಂದು ಹೇಳಲಾಗಿದೆ. ಈ ವೈರಲ್ ವಿಡಿಯೋವನ್ನು ತನಿಖೆ ಮಾಡಿದ Read more…

ಬಿತ್ತನೆಗೆ ರೆಡಿಯಾಗಿ ಮುಂಗಾರು ಮಳೆ ನಿರೀಕ್ಷೆಯಲ್ಲಿದ್ದ ರೈತರಿಗೆ ಗುಡ್ ನ್ಯೂಸ್

ಬೆಂಗಳೂರು: ಮುಂದಿನ 8 ದಿನಗಳಲ್ಲಿ ರಾಜ್ಯಕ್ಕೆ ಮುಂಗಾರು ಆಗಮನವಾಗುವ ಸಾಧ್ಯತೆ ಇದೆ. ಭಾರತೀಯ ಹವಾಮಾನ ಇಲಾಖೆ ಈ ಬಗ್ಗೆ ಮಾಹಿತಿ ನೀಡಿದ್ದು, ಈ ಬಾರಿ ನೈರುತ್ಯ ಮುಂಗಾರು ಮಾರುತಗಳು Read more…

ಭೂಮಿಯನ್ನೇ ನಾಶಮಾಡಬಲ್ಲವು AI ರೋಬೋಟ್‌ಗಳು……! ಮನುಷ್ಯರೇ ಸೃಷ್ಟಿಸಿದ ಈ ಯಂತ್ರದ ಬಗ್ಗೆ ಯಾಕಿಷ್ಟು ಭಯ ಗೊತ್ತಾ…..?

ದಶಕಗಳ ಹಿಂದೆ ತಯಾರಾದ ಟರ್ಮಿನೇಟರ್ ಹೆಸರಿನ ಹಾಲಿವುಡ್ ಚಿತ್ರವನ್ನು ನೀವೆಲ್ಲರೂ ನೋಡಿರಬೇಕು. ಈ ಚಿತ್ರದಲ್ಲಿ AI ತಂತ್ರಜ್ಞಾನವನ್ನು ಹೊಂದಿದ ರೋಬೋಟ್‌ಗಳನ್ನು ತೋರಿಸಲಾಗಿದೆ. ಈ ರೋಬೋಟ್‌ಗಳು ಮನುಷ್ಯರಂತೆ ಯೋಚಿಸಲು ಮತ್ತು Read more…

ಶಿಕ್ಷಣ ಕ್ಷೇತ್ರ ಹಾಳಾಗಲು ಬಿಡಲ್ಲ: ಎನ್ಇಪಿ ವಿರುದ್ಧ ಸಿಎಂ ಸಿದ್ದರಾಮಯ್ಯ ಕಿಡಿ

ಬೆಂಗಳೂರು: ನೂತನ ಶಿಕ್ಷಣ ನೀತಿ ಹೆಸರಲ್ಲಿ ಶಿಕ್ಷಣ ಕ್ಷೇತ್ರ ಹಾಳುಗೆಡವಲು ಅವಕಾಶ ನೀಡುವುದಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. ಮುಖ್ಯಮಂತ್ರಿ ಗೃಹ ಕಚೇರಿ ಕೃಷ್ಣಾದಲ್ಲಿ ಸಾಹಿತಿಗಳು ಹಾಗೂ ವಿವಿಧ Read more…

2023ರ ಕ್ಯಾನೆಸ್‌ನಲ್ಲಿ ಕುತ್ತಿಗೆಯ ಸುತ್ತ ಕುಣಿಕೆ ತೊಟ್ಟು ರೆಡ್ ಕಾರ್ಪೆಟ್ ಮೇಲೆ ಕ್ಯಾಟ್ ವಾಕ್ ಮಾಡಿದ ಇರಾನಿ ಮಾಡೆಲ್

ಈ ವರ್ಷ ಅಂತರರಾಷ್ಟ್ರೀಯ ಚಲನಚಿತ್ರೋತ್ಸವ ಕ್ಯಾನೆಸ್‌ನಲ್ಲಿ ಪ್ರತಿಭಟನೆ ಹಾಗೂ ಬಹಿರಂಗ ಅಭಿಪ್ರಾಯಗಳಿಗೆ ವೇದಿಕೆಯಾಗಿ ಕಾರ್ಯನಿರ್ವಹಿಸಿತು. ಸಮಾರಂಭದ ರೆಡ್ ಕಾರ್ಪೆಟ್ ಮೇಲೆ, ಮಹಿಳೆಯೊಬ್ಬರು ಉಕ್ರೇನಿಯನ್ ಧ್ವಜದ ಬಣ್ಣಗಳನ್ನು ಧರಿಸಿ ಪ್ರತಿಭಟಿಸಿದರು. Read more…

2 ಸಾವಿರ ರೂಪಾಯಿ ನೋಟುಗಳನ್ನು ಬ್ಯಾಂಕ್ ಖಾತೆಗೆ ಜಮಾ ಮಾಡಿದರೆ ಆದಾಯ ತೆರಿಗೆ ನೋಟಿಸ್ ಬರುತ್ತದೆಯೇ….? ಇಲ್ಲಿದೆ ಸಂಪೂರ್ಣ ವಿವರ

2000 ರೂಪಾಯಿ ಮುಖಬೆಲೆಯ ನೋಟುಗಳನ್ನು ಹಿಂಪಡೆಯಲು ಭಾರತೀಯ ರಿಸರ್ವ್ ಬ್ಯಾಂಕ್ ಈಗಾಗ್ಲೇ ನಿರ್ಧರಿಸಿದೆ. ಸಾರ್ವಕನಿಕರು ಕೂಡ ತಮ್ಮ ಬಳಿಯಿರುವ 2000 ರೂಪಾಯಿ ನೋಟನ್ನು ಬದಲಾಯಿಸಲು ಅಥವಾ ಅದನ್ನು ಖಾತೆಗೆ Read more…

ಬಿಸಿಲಿನ ತಾಪದಲ್ಲಿ ಈ ತಪ್ಪನ್ನು ಮಾಡಬೇಡಿ, ರಕ್ತ ಹೆಪ್ಪುಗಟ್ಟುವಿಕೆಯ ಸಮಸ್ಯೆ ಬರಬಹುದು……!

ಸದ್ಯ ದೇಶಾದ್ಯಂತ ಬೇಸಿಗೆಯ ಅಬ್ಬರ ಜೋರಾಗಿದೆ. ಹಲವು ರಾಜ್ಯಗಳಲ್ಲಿ ತಾಪಮಾನ 45 ಡಿಗ್ರಿ ದಾಟಿದೆ. ಬಿಸಿಲ ಬೇಗೆಯಲ್ಲಿ ಬೆವರು ಸುರಿಸಿ ಜನರು ಪರದಾಡುವಂತಾಗಿದೆ. ಈ ಬಿಸಿಲ ತಾಪದಿಂದಾಗಿ ಆರೋಗ್ಯಕ್ಕೆ Read more…

ಮಕ್ಕಳ ಯಶಸ್ಸಿಗೆ ಪೋಷಕರು ಅನುಸರಿಸಲೇಬೇಕಾದ ಸರಳ ಸೂತ್ರಗಳು…..

ಮಕ್ಕಳನ್ನು ಸರಿಯಾದ ರೀತಿಯಲ್ಲಿ ಬೆಳೆಸುವುದು ಪೋಷಕರ ಮುಂದಿರುವ ಸವಾಲು. ಆದರೆ ಇದು ಅಂದುಕೊಂಡಷ್ಟು ಸುಲಭವಲ್ಲ. ಎಲ್ಲರೂ ತಮ್ಮ ಮಕ್ಕಳ ಯಶಸ್ಸನ್ನು ಬಯಸುತ್ತಾರೆ. ಇದರಲ್ಲಿ ಪೋಷಕರ ಪಾತ್ರವೂ ಪ್ರಮುಖವಾಗಿದೆ. ಮಗುವಿನ Read more…

ಈ ಅಭ್ಯಾಸಗಳು ನಿಮ್ಮ ಕಾಲುಗಳನ್ನು ದುರ್ಬಲಗೊಳಿಸಬಹುದು, ಎಚ್ಚರದಿಂದಿರಿ…!

ಕಾಲುಗಳು ನಮ್ಮ ದೇಹದ ಪ್ರಮುಖ ಭಾಗವಾಗಿದೆ. ಅದಕ್ಕಾಗಿಯೇ ಅವುಗಳನ್ನು ಸರಿಯಾಗಿ ನೋಡಿಕೊಳ್ಳುವುದು ಬಹಳ ಮುಖ್ಯ. ಹೆಚ್ಚಿನ ಜನರು ತಮ್ಮ ಸಂಪೂರ್ಣ ದೇಹದ ಬಗ್ಗೆ ಕಾಳಜಿ ವಹಿಸುತ್ತಾರೆ,  ಪಾದಗಳನ್ನು ನಿರ್ಲಕ್ಷಿಸಿಬಿಡುತ್ತಾರೆ. Read more…

BREAKING: ಸೇತುವೆಯಿಂದ ಬಸ್ ಬಿದ್ದು 10 ಪ್ರಯಾಣಿಕರು ಸಾವು

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದಲ್ಲಿ ಅಮೃತಸರದಿಂದ ಬರುತ್ತಿದ್ದ ಬಸ್ ಆಳವಾದ ಕಂದರಕ್ಕೆ ಬಿದ್ದ ಪರಿಣಾಮ 10 ಮಂದಿ ಸಾವನ್ನಪ್ಪಿದ್ದಾರೆ. ಅಪಘಾತದಲ್ಲಿ ಒಂದು ಡಜನ್ ಪ್ರಯಾಣಿಕರು ಗಾಯಗೊಂಡಿದ್ದು, ಅವರನ್ನು ಆಸ್ಪತ್ರೆಗೆ Read more…

ಬಂಜೆತನದಿಂದ ಬೇಸತ್ತಿದ್ದೀರಾ…….? ಇಲ್ಲಿದೆ ನೋಡಿ ʼಪರಿಹಾರʼ

ನಮ್ಮ ನಿಯಂತ್ರಣದಲ್ಲಿಲ್ಲದ ಸಮಸ್ಯೆಗಳಲ್ಲಿ ಬಂಜೆತನವೂ ಒಂದು. ಇದಕ್ಕೆ ಹಲವು ಕಾರಣಗಳಿರಬಹುದು. ಆದರೆ ಬಂಜೆತನದೊಂದಿಗೆ ಬೆಸೆದುಕೊಂಡಿರುವ ಮಾನಸಿಕ ಅಂಶಗಳು ಹೆಚ್ಚಿನ ಪರಿಣಾಮ ಬೀರುತ್ತವೆ. ಮಹಿಳೆಯರಾಗಲಿ, ಪುರುಷರಾಗಲಿ ಬಂಜೆತನದ ಚಿಕಿತ್ಸೆಯ ವೇಳೆ Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...