alex Certify ನೆಟ್ಟಿಗರ ಮನಗೆಲ್ಲುತ್ತಿರುವ ಅಪ್ಪ – ಮಕ್ಕಳ ಡ್ಯಾನ್ಸ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ನೆಟ್ಟಿಗರ ಮನಗೆಲ್ಲುತ್ತಿರುವ ಅಪ್ಪ – ಮಕ್ಕಳ ಡ್ಯಾನ್ಸ್

ಸ್ನೇಹಿತರಂತೆ ಇರುವ ಅಪ್ಪ – ಮಕ್ಕಳನ್ನು ನೋಡುವುದೇ ಒಂದು ಚಂದ. ನಿಮ್ಮ ಮೂಡ್‌ಗೊಂದು ಲಿಫ್ಟ್ ಕೊಡುವ ವಿಡಿಯೋವೊಂದು ವೈರಲ್ ಆಗಿದೆ.

ತನ್ನ ಹಿರಿ – ಕಿರಿ ಪುತ್ರರೊಂದಿಗೆ ಭಾರೀ ಮೋಜಿನಲ್ಲಿ ನೃತ್ಯ ಮಾಡುತ್ತಿರುವ ತಂದೆಯೊಬ್ಬರ ಕ್ಯೂಟ್ ವಿಡಿಯೋ ನೆಟ್ಟಿಗರ ಮನಗೆದ್ದಿದೆ. ಕೌಟುಂಬಿಕ ಕಾರ್ಯಕ್ರಮವೊಂದರ ವೇಳೆ ಈ ವಿಡಿಯೋ ರೆಕಾರ್ಡ್ ಮಾಡಿರುವಂತೆ ಕಾಣುತ್ತಿದೆ.

ರೌನು ರೌನು ಔಂಟೇ ಚಿನ್ನಡೋ ಹಾಡಿಗೆ ಈ ಮೂವರೂ ಹೆಜ್ಜೆ ಹಾಕುತ್ತಿದ್ದಾರೆ. ಅಪ್ಪ – ಮಕ್ಕಳೆಲ್ಲಾ ಒಂದೇ ಬಗೆಯ ಧಿರಿಸನಲ್ಲಿದ್ದು ಸಖತ್ ತಾಳಮೇಳದಲ್ಲಿ ಕುಣಿಯುತ್ತಿರುವ ಇವರಿಗೆ ಹಿನ್ನೆಲೆಯಲ್ಲಿ ಭಾರೀ ಕರತಾಡನದ ಬೆಂಬಲ ಸಿಕ್ಕಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...