alex Certify Live News | Kannada Dunia | Kannada News | Karnataka News | India News - Part 1296
ಕನ್ನಡ ದುನಿಯಾ
    Dailyhunt JioNews

Kannada Duniya

ಮರ್ಸಿಡಿಸ್ ಮೇಬ್ಯಾಕ್‌ನಲ್ಲಿ ಕಾಣಿಸಿಕೊಂಡ ಕೃತಿ ಸನೋನ್….!

ಬಾಲಿವುಡ್‌ನ ಬಾಂಬ್‌ಶೆಲ್ ಕೃತಿ ಸನೋನ್ ಇತ್ತೀಚೆಗೆ ಮರ್ಸಿಡಿಸ್‌ನ ಮೇಬ್ಯಾಕ್ ಜಿಎಲ್‌ಎಸ್‌ 600 ಕಾರಿನಲ್ಲಿ ಕಾಣಿಸಿಕೊಂಡಿದ್ದಾರೆ. ಮುಂಬಯಿ ವಿಮಾನ ನಿಲ್ದಾಣದಲ್ಲಿ ಕೃತಿ ಈ ಕಾರಿನಲ್ಲಿ ಬಂದಿದ್ದಾರೆ. ಸಲ್ವಾರ್‌ ಸೂಟ್‌ನಲ್ಲಿ ಮಿಂಚುತ್ತಿರುವ Read more…

ನಿವೃತ್ತರಿಗೆ ವರದಾನ ರಾಷ್ಟ್ರೀಯ ಪಿಂಚಣಿ ಯೋಜನೆ: ಇಲ್ಲಿದೆ ಈ ಕುರಿತ ಮಾಹಿತಿ

ನವದೆಹಲಿ: ನಿವೃತ್ತಿ ನಂತರವೂ ನಿಯಮಿತ ಆದಾಯ ಒದಗಿಸುವ ಉದ್ದೇಶದಿಂದ ಕೇಂದ್ರ ಸರ್ಕಾರವು ರೂಪಿಸಿದ ಸ್ವಯಂಪ್ರೇರಿತ ಕೊಡುಗೆಯ ಯೋಜನೆ ರಾಷ್ಟ್ರೀಯ ಪಿಂಚಣಿ ಯೋಜನೆ (NPS). ಇದರ ಅಡಿ, ನೀವು ವೈಯಕ್ತಿಕ Read more…

Video | ತ್ಯಾಜ್ಯದ ಗುಡ್ಡೆಯಾಗಿ ಮಾರ್ಪಟ್ಟ ಮೌಂಟ್ ಎವರೆಸ್ಟ್ ಬೇಸ್ ಕ್ಯಾಂಪ್

ಭಾರೀ ಥ್ರಿಲ್ ಕೊಡುವ ಚಟುವಟಿಕೆಗಳಲ್ಲಿ ಒಂದು ಪರ್ವತಾರೋಹಣ. ಮಾನವನ ದೈಹಿಕ ಹಾಗೂ ಮಾನಸಿಕ ಕ್ಷಮತೆಗಳನ್ನು ಸಂಪೂರ್ಣ ಪ್ರಮಾಣದಲ್ಲಿ ಪರೀಕ್ಷೆಗೆ ಒಳಪಡಿಸುವ ಪರ್ವತಾರೋಹಣದ ಉತ್ಸಾಹಿಗಳು ನೇಪಾಳದಲ್ಲಿರುವ ಮೌಂಟ್ ಎವರೆಸ್ಟ್ ಶಿಖರವನ್ನೇರಲು Read more…

ಬ್ಲೈಂಡಿಂಗ್ ಲೈಟ್ಸ್ ಕವರ್‌ ಹಾಡಿ ಖ್ಯಾತನಾದ ಯುವಕನಿಂದ ಮತ್ತೊಂದು ವಿಡಿಯೋ

ಕೆನಡಾ ಗಾಯಕ ವೀಕಂಡ್‌ರ ಬ್ಲೈಂಡಿಂಗ್ ಲೈಟ್ಸ್‌ನ ಹಾಡನ್ನು ಹಾಡುವ ತನ್ನ ವಿಡಿಯೋ ಶೇರ್‌ ಮಾಡಿಕೊಂಡು ಫೇಮಸ್ಸಾಗಿದ್ದ ದರ್ಶನ್ ಮಗ್ದುಂ ಹೆಸರಿನ ಯುವಕ ಇನ್‌ಸ್ಟಾಗ್ರಾಂನಲ್ಲಿ ತನ್ನ ಥರಾವರಿ ವಿಡಿಯೋಗಳಿಂದ ಖ್ಯಾತಿ Read more…

ನೌಕರರು, ಪಿಂಚಣಿದಾರರಿಗೆ ಸಿಹಿ ಸುದ್ದಿ: ಜ. 1 ರಿಂದಲೇ ಅನ್ವಯವಾಗುವಂತೆ ಡಿಎ ಹೆಚ್ಚಳ: ಮೇ ತಿಂಗಳ ವೇತನದಲ್ಲಿ ನಗದು ರೂಪದಲ್ಲಿ ಪಾವತಿ

ಬೆಂಗಳೂರು: ರಾಜ್ಯ ಸರ್ಕಾರಿ ನೌಕರರ ತುಟ್ಟಿ ಭತ್ಯೆ ಹೆಚ್ಚಳ ಮಾಡಲಾಗಿದೆ. ಜನವರಿ 1 ರಿಂದ ಪೂರ್ವಾನ್ವಯವಾಗುವಂತೆ ಶೇಕಡ 4ರಷ್ಟು ತುಟಿ ಭತ್ಯೆ ಹೆಚ್ಚಳ ಮಾಡಿ ಸರ್ಕಾರ ಆದೇಶ ಹೊರಡಿಸಿದೆ. Read more…

ಪ್ಲೂಟೋ ಮೇಲ್ಮೈನಲ್ಲಿರುವ ಹೃದಯಾಕೃತಿಯ ಹಿಮಗಲ್ಲಿನ ಚಿತ್ರ ಬಿಡುಗಡೆ ಮಾಡಿದ ನಾಸಾ

ನಮ್ಮ ಸೌರ ಮಂಡಲದಲ್ಲಿ ಜರುಗುವ ವಿಶಿಷ್ಟ ಘಟನಾವಳಿಗಳ ಚಿತ್ರಗಳನ್ನು ನಿಯಮಿತವಾಗಿ ಶೇರ್‌ ಮಾಡುವ ನಾಸಾ ಖಗೋಳ ಪ್ರೇಮಿಗಳಿಗೆ ಸದಾ ಒಂದಿಲ್ಲೊಂದು ಆಸಕ್ತಿಕರ ವಿಷಯಗಳನ್ನು ತಿಳಿಸುತ್ತಿರುತ್ತದೆ. ನಾಸಾದ ನ್ಯೂ ಹಾರಿಜ಼ಾನ್ಸ್ Read more…

90 ಅಡಿ ಎತ್ತರದಲ್ಲಿ ಹಠಾತ್ತನೆ ಸಿಲುಕಿದ ಕೇಬಲ್​ ಕಾರ್​: ನಿಜಾಂಶ ತಿಳಿದ ಬಳಿಕ ನಿಟ್ಟುಸಿರು ಬಿಟ್ಟ ಜನ

ಜಬಲ್‌ಪುರ (ಮಧ್ಯಪ್ರದೇಶ): ಪ್ರಯಾಣಿಕರನ್ನು ತುಂಬಿದ್ದ ಕೆಲವು ಕೇಬಲ್ ಕಾರುಗಳು ಜಬಲ್‌ಪುರದ ಭೇದಘಾಟ್‌ನಲ್ಲಿ ಸೋಮವಾರ 90 ಅಡಿ ಎತ್ತರದಲ್ಲಿ ಹಠಾತ್ತನೆ ಸಿಕ್ಕಿಹಾಕಿಕೊಂಡಿದ್ದು, ಇದರಲ್ಲಿದ್ದವರಿಗೆ ಮತ್ತು ನೋಡುಗರಿಗೆ ಶಾಕ್​ ನೀಡಿತು. ನಂತರ Read more…

ವಿಮಾನದಲ್ಲಿ ಎಮರ್ಜೆನ್ಸಿ ಎಕ್ಸಿಟ್ ಬಾಗಿಲು ತೆರೆದ ಘಟನೆ; ಹೊಸ ರೂಲ್ಸ್ ಮಾಡಿದ ಏಷಿಯಾನಾ ಏರ್‌ಲೈನ್ಸ್

ಹಾರಾಟದ ವೇಳೆ ವಿಮಾನದಲ್ಲಿ ಎಮರ್ಜೆನ್ಸಿ ಎಕ್ಸಿಟ್ ಬಾಗಿಲು ತೆಗೆದ ಕಾರಣ ದಕ್ಷಿಣ ಕೊರಿಯಾದ ಏಷಿಯಾನಾ ಏರ್‌ಲೈನ್ಸ್ ಹೊಸ ರೂಲ್ಸ್ ಜಾರಿ ಮಾಡಿದೆ. ತುರ್ತು ನಿರ್ಗಮನ ಸಾಲಿನ ಕೆಲವು ಆಸನಗಳ Read more…

ರುಚಿ ರುಚಿಯಾದ ತೆಂಗಿನಕಾಯಿ ವಡೆ ಮಾಡಿ ಸವಿಯಿರಿ

ತೆಂಗಿನ ಕಾಯಿ ದಿನನಿತ್ಯದ ಅಡುಗೆಯಲ್ಲಿ ಅಗತ್ಯವಾಗಿ ಬಳಸುವ ಪದಾರ್ಥಗಳಲ್ಲಿ ಒಂದು. ತೆಂಗಿನ ಕಾಯಿ ತುರಿಯಿಂದ ರುಚಿ ರುಚಿಯಾದ ಹಲವು ಪದಾರ್ಥಗಳನ್ನು ತಯಾರಿಸಬಹುದಾಗಿದ್ದು, ರುಚಿ ರುಚಿಯಾದ ತೆಂಗಿನಕಾಯಿ ವಡೆ ಮಾಡುವ Read more…

ಬಿಜೆಪಿ ಸರ್ಕಾರದ ಬದಲಾವಣೆ ತಿದ್ದುಪಡಿ, ಪಠ್ಯ ಪುಸ್ತಕ ಪರಿಷ್ಕರಣೆಗೆ ಸಮಿತಿ ರಚನೆ

ಬೆಂಗಳೂರು: ಪಠ್ಯಪುಸ್ತಕ ಪರಿಷ್ಕರಣೆ ಬಗ್ಗೆ ಎರಡು ದಿನದಲ್ಲಿ ನಿರ್ಧಾರ ಕೈಗೊಳ್ಳಲಾಗುತ್ತದೆ. ಬಿಜೆಪಿ ಸರ್ಕಾರ ಮಾಡಿದ ಬದಲಾವಣೆ ತಿದ್ದುಪಡಿ ಮಾಡಲಿದ್ದು, ಇದಕ್ಕಾಗಿ ಸಮಿತಿ ರಚಿಸುವುದಾಗಿ ಸಿಎಂ ತಿಳಿಸಿದ್ದಾರೆ ಎಂದು ಪ್ರಾಥಮಿಕ Read more…

ಸೌಂದರ್ಯ ಹೆಚ್ಚಿಸಲು ಬಳಸಿ ಈ ಆಮ್ಲ

ಚರ್ಮದ ರಕ್ಷಣೆಗೆ ಆಮ್ಲವನ್ನು ಬಳಸಲಾಗುತ್ತದೆ. ಕೆಲವು ಆಮ್ಲಗಳನ್ನು ಕ್ಲೆನ್ಸರ್, ಟೋನರ್ ಗಳಲ್ಲಿ ಬಳಸುತ್ತಾರೆ. ಈ ಆಮ್ಲವನ್ನು ಸರಿಯಾದ ಪ್ರಮಾಣದಲ್ಲಿ ಬಳಸಿದರೆ ಚರ್ಮವನ್ನು ಸ್ಪಷ್ಟವಾಗಿ ಹೊಳೆಯುವಂತೆ ಮಾಡಬಹುದು. ಹಾಗಾಗಿ ನಿಮ್ಮ Read more…

ʼಪ್ರೀತಿʼ ಜೀವನದಲ್ಲಿ ಸಮಸ್ಯೆಯಾದರೆ ಪರಿಹಾರಕ್ಕಾಗಿ ಇದನ್ನು ಮಾಡಿ

ಹುಡುಗ ಹುಡುಗಿ ಒಬ್ಬರನೊಬ್ಬರು ಪ್ರೀತಿಸುತ್ತಾರೆ. ಇಬ್ಬರು ಮದುವೆಯಾಗಬೇಕೆಂದುಕೊಂಡಿರುತ್ತಾರೆ. ಆದರೆ ಅವರ ಜೀವನದಲ್ಲಿ ಕೆಲವು ಸಮಸ್ಯೆಗಳು ಎದುರಾಗಿ ಅವರ ಪ್ರೀತಿಗೆ ಕುತ್ತುಬರುವ ಸಾಧ್ಯತೆ ಇರುತ್ತದೆ. ಈ ಎಲ್ಲಾ ಸಮಸ್ಯೆಗಳು ಕಳೆದು Read more…

ಗಡಿಯಾರದಲ್ಲಿ AM ಮತ್ತು PM ನಡುವಿನ ವ್ಯತ್ಯಾಸವೇನು ? ಸಮಯದ ಲೆಕ್ಕಾಚಾರದ ಕುರಿತು ಇಲ್ಲಿದೆ ಇಂಟ್ರೆಸ್ಟಿಂಗ್‌ ಸಂಗತಿ

ಮಾನವನ ಅನೇಕ ಆವಿಷ್ಕಾರಗಳಲ್ಲಿ ಗಡಿಯಾರವೂ ಒಂದು. ಬಹು ಕಾಲದಿಂದಲೂ ಬೆಳಗ್ಗೆ, ಮಧ್ಯಾಹ್ನ ಮತ್ತು ಸಂಜೆ ಸೂರ್ಯನ ಪರಿಕಲ್ಪನೆಯ ಆಧಾರದ ಮೇಲೆ ಸಮಯವನ್ನು ಅಂದಾಜಿಸಲಾಗಿದೆ. ಜನರು ಆರಂಭದಲ್ಲಿ ರಾತ್ರಿಯಲ್ಲಿ ಚಂದ್ರ Read more…

ಮುಗಿದ ಬೇಸಿಗೆ ರಜೆ: ಇಂದಿನಿಂದ ರಾಜ್ಯಾದ್ಯಂತ ಸರ್ಕಾರಿ ಶಾಲೆ ಪುನಾರಂಭ

ಬೆಂಗಳೂರು: ಬೇಸಿಗೆ ರಜೆ ಮುಕ್ತಾಯವಾಗಿದ್ದು, ಇಂದಿನಿಂದ ರಾಜ್ಯಾದ್ಯಂತ ಸರ್ಕಾರಿ ಶಾಲೆಗಳು ಆರಂಭವಾಗಲಿವೆ. 2023 -24ನೇ ಸಾಲಿನ ಶೈಕ್ಷಣಿಕ ವೇಳಾಪಟ್ಟಿಯ ಪ್ರಕಾರ ಇಂದಿನಿಂದ ರಾಜ್ಯದ ಎಲ್ಲಾ ಪ್ರಾಥಮಿಕ ಮತ್ತು ಪ್ರೌಢ Read more…

ಯಾವಾಗಲೂ ನಿಮ್ಮ ಬಳಿಯಿರಲಿ ಡಾರ್ಕ್ ಚಾಕಲೇಟ್‌; ಔಷಧಿಯಂತೆ ಕೆಲಸ ಮಾಡುತ್ತೆ ಇದು….!

ಡಾರ್ಕ್ ಚಾಕೊಲೇಟ್ ಆರೋಗ್ಯಕ್ಕೆ ಉತ್ತಮ ಅನ್ನೋದು ಬಹುತೇಕ ಎಲ್ಲರಿಗೂ ತಿಳಿದಿದೆ. ಉದ್ವೇಗ ಮತ್ತು ಭಯವಿದ್ದಾಗ  ಡಾರ್ಕ್ ಚಾಕೊಲೇಟ್ ತಿನ್ನುವುದರಿಂದ ಮನಸ್ಸು ಶಾಂತವಾಗುತ್ತದೆ. ಇದು ಹಲವು ಅಧ್ಯಯನಗಳಲ್ಲೂ ದೃಢಪಟ್ಟಿದೆ. ರಕ್ತದೊತ್ತಡವನ್ನು Read more…

ಪಡಿತರ ಚೀಟಿದಾರರಿಗೆ ಸರ್ಕಾರದಿಂದ ಗುಡ್ ನ್ಯೂಸ್

ಬೆಂಗಳೂರು: ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ನೀಡಿರುವ ಭರವಸೆಯಂತೆ ಪಡಿತರದಲ್ಲಿ 10 ಕೆಜಿ ಅಕ್ಕಿ ಉಚಿತವಾಗಿ ನೀಡಲಾಗುವುದು ಎಂದು ಆಹಾರ, ನಾಗರಿಕ ಸರಬರಾಜು ಸಚಿವ ಕೆ.ಹೆಚ್. ಮುನಿಯಪ್ಪ ತಿಳಿಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ Read more…

ಇ‌ಲ್ಲಿದೆ ಬೆಂಗಳೂರು ನಗರ ನೂತನ ಪೊಲೀಸ್ ಕಮೀಷನರ್ ಬಿ. ದಯಾನಂದ್ ಅವರ ಕಿರು ಪರಿಚಯ

ಬೆಂಗಳೂರು: ರಾಜ್ಯದಲ್ಲಿ ಹೊಸದಾಗಿ ಆಯ್ಕೆಯಾದ ಕಾಂಗ್ರೆಸ್ ಸರ್ಕಾರ ಮಂಗಳವಾರ ನಾಲ್ವರು ಐಪಿಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿದೆ. ಬೆಂಗಳೂರು ಪೊಲೀಸ್ ಆಯುಕ್ತರಾಗಿದ್ದ ಸಿ.ಎಚ್. ಪ್ರತಾಪ್ ರೆಡ್ಡಿ ಅವರನ್ನು ಬೆಂಗಳೂರಿನ ಆಂತರಿಕ Read more…

3 ಜಿಲ್ಲೆಗಳ ಖಾಸಗಿ ಬಸ್‌ಗಳಲ್ಲೂ ಉಚಿತ ಪ್ರಯಾಣ; ಸರ್ಕಾರಕ್ಕೆ ಬಿಜೆಪಿ ಶಾಸಕರ ಆಗ್ರಹ

ಉಡುಪಿ: ರಾಜ್ಯದಲ್ಲಿ ಸರಕಾರಿ ಬಸ್‌ಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣದ ಘೋಷಣೆಯ ಬೆನ್ನಲ್ಲೇ, ಉಡುಪಿ, ದಕ್ಷಿಣ ಕನ್ನಡ, ಶಿವಮೊಗ್ಗದಲ್ಲಿ ಮಹಿಳೆಯರಿಗೆ ಅನ್ಯಾಯವಾಗಿದೆ ಎಂದು ಮಾಜಿ ಸಚಿವ, ಕಾರ್ಕಳ ಶಾಸಕ ವಿ. Read more…

ಹೊಟ್ಟೆಯ ಕಾಂಡಕೋಶಗಳಿಂದ ಸಕ್ಕರೆ ಕಾಯಿಲೆಗೆ ಚಿಕಿತ್ಸೆ: ಸಂಶೋಧಕರ ವರದಿ

ಮಾನವನ ಹೊಟ್ಟೆಯಲ್ಲಿರುವ ಕಾಂಡದ ಕೋಶಗಳನ್ನು ಇನ್ಸುಲಿನ್ ಉತ್ಪಾದಿಸಬಲ್ಲ ಕೋಶಗಳನ್ನಾಗಿ ಪರಿವರ್ತಿಸಿ ರಕ್ತದಲ್ಲಿರುವ ಸಕ್ಕರೆ ಪ್ರಮಾಣವನ್ನು ತಗ್ಗಿಸಬಹುದು ಎಂದು ಸಂಶೋಧಕರ ತಂಡವೊಂದು ತೋರಿಸಿಕೊಟ್ಟಿದೆ. ನ್ಯೂಯಾರ್ಕ್‌ನ ವೀಲ್ ಕಾರ್ನೆಲ್ ವೈದ್ಯಕೀಯ ಸಂಸ್ಥೆಯ Read more…

ಆಹಾರ ಸೇವಿಸಿದ ನಂತರವೂ ಮತ್ತೆ ಮತ್ತೆ ಹಸಿವಾಗುತ್ತಿದ್ದರೆ ನಿರ್ಲಕ್ಷ ಬೇಡ, ಇದು ಅಪಾಯಕಾರಿ ಕಾಯಿಲೆಗಳ ಲಕ್ಷಣ!

ಕೆಲವೊಮ್ಮೆ ಊಟವಾದ ಮೇಲೂ ನಮಗೆ ಹಸಿವಾದಂತೆನಿಸುತ್ತದೆ. ಹೊಟ್ಟೆ ತುಂಬಿದ ಮೇಲೂ ಏನಾದ್ರೂ ತಿನ್ನಬೇಕು ಅನ್ನಿಸುತ್ತದೆ. ನಿಮಗೂ ಕೂಡ ಹಾಗಾಗುತ್ತಿದ್ದಲ್ಲಿ ಕೂಡಲೇ ಎಚ್ಚೆತ್ತುಕೊಳ್ಳಿ. ಇದು ಸಾಮಾನ್ಯವಲ್ಲದ ಕಾರಣಕ್ಕೆ, ಅನೇಕ ರೋಗಗಳ Read more…

ನಾಳೆಯಿಂದ ಸರ್ಕಾರಿ ನೌಕರರ ವರ್ಗಾವಣೆ: ಆಯಾ ಇಲಾಖೆ ಸಚಿವರಿಗೆ ಅಧಿಕಾರ

ಬೆಂಗಳೂರು: ನಾಳೆಯಿಂದ 15 ದಿನಗಳೊಳಗೆ ಸರ್ಕಾರಿ ನೌಕರರ ಸಾರ್ವತ್ರಿಕ ವರ್ಗಾವಣೆಗೆ ಆದೇಶಿಸಲಾಗಿದೆ. ರಾಜ್ಯ ಸರ್ಕಾರಿ ನೌಕರರ ಪ್ರಸಕ್ತ ಸಾಲಿನ ಸಾರ್ವತ್ರಿಕ ವರ್ಗಾವಣೆ ಪ್ರಕ್ರಿಯೆಯನ್ನು ಜೂನ್ 1ರಿಂದ 15ರೊಳಗೆ ಪೂರ್ಣಗೊಳಿಸುವಂತೆ Read more…

ಸಬ್ಬಕ್ಕಿ ಖೀರು ಮಾಡಿ ಸವಿಯಿರಿ

ಖೀರು ಎಂದ ಕೂಡಲೇ ಅನೇಕ ಬಗೆಯ ಖೀರುಗಳು ನೆನಪಾಗುತ್ತವೆ. ಅದರಲ್ಲಿ ವಿಶೇಷವಾಗಿ ಸಬ್ಬಕ್ಕಿ ಖೀರು ಮಾಡುವ ಕುರಿತಾದ ಮಾಹಿತಿ ಇಲ್ಲಿದೆ. ಬೇಕಾಗುವ ಪದಾರ್ಥಗಳು: ಸಬ್ಬಕ್ಕಿ -1/2 ಬಟ್ಟಲು, ಹಾಲು Read more…

ಸಕ್ಕರೆ ಕಾಯಿಲೆಗೂ ಕಾರಣವಾಗಬಹುದು ಅತಿಯಾಗಿ ಯೋಚಿಸುವ ಅಭ್ಯಾಸ…!

ಸಾಮಾನ್ಯವಾಗಿ ಪ್ರತಿಯೊಬ್ಬರಿಗೂ ಒಂದಿಲ್ಲ ಒಂದು ಟೆನ್ಷನ್‌ ಇದ್ದೇ ಇರುತ್ತದೆ. ಕಚೇರಿಯ ಒತ್ತಡ, ಕೆಲಸದ ಹೊರೆ, ಆರ್ಥಿಕ ಸಮಸ್ಯೆ ಹೀಗೆ ಅನೇಕ ರೀತಿಯ ತೊಂದರೆಗಳು ಬರುತ್ತಲೇ ಇರಯತ್ತವೆ. ಸಮಸ್ಯೆಗಳಿದ್ದಾಗ ಅದರ Read more…

ತಂದೆ-ಮಗನ ನಡುವಿನ ಕಲಹಕ್ಕೆ ಕಾರಣವಿರಬಹುದು ಈ ವಾಸ್ತು ದೋಷ

ಮನೆಯಲ್ಲಿ ವಾಸ್ತು ದೋಷವಿದ್ದರೆ ಮನೆಯ ಸದಸ್ಯರ ನಡುವೆ ಜಗಳ, ವೈಮನಸ್ಸಿನ ಸಮಸ್ಯೆ ಕಾಡುತ್ತದೆ. ಅದರಲ್ಲೂ ಈ ವಾಸ್ತುವಿನ ದೋಷ ತಂದೆ ಹಾಗೂ ಮಗನ ಸಂಬಂಧವನ್ನು ಹಾಳು ಮಾಡುತ್ತದೆ. ಅವರ Read more…

ಸುಲಭವಾಗಿ ಮಾಡಿ ನೇಪಾಲಿ ಕ್ರಿಸ್ಟ್ ಮಟನ್

ಮನೆಯಲ್ಲಿ ಸುಲಭವಾಗಿ ಮಾಡಿ, ರುಚಿ ಸವಿಯಲು ನೇಪಾಲಿ ಕ್ರಿಸ್ಟ್ ಮಟನ್ ಮಾಡುವ ಮಾಹಿತಿ ಇಲ್ಲಿದೆ. ಬೇಕಾಗುವ ಸಾಮಗ್ರಿಗಳು: 1 ಕೆ.ಜಿ. ಮಾಂಸ, 1 ಕಪ್ ಎಣ್ಣೆ, ರುಬ್ಬಿಕೊಳ್ಳಲು 1 Read more…

ದಿನಪೂರ್ತಿ ಹಾಳು ಮಾಡುತ್ತೆ ಬೆಳಿಗ್ಗೆ ನೀವು ಮಾಡುವ ಈ ಕೆಲಸ

ದಿನದ ಆರಂಭ ಶುಭವಾಗಿದ್ದರೆ ದಿನ ಪೂರ್ತಿ ಶುಭವಾಗಿರುತ್ತದೆ ಎಂದು ಹಿಂದೂ ಧರ್ಮದಲ್ಲಿ ನಂಬಲಾಗಿದೆ. ದಿನ ಶುಭವಾಗಿರಲು ಆರಂಭದಲ್ಲಿ ಯಾವ ಕೆಲಸವನ್ನು ಮಾಡಬೇಕೆಂದು ಶಾಸ್ತ್ರದಲ್ಲಿ ಹೇಳಲಾಗಿದೆ. ಜೊತೆಗೆ ಯಾವ ಕೆಲಸ Read more…

ಈ ರಾಶಿಯವರಿಗಿದೆ ಇಂದು ಅದೃಷ್ಟ

ಮೇಷ : ವೈಯಕ್ತಿಕ ಹಾಗೂ ವೃತ್ತಿ ಜೀವನದಲ್ಲಿ ಪ್ರಮುಖ ಸುಧಾರಣೆ ಕಂಡು ಬರಲಿದೆ. ಕೆಲಸದಲ್ಲಿ ಬಡ್ತಿ ಸಿಕ್ಕು ಉನ್ನತ ಸ್ಥಾನಕ್ಕೆ ಏರಲಿದ್ದೀರಿ. ಮಕ್ಕಳಿಂದ ಶುಭ ಸುದ್ದಿ ಕೇಳುತ್ತೀರಿ. ಕೌಟುಂಬಿಕ Read more…

ನಿರ್ಮಾಣ ಹಂತದ ಕಟ್ಟಡದ ಮೇಲಿಂದ ಇಟ್ಟಿಗೆ ಬಿದ್ದು ಕಾರ್ಮಿಕ ಸಾವು

ಬೆಂಗಳೂರು: ನಿರ್ಮಾಣ ಹಂತದ ಕಟ್ಟಡದ ಮೇಲಿನಿಂದ ಇಟ್ಟಿಗೆ ಬಿದ್ದು ಕಾರ್ಮಿಕ ಸಾವನ್ನಪ್ಪಿದ್ದಾರೆ. ಜಾರ್ಖಂಡ್ ಮೂಲದ ಪಂಕಜ್ ಕುಮಾರ್ ಯಾದವ್(35) ಮೃತಪಟ್ಟವರು ಎಂದು ಹೇಳಲಾಗಿದೆ. ಬೆಂಗಳೂರು ನಗರ ಜಿಲ್ಲೆಯ ಆನೇಕಲ್ Read more…

ಏರ್ ಇಂಡಿಯಾ ವಿಮಾನದಲ್ಲಿ ಸಿಬ್ಬಂದಿ ಮೇಲೆ ಪ್ರಯಾಣಿಕನಿಂದ ಹಲ್ಲೆ

ನವದೆಹಲಿ: ಗೋವಾದಿಂದ ಬಂದಿದ್ದ ಏರ್‌ ಇಂಡಿಯಾ ವಿಮಾನದಲ್ಲಿ ಪುರುಷ ಪ್ರಯಾಣಿಕನೊಬ್ಬ ಸಿಬ್ಬಂದಿಯೊಬ್ಬರ ಮೇಲೆ ದೈಹಿಕ ಹಲ್ಲೆ ನಡೆಸಿರುವ ಘಟನೆ ಸೋಮವಾರ ನಡೆದಿದೆ. ಏರ್‌ಲೈನ್ಸ್ ಪ್ರಕಾರ ದೆಹಲಿ ವಿಮಾನ ನಿಲ್ದಾಣದಲ್ಲಿ Read more…

ಹಾವು ಕಚ್ಚಿ ಉರಗ ರಕ್ಷಕ ಸಾವು

ಚಿಕ್ಕಮಗಳೂರು: ಸೆರೆಹಿಡಿಯಲಾಗಿದ್ದ ಹಾವು ಕಚ್ಚಿ ಉರಗ ರಕ್ಷಕ ಸ್ನೇಕ್ ನರೇಶ್ ಸಾವನ್ನಪ್ಪಿದ್ದಾರೆ. ಚಿಕ್ಕಮಗಳೂರಿನ ಹೌಸಿಂಗ್ ಬೋರ್ಡ್ ಬಳಿ ಘಟನೆ ನಡೆದಿದೆ. ಸ್ನೇಕ್ ನರೇಶ್ ಎಂದೇ ಖ್ಯಾತರಾಗಿದ್ದ ಅವರು ಹೌಸಿಂಗ್ Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...