alex Certify Live News | Kannada Dunia | Kannada News | Karnataka News | India News - Part 1293
ಕನ್ನಡ ದುನಿಯಾ
    Dailyhunt JioNews

Kannada Duniya

ಕೇಟರಿಂಗ್ ಹುಡುಗನಿಂದ ಉದ್ಯಮಿಯಾಗಿ ಬದಲಾದ ಬಡ ಬಾಣಸಿಗ; ಇಲ್ಲಿದೆ ಸ್ಪೂರ್ತಿದಾಯಕ ಕಥೆ

ಕನಸಿನ ಬೆನ್ನೇರಲು ಪ್ರಯತ್ನವನ್ನು ಬಿಡಬಾರದು ಎಂಬ ಮಾತಿದೆ. ಸಣ್ಣ ಮೆಟ್ಟಿಲುಗಳನ್ನು ಹತ್ತಿಯೇ ಸಾಧನೆ ಮಾಡಿದವರು ಅನೇಕರಿದ್ದಾರೆ. ಅವರಲ್ಲಿ ಪ್ರಸಿದ್ಧ ಬಾಣಸಿಗ ಸುರೇಶ್ ಪಿಳ್ಳೈ ಕೂಡ ಒಬ್ಬರು. ಇವರು ಸಿರಿವಂತಿಕೆಯಿಂದ Read more…

CSK ಐಪಿಎಲ್ ಟ್ರೋಫಿ ಗೆದ್ದ ನಂತರ ಧೋನಿಗಾಗಿ ವಿಶೇಷ ಪೋಸ್ಟ್ ಹಂಚಿಕೊಂಡ ಮುಂಬೈ ಪೊಲೀಸ್

ಗುಜರಾತ್ ಟೈಟಾನ್ಸ್ ತಂಡವನ್ನು 5 ವಿಕೆಟ್‌ಗಳಿಂದ ಸೋಲಿಸುವ ಮೂಲಕ ಸಿಎಸ್‌ಕೆ ತಂಡವು 2023 ರ ಟ್ರೋಫಿಯನ್ನು ಎತ್ತಿಹಿಡಿದಿದೆ. ಸಿಎಸ್‌ಕೆ ಮತ್ತು ಎಂಎಸ್ ಧೋನಿ ಅಭಿಮಾನಿಗಳಿಗೆ ಇದು ಭಾವನಾತ್ಮಕ ಐಪಿಎಲ್ Read more…

ಮೋದಿ ಸರ್ಕಾರಕ್ಕೆ 9 ವರ್ಷ ತುಂಬಿದ ಹಿನ್ನೆಲೆ ಇಂದಿನಿಂದ 1 ತಿಂಗಳು ಬಿಜೆಪಿ ಮಹಾಸಂಪರ್ಕ ಅಭಿಯಾನ

ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರಕ್ಕೆ 9 ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಇಂದಿನಿಂದ ಜೂನ್ 30ರವರೆಗೆ ಬಿಜೆಪಿ ಮಹಾಸಂಪರ್ಕ ಅಭಿಯಾನ ಕೈಗೊಂಡಿದೆ. ಸರ್ಕಾರದ ಸಾಧನೆಗಳು, ಯೋಜನೆಗಳ Read more…

ಮತ್ತೊಮ್ಮೆ ಮರುಕಳಿಸಿದ ಘೋರ ದುರಂತ: 3 ವರ್ಷದ ಮಗುವನ್ನು ಕೊಂದ ಬೀದಿನಾಯಿಗಳು

ಅಹ್ಮದಾಬಾದ್: ಮೈದಾನದ ಬಳಿ ಆಟವಾಡುತ್ತಿದ್ದ 3 ವರ್ಷದ ಬಾಲಕನನ್ನು ನಾಯಿಗಳ ಗುಂಪು ಕೊಂದಿರುವ ಆಘಾತಕಾರಿ ಘಟನೆ ಗುಜರಾತ್‌ನ ಅಮ್ರೇಲಿ ಜಿಲ್ಲೆಯಲ್ಲಿ ನಡೆದಿದೆ. ಲಾಠಿ ತಾಲೂಕಿನ ದಮ್‌ನಗರ ಗ್ರಾಮದ ಹೊರವಲಯದಲ್ಲಿ Read more…

ಇಬ್ಬರು ಸಚಿವರಿಗೆ ಸಿಎಂ ಸಿದ್ಧರಾಮಯ್ಯ ಬಳಿ ಇದ್ದ ಖಾತೆ ಮರು ಹಂಚಿಕೆ

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಬಳಿ ಇದ್ದ ಖಾತೆಗಳ ಮರು ಹಂಚಿಕೆ ಮಾಡಲಾಗಿದೆ. ಐಟಿ ಬಿಟಿ ಮತ್ತು ಮೂಲ ಸೌಕರ್ಯ ಅಭಿವೃದ್ಧಿ ಖಾತೆಗಳನ್ನು ಇಬ್ಬರು ಸಚಿವರಿಗೆ ಮರುಹಂಚಿಕೆ ಮಾಡಿ Read more…

ಶಾಲಾ, ಕಾಲೇಜ್ ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್: ಉಚಿತ ಪ್ರಯಾಣಕ್ಕೆ ಅವಕಾಶ

ಬೆಂಗಳೂರು: ಶಾಲಾ, ಕಾಲೇಜು ವಿದ್ಯಾರ್ಥಿಗಳಿಗೆ ಜೂನ್ 15 ರವರೆಗೆ ಉಚಿತ ಪ್ರಯಾಣಕ್ಕೆ ಅವಕಾಶ ಕಲ್ಪಿಸಲಾಗಿದೆ. ಶೈಕ್ಷಣಿಕ ಚಟುವಟಿಕೆ ಪ್ರಾರಂಭವಾದ ಹಿನ್ನೆಲೆಯಲ್ಲಿ ಜೂನ್ 15 ರವರೆಗೆ ಕೆಎಸ್ಆರ್ಟಿಸಿ ಮತ್ತು ಬಿಎಂಟಿಸಿ Read more…

ಸಖತ್ ಟೇಸ್ಟಿ ಹಲಸಿನ ಹಣ್ಣಿನ ʼಚಾಕೊಲೆಟ್ʼ

ಹಲಸಿನ ಹಣ್ಣನ್ನು ಯಾರು ಇಷ್ಟಪಡುವುದಿಲ್ಲ ಹೇಳಿ. ಅದರ ಕಾಯಿಯಿಂದ ಹಿಡಿದು ಹಣ್ಣಿನ ಒಳಗಿರುವ ಬೀಜವೂ ಸಹ ಉಪಯೋಗಕ್ಕೆ ಬರುತ್ತದೆ. ಹಲಸಿನ ಹಣ್ಣಿನಿಂದ ಏನನ್ನೇ ಮಾಡಿದರೂ ರುಚಿಯಾಗಿರುತ್ತದೆ. ಮತ್ತು ಅದರ Read more…

ಸ್ಟ್ರಾಬೆರಿ ಜಾಮ್ ಮಾಡುವ ವಿಧಾನ

ಜಾಮ್ ಎಂದರೆ ಮಕ್ಕಳಿಗೆ ತುಂಬಾ ಇಷ್ಟ. ಮಾರುಕಟ್ಟೆಯಲ್ಲಿರುವ ಜಾಮ್ ತಂದು ಕೊಡುವುದಕ್ಕಿಂತ ಮನೆಯಲ್ಲಿ ಮಕ್ಕಳಿಗೆ ಸುಲಭವಾಗಿ ಸ್ಟ್ರಾಬೆರಿ ಜಾಮ್ ಮಾಡಿ ಕೊಡಿ. ಬೇಕಾಗುವ ಸಾಮಗ್ರಿಗಳು: 2 ಕಪ್ – Read more…

ಆಡಿ ಕಾರಿನಲ್ಲಿ ಬಂದು ಟೀ ಮಾರುವ ಚಾಯ್ ವಾಲಾ….!

ಭಾರತದಲ್ಲಿ ಟೀ ಪ್ರಿಯರಿಗೇನೂ ಕಮ್ಮಿಯಿಲ್ಲ. ವಿವಿಧ ಬಗೆಯ ಟೀ ದೇಶದ ಪ್ರತಿಯೊಂದು ರಸ್ತೆಯ ಮೂಲೆ ಮೂಲೆಗಳಲ್ಲಿ ಸಿಗುತ್ತದೆ. ಪುಟ್ಟ ಗೂಡಂಗಡಿಯಿಂದ ಹಿಡಿದು ಐಷಾರಾಮಿ ಹೋಟೆಲ್ ನಲ್ಲಿ ಬಗೆಬಗೆಯ ಟೀ Read more…

ಎಂದೂ ದೇವರ ಮುಂದೆ ಇಡಬಾರದು ಬೇಡಿಕೆ

ಸಂಕಟ ಬಂದಾಗ ವೆಂಕಟ ರಮಣ ಎನ್ನುವವರಿದ್ದಾರೆ. ಅನೇಕರು ಹೀಗೆ ಮಾಡ್ತಾರೆ. ಯಾವುದೋ ಬೇಡಿಕೆ ಮುಂದಿಟ್ಟುಕೊಂಡು ದೇವರಿಗೆ ತಮ್ಮ ಭಕ್ತಿ ಪ್ರದರ್ಶಿಸಲು ಮುಂದಾಗ್ತಾರೆ. ಭಕ್ತಿ, ಆರಾಧನೆ, ಪೂಜೆ ಬದಲು ಅವ್ರು Read more…

25 ವರ್ಷಗಳ ಬಳಿಕ ಸಂಜಯ್ ಹುಲಿ ಸಂರಕ್ಷಿತ ಪ್ರದೇಶಕ್ಕೆ ಮತ್ತೆ ಕಾಡೆಮ್ಮೆ…..!

ಮಧ್ಯಪ್ರದೇಶ: 25 ವರ್ಷಗಳ ನಂತರ, ಸಂಜಯ್ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಭಾರತೀಯ ಕಾಡೆಮ್ಮೆಗಳನ್ನು ಮತ್ತೆ ಪರಿಚಯಿಸಲಾಗುವುದು ಎಂದು ತಿಳಿದುಬಂದಿದೆ. ಪುನರ್ವಸತಿ ಉದ್ದೇಶಕ್ಕಾಗಿ ಸುಮಾರು 50 ಭಾರತೀಯ ಕಾಡೆಮ್ಮೆಗಳನ್ನು ಸತ್ಪುರ Read more…

ಮಾಸಿಕ 100 ಯೂನಿಟ್ ವಿದ್ಯುತ್ ಉಚಿತ: 100 ಯೂನಿಟ್ ಮೇಲ್ಪಟ್ಟು ಸಬ್ಸಿಡಿ: ರಾಜಸ್ಥಾನ ಸಿಎಂ ಗೆಹ್ಲೊಟ್ ಘೋಷಣೆ

ಜೈಪುರ್: ಮಾಸಿಕ 100 ಯೂನಿಟ್ ವಿದ್ಯುತ್ ಬಳಸುವವರ ಬಿಲ್ ಶೂನ್ಯವಾಗಿರುತ್ತದೆ. ರಾಜಸ್ಥಾನದಲ್ಲಿ 100 ಯೂನಿಟ್ ವಿದ್ಯುತ್ ಉಚಿತ ಎಂದು ಘೋಷಣೆ ಮಾಡಲಾಗಿದೆ. ರಾಜಸ್ಥಾನದ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಬುಧವಾರ Read more…

ಗಡಿಬಿಡಿಯಲ್ಲಿ ಮಾಡದಿರಿ ಶೇವಿಂಗ್

ಪುರುಷರಿಗೆ ಇವತ್ತು ಮೀಟಿಂಗ್ ಇದೆ ಎಂದ ಬಳಿಕವೇ ಶೇವಿಂಗ್ ಮಾಡಬೇಕು ಎಂಬ ನೆನಪೂ ಕಾಡುತ್ತದೆ. ಗಡಿಬಿಡಿಯಲ್ಲಿ ಸ್ನಾನದ ಸಮಯದಲ್ಲೇ ಶೇವಿಂಗ್ ಅನ್ನೂ ಮುಗಿಸಿ ಬರುವ ಪುರುಷರೇ ಹೆಚ್ಚು. ಹೀಗಾಗಿ Read more…

ಮಂಜುಗಡ್ಡೆ – ಮರುಭೂಮಿ ಆವರಿಸಿರೋ 30 ಸಾವಿರ ಕಿಮೀ ಉದ್ದದ ಹೈವೇ; ವಿಶ್ವದ ಅತಿ ಉದ್ದದ ಹೆದ್ದಾರಿ ಪ್ರಯಾಣಕ್ಕೆ ಬೇಕು ಗಟ್ಟಿ ಗುಂಡಿಗೆ…..!

ಪ್ರಯಾಣವನ್ನು ಎಲ್ಲರೂ ಇಷ್ಟಪಡ್ತಾರೆ. ಅದರಲ್ಲೂ ಪ್ರವಾಸ ಕೊಂಚ ಇಂಟ್ರೆಸ್ಟಿಂಗ್‌ ಆಗಿದ್ದರೆ ಸಖತ್‌ ಖುಷಿ ಕೊಡುತ್ತದೆ. ಕೆಲವರಿಗಂತೂ ರೋಡ್‌ ಟ್ರಿಪ್‌ ಮಾಡುವುದು ನೆಚ್ಚಿನ ಹವ್ಯಾಸ. ಇದಕ್ಕೆ ತಕ್ಕಂತೆ ಕಳೆದ ಕೆಲವು Read more…

ವರ್ಗಾವಣೆ ನಿರೀಕ್ಷೆಯಲ್ಲಿದ್ದ ಶಿಕ್ಷಕರಿಗೆ ಸಿಹಿ ಸುದ್ದಿ: ವರ್ಗಾವಣೆ ಪುನಾರಂಭಕ್ಕೆ ವೇಳಾಪಟ್ಟಿ ಶೀಘ್ರ

ಬೆಂಗಳೂರು: ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢಶಾಲೆ ಶಿಕ್ಷಕರ ವರ್ಗಾವಣೆ ಪ್ರಕ್ರಿಯೆ ಪುನಾರಂಬಿಸಲು ಸರ್ಕಾರ ಒಪ್ಪಿಗೆ ನೀಡಿದೆ. ವಿಧಾನಸಭೆ ಚುನಾವಣೆ ನೀತಿ ಸಂಹಿತೆ ಜಾರಿಯಾದ ಹಿನ್ನೆಲೆಯಲ್ಲಿ ತಡೆಹಿಡಿಯಲಾಗಿದ್ದ ವರ್ಗಾವಣೆ ಪ್ರಕ್ರಿಯೆ Read more…

‘ಆಧಾರ್’ ನಲ್ಲಿ ಫೋಟೋ ನವೀಕರಿಸುವುದು ಸುಲಭ; ಇದಕ್ಕಾಗಿ ನೀವು ಮಾಡಬೇಕಾಗಿರೋದು ಇಷ್ಟೇ…!

ಆಧಾರ್ ಕಾರ್ಡ್ ಭಾರತದ ನಾಗರಿಕರಿಗೆ ಬೇಕಾದ ಪ್ರಮುಖ ದಾಖಲೆಗಳಲ್ಲಿ ಒಂದಾಗಿದೆ. ಬಹುತೇಕ ಎಲ್ಲಾ ಸರ್ಕಾರಿ ಕೆಲಸಗಳಿಗೂ ಈ ಡಾಕ್ಯುಮೆಂಟ್ ಬೇಕೇ ಬೇಕು. ಕೆಲವೊಮ್ಮೆ ಆಧಾರ್‌ ಕಾರ್ಡ್‌ ಮಾಡುವ ಸಂದರ್ಭದಲ್ಲಿ Read more…

ಸುಲಭವಾಗಿ ಮಾಡಿ ರುಚಿಕರ ಮೂಲಂಗಿ ಕರಿ

ಕೆಲವರು ಮೂಲಂಗಿ ಸಾಂಬಾರ್ ಎಂದರೆ ಮುಖ ಮುರಿಯುತ್ತಾರೆ. ಯಾಕಂದರೆ ಅದರಿಂದ ಹೊರಡುವ ಸುವಾಸನೆ ಕೆಲವರಿಗೆ ಇಷ್ಟವಾಗುವುದಿಲ್ಲ. ಹೀಗಾಗಿ ಮೂಲಂಗಿ ಸಾರು ತಿನ್ನಲು ಮನಸ್ಸು ಮಾಡುವುದಿಲ್ಲ. ಅಂತಹವರು ಈ ರೀತಿ Read more…

‘ಅದೃಷ್ಟ’ ಬದಲಿಸುತ್ತೆ ನಿಮ್ಮ ಕೈನಲ್ಲಿರುವ ‘V’ ಗುರುತು

ನಮ್ಮ ದೇಹದ ಪ್ರತಿಯೊಂದು ಅಂಗವೂ ನಮ್ಮ ಸ್ವಭಾವ, ಆರೋಗ್ಯ, ಭವಿಷ್ಯವನ್ನು ಹೇಳುತ್ತದೆ. ನಮ್ಮ ಕೈ ರೇಖೆಗಳು ಕರ್ಮಕ್ಕೆ ತಕ್ಕಂತೆ ಬದಲಾಗುತ್ತದೆ. ಇದು ನಮ್ಮ ಭೂತ, ಭವಿಷ್ಯ ಹಾಗೂ ವರ್ತಮಾನವನ್ನು Read more…

ಈ ರಾಶಿಯವರಿಗಿದೆ ಇಂದು ಹೊಸ ಕಾರ್ಯ ಕೈಗೊಳ್ಳುವ ಸಮಯ

ಮೇಷ ರಾಶಿ ಇಂದು ಸಾಮಾಜಿಕ ಕಾರ್ಯಗಳಲ್ಲಿ ಸಮಯ ಕಳೆಯಲಿದ್ದೀರಿ. ಇದಕ್ಕಾಗಿ ಹಣ ಕೂಡ ಖರ್ಚಾಗಲಿದೆ. ಸರ್ಕಾರಿ ಕೆಲಸಗಳಲ್ಲಿ ಯಶಸ್ಸು ಸಿಗಲಿದೆ. ಮಕ್ಕಳಿಂದ ಶುಭ ಸಮಾಚಾರ ದೊರೆಯಬಹುದು. ವೃಷಭ ರಾಶಿ Read more…

ಸ್ನಾನದ ನೀರಿನಲ್ಲಿ ತುಳಸಿ ಕಡ್ಡಿಯನ್ನು ಈ ರೀತಿ ಬಳಸಿದರೆ ಹುಡುಕಿಕೊಂಡು ಬರುತ್ತದೆ ಅದೃಷ್ಟ!

ತುಳಸಿ ಗಿಡವನ್ನು ಹಿಂದೂ ಧರ್ಮದಲ್ಲಿ ಬಹಳ ಪವಿತ್ರವೆಂದು ಪರಿಗಣಿಸಲಾಗಿದೆ. ಸಮುದ್ರ ಮಂಥನದ ಸಮಯದಲ್ಲಿ ಭೂಮಿಯ ಮೇಲೆ ಚೆಲ್ಲಿದ ಮಕರಂದದಿಂದ ತುಳಸಿ ಹುಟ್ಟಿಕೊಂಡಿದೆ ಎಂಬುದು ನಂಬಿಕೆ. ಇನ್ನೊಂದು ಕಥೆಯ ಪ್ರಕಾರ Read more…

ಮನೆಯ ಈ ದಿಕ್ಕಿಗೆ ಯಾವುದೇ ಕಾರಣಕ್ಕೂ ಹಳದಿ ಬಣ್ಣ ಬಳಕೆ ಮಾಡಬೇಡಿ……!

ಮನೆಯಲ್ಲಿ ಎಲ್ಲವೂ ಸರಿಯಾಗಿ ಇರಬೇಕು ಅಂದರೆ ವಾಸ್ತುಶಾಸ್ತ್ರವು ಸರಿಯಾಗಿ ಇರಬೇಕು. ನಿಮ್ಮ ಮನೆಯ ಬಣ್ಣವನ್ನೂ ವಾಸ್ತು ನಿರ್ಧರಿಸುತ್ತದೆ ಎಂದು ಹೇಳಿದರೆ ನೀವು ನಂಬಲೇಬೇಕು.‌ ಹಿಂದೂ ಧರ್ಮದಲ್ಲಿ ಹಳದಿ ಬಣ್ಣಕ್ಕೆ Read more…

ಮಹಾರಾಷ್ಟ್ರ ಸರ್ಕಾರದಿಂದ ರೈತರಿಗೆ ಗುಡ್ ನ್ಯೂಸ್: ವಾರ್ಷಿಕ 6,000 ರೂ. ಆರ್ಥಿಕ ನೆರವು

ಮುಂಬೈ: ಲಕ್ಷಾಂತರ ರೈತರಿಗೆ ಮಹಾರಾಷ್ಟ್ರ ಸರ್ಕಾರ ಶುಭ ಸುದ್ದಿಯೊಂದನ್ನು ಪ್ರಕಟಿಸಿದೆ. ಮಂಗಳವಾರ ಹೊಸ ಹಣಕಾಸು ಯೋಜನೆಯನ್ನು ಪ್ರಕಟಿಸಿದ್ದು, ರಾಜ್ಯದ ಒಂದು ಕೋಟಿಗೂ ಹೆಚ್ಚು ಫಲಾನುಭವಿಗಳಿಗೆ ಪ್ರತಿ ವರ್ಷ 6,000 Read more…

ದೂರವಾದ ಪ್ರಿಯಕರನ ಮೇಲಿ ಬಿಸಿನೀರು ಚೆಲ್ಲಿದ ಮಹಿಳೆ….!

ತನ್ನ ಪ್ರಿಯಕರ ಬೇರೊಬ್ಬಳನ್ನು ಮದುವೆಯಾದ ಸಿಟ್ಟಿನಲ್ಲಿ ಆತನನ್ನು ಕೊಲ್ಲುವ ಯತ್ನದಲ್ಲಿ ನರ್ಸ್ ಒಬ್ಬರು ಆತನ ಮೇಲೆ ಬಿಸಿ ನೀರು ಚೆಲ್ಲಿ ತೀವ್ರವಾಗಿ ಗಾಯಗೊಳಿಸಿದ ಘಟನೆ ವರದಿಯಾಗಿದೆ. ಸಂತ್ರಸ್ತ ವಿಜಯ್ Read more…

SHOCKING: ಪತ್ನಿಯ ಅಕ್ರಮ ಸಂಬಂಧ ಶಂಕೆಯಿಂದ ಘೋರ ಕೃತ್ಯ; ಮಗುವಿಗೆ ವಿಷದ ಇಂಜೆಕ್ಷನ್

ಭುವನೇಶ್ವರ್: ತನ್ನ ಪತ್ನಿ ವಿವಾಹೇತರ ಸಂಬಂಧ ಹೊಂದಿದ್ದಾಳೆ ಎಂದು ಅನುಮಾನದಿಂದ ವ್ಯಕ್ತಿಯೊಬ್ಬ ಮಗುವಿನ ಕೊಲೆಗೆ ಯತ್ನಿಸಿದ್ದಾನೆ. ಮಗು ತನಗೆ ಸೇರಿಲ್ಲ ಎಂದು ಶಂಕಿಸಿದ ವ್ಯಕ್ತಿ ತನ್ನದೇ ಶಿಶುವಿಗೆ ವಿಷ Read more…

2,000 ರೂ. ಮುಖಬೆಲೆಯ ನೋಟುಗಳಲ್ಲಿ 14,000 ಕೋಟಿ ರೂ. ಠೇವಣಿ ಸ್ವೀಕರಿಸಿದ SBI

2,000 ರೂ. ಮುಖಬೆಲೆಯ ನೋಟುಗಳನ್ನು ಚಲಾವಣೆಯಿಂದ ಹಿಂಪಡೆಯುವುದಾಗಿ ರಿಸರ್ವ್ ಬ್ಯಾಂಕ್ (ಆರ್‌ಬಿಐ) ಘೋಷಿಸಿದ ಬೆನ್ನಿಗೇ, ಮೇ 23ರಿಂದ ಸಾರ್ವಜನಿಕರು ದೇಶಾದ್ಯಂತ ಇರುವ ಬ್ಯಾಂಕುಗಳಿಗೆ ತಮ್ಮ ಬಳಿ ಇರುವ 2,000 Read more…

ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ವಧು ಮೇಕಪ್ ಡಬ್ಬಿಯಲ್ಲಿ ಕಾಂಡೋಮ್: ಮಧ್ಯ ಪ್ರದೇಶ ಸರ್ಕಾರಕ್ಕೆ ವಿಪಕ್ಷಗಳಿಂದ ಛೀಮಾರಿ

ಮಧ್ಯ ಪ್ರದೇಶದ ಜಾಬುವಾ ಜಿಲ್ಲೆಯಲ್ಲಿ ಆಯೋಜಿಸಲಾಗಿದ್ದ ಸಾಮೂಹಿಕ ವಿವಾಹದ ವೇಳೆ ಮದುವೆ ಹೆಣ್ಣುಗಳಿಗೆ ಕೊಡಲಾದ ಮೇಕಪ್ ಡಬ್ಬಗಳಲ್ಲಿ ಕಾಂಡೋಂಗಳು ಹಾಗೂ ಗರ್ಭನಿರೋಧಕ ಮಾತ್ರೆಗಳಿದ್ದ ವಿಚಾರವೀಗ ರಾಜಕೀಯ ಕೆಸರೆರಚಾಟಕ್ಕೆ ಗ್ರಾಸವಾಗಿದೆ. Read more…

ಐಪಿಎಲ್ ಫೈನಲ್ ಪಂದ್ಯದ ವೇಳೆ ಅತಿ ಹೆಚ್ಚು ಆರ್ಡರ್‌ ಮಾಡಲ್ಪಟ್ಟ ವಸ್ತುಗಳ ಪಟ್ಟಿ ಮಾಡಿದ ಸ್ವಿಗ್ಗಿ…! ಕುತೂಹಲಕಾರಿಯಾಗಿದೆ ಲಿಸ್ಟ್

ಸೋಮವಾರ ರಾತ್ರಿ ನಡೆದ ಐಪಿಎಲ್ ಫೈನಲ್ ಪಂದ್ಯ ಚೆನ್ನೈ ಸೂಪರ್‌ ಕಿಂಗ್ಸ್ ಅಭಿಮಾನಿಗಳನ್ನು ಕೊನೆಯ ಕ್ಷಣದವರೆಗೂ ತುದಿಗಾಲಿನಲ್ಲಿ ನಿಲ್ಲಿಸಿತ್ತು. ಗುಜರಾತ್‌ ಟೈಟನ್ಸ್ ವಿರುದ್ಧದ ಪಂದ್ಯದಲ್ಲಿ ರೋಚಕ ಗೆಲುವು ಸಾಧಿಸಿದ Read more…

ಕೇಂದ್ರದಿಂದ ಹೊಸ ನಿಯಮ: ಒಟಿಟಿ ಪ್ಲಾಟ್ ಫಾರ್ಮ್ ಗಳಲ್ಲಿ ತಂಬಾಕು ಅಪಾಯದ ಎಚ್ಚರಿಕೆ ಕಡ್ಡಾಯ

ನವದೆಹಲಿ: ಒಟಿಟಿ ಪ್ಲಾಟ್‌ ಫಾರ್ಮ್‌ ಗಳಲ್ಲಿ ತಂಬಾಕು ಸೇವನೆಯಿಂದ ಆಗುವ ಹಾನಿ ಬಗ್ಗೆ ಎಚ್ಚರಿಕೆ ನೀಡಲು ಕೇಂದ್ರ ಆರೋಗ್ಯ ಸಚಿವಾಲಯವು ಹೊಸ ನಿಯಮಗಳನ್ನು ಸೂಚಿಸಿದೆ. ಅಧಿಸೂಚನೆ ಪ್ರಕಾರ, ಒಟಿಟಿ Read more…

CSKಗೆ ಐಪಿಎಲ್‌ ಟ್ರೋಫಿ ಗೆದ್ದು ಕೊಟ್ಟ ರವೀಂದ್ರ ಜಡೇಜಾ ಫಿಟ್ನೆಸ್‌ ಸೀಕ್ರೆಟ್‌

ಟೀಂ ಇಂಡಿಯಾದ ಸ್ಟಾರ್‌ ಸ್ಟಾರ್ ಆಲ್‌ರೌಂಡರ್ ರವೀಂದ್ರ ಜಡೇಜಾ ಈ ಬಾರಿ ಚೆನ್ನೈ ಸೂಪರ್ ಕಿಂಗ್ಸ್‌ಗೆ ಐಪಿಎಲ್‌ ಗೆದ್ದುಕೊಟ್ಟಿದ್ದಾರೆ. ಫೈನಲ್‌ನಲ್ಲಿ ತಮ್ಮ ತಂಡವನ್ನು ಅದ್ಭುತ ಗೆಲುವಿನತ್ತ ಮುನ್ನಡೆಸಿದ್ದಾರೆ. ರವೀಂದ್ರ Read more…

Viral Video | ಜನಪ್ರಿಯ ಪಂಜಾಬಿ ಹಾಡಿಗೆ ದನಿಗೂಡಿದ ಹಿರಿಯ ವ್ಯಕ್ತಿಯ ವಿಡಿಯೋ ಶೇರ್‌ ಮಾಡಿದ ಐಎಫ್‌ಎಸ್ ಅಧಿಕಾರಿ

ಪಾತ್ರೆಯೊಂದನ್ನು ತಟ್ಟುತ್ತಾ ಅದರಲ್ಲಿ ಹಿನ್ನೆಲೆ ವಾದನ ಸೃಷ್ಟಿಸಿ ಹಳೆಯ ಪಂಜಾಬಿ ಹಾಡು ’ಜಿದಾ ದಿಲ್ ಟೂಟ್ ಜಾಯೇ’ ಹಾಡನ್ನು ಹೇಳುತ್ತಿರುವ ಹಿರಿಯ ವ್ಯಕ್ತಿಯಯೊಬ್ಬರ ವಿಡಿಯೋವೊಂದು ವೈರಲ್ ಆಗಿದೆ. ಈ Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...