alex Certify ವಿಡಿಯೋ: ಹಸಿರು ಬಣ್ಣಕ್ಕೆ ತಿರುಗಿದ ವೆನಿಸ್ ಕಾಲುವೆಗಳ ನೀರು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ವಿಡಿಯೋ: ಹಸಿರು ಬಣ್ಣಕ್ಕೆ ತಿರುಗಿದ ವೆನಿಸ್ ಕಾಲುವೆಗಳ ನೀರು

ವೆನಿಸ್ ಕಾಲುವೆಗಳಲ್ಲಿರುವ ನೀರಿನ ಬಣ್ಣ ಹಸಿರಾಗಿದೆ. ಈ ಬದಲಾವಣೆಯ ಚಿತ್ರ ಹಗೂ ವಿಡಿಯೋಗಳನ್ನು ನೆಟ್ಟಿಗರು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ.

ಈ ಬದಲಾವಣೆಗೆ ಕಾರಣವೇನೆಂದು ಸಂಬಂಧ ಪಟ್ಟ ಇಲಾಖೆಗಳು ತನಿಖೆ ನಡೆಸುತ್ತಿವೆ. ಆದರೆ ಈ ಬದಲಾವಣೆಯಿಂದ ವೆನಿಸ್‌ ಜನರ ಆರೋಗ್ಯದ ಮೇಲೆ ಯಾವುದೇ ನಕಾರಾತ್ಮಕ ಪರಿಣಾಮವಾಗಿಲ್ಲ.

1968ರಲ್ಲೂ ಸಹ ಇದೇ ರೀತಿ ವೆನಿಸ್ ನಗರದ ನೀರಿನ ಬಣ್ಣದಲ್ಲಿ ಬದಲಾವಣೆ ಕಂಡು ಬಂದಿತ್ತು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...