alex Certify Live News | Kannada Dunia | Kannada News | Karnataka News | India News - Part 1297
ಕನ್ನಡ ದುನಿಯಾ
    Dailyhunt JioNews

Kannada Duniya

ಆಹಾರ ಸೇವಿಸಿದ ನಂತರವೂ ಮತ್ತೆ ಮತ್ತೆ ಹಸಿವಾಗುತ್ತಿದ್ದರೆ ನಿರ್ಲಕ್ಷ ಬೇಡ, ಇದು ಅಪಾಯಕಾರಿ ಕಾಯಿಲೆಗಳ ಲಕ್ಷಣ!

ಕೆಲವೊಮ್ಮೆ ಊಟವಾದ ಮೇಲೂ ನಮಗೆ ಹಸಿವಾದಂತೆನಿಸುತ್ತದೆ. ಹೊಟ್ಟೆ ತುಂಬಿದ ಮೇಲೂ ಏನಾದ್ರೂ ತಿನ್ನಬೇಕು ಅನ್ನಿಸುತ್ತದೆ. ನಿಮಗೂ ಕೂಡ ಹಾಗಾಗುತ್ತಿದ್ದಲ್ಲಿ ಕೂಡಲೇ ಎಚ್ಚೆತ್ತುಕೊಳ್ಳಿ. ಇದು ಸಾಮಾನ್ಯವಲ್ಲದ ಕಾರಣಕ್ಕೆ, ಅನೇಕ ರೋಗಗಳ Read more…

ನಾಳೆಯಿಂದ ಸರ್ಕಾರಿ ನೌಕರರ ವರ್ಗಾವಣೆ: ಆಯಾ ಇಲಾಖೆ ಸಚಿವರಿಗೆ ಅಧಿಕಾರ

ಬೆಂಗಳೂರು: ನಾಳೆಯಿಂದ 15 ದಿನಗಳೊಳಗೆ ಸರ್ಕಾರಿ ನೌಕರರ ಸಾರ್ವತ್ರಿಕ ವರ್ಗಾವಣೆಗೆ ಆದೇಶಿಸಲಾಗಿದೆ. ರಾಜ್ಯ ಸರ್ಕಾರಿ ನೌಕರರ ಪ್ರಸಕ್ತ ಸಾಲಿನ ಸಾರ್ವತ್ರಿಕ ವರ್ಗಾವಣೆ ಪ್ರಕ್ರಿಯೆಯನ್ನು ಜೂನ್ 1ರಿಂದ 15ರೊಳಗೆ ಪೂರ್ಣಗೊಳಿಸುವಂತೆ Read more…

ಸಬ್ಬಕ್ಕಿ ಖೀರು ಮಾಡಿ ಸವಿಯಿರಿ

ಖೀರು ಎಂದ ಕೂಡಲೇ ಅನೇಕ ಬಗೆಯ ಖೀರುಗಳು ನೆನಪಾಗುತ್ತವೆ. ಅದರಲ್ಲಿ ವಿಶೇಷವಾಗಿ ಸಬ್ಬಕ್ಕಿ ಖೀರು ಮಾಡುವ ಕುರಿತಾದ ಮಾಹಿತಿ ಇಲ್ಲಿದೆ. ಬೇಕಾಗುವ ಪದಾರ್ಥಗಳು: ಸಬ್ಬಕ್ಕಿ -1/2 ಬಟ್ಟಲು, ಹಾಲು Read more…

ಸಕ್ಕರೆ ಕಾಯಿಲೆಗೂ ಕಾರಣವಾಗಬಹುದು ಅತಿಯಾಗಿ ಯೋಚಿಸುವ ಅಭ್ಯಾಸ…!

ಸಾಮಾನ್ಯವಾಗಿ ಪ್ರತಿಯೊಬ್ಬರಿಗೂ ಒಂದಿಲ್ಲ ಒಂದು ಟೆನ್ಷನ್‌ ಇದ್ದೇ ಇರುತ್ತದೆ. ಕಚೇರಿಯ ಒತ್ತಡ, ಕೆಲಸದ ಹೊರೆ, ಆರ್ಥಿಕ ಸಮಸ್ಯೆ ಹೀಗೆ ಅನೇಕ ರೀತಿಯ ತೊಂದರೆಗಳು ಬರುತ್ತಲೇ ಇರಯತ್ತವೆ. ಸಮಸ್ಯೆಗಳಿದ್ದಾಗ ಅದರ Read more…

ತಂದೆ-ಮಗನ ನಡುವಿನ ಕಲಹಕ್ಕೆ ಕಾರಣವಿರಬಹುದು ಈ ವಾಸ್ತು ದೋಷ

ಮನೆಯಲ್ಲಿ ವಾಸ್ತು ದೋಷವಿದ್ದರೆ ಮನೆಯ ಸದಸ್ಯರ ನಡುವೆ ಜಗಳ, ವೈಮನಸ್ಸಿನ ಸಮಸ್ಯೆ ಕಾಡುತ್ತದೆ. ಅದರಲ್ಲೂ ಈ ವಾಸ್ತುವಿನ ದೋಷ ತಂದೆ ಹಾಗೂ ಮಗನ ಸಂಬಂಧವನ್ನು ಹಾಳು ಮಾಡುತ್ತದೆ. ಅವರ Read more…

ಸುಲಭವಾಗಿ ಮಾಡಿ ನೇಪಾಲಿ ಕ್ರಿಸ್ಟ್ ಮಟನ್

ಮನೆಯಲ್ಲಿ ಸುಲಭವಾಗಿ ಮಾಡಿ, ರುಚಿ ಸವಿಯಲು ನೇಪಾಲಿ ಕ್ರಿಸ್ಟ್ ಮಟನ್ ಮಾಡುವ ಮಾಹಿತಿ ಇಲ್ಲಿದೆ. ಬೇಕಾಗುವ ಸಾಮಗ್ರಿಗಳು: 1 ಕೆ.ಜಿ. ಮಾಂಸ, 1 ಕಪ್ ಎಣ್ಣೆ, ರುಬ್ಬಿಕೊಳ್ಳಲು 1 Read more…

ದಿನಪೂರ್ತಿ ಹಾಳು ಮಾಡುತ್ತೆ ಬೆಳಿಗ್ಗೆ ನೀವು ಮಾಡುವ ಈ ಕೆಲಸ

ದಿನದ ಆರಂಭ ಶುಭವಾಗಿದ್ದರೆ ದಿನ ಪೂರ್ತಿ ಶುಭವಾಗಿರುತ್ತದೆ ಎಂದು ಹಿಂದೂ ಧರ್ಮದಲ್ಲಿ ನಂಬಲಾಗಿದೆ. ದಿನ ಶುಭವಾಗಿರಲು ಆರಂಭದಲ್ಲಿ ಯಾವ ಕೆಲಸವನ್ನು ಮಾಡಬೇಕೆಂದು ಶಾಸ್ತ್ರದಲ್ಲಿ ಹೇಳಲಾಗಿದೆ. ಜೊತೆಗೆ ಯಾವ ಕೆಲಸ Read more…

ಈ ರಾಶಿಯವರಿಗಿದೆ ಇಂದು ಅದೃಷ್ಟ

ಮೇಷ : ವೈಯಕ್ತಿಕ ಹಾಗೂ ವೃತ್ತಿ ಜೀವನದಲ್ಲಿ ಪ್ರಮುಖ ಸುಧಾರಣೆ ಕಂಡು ಬರಲಿದೆ. ಕೆಲಸದಲ್ಲಿ ಬಡ್ತಿ ಸಿಕ್ಕು ಉನ್ನತ ಸ್ಥಾನಕ್ಕೆ ಏರಲಿದ್ದೀರಿ. ಮಕ್ಕಳಿಂದ ಶುಭ ಸುದ್ದಿ ಕೇಳುತ್ತೀರಿ. ಕೌಟುಂಬಿಕ Read more…

ನಿರ್ಮಾಣ ಹಂತದ ಕಟ್ಟಡದ ಮೇಲಿಂದ ಇಟ್ಟಿಗೆ ಬಿದ್ದು ಕಾರ್ಮಿಕ ಸಾವು

ಬೆಂಗಳೂರು: ನಿರ್ಮಾಣ ಹಂತದ ಕಟ್ಟಡದ ಮೇಲಿನಿಂದ ಇಟ್ಟಿಗೆ ಬಿದ್ದು ಕಾರ್ಮಿಕ ಸಾವನ್ನಪ್ಪಿದ್ದಾರೆ. ಜಾರ್ಖಂಡ್ ಮೂಲದ ಪಂಕಜ್ ಕುಮಾರ್ ಯಾದವ್(35) ಮೃತಪಟ್ಟವರು ಎಂದು ಹೇಳಲಾಗಿದೆ. ಬೆಂಗಳೂರು ನಗರ ಜಿಲ್ಲೆಯ ಆನೇಕಲ್ Read more…

ಏರ್ ಇಂಡಿಯಾ ವಿಮಾನದಲ್ಲಿ ಸಿಬ್ಬಂದಿ ಮೇಲೆ ಪ್ರಯಾಣಿಕನಿಂದ ಹಲ್ಲೆ

ನವದೆಹಲಿ: ಗೋವಾದಿಂದ ಬಂದಿದ್ದ ಏರ್‌ ಇಂಡಿಯಾ ವಿಮಾನದಲ್ಲಿ ಪುರುಷ ಪ್ರಯಾಣಿಕನೊಬ್ಬ ಸಿಬ್ಬಂದಿಯೊಬ್ಬರ ಮೇಲೆ ದೈಹಿಕ ಹಲ್ಲೆ ನಡೆಸಿರುವ ಘಟನೆ ಸೋಮವಾರ ನಡೆದಿದೆ. ಏರ್‌ಲೈನ್ಸ್ ಪ್ರಕಾರ ದೆಹಲಿ ವಿಮಾನ ನಿಲ್ದಾಣದಲ್ಲಿ Read more…

ಹಾವು ಕಚ್ಚಿ ಉರಗ ರಕ್ಷಕ ಸಾವು

ಚಿಕ್ಕಮಗಳೂರು: ಸೆರೆಹಿಡಿಯಲಾಗಿದ್ದ ಹಾವು ಕಚ್ಚಿ ಉರಗ ರಕ್ಷಕ ಸ್ನೇಕ್ ನರೇಶ್ ಸಾವನ್ನಪ್ಪಿದ್ದಾರೆ. ಚಿಕ್ಕಮಗಳೂರಿನ ಹೌಸಿಂಗ್ ಬೋರ್ಡ್ ಬಳಿ ಘಟನೆ ನಡೆದಿದೆ. ಸ್ನೇಕ್ ನರೇಶ್ ಎಂದೇ ಖ್ಯಾತರಾಗಿದ್ದ ಅವರು ಹೌಸಿಂಗ್ Read more…

ಸೌಂದರ್ಯ ಸ್ಪರ್ಧೆಯಲ್ಲಿ ಹೆಂಡತಿಗೆ 2ನೇ ಸ್ಥಾನ ಘೋಷಣೆಯಾಗ್ತಿದ್ದಂತೆ ವಿಜೇತರ ಕಿರೀಟ ಕಿತ್ತುಕೊಂಡು ಮುರಿದುಹಾಕಿದ ಪತಿ

ಸೌಂದರ್ಯ ಸ್ಪರ್ಧೆಯಲ್ಲಿ ಪತ್ನಿಗೆ ಗೆಲುವಿನ ಕಿರೀಟ ಕೈತಪ್ಪಿದ್ದಕ್ಕೆ ಸಿಟ್ಟಿಗೆದ್ದ ಪತಿ ವಿಜೇತರ ಕಿರೀಟವನ್ನ ಕಿತ್ತುಕೊಂಡು ನೆಲಕ್ಕೆ ಹಾಕಿದ ಘಟನೆ ನಡೆದಿದೆ. ಸ್ಪರ್ಧೆಯಲ್ಲಿ ತನ್ನ ಪತ್ನಿಗೆ ಎರಡನೇ ಸ್ಥಾನ ನೀಡಲಾಯಿತೆಂದು Read more…

ಅರಿಜಿತ್‌ ಸಿಂಗ್ ಅನುಕರಣೆ ಮಾಡಿದ ವ್ಯಕ್ತಿಗೆ ಟ್ರೋಲ್ ಮಾಡಿದ ನೆಟ್ಟಿಗರು

ಆರಿಜಿತ್‌ ಸಿಂಗ್‌ರ ಗಾಯನದ ಅನುಕರಣೆ ಮಾಡುತ್ತಿರುವ ವ್ಯಕ್ತಿಯೊಬ್ಬರ ವಿಡಿಯೋ ವೈರಲ್ ಆಗಿದೆ. ’ತೂ ಝೂಟಿ ಮೈ ಮಕ್ಕರ್‌’ ಚಿತ್ರದ ’ಪ್ಯಾರ್‌ ಹೋತಾ ಹೈ ಕಯಿ ಬಾರ್‌ ಹೈ’ ಹಾಡಿಗೆ Read more…

ಸುಂದರವಾಗಿದ್ದ ಪತ್ನಿಯ ಮುಖದಲ್ಲಿ ಗುರುತುಗಳು ಮೂಡಿದ ಬೆನ್ನಿಗೇ ವಿಚ್ಛೇದನ ಕೊಟ್ಟ ಪತ್ನಿ

ನೋಡಲು ಬಹಳ ಚೆನ್ನಾಗಿದ್ದಾಳೆ ಎಂದು ಮದುವೆ ಮಾಡಿಕೊಂಡಿದ್ದ ಮಡದಿಯ ಮುಖದಲ್ಲಿ ವೈದ್ಯಕೀಯ ಕಾರಣಗಳಿಂದ ಗುರುತುಗಳು ಮೂಡಿದ ಕಾರಣ ಆಕೆಗೆ ವಿಚ್ಛೇದನ ನೀಡಿದ ವ್ಯಕ್ತಿಯೊಬ್ಬ ಸುದ್ದಿಯಲ್ಲಿದ್ದಾನೆ. ತಮ್ಮ ಗೆಳತಿಗೆ ಆದ Read more…

BIG NEWS: ಶೆಟ್ಟರ್, ಸವದಿಗೆ ಉನ್ನತ ಸ್ಥಾನ ಮಾನ ನೀಡುವ ಬಗ್ಗೆ ನಾಳೆ ಡಿಸಿಎಂ ಡಿಕೆಶಿ ಭೇಟಿ

ಬೆಂಗಳೂರು: ಮಾಜಿ ಸಿಎಂ ಜಗದೀಶ ಶೆಟ್ಟರ್, ಮಾಜಿ ಡಿಸಿಎಂ ಲಕ್ಷ್ಮಣ ಸವದಿ ಅವರಿಗೆ ಉನ್ನತ ಸ್ಥಾನಮಾನ ನೀಡುವ ವಿಚಾರಕ್ಕೆ ಸಂಬಂಧಿಸಿದಂತೆ ನಾಳೆ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಉಭಯ ನಾಯಕರನ್ನು Read more…

BREAKING NEWS: ಸರ್ಕಾರಿ ನೌಕರರಿಗೆ ಮತ್ತೊಂದು ಸಿಹಿ ಸುದ್ದಿ: ಸಾರ್ವತ್ರಿಕ ವರ್ಗಾವಣೆಗೆ ಮಾರ್ಗಸೂಚಿ ಪ್ರಕಟ

ಬೆಂಗಳೂರು: ರಾಜ್ಯ ಸರ್ಕಾರಿ ನೌಕರರಿಗೆ ಸರ್ಕಾರದಿಂದ ಮತ್ತೊಂದು ಸಿಹಿ ಸುದ್ದಿ ಸಿಕ್ಕಿದೆ, ಡಿಎ ಹೆಚ್ಚಳ ಮಾಡಿದ್ದ ರಾಜ್ಯ ಸರ್ಕಾರ ಸಾರ್ವತ್ರಿಕ ವರ್ಗಾವಣೆಗೆ ಮಾರ್ಗಸೂಚಿ ಪ್ರಕಟಿಸಿದೆ. ರಾಜ್ಯ ಸರ್ಕಾರಿ ನೌಕರರ Read more…

ಮಹಿಳಾ ಕುಸ್ತಿಪಟುಗಳಿಗೆ ಲೈಂಗಿಕ ಕಿರುಕುಳ: ಬ್ರಿಜ್ ಭೂಷಣ್ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಗಂಗಾ ನದಿಗೆ ಪದಕ ಎಸೆಯಲು ಮುಂದಾದ ಕುಸ್ತಿಪಟುಗಳಿಂದ ಹರಿದ್ವಾರದಲ್ಲಿ ಭಾರಿ ಪ್ರತಿಭಟನೆ

ಹರಿದ್ವಾರ: ಮಹಿಳಾ ಕುಸ್ತಿಪಟುಗಳಿಗೆ ಲೈಂಗಿಕ ಕಿರುಕುಳ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ WFI ಅಧ್ಯಕ್ಷ ಬ್ರಿಜ್ ಭೂಷಣ್ ಅವರ ವಿರುದ್ಧ ರಾಷ್ಟ್ರೀಯ ಅಂತರಾಷ್ಟ್ರೀಯ ಕುಸ್ತಿಪಟುಗಳು ಉತ್ತರಕಾಂಡ್ ನ ಹರಿದ್ವಾರದಲ್ಲಿ ಪ್ರತಿಭಟನೆ Read more…

ಪತ್ನಿಯಿಂದಲೇ ಹತ್ಯೆಯಾದ ಗಾಯಕ: ಪ್ರಿಯಕರನೊಂದಿಗೆ ಸೇರಿ ಘೋರ ಕೃತ್ಯ

ಕೋಲಾರ: ಪ್ರಿಯಕರನೊಂದಿಗೆ ಸೇರಿ ಪತ್ನಿಯೇ ಪತಿಯನ್ನು ಕೊಲೆ ಮಾಡಿದ ಘಟನೆ ಸೋಮವಾರ ರಾತ್ರಿ ಕನ್ನಘಟ್ಟ ಸಮೀಪ ನಡೆದಿದೆ. ಜನಪದ ಗಾಯಕ ಜನ್ನಘಗಟ್ಟ ಕೃಷ್ಣಮೂರ್ತಿ ಕೊಲೆಯಾದವರು. ಪ್ರಕರಣಕ್ಕೆ ಸಂಬಂಧಿಸಿದಂತೆ ಮೃತರ Read more…

ಪ್ರಾಣ ಲೆಕ್ಕಿಸದೇ ದರೋಡೆಕೋರರನ್ನು ಓಡಿಸಿದ ಚಿನ್ನದ ಅಂಗಡಿ ಮಾಲೀಕ: ಸಿಸಿ ಟಿವಿಯಲ್ಲಿ ಸೆರೆ

ಮುಂಬೈ: ಮುಂಬೈನ ಮೀರಾ ರೋಡ್ ಆಭರಣ ವ್ಯಾಪಾರಿಯೊಬ್ಬರು ಕಬ್ಬಿಣದ ರಾಡ್‌ನಿಂದ ಇಬ್ಬರು ಕಳ್ಳರನ್ನು ಧೈರ್ಯದಿಂದ ಹೊಡೆದು ದರೋಡೆಯ ಪ್ರಯತ್ನವನ್ನು ವಿಫಲಗೊಳಿಸಿರುವ ಘಟನೆ ನಡೆದಿದ್ದು, ಸಿಸಿ ಟಿವಿಯಲ್ಲಿ ಸೆರೆಯಾಗಿದೆ. ಪೊಲೀಸರ Read more…

ದೆಹಲಿಯಲ್ಲಿನ ಯುಪಿ ಭವನದಲ್ಲಿ ಮಹಿಳೆಗೆ ಲೈಂಗಿಕ ಕಿರುಕುಳ; ಎಫ್ಐಆರ್ ದಾಖಲು, ಅಧಿಕಾರಿಗಳು ಅಮಾನತು

ದೆಹಲಿಯಲ್ಲಿನ ಉತ್ತರಪ್ರದೇಶ ಭವನ (ಯುಪಿ ಭವನ) ದಲ್ಲಿ ರಾಜಕೀಯ ಮುಖಂಡರೊಬ್ಬರು ಮಹಿಳೆಗೆ ಲೈಂಗಿಕ ಕಿರುಕುಳ ನೀಡಿದ್ದಾರೆಂಬ ಆರೋಪ ಕೇಳಿಬಂದಿದ್ದು ದೆಹಲಿ ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ. ಭವನದ ಆವರಣದಲ್ಲಿರುವ ಒಂದು Read more…

ಸರಾಗವಾಗಿ 60 ಕೆಜಿ ಡೆಡ್‌ಲಿಫ್ಟಿಂಗ್ ಮಾಡುವ ಎಂಟರ ಬಾಲೆ

ಕ್ರೀಡಾ ಚಟುವಟಿಕೆಗಳಿಗೆ ದೇಶದಲ್ಲೇ ಹೆಸರಾಗಿರುವ ಹರಿಯಾಣಾದ ಎಂಟು ವರ್ಷದ ಬಾಲೆಯೊಬ್ಬಳು 60 ಕೆಜಿ ತೂಕವನ್ನು ಸಲೀಸಾಗಿ ಎತ್ತುವ ಮೂಲಕ ಸುದ್ದಿಯಲ್ಲಿದ್ದಾಳೆ. ಪಂಚ್ಕುಲಾದ ಈ ಬಾಲೆ ಒಲಿಂಪಿಕ್ ವೇಟ್‌ಲಿಫ್ಟಿಂಗ್‌ನಲ್ಲಿ ಭಾಗವಹಿಸಲು Read more…

ಸನ್ಯಾಸಿಗಳಾದ ಹಾಲಿವುಡ್​ ಸೂಪರ್​ಸ್ಟಾರ್​ಗಳು…..!

ನವದೆಹಲಿ: ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ (AI) ನಿಂದ ರಚಿಸಲಾದ ಚಿತ್ರಗಳು ಅಂತರ್ಜಾಲದಲ್ಲಿ ಅಲೆಗಳನ್ನು ಸೃಷ್ಟಿಸುತ್ತಿವೆ ಮತ್ತು ಆಕರ್ಷಕ ಫಲಿತಾಂಶಗಳೊಂದಿಗೆ ಹೊರಹೊಮ್ಮುತ್ತಿವೆ. ಅನೇಕ ಕಲಾವಿದರು ಅನನ್ಯ ಮತ್ತು ಊಹಿಸಲಾಗದ ಫಲಿತಾಂಶಗಳನ್ನು ನೀಡಲು Read more…

ಮೈಸೂರು ಮೃಗಾಲಯದಿಂದ 2 ಜೀಬ್ರಾಗಳು ಶಿಫ್ಟ್; 30 ವರ್ಷದ ಬಳಿಕ ಅಸ್ಸಾಂ ಝೂನಲ್ಲಿ ಜೀಬ್ರಾ ದರ್ಶನ

ಸುಮಾರು 30 ವರ್ಷಗಳ ನಂತರ ಅಸ್ಸಾಂ ರಾಜ್ಯ ಮೃಗಾಲಯಕ್ಕೆ 2 ಜೀಬ್ರಾಗಳು ಸೇರ್ಪಡೆಯಾಗಿವೆ. ಬೊಟಾನಿಕಲ್ ಗಾರ್ಡನ್ ಗೆ ಕರ್ನಾಟಕದ ಮೈಸೂರು ಮೃಗಾಲಯದಿಂದ ಎರಡು ಜೀಬ್ರಾಗಳನ್ನು ತೆಗೆದುಕೊಂಡು ಹೋಗಿ ಬಿಡಲಾಗಿದೆ. Read more…

ಇದು ನನ್ನ ವೃತ್ತಿಜೀವನದ ಕೊನೆಯ ಭಾಗ…. ಐಪಿಎಲ್ ನಿವೃತ್ತಿ ಬಗ್ಗೆ ಧೋನಿ ಹೇಳಿದ್ದೇನು…..?

ಈ ಬಾರಿಯ ಐಪಿಎಲ್ ನಂತರ ಧೋನಿ ನಿವೃತ್ತಿ ಘೋಷಿಸ್ತಾರಾ ಎಂಬ ಕುತೂಹಲಕರ ಪ್ರಶ್ನೆಗೆ ಸಿಎಸ್ ಕೆ ಕ್ಯಾಪ್ಟನ್ ಸ್ಪಷ್ಟ ಉತ್ತರ ನೀಡಿದ್ದಾರೆ. ಐಪಿಎಲ್ ಫೈನಲ್‌ನಲ್ಲಿ ಗುಜರಾತ್ ಟೈಟಾನ್ಸ್ (ಜಿಟಿ) Read more…

ಪ್ರಧಾನಿ ಮೋದಿ ಆಡಳಿತಕ್ಕೆ ‘ನವ’ವಸಂತ ; 9 ವರ್ಷಗಳ ಸೇವೆ ಎಂದು ಮೋದಿ ಬಣ್ಣನೆ

ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಇಂದಿಗೆ ಒಂಬತ್ತು ವರ್ಷ ಪೂರೈಸಿದೆ. 9 ವರ್ಷಗಳ ಅಧಿಕಾರವನ್ನ ಒಂಬತ್ತು ವರ್ಷಗಳ ಸೇವೆ ಎಂದು ಪ್ರಧಾನಿ ನರೇಂದ್ರ ಮೋದಿ ಬಣ್ಣಿಸಿದ್ದಾರೆ. ಕಳೆದ Read more…

ದುಬಾರಿ ಫೋನ್ ಪಡೆಯಲು ಡ್ಯಾಂ ನೀರು ಖಾಲಿ ಮಾಡಿಸಿದ್ದ ಅಧಿಕಾರಿಯ ಸಂಬಳದಿಂದ್ಲೇ ನೀರಿನ ಹಣ ಪಡೆಯಲು ಚಿಂತನೆ

ಡ್ಯಾಂಗೆ ಬಿದ್ದ ತನ್ನ ದುಬಾರಿ ಫೋನ್ ಅನ್ನು ಮರುಪಡೆಯಲು ಜಲಾಶಯದಿಂದ 21 ಲಕ್ಷ ಲೀಟರ್ ನೀರನ್ನು ಕಾರಣಕ್ಕಾಗಿ ಛತ್ತೀಸ್‌ಗಢದ ಆಹಾರ ನಿರೀಕ್ಷಕರನ್ನು ಅಮಾನತುಗೊಳಿಸಿದ ನಂತರ ಪ್ರಕರಣದಲ್ಲಿ ಮತ್ತೊಂದು ಬೆಳವಣಿಗೆಯಾಗಿದೆ. Read more…

Caught on Cam | ದೆಹಲಿಯಲ್ಲಿ ಬಾಲಕಿಯ ಭೀಕರ ಹತ್ಯೆ ಕೇಸ್; ಆಟಿಕೆ ಗನ್ ನಲ್ಲಿ ಆರೋಪಿಯನ್ನ ಬೆದರಿಸಿದ್ದೇ ಘಟನೆಗೆ ಕಾರಣ…?

ಗೆಳೆಯನೇ 16 ವರ್ಷದ ಬಾಲಕಿಯನ್ನು ಭೀಕರವಾಗಿ ಹತ್ಯೆ ಮಾಡಿದ ದೆಹಲಿ ಘಟನೆ ನಾಗರಿಕ ಸಮಾಜವನ್ನ ಬೆಚ್ಚಿಬೀಳಿಸಿದ್ದು ಹತ್ಯೆಗೆ ಕಾರಣವೇನು ಎಂಬುದನ್ನ ಪೊಲೀಸರು ಕಂಡುಹಿಡಿಯುತ್ತಿದ್ದಾರೆ. ಈ ನಡುವೆ ಬಾಲಕಿ ಆಟಿಕೆ Read more…

34 ಕ್ಯಾಬಿನೆಟ್ ಸಚಿವರ ಪೈಕಿ ಅತ್ಯಂತ ಶ್ರೀಮಂತ ಸಚಿವರಾದ ಡಿಕೆಶಿ ಆಸ್ತಿ ಎಷ್ಟು ಗೊತ್ತಾ…..?

ಕರ್ನಾಟಕದ ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಕಾಂಗ್ರೆಸ್ ಸರ್ಕಾರದ ಎಲ್ಲಾ ಕ್ಯಾಬಿನೆಟ್ ಸಚಿವರ ಪೈಕಿ ಅತ್ಯಂತ ಶ್ರೀಮಂತರಾಗಿದ್ದಾರೆ. ಕರ್ನಾಟಕ ಎಲೆಕ್ಷನ್ ವಾಚ್ ಮತ್ತು ಅಸೋಸಿಯೇಷನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್ Read more…

ಅಂಬಿ ಹುಟ್ಟುಹಬ್ಬದಂದು ಮಗನ ಸ್ಪೆಷಲ್ ಗಿಫ್ಟ್; ಅಪ್ಪನ ಹಾಡುಗಳಿಗೆ ಭಾವಿಪತ್ನಿಯೊಂದಿಗೆ ಹೆಜ್ಜೆಹಾಕಿದ ಅಭಿಷೇಕ್

ದಿವಂಗತ ನಟ ರೆಬೆಲ್ ಸ್ಟಾರ್ ಅಂಬರೀಶ್ ಅವರ 71 ನೇ ಹುಟ್ಟುಹಬ್ಬ ಆಚರಣೆ ನೆರವೇರಿದೆ. ಅವರ ಅಭಿಮಾನಿಗಳು ನಾಡಿನಾದ್ಯಂತ ಹುಟ್ಟುಹಬ್ಬವನ್ನ ಆಚರಿಸಿದ್ದಾರೆ. ಅಂಬರೀಶ್ ಮಗ ಅಭಿಷೇಕ್ ಅಪ್ಪನ ಹುಟ್ಟುಹಬ್ಬದಂದು Read more…

ʼಲೈಂಗಿಕ ಕಿರುಕುಳʼದ ಕುರಿತು ಕುಸ್ತಿಪಟುಗಳು ಸಾಕ್ಷ್ಯ ಸಲ್ಲಿಸಿಲ್ಲವೆಂದ ಅಣ್ಣಾಮಲೈ

ನವದೆಹಲಿ: ಲೈಂಗಿಕ ಕಿರುಕುಳಕ್ಕೆ ಸಂಬಂಧಿಸಿದಂತೆ ಕುಸ್ತಿಪಟುಗಳು ನಡೆಸುತ್ತಿರುವ ಪ್ರತಿಭಟನೆಗೆ ಪ್ರತಿಕ್ರಿಯೆ ನೀಡಿರುವ ತಮಿಳುನಾಡು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಅಣ್ಣಾಮಲೈ, ಭಾರತೀಯ ಕುಸ್ತಿ ಫೆಡರೇಶನ್ ಮಾಜಿ ಮುಖ್ಯಸ್ಥ ಮತ್ತು Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...