alex Certify Live News | Kannada Dunia | Kannada News | Karnataka News | India News - Part 1299
ಕನ್ನಡ ದುನಿಯಾ
    Dailyhunt JioNews

Kannada Duniya

ಶುಭ ಸುದ್ದಿ: ಹಾಲು ಒಕ್ಕೂಟದಲ್ಲಿ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ

ತುಮಕೂರು ಸಹಕಾರ ಹಾಲು ಉತ್ಪಾದಕರ ಒಕ್ಕೂಟದಲ್ಲಿ ಖಾಲಿ ಇರುವ ವಿವಿಧ ವೃಂದಗಳ 29 ಹುದ್ದೆಗಳ ನೇಮಕಾತಿಗೆ ಅರ್ಹ ಅಭ್ಯರ್ಥಿಗಳಿಂದ ಆನ್ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ. ಸಹಾಯಕ ವ್ಯವಸ್ಥಾಪಕ, ಸಹಾಯಕ Read more…

ಬೇಕೆಂದಾಗ ಸವಿಯಬಹುದು ಸಿರಿಧಾನ್ಯದ ʼಹಪ್ಪಳʼ

ಆರ್ಕ, ನವಣೆ, ಸಾಮೆ, ಊದಲು ಮೊದಲಾದ ಸಿರಿಧಾನ್ಯಗಳನ್ನು ಬಳಸಿ ಮಾಡುವ ಅಡುಗೆಯನ್ನು ಸಿರಿಪಾಕ ಎಂದು ಕರೆಯಲಾಗುತ್ತದೆ. ಸಿರಿಧಾನ್ಯದ ಹಪ್ಪಳ ಮಾಡುವ ಕುರಿತಾದ ಮಾಹಿತಿ ಇಲ್ಲಿದೆ. ಬೇಕಾಗುವ ಸಾಮಗ್ರಿಗಳು: ಸಿರಿಧಾನ್ಯದ Read more…

ವಾಸ್ತು ಶಾಸ್ತ್ರದ ಪ್ರಕಾರ ಮನೆ ಬಾಡಿಗೆ ಕೊಡುವಾಗ ಈ ನಿಯಮ ಪಾಲಿಸಿ

ಕೆಲವರು ತಮ್ಮ ಮನೆಯಲ್ಲಿ ಅರ್ಧ ಭಾಗವನ್ನು ಬಾಡಿಗೆ ಕೊಡುತ್ತಾರೆ. ಆದರೆ ಆ ವೇಳೆ ವಾಸ್ತುವನ್ನು ಅನುಸರಿಸಿದರೆ ನಿಮಗೆ ಅದರಿಂದ ಒಳ್ಳೆಯ ಲಾಭ ಪಡೆಯಬಹುದು. ಇಲ್ಲವಾದರೆ ಒಂದಲ್ಲ ಒಂದು ಸಮಸ್ಯೆ Read more…

ಹಳ್ಳಿ ಮಕ್ಕಳಿಗೆ ಸಿಹಿ ಸುದ್ದಿ: ಪಂಚಾಯಿತಿ ಮಟ್ಟದಲ್ಲಿ ನವೋದಯ ಮಾದರಿ ಉನ್ನತ ಗುಣಮಟ್ಟದ ಶಾಲೆ ಆರಂಭ

ಬೆಂಗಳೂರು: ರಾಜ್ಯದ ಪ್ರತಿ ಪಂಚಾಯತಿ ಮಟ್ಟದಲ್ಲಿಯೂ ನವೋದಯ ಮಾದರಿ ಉನ್ನತ ಗುಣಮಟ್ಟದ ಶಾಲೆಯ ಆರಂಭಿಸಲು ಉದ್ದೇಶಿಸಲಾಗಿದೆ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ. ತಾವು ಓದಿದ ಶಾಲೆಗೆ ಸೋಮವಾರ Read more…

ಪಿಸ್ತಾ ಸೇವಿಸಿ ಈ ಆರೋಗ್ಯ ಪ್ರಯೋಜನ ಪಡೆಯಿರಿ

ಪಿಸ್ತಾ ಆರೋಗ್ಯಕ್ಕೆ ತುಂಬಾ ಉತ್ತಮ. ಪಿಸ್ತಾ ಎಲ್ಲಾ ರೀತಿಯ ಆಂಟಿ-ಆಕ್ಸಿಡೆಂಟ್ಸ್ ಗಳಿಂದ ತುಂಬಿದೆ. ಇದು ನಮ್ಮನ್ನು ಕ್ಯಾನ್ಸರ್ ಮತ್ತು ಹೃದಯದ ಸಮಸ್ಯೆಯಿಂದ ಕಾಪಾಡುತ್ತದೆ. ಮಾಂಸಹಾರ ಸೇವಿಸದೆ ಉಂಟಾದ ಪ್ರೋಟೀನ್ Read more…

1 ರಿಂದ 10ನೇ ತರಗತಿ ಮಕ್ಕಳಿಗೆ ಗುಡ್ ನ್ಯೂಸ್: ಶಾಲೆಯಲ್ಲಿ ‘ಸೇತುಬಂಧ’ ಕಾರ್ಯಕ್ರಮ

ಬೆಂಗಳೂರು: ರಾಜ್ಯದಲ್ಲಿ ಮೇ 31 ರಿಂದ ಶಾಲೆಗಳು ಆರಂಭವಾಗಲಿದ್ದು, ಒಂದರಿಂದ ಹತ್ತನೇ ತರಗತಿ ಮಕ್ಕಳಿಗೆ ಸೇತುಬಂಧ ಕಾರ್ಯಕ್ರಮ ನಡೆಸಲು ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಇಲಾಖೆ ಸೂಚನೆ ನೀಡಿದೆ. Read more…

ಸವಿದಿದ್ದೀರಾ ಹಲಸಿನ ಹಣ್ಣಿನ ಬೋಂಡಾ

ಬೇಕಾಗುವ ಪದಾರ್ಥಗಳು: ದೋಸೆ ಅಕ್ಕಿ(ರೇಷನ್ ಅಕ್ಕಿ) 1 ಕಪ್, ಹಲಸಿನ ಹಣ್ಣು 1 ಕಪ್, ½ ಕಪ್ ತೆಂಗಿನ ತುರಿ, ಏಲಕ್ಕಿ 2, ಬೆಲ್ಲ, ರುಚಿಗೆ ತಕ್ಕಷ್ಟು ಉಪ್ಪು, Read more…

ಮನೆಯಲ್ಲಿ ಸಮೃದ್ಧಿ ತುಂಬಿರಲು ಅಡುಗೆ ಕೋಣೆಯಲ್ಲಿ ಈ 2 ವಸ್ತುಗಳನ್ನು ಅಪ್ಪಿತಪ್ಪಿಯೂ ಇಡಬೇಡಿ

ಸಾಮಾನ್ಯವಾಗಿ ಹೆಚ್ಚಿನವರ ಮನೆಯಲ್ಲಿ ಪೊರಕೆ ಮತ್ತು ಮಾಪ್ ಅನ್ನು ಅಡುಗೆ ಮನೆಯಲ್ಲಿ ಇಡುತ್ತಾರೆ. ಆದರೆ ವಾಸ್ತು ಪ್ರಕಾರ ಇದು ಸರಿಯೇ? ಇದರಿಂದ ಏನಾದರೂ ಸಮಸ್ಯೆಯಾಗುತ್ತದೆಯೇ ಎಂಬುದನ್ನು ತಿಳಿದುಕೊಳ್ಳಿ. ವಾಸ್ತು Read more…

ಚಹಾ ಮತ್ತು ಕಾಫಿ ಕುಡಿದರೆ ಮುಖ ಕಪ್ಪಾಗುತ್ತದೆಯೇ…..? ಇದು ನಿಜವೋ ಸುಳ್ಳೋ ತಿಳಿಯಿರಿ

ಚಿಕ್ಕ ಮಕ್ಕಳಿಗೆ ಚಹಾ ಮತ್ತು ಕಾಫಿ ಕುಡಿಯೋ ಆಸೆ. ಚಹಾ ಕಾಫಿ ಕೇಳಿದಾಗಲೆಲ್ಲ ಪೋಷಕರು ಅದನ್ನು ಕುಡಿದರೆ ಕಪ್ಪಗಾಗಿಬಿಡುತ್ತೀರಾ ಎಂದು ನಮ್ಮನ್ನು ಹೆದರಿಸುತ್ತಿದ್ದರು. ಈ ಭಯದಿಂದಾಗಿ ಅನೇಕ ಮಕ್ಕಳು Read more…

ಮದುಮೇಹಿಗಳು ಮಾವು ಸೇವಿಸುವುದು ಒಳ್ಳೆಯದಾ……?

ಈಗಾಗಲೇ ಮಾವಿನ ಹಣ್ಣು ಮಾರುಕಟ್ಟೆಗೆ ದಾಂಗುಡಿ ಇಟ್ಟಿದೆ. ಮಧುಮೇಹಿಗಳು ಮಾವಿನ ಹಣ್ಣನ್ನು ಸೇವಿಸಬಹುದೇ, ಇದರಿಂದಾಗುವ ಒಳಿತು ಕೆಡುಕುಗಳೇನು ತಿಳಿಯೋಣ ಬನ್ನಿ. ಶುಗರ್ ಸಮಸ್ಯೆ ಇರುವವರು ಮಧ್ಯಾಹ್ನ ಊಟವಾದ ಬಳಿಕ Read more…

ಆರೋಗ್ಯಕರ ತರಕಾರಿ ಕೂಟು ಮಾಡುವ ವಿಧಾನ

ತರಕಾರಿ ತಿನ್ನುವುದರಿಂದ ಆರೋಗ್ಯಕ್ಕೆ ಒಳ್ಳೆಯದು. ತರಕಾರಿ ಬಳಸಿ ಕೂಟು ಮಾಡುವ ಕುರಿತಾದ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ. ಬೇಕಾಗುವ ಪದಾರ್ಥಗಳು: ¼ ಕೆ.ಜಿ. ಕ್ಯಾರೆಟ್, 2 ಸೀಮೆ ಬದನೆಕಾಯಿ, 4 Read more…

ಸಂಜೆ ವೇಳೆ ʼಪೂಜೆʼ ಮಾಡುವ ಮೊದಲು ಈ ವಿಷಯ ಗಮನದಲ್ಲಿರಲಿ

ಸೂರ್ಯೋದಯದ ಮೊದಲ ಕಿರಣ ಮನೆಯೊಳಗೆ ಬೀಳುತ್ತಿದ್ದಂತೆ ಅನೇಕರ ಮನೆಯಲ್ಲಿ ಗಂಟೆ ಶಬ್ಧ ಕೇಳುತ್ತದೆ. ದೀಪ-ಧೂಪದ ಪರಿಮಳ ಮನೆಯನ್ನು ಆವರಿಸುತ್ತದೆ. ದಿನವನ್ನು ಪೂಜೆ-ಪಾಠದ ಜೊತೆ ಶುರುಮಾಡಿದ್ರೆ ಆ ದಿನ ಸುಂದರವಾಗಿರುತ್ತದೆ. Read more…

ಈ ರಾಶಿಯವರಿಗಿದೆ ಇಂದು ಲಾಭದಾಯಕ ದಿನ

ಮೇಷ ರಾಶಿ ಇವತ್ತು ನಿಮಗೆ ಲಾಭದಾಯಕ ದಿನ. ವ್ಯಾಪಾರ ಮತ್ತು ಉದ್ಯೋಗದಲ್ಲಿ ಯಶಸ್ಸು ದೊರೆಯುತ್ತದೆ. ಆದಾಯ ವೃದ್ಧಿಸಲಿದೆ. ದಿನವಿಡೀ ಮೋಜು-ಮಸ್ತಿ ಮನರಂಜನೆಯಲ್ಲಿ ತೊಡಗಲಿದ್ದೀರಿ. ವೃಷಭ ರಾಶಿ ವ್ಯಾಪಾರ ವೃದ್ಧಿ Read more…

ಸುಖ-ಶಾಂತಿ ಜೊತೆಗೆ ಆರ್ಥಿಕ ಸಮಸ್ಯೆಗೆ ಪರಿಹಾರ ನೀಡುತ್ತೆ ʼಅಡಿಕೆʼ

ಪೂಜೆಯಲ್ಲಿ ದೀಪ, ಧೂಪದ ಜೊತೆ ಅಡಿಕೆಗೂ ಮಹತ್ವದ ಸ್ಥಾನವಿದೆ. ಸಣ್ಣ ಅಡಿಕೆ ದೊಡ್ಡ ಖುಷಿಗೆ ಕಾರಣವಾಗಬಹುದು. ವಾಸ್ತು ಶಾಸ್ತ್ರದ ಪ್ರಕಾರ ಪೂಜೆ ಮಾಡಿದ್ದ ಅಡಿಕೆ ಸಕಾರಾತ್ಮಕ ಶಕ್ತಿಯನ್ನು ಆಕರ್ಷಿಸುತ್ತದೆ. Read more…

ಅನೈತಿಕ ಪೊಲೀಸ್ ಗಿರಿಗೆ ಬ್ರೇಕ್: ರೈತರು, ಹೋರಾಟಗಾರರ ಮೇಲಿನ ಕೇಸ್ ವಾಪಸ್; ಸಿಎಂ ಭರವಸೆ

ಬೆಂಗಳೂರು: ಅನೈತಿಕ ಪೊಲೀಸ್ ಗಿರಿ, ದ್ವೇಷದ ರಾಜಕಾರಣ, ತೇಜೋವಧೆ ಟ್ರೋಲ್ ಮಾಡುವವರಿಗೆ, ಸಾಹಿತಿಗಳಿಗೆ ಬೆದರಿಕೆ ಹಾಕುವವರ ವಿರುದ್ಧ ಕಠಿಣ ಕಾನೂನು ಕ್ರಮಕ್ಕೆ ರಾಜ್ಯ ಪೊಲೀಸ್ ಮಹಾ ನಿರ್ದೇಶಕರಿಗೆ ಖಡಕ್ Read more…

ಶಾಲೆಗಳಲ್ಲಿ ಸೌಲಭ್ಯ ಕೊರತೆ ಬಗ್ಗೆ ಹೈಕೋರ್ಟ್ ಅಸಮಾಧಾನ: ಶೀಘ್ರ ಮೂಲ ಸೌಕರ್ಯ ಕಲ್ಪಿಸಲು ಸೂಚನೆ

ಬೆಂಗಳೂರು: ಸರ್ಕಾರಿ ಶಾಲೆಗಳಿಗೆ ಮೂಲ ಸೌಕರ್ಯ ಒದಗಿಸುವ ವಿಚಾರಕ್ಕೆ ಸಂಬಂಧಿಸಿದ ಮೂಲ ಸೌಕರ್ಯಗಳ ಕೊರತೆಯ ಬಗ್ಗೆ ಹೈಕೋರ್ಟ್ ಗೆ ವರದಿ ಸಲ್ಲಿಸಲಾಗಿದೆ. ಶಾಲೆಗಳಿಂದ ಹೊರಗುಳಿದ ಮಕ್ಕಳ ಬಗ್ಗೆಯೂ ಅಮೈಕಸ್ Read more…

ಜಿಪಂ, ತಾಪಂ ಚುನಾವಣೆ ಶೀಘ್ರ ಕೋರಿ ಪಿಐಎಲ್ ವಿಚಾರಣೆ; 6 ವಾರ ಕಾಲಾವಕಾಶ ಕೋರಿದ ಸರ್ಕಾರ

ಬೆಂಗಳೂರು: ಶೀಘ್ರವೇ ಜಿಲ್ಲಾ ಪಂಚಾಯಿತಿ ತಾಲೂಕು ಪಂಚಾಯಿತಿ ಚುನಾವಣೆ ನಡೆಸುವಂತೆ ಕೋರಿ ಚುನಾವಣೆ ಆಯೋಗ ಸಲ್ಲಿಸಿದ ಪಿಎಎಲ್ ವಿಚಾರಣೆ ಹೈಕೋರ್ಟ್ ನಲ್ಲಿ ನಡೆಸಲಾಗಿದೆ. ಹೊಸ ಸರ್ಕಾರ ರಚನೆಯಾಗಿರುವುದರಿಂದ ಕಾಲಾವಕಾಶ Read more…

ಸಿಎಂ ಸಿದ್ದರಾಮಯ್ಯಗೆ ಜೀವ ಬೆದರಿಕೆ ಆರೋಪ: ಎಫ್ಐಆರ್ ರದ್ದು ಕೋರಿ ಹೈಕೋರ್ಟ್ ಮೊರೆ ಹೋದ ಮಾಜಿ ಸಚಿವ

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಜೀವ ಬೆದರಿಕೆ ಹಾಕಿದ ಆರೋಪದ ಎಫ್ಐಆರ್ ರದ್ದುಗೊಳಿಸುವಂತೆ ಕೋರಿ ಮಾಜಿ ಸಚಿವ ಡಾ.ಸಿ.ಎನ್. ಅಶ್ವತ್ಥ್ ನಾರಾಯಣ ಹೈಕೋರ್ಟ್ ಮೊರೆ ಹೋಗಿದ್ದಾರೆ, ಸಿದ್ದರಾಮಯ್ಯ ಅವರನ್ನು Read more…

ಶಾಲೆಯ ಬಿಸಿಯೂಟದಲ್ಲಿ ಗೋಸುಂಬೆ ಪತ್ತೆ: 45 ಮಕ್ಕಳು ಅಸ್ವಸ್ಥ, 5 ಮಂದಿ ಚಿಂತಾಜನಕ

ಪಾಟ್ನಾ: ಬಿಹಾರದ ಸುಪೌಲ್ ಜಿಲ್ಲೆಯಲ್ಲಿ ಸೋಮವಾರ ಗೋಸುಂಬೆ(ಊಸರವಳ್ಳಿ)ಯಿದ್ದ ಮಧ್ಯಾಹ್ನದ ಊಟವನ್ನು ಸೇವಿಸಿದ ಸುಮಾರು 45 ವಿದ್ಯಾರ್ಥಿಗಳು ಅಸ್ವಸ್ಥಗೊಂಡಿದ್ದಾರೆ. ಜಿಲ್ಲೆಯ ಭೀಮಪುರ ಪೊಲೀಸ್ ಠಾಣಾ ವ್ಯಾಪ್ತಿಯ ತುಡಿ ಗ್ರಾಮದ ಸರ್ಕಾರಿ Read more…

ರಸ್ತೆಯಲ್ಲೇ 12 ಬಾರಿ ಚೂರಿಯಿಂದ ಇರಿದು ಬಾಲಕಿ ಬರ್ಬರವಾಗಿ ಕೊಂದ ಎಸಿ ಮೆಕಾನಿಕ್ ಅರೆಸ್ಟ್

ನವದೆಹಲಿ: ದೆಹಲಿ ಹೊರ ವಲಯದ ಶಹಬಾದ್ ಡೇರಿಯಲ್ಲಿ 16 ವರ್ಷದ ಬಾಲಕಿಯನ್ನು ಕನಿಷ್ಠ 12 ಬಾರಿ ಇರಿದು ಕೊಂದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಸಾರ್ವಜನಿಕರ ಎದುರಲ್ಲೇ ಗೆಳೆಯ ಬಾಲಕಿಯನ್ನು Read more…

ಅಪಘಾತದಲ್ಲಿ 10 ಜನ ಸಾವು: ಮೃತರ ಕುಟುಂಬಗಳಿಗೆ ಸಿಎಂ ಪರಿಹಾರ ಘೋಷಣೆ

ಮೈಸೂರು ಜಿಲ್ಲೆಯ ತಿ.ನರಸೀಪುರ ಬಳಿ ಸಂಭವಿಸಿದ ಅಪಘಾತದಲ್ಲಿ 10 ಮಂದಿ ಸಾವಿಗೀಡಾಗಿದ್ದು, ಸಿಎಂ ಸಿದ್ಧರಾಮಯ್ಯ ಮೃತರ ಕುಟುಂಬಗಳಿಗೆ ಪರಿಹಾರ ಘೋಷಿಸಿದ್ದಾರೆ. ಅಪಘಾತದಲ್ಲಿ 10 ಮಂದಿ ಸಾವಿನ ಸುದ್ದಿ ಕೇಳಿ Read more…

ಐಪಿಎಲ್ ಫೈನಲ್ ಪಂದ್ಯ ನೋಡಲು ರೈಲ್ವೆ ನಿಲ್ದಾಣದಲ್ಲೇ ಮಲಗಿದ ಸಿ ಎಸ್ ಕೆ ಫ್ಯಾನ್ಸ್

ಐಪಿಎಲ್ ಫೈನಲ್ ಪಂದ್ಯಕ್ಕಾಗಿ ಕಾತರದಿಂದ ಕಾಯ್ತಿದ್ದ ಕ್ರಿಕೆಟ್ ಅಭಿಮಾನಿಗಳಿಗೆ ಭಾನುವಾರ ಮಳೆ ತಣ್ಣೀರೆರಚಿತ್ತು. ತೀವ್ರ ಮಳೆಯಿಂದಾಗಿ ಸೋಮವಾರಕ್ಕೆ ಪಂದ್ಯ ಮುಂದೂಡಿಕೆಯಾಗಿದ್ದು ಇಂದು ಅಭಿಮಾನಿಗಳು ಚೆನ್ನೈ ಸೂಪರ್ ಕಿಂಗ್ಸ್ ಮತ್ತು Read more…

ಮಹಿಳೆಯರಿಗೆ ಗುಡ್ ನ್ಯೂಸ್: ಗ್ಯಾರಂಟಿ ಸ್ಕೀಂ ಅನ್ವಯ ಉಚಿತ ಬಸ್ ಪಾಸ್ ನೀಡುವ ಬಗ್ಗೆ ನಾಳೆ ಮಹತ್ವದ ಸಭೆ

ಬೆಂಗಳೂರು: ಮಹಿಳೆಯರಿಗೆ ಉಚಿತ ಸಂಬಂಧ ನಾಳೆ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ನೇತೃತ್ವದಲ್ಲಿ ಮಹತ್ವದ ಸಭೆ ನಡೆಸಲಾಗುವುದು. ಬೆಂಗಳೂರಿನ ಶಾಂತಿನಗರದ ಕೆಎಸ್ಆರ್ಟಿಸಿ ಕಚೇರಿಯಲ್ಲಿ ಸಭೆ ನಡೆಯಲಿದೆ. ನಾಲ್ಕು ನಿಗಮಗಳ ಬಸ್ Read more…

ನೂತನ ಡಿಸಿಎಂ ಡಿ. ಕೆ. ಶಿವಕುಮಾರ್ ಭೇಟಿ ಮಾಡಿದ ಆಂಧ್ರ YSR ತೆಲಂಗಾಣ ಪಕ್ಷದ ಅಧ್ಯಕ್ಷೆ ಶರ್ಮಿಳಾ

ನೂತನ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನ ವೈಎಸ್ಆರ್ ತೆಲಂಗಾಣ ಪಕ್ಷದ ಅಧ್ಯಕ್ಷೆ ವೈ.ಎಸ್. ಶರ್ಮಿಳಾ ಭೇಟಿ ಮಾಡಿದರು. ಆಂಧ್ರಪ್ರದೇಶ ಮುಖ್ಯಮಂತ್ರಿ ವೈ.ಎಸ್. ಜಗನ್ ಮೋಹನ್ ರೆಡ್ಡಿ ಅವರ ಸೋದರಿ Read more…

BIG NEWS: ಭಾರೀ ಬಿರುಗಾಳಿಗೆ ಕುಸಿದು ಬಿದ್ದ ವಿಗ್ರಹಗಳು

ಭಾರೀ ಬಿರುಗಾಳಿ ಸಹಿತ ಮಳೆಗೆ ಮಧ್ಯಪ್ರದೇಶದ ಉಜ್ಜಯಿನಿ ನಗರದ ಮಹಾಕಾಳೇಶ್ವರ ದೇವಸ್ಥಾನದ ಆವರಣದಲ್ಲಿ ಬೃಹತ್ ವಿಗ್ರಹಗಳು ಕುಸಿದು ಬಿದ್ದಿವೆ. ಮಹಾಕಾಲ್ ಲೋಕ ಕಾರಿಡಾರ್‌ನಲ್ಲಿ ಸ್ಥಾಪಿಸಲಾದ ‘ಸಪ್ತಋಷಿಗಳ’ ವಿಗ್ರಹಗಳ ಪೈಕಿ Read more…

Video | ತಾಂತ್ರಿಕ ದೋಷದಿಂದ ವಾಯುಪಡೆ ಹೆಲಿಕಾಪ್ಟರ್ ತುರ್ತು ಭೂಸ್ಪರ್ಶ; ತಪ್ಪಿದ ಅನಾಹುತ

ತರಬೇತಿ ವೇಳೆ ಭಾರತೀಯ ವಾಯುಪಡೆಯ (ಐಎಎಫ್) ಅಪಾಚೆ ಹೆಲಿಕಾಪ್ಟರ್ ಮಧ್ಯಪ್ರದೇಶದ ಭಿಂಡ್ ಜಿಲ್ಲೆಯ ಹಳ್ಳಿಯೊಂದರಲ್ಲಿ ತುರ್ತು ಭೂಸ್ಪರ್ಶ ಮಾಡಿದೆ. ಐಎಎಫ್ ಅಧಿಕೃತ ಹೇಳಿಕೆಯ ಪ್ರಕಾರ ಎಲ್ಲಾ ಸಿಬ್ಬಂದಿ ಮತ್ತು Read more…

Caught On CCTV: ಗೆಳೆಯನಿಂದಲೇ ಅಪ್ರಾಪ್ತೆಯ ಬರ್ಬರ ಹತ್ಯೆ; ಕಣ್ಣೆದುರೇ ಕೃತ್ಯ ನಡೆದ್ರೂ ಸುಮ್ಮನಿದ್ರು ಜನ

ಅಪ್ರಾಪ್ತೆಯನ್ನ ಆಕೆಯ ಗೆಳೆಯನೇ ಭೀಕರವಾಗಿ ಹಲ್ಲೆ ಮಾಡಿ ಹತ್ಯೆ ಮಾಡಿರೋ ಘಟನೆ ರಾಷ್ಟ್ರರಾಜಧಾನಿ ದೆಹಲಿಯಲ್ಲಿ ನಡೆದಿದ್ದು ನಾಗರಿಕರನ್ನ ಬೆಚ್ಚಿಬೀಳಿಸಿದೆ. ಜನನಿಬಿಡ ಪ್ರದೇಶದಲ್ಲೇ ಬಾಲಕಿ ಮೇಲೆ ಹಲ್ಲೆಯಾಗ್ತಿದ್ರೂ ಯಾರೊಬ್ಬರೂ ತಡೆಯಲು Read more…

BREAKING NEWS: ಮೈಸೂರಲ್ಲಿ ಭೀಕರ ಅಪಘಾತ; 10 ಮಂದಿ ದಾರುಣ ಸಾವು

ಮೈಸೂರಿನ ಟಿ.ನರಸೀಪುರ- ಕೊಳ್ಳೆಗಾಲ ಮುಖ್ಯರಸ್ತೆಯಲ್ಲಿ ಭೀಕರ ರಸ್ತೆ ಅಪಘಾತ ಸಂಭವಿಸಿದ್ದು 10 ಮಂದಿ ಮೃತಪಟ್ಟಿದ್ದಾರೆ. ಕುರುಬೂರು ಬಳಿ ಖಾಸಗಿ ಬಸ್ ಮತ್ತು ಕಾರ್ ನಡುವೆ ಡಿಕ್ಕಿಯಾಗಿ ಈ ಘೋರ Read more…

BIG NEWS: ಖಾತೆ ಹಂಚಿಕೆ ಬಳಿಕ ಬಿಬಿಎಂಪಿ ಅಧಿಕಾರಿಗಳೊಂದಿಗೆ ಡಿ.ಕೆ.‌ ಶಿವಕುಮಾರ್ ಮೀಟಿಂಗ್

ಖಾತೆ ಸಿಕ್ಕ ಬಳಿಕ ಮೊದಲ ಬಾರಿಗೆ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಬಿಬಿಎಂಪಿ ಅಧಿಕಾರಿಗಳೊಂದಿಗೆ ಸಭೆ ನಡೆಸಿದರು. ನಗರದಲ್ಲಿನ ರಸ್ತೆಗುಂಡಿಗಳು, ಅಪಾಯಕಾರಿ ಅಂಡರ್ ಪಾಸ್, ಮಳೆ ಅವಾಂತರ ಮತ್ತು ಮೂಲ Read more…

ಪೋಷಕರಿಂದ ತಿಂಗಳಿಗೆ 47 ಸಾವಿರ ರೂ. ನೀಡುವ ಆಫರ್;‌ ಹೆತ್ತವರನ್ನು ನೋಡಿಕೊಳ್ಳಲು ಉದ್ಯೋಗ ತೊರೆದ ಪುತ್ರಿ

ತಿಂಗಳಿಗೆ 47 ಸಾವಿರ ರೂ. ನೀಡುತ್ತೇವೆಂದು ಪೋಷಕರು ಆಫರ್ ಮಾಡಿದ ಬಳಿಕ ಅವರ ಪುತ್ರಿ ಫುಲ್ ಟೈಂ ಮಗಳಾಗಿರೋ ಪ್ರಸಂಗ ಚೀನಾದಲ್ಲಿ ವರದಿಯಾಗಿದೆ. ತಮ್ಮನ್ನು ನೋಡಿಕೊಳ್ಳಲು ಮಗಳಿಗೆ ತಿಂಗಳಿಗೆ Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...