alex Certify ಹೆರಿಗೆ ದೃಶ್ಯವನ್ನು ಲೈವ್ ಸ್ಟ್ರೀಮ್ ಮಾಡಿದ ಮಹಿಳೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಹೆರಿಗೆ ದೃಶ್ಯವನ್ನು ಲೈವ್ ಸ್ಟ್ರೀಮ್ ಮಾಡಿದ ಮಹಿಳೆ

ಕ್ರೀಡೆ, ಸಾಂಸ್ಕೃತಿಕ ಕಾರ್ಯಕ್ರಮ, ಸಭೆಗಳನ್ನು ಸಾಮಾಜಿಕ ಜಾಲತಾಣದಲ್ಲಿ ಲೈವ್ ಸ್ಟ್ರೀಮ್ ಮಾಡುವುದು ಸಾಮಾನ್ಯ, ಹೆರಿಗೆಯನ್ನು live-stream ಮಾಡಿದ್ದನ್ನು ಎಲ್ಲರೂ ಕೇಳಿದ್ದೀರಾ? ಆಸ್ಟ್ರೇಲಿಯಾದಲ್ಲಿ ಇಂಥದ್ದೊಂದು ಘಟನೆ ನಡೆದಿದೆ.

ಐಸಾಕ್ ಎಂಬುವರು ಇನ್ ಸ್ಟಾ ಗ್ರಾಮ್ ನಲ್ಲಿ ತನ್ನ ಹೆರಿಗೆ ಕ್ಷಣವನ್ನು ನೇರ ಪ್ರಸಾರ ಮಾಡಿದ್ದಾರೆ. ಈಕೆ ಅಲ್ಲಿನ ಬಿಸಿನೆಸ್ ಚಿಕ್ಸ್ ನ ಸಂಸ್ಥಾಪಕ‌ ಸಿಇಒ ಕೂಡ ಹೌದು.

ಮಹಿಳೆಯರು ಬಲಶಾಲಿಗಳು ಎಂದು ತೋರಿಸಲು ಈ ರೀತಿ ಲೈವ್ ಸ್ಟ್ರೀಮ್ ಮಾಡಿದ್ದಾಗಿ ಆಕೆ ಹೇಳಿಕೊಂಡಿದ್ದಾರೆ.

ಹೆರಿಗೆ ಪ್ರಕ್ರಿಯೆ ಸಾಮಾನ್ಯಕ್ಕಿಂತ ಹೆಚ್ಚು ಸಮಯ ತೆಗೆದುಕೊಂಡರೂ ಇಬ್ಬರು ಶುಶ್ರೂಷಕಿಯರ ಸಹಾಯದಿಂದ ಯಾವುದೇ ತೊಂದರೆ ಇಲ್ಲದೆ ಮುಗಿಸಲಾಯಿತು.

ಮಗು ಜನಿಸಿದ ನಂತರ ಅಪ್ಡೇಟ್ ವಿಡಿಯೋ ಪೋಸ್ಟ್ ಮಾಡಿರುವ ಆಗೆ ಸಹಕರಿಸಿದವರಿಗೆ ಧನ್ಯವಾದ ಎಂದು ಹೇಳುತ್ತಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...