alex Certify ಅದೃಷ್ಟ ಅಂದ್ರೆ ಇದಪ್ಪಾ…! ಹುಟ್ಟುಹಬ್ಬದ ಉಡುಗೊರೆಯಾಗಿ ಪತ್ನಿ ನೀಡಿದ ಲಾಟರಿ ಟಿಕೆಟ್ ಗೆ ಬಂಪರ್ ಬಹುಮಾನ…!! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಅದೃಷ್ಟ ಅಂದ್ರೆ ಇದಪ್ಪಾ…! ಹುಟ್ಟುಹಬ್ಬದ ಉಡುಗೊರೆಯಾಗಿ ಪತ್ನಿ ನೀಡಿದ ಲಾಟರಿ ಟಿಕೆಟ್ ಗೆ ಬಂಪರ್ ಬಹುಮಾನ…!!

ಇಲ್ಲೊಬ್ಬ ಮಹಾಶಯ ತನ್ನ ಹುಟ್ಟುಹಬ್ಬಕ್ಕೆ ಪತ್ನಿ ನೀಡಿದ ಗಿಫ್ಟ್ ನಿಂದ ಕೋಟ್ಯಾಧಿಪತಿಯಾಗಿದ್ದಾನೆ.

ಕ್ವೀನ್ಸ್ ಲೆಂಡ್ ವ್ಯಕ್ತಿಯ ಹುಟ್ಟುಹಬ್ಬದ ಉಡುಗೊರೆಯಾಗಿ ಆತನ‌ ಪತ್ನಿ ಲಾಟರಿ ಟಿಕೆಟ್ ಖರೀದಿಸಿದ್ದಳು. ಆ ಟಿಕೆಟ್ ಗೆ ಬಂಪರ್ ಬಹುಮಾನ‌ ಬಂದಿದ್ದು, ಬರೋಬ್ಬರಿ 2.6 ಕೋಟಿ ಗಳಿಸಿದ್ದಾರೆ.

ಪತಿಯ ಹುಟ್ಟುಹಬ್ಬದ ಉಡುಗೊರೆಯಾಗಿ ಚಿಪ್ಪಿಂಡಾಲ್ಸ್ ನ್ಯೂಸ್ ಏಜೆನ್ಸಿಯಿಂದ ಸೂಪರ್ ಲೊಟ್ಟೊ ಟಿಕೆಟ್ ಖರೀದಿಸಿದ್ದೆ, ಮೇ 30 ರಂದು ಡ್ರಾ ನಡೆಯಿತು ಎಂದು ಆಕೆ ಹೇಳಿಕೊಂಡಿದ್ದಾರೆ.

ಟಿಕೆಟ್ ಪರಿಶೀಲಿಸಲು ನ್ಯೂಸ್ ಏಜೆನ್ಸಿಗೆ ತಿಳಿಸಿದಾಗ, ಅವರು ಏನು ಹೇಳುತ್ತಿದ್ದಾರೆಂದು ನಂಬದಾದೆ. ನನ್ನ ಗಂಡನ ‌ಜನ್ಮದಿನದಂದು ನಾನು ಟಿಕೆಟ್ ಖರೀದಿಸಿದೆ, ಇದು ಅವನಿಗೆ ಹುಟ್ಟುಹಬ್ಬದ ಉಡುಗೊರೆಯಾಗಿದೆ ಎಂದು ಅವರು ಹೇಳಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...