alex Certify ಶಾರ್ಕ್ ಬೇಟೆಯಾಡಿತೇ ಈ ಪಕ್ಷಿ…? ನೋಡುಗರನ್ನು ಕನ್ಫ್ಯೂಸ್ ಮಾಡುತ್ತಿದೆ ಈ ವಿಡಿಯೋ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಶಾರ್ಕ್ ಬೇಟೆಯಾಡಿತೇ ಈ ಪಕ್ಷಿ…? ನೋಡುಗರನ್ನು ಕನ್ಫ್ಯೂಸ್ ಮಾಡುತ್ತಿದೆ ಈ ವಿಡಿಯೋ

ಶಾರ್ಕ್ ರೀತಿಯ ಮೀನೊಂದನ್ನು ಕಾಲಿನಲ್ಲಿ ಹಿಡಿದುಕೊಂಡು ಹಾರಾಡುತ್ತಿರುವ ದೈತ್ಯ ಪಕ್ಷಿಯೊಂದರ ವಿಡಿಯೋ ಆನ್ಲೈನ್‌ನಲ್ಲಿ ಸದ್ದು ಮಾಡುತ್ತಿದೆ. ದಕ್ಷಿಣ ಕರೋಲಿನಾದ ಮೈರ್ಟ್ಲ್ ಬೀಚ್‌ನಲ್ಲಿ ಈ ಚಿತ್ರವನ್ನು ಸೆರೆ ಹಿಡಿಯಲಾಗಿದೆ.

ಹತ್ತಿರದ ಅಪಾರ್ಟ್‌ಮೆಂಟ್ ಒಂದರ 17 ನೇ ಮಹಡಿಯಿಂದ ಈ ವಿಡಿಯೋವನ್ನು ಸೆರೆ ಹಿಡಿಯಲಾಗಿದೆ. ಈ ವಿಡಿಯೋಗೆ 14.4 ದಶಲಕ್ಷ ವೀವ್ಸ್‌ಗಳು ಸಿಕ್ಕಿದ್ದು, ಪಕ್ಷಿಯು ನಿಜವಾಗಿಯೂ ಶಾರ್ಕ್ ‌ಅನ್ನೇ ಹೊತ್ತೊಯ್ಯುತ್ತಿದೆಯೇ ಎಂಬ ಅನುಮಾನಗಳನ್ನು ಹುಟ್ಟುಹಾಕಿದೆ.

ಯಾವುದಕ್ಕೂ ಈ ವಿಡಿಯೋವನ್ನು ನೀವೂ ನೋಡಿ ಖಾತ್ರಿ ಮಾಡಿಕೊಳ್ಳಿ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...