alex Certify ನೆಟ್ಟಿಗರ ಹೃದಯ ಗೆದ್ದ ಸಿಂಹದ ಮರಿಗಳ ಚಿನ್ನಾಟದ ವಿಡಿಯೋ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ನೆಟ್ಟಿಗರ ಹೃದಯ ಗೆದ್ದ ಸಿಂಹದ ಮರಿಗಳ ಚಿನ್ನಾಟದ ವಿಡಿಯೋ

ಯಾವಾಗಲೂ ಅಷ್ಟೇ, ಈ ಪುಟ್ಟ ಮರಿಗಳು ಬಹಳ ಕುತೂಹಲ ಇರುವ ಕಾರಣ ಕಂಡಕಂಡದ್ದನ್ನೆಲ್ಲಾ ಕೆಣಕುತ್ತಾ ಚೇಷ್ಟೆ ಮಾಡುವುದನ್ನು ನೋಡುವುದೇ ಒಂದು ಚಂದ.

ಇಂಥದ್ದೇ ಒಂದು ನಿದರ್ಶನದಲ್ಲಿ, ಸಿಂಹದ ಮರಿಗಳು ಕಾಡಿನಲ್ಲಿರುವ ತಮ್ಮ ಪ್ರದೇಶದಲ್ಲಿ ಮರದ ಮೇಲೆ ಸೀ-ಸಾ ಆಟ ಆಡುತ್ತಾ ಚಿನ್ನಾಟವಾಡುತ್ತಿರುವ ವಿಡಿಯೋವೊಂದು ನೆಟ್ಟಿಗರಿಗೆ ಬಲೇ ಇಷ್ಟವಾಗಿದೆ. ಮುದ್ದಾಗಿರುವ ಸಿಂಹದ ಮರಿಗಳು ತಮ್ಮ ತುಂಟಾಟದಿಂದ ಇನ್ನಷ್ಟು ಮುದ್ದಾಗಿ ಕಾಣುತ್ತಿವೆ.

ದಕ್ಷಿಣ ಆಫ್ರಿಕಾದ ಮಲಾ ಮಲಾ ಸಂರಕ್ಷಿತ ಅರಣ್ಯದಲ್ಲಿ ಈ ವಿಡಿಯೋವನ್ನು ಸೇರೆ ಹಿಡಿಯಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...