alex Certify ಮೂರು ಕಾಲು ಹೊಂದಿದ್ದ ಶ್ವಾನದೊಂದಿಗೆ ಅಮಾನವೀಯ ವರ್ತನೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮೂರು ಕಾಲು ಹೊಂದಿದ್ದ ಶ್ವಾನದೊಂದಿಗೆ ಅಮಾನವೀಯ ವರ್ತನೆ

ಮೂರು ಕಾಲಿರುವ
ಶ್ವಾನವೊಂದನ್ನು ಮಾಲೀಕರು ಒಂದೇ ದಿನ ಎರಡು ಬಾರಿ ಹೊರಹಾಕಿದರರೂ, ಅಂತಿಮವಾಗಿ ಶಾಶ್ವತ ಸೂರೊಂದು ಸಿಕ್ಕಿದೆ.

ಬ್ರೆಜಿಲ್‌ನಲ್ಲಿ ಈ ಘಟನೆ ನಡೆದಿದ್ದು ಮಹಿಳೆಯೊಬ್ಬಳು ಕಾರಿನಲ್ಲಿ ಬಂದು, ಕಾರಿನಲ್ಲಿದ್ದ ಎರಡು ಶ್ವಾನಗಳನ್ನು ಕೆಳಗಿಳಿಸಿದ್ದಾಳೆ. ಈ ವೇಳೆ ದೈಹಿಕ‌ ನ್ಯೂನತೆ ಇಲ್ಲದ ಕಪ್ಪು ನಾಯಿಯನ್ನು ಕಾರಿನಲ್ಲಿ ಕೂರಿಸಿಕೊಂಡಿದ್ದಾರೆ. ಆದರೆ ಮೂರು ಕಾಲು ಹೊಂದಿದ್ದ ಟಿನ್‌ಟಿನ್ ನಾಯಿಯನ್ನು ಬೀದಿಯಲ್ಲಿ ಬಿಟ್ಟಿದ್ದಾರೆ.

ಈ ದೃಶ್ಯಾವಳಿ ಸಿಸಿ ಟಿವಿಯಲ್ಲಿ ದಾಖಲಾಗಿದ್ದು, ಸ್ಥಳೀಯರೊಬ್ಬರು ನಾಯಿಯನ್ನು ಪುನಃ ಮಾಲೀಕರ ಮನೆಗೆ ತಲುಪಿಸಿದ್ದರು. ಆದರೆ ಅದೇ ದಿನ ಸಂಜೆ ಆಕೆಯ ಪತಿ ಬಂದು ಶ್ವಾನವನ್ನು ಬಿಟ್ಟು ಹೋಗಿದ್ದ. ಇದೀಗ ಪಟಾಸ್ ಗೌರ್ರೇಸ್ ಅನಿಮಲ್ ಚಾರಿಟಿ ಸಂಸ್ಥೆ ಈ ಶ್ವಾನವನ್ನು ಕರೆದುಕೊಂಡಿದ್ದು, ಇದೀಗ ಸಾಕುತ್ತಿದ್ದಾರೆ‌ . ಟಿನ್‌ಟಿನ್ ಅತ್ಯುತ್ತಮವಾಗಿದೆ ಎಂದು ಹೇಳಿದ್ದಾರೆ.

DOGS ARE PACK ANIMALS & NEED ONE TO SURVIVE, DO NOT ABANDON THEM —

THIS VIDEO SHOWING THE BETRAYING OF A DISABLED DOG CAME WITH NO INFORMATION AT ALL…but we now know it was in Brazil and the sweet, needy dog has been re-homed and is now safe…it happened a few days ago and there are also charges being laid against this woman there…as well as her boyfriend, and her other dog has been taken from her…the fact she abandoned an animal that was highly dependent on her is worsened by the horrific fact they he did not have frount legs…there are links in the comments on the page about this horrific cruelty some have shared….humans have domesticated animals and need to make it a life time commtiment if they are graced with one, no matter their health…ABANDOING DOGS & CATS IS CRIMINAL, IF YOU CAN RESCUE ANY DO, NEVER BUY FROM BREEDERS — Animal Freeedom Fighter

Posted by Animal Freedom Fighter on Saturday, January 4, 2020

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...