alex Certify ಬೈಕ್ ಏರಿ ವಾಯುವಿಹಾರದ ಮಜಾ ಪಡೆಯುತ್ತಿರುವ ಶ್ವಾನಗಳ ವಿಡಿಯೋ ವೈರಲ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬೈಕ್ ಏರಿ ವಾಯುವಿಹಾರದ ಮಜಾ ಪಡೆಯುತ್ತಿರುವ ಶ್ವಾನಗಳ ವಿಡಿಯೋ ವೈರಲ್

ವಾಯುವಿಹಾರದ ವಿನೋದದಲ್ಲಿ ಮಾಜಿ ಬ್ಯಾಸ್ಕೆಟ್‌ಬಾಲ್ ಆಟಗಾರರೊಬ್ಬರು ತಮ್ಮೆರಡು ನಾಯಿಗಳಾದ ಬಿಸ್ಕಿಟ್ ಹಾಗೂ ವಾಫಲ್ಸ್‌ ಜೊತೆಗೆ ಇರುವ ದೃಶ್ಯಾವಳಿಯ ವಿಡಿಯೋ ವೈರಲ್ ಆಗಿದೆ.

ಬೈಕ್‌ ಒಂದನ್ನು ಏರಿದ ಬ್ಯಾಸ್ಕೆಟ್‌ಬಾಲ್ ಆಟಗಾರ ರೆಕ್ಸ್‌ ಚಾಪ್ಮನ್‌, ಅದರ ಇಕ್ಕೆಲಗಳಲ್ಲಿ ನಾಯಿಗಳನ್ನು ಕೂರಿಸಿಕೊಂಡು ಸವಾರಿ ಮಾಡುತ್ತಿದ್ದಾರೆ.

ನಾಯಿಗಳು ಗಾಗಲ್ ಧರಿಸಿಕೊಂಡು ಕುಳಿತಿದ್ದು, ಬಲೇ ಮಜವಾಗಿ ಸುತ್ತಲಿನ ಪರಿಸರವನ್ನು ನೋಡುತ್ತಾ ಹೊರಟಿವೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...