alex Certify ಸ್ಯಾನಿಟೈಸರ್‌ ಕದಿಯಲು ಬ್ಯಾಂಕ್ ‌ಗೆ ಕನ್ನ ಹಾಕಿದ ಭೂಪ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸ್ಯಾನಿಟೈಸರ್‌ ಕದಿಯಲು ಬ್ಯಾಂಕ್ ‌ಗೆ ಕನ್ನ ಹಾಕಿದ ಭೂಪ

ಯಕಶ್ಚಿತ್ ಹ್ಯಾಂಡ್ ಸ್ಯಾನಿಟೈಸರ್‌ ಕದಿಯಲೆಂದು ಅಮೆರಿಕಾ ವ್ಯಕ್ತಿಯೊಬ್ಬ ಬ್ಯಾಂಕ್‌ ಒಂದಕ್ಕೆ ಕನ್ನ ಹಾಕಿದ್ದಾನೆ. 39 ವರ್ಷ ವಯಸ್ಸಿನ ಮಾರ್ಕ್ ಗ್ರೇ ವಿರುದ್ಧ ಸ್ಯಾನಿಟೈಸರ್‌ ಕದ್ದ ಆಪಾದನೆ ಮೇಲೆ ಚಾರ್ಜ್ ಮಾಡಲಾಗಿದೆ.

ಈ ವರ್ಷಾರಂಭದಿಂದಲೂ ಸ್ಯಾನಿಟೈಸರ್‌ಗಳಿಗೆ ಬೇಡಿಕೆ ಹೆಚ್ಚುತ್ತಲೇ ಬಂದಿದ್ದು, ಸೋಪ್‌ ಇಲ್ಲದೇ ಇರುವ ವೇಳೆ ಸ್ವಚ್ಛತೆ ಕಾಪಾಡಿಕೊಳ್ಳಲು ಇವುಗಳು ನೆರವಾಗಲಿವೆ. ಇಲ್ಲಿನ ಪೊಲೀಸರು, ಸ್ಯಾನಿಟೈಸರ್‌ ಕದ್ದ ಮಾರ್ಕ್ ಗ್ರೇರನ್ನು ಬಂಧಿಸಿದ್ಧಾರೆ.

ಈತನ ವಿರುದ್ಧ ಕಳ್ಳತನದ ಆಪಾದನೆ ಕೇಳಿ ಬಂದ ಬಳಿಕ ಆತನನ್ನು ಪೊಲೀಸರು ತಮ್ಮ ಕಸ್ಟಡಿಗೆ ತೆಗೆದುಕೊಂಡಿದ್ದಾರೆ. ಇದಲ್ಲದೇ ಈತ ವಿರುದ್ಧ ರೆಸ್ಟೋರೆಂಟ್‌ ಒಂದರಲ್ಲಿ ಕಳ್ಳತನ ಮಾಡಲು ಯತ್ನಿಸಿದ ಆಪಾದನೆ ಸಹ ಇದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...