alex Certify ಸಾಕು ಪ್ರಾಣಿಗಳನ್ನು ಮರಳಿ ಮಾಲೀಕರೊಂದಿಗೆ ಕೂಡಿಸುತ್ತಿದೆ ಈ ಸಂಸ್ಥೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸಾಕು ಪ್ರಾಣಿಗಳನ್ನು ಮರಳಿ ಮಾಲೀಕರೊಂದಿಗೆ ಕೂಡಿಸುತ್ತಿದೆ ಈ ಸಂಸ್ಥೆ

ಬೈರೂತ್‌ನಲ್ಲಿ ಸಂಭವಿಸಿದ ಭಾರೀ ಸ್ಫೋಟದ ಬಳಿಕ ಜರ್ಜರಿತಗೊಂಡಿದ್ದ ಸಾಕುಪ್ರಾಣಿಗಳು ಮರಳಿ ತಮ್ಮ ಮಾಲೀಕರನ್ನು ಕೂಡಿಕೊಂಡಿವೆ. ಪ್ರಾಣಿ ದಯಾ ಸಂಘವೊಂದು ಈ ಸಾಕು ಪ್ರಾಣಿಗಳನ್ನು ಅವುಗಳ ಮಾಲೀಕರ ಬಳಿಗೆ ಕರೆತರಲು ನೋಡುತ್ತಿದೆ.

ಅನಿಮಲ್ಸ್‌ ಲೆಬನಾನ್‌ ಎಂಬ ಸಂಘಟನೆಯೊಂದರ ಕಾರ್ಯನಿರ್ವಾಹಕ ನಿರ್ದೇಶಕರಾದ ಜೇಸನ್ ಮಯರ್‌, ತಮ್ಮ ಸಂಸ್ಥೆಯ ಈ ಕೆಲಸದಿಂದ ಸಾಕು ಪ್ರಾಣಿಗಳು ಬಹಳ ಖುಷಿಪಡುತ್ತಿವೆ ಎಂದಿದ್ದಾರೆ.

ಮಂಗಳವಾರ ಲೆಬನಾನ್‌ ರಾಜಧಾನಿಯಲ್ಲಿ ಸಂಭವಿಸಿದ ಸ್ಫೋಟದಿಂದ ಕನಿಷ್ಠ 153 ಮಂದಿ ಮೃತಪಟ್ಟಿದ್ದು, ಮೂರು ಲಕ್ಷಕ್ಕೂ ಅಧಿಕ ಜನರು ನಿರಾಶ್ರಿತರಾಗಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...